ಹಂಗಾಮ More

 • 31 August 2017
  4 weeks ago No comment

  ಕಡಿಮೆಯೇನು

  (ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ನೆರಳುಗಳ ನೆಮ್ಮಿ ಬೆಂಕಿಮಳೆ ಕೆಂಡಗಳ ಮಿಂದಿದ್ದು ಕಡಿಮೆಯೇನು ಹೆಣ್ಣಾಗಿ ಪಾಲಿಸಿದ ನೆಲಕು ನಂಜೇರಿ ‘ವಿಶು’ ಹೂಕನಸಗಳು ನಲುಗಿ ನಂದಿದ್ದು ಕಡಿಮೆಯೇನು ——— ಗೋವಿಂದ ಹೆಗಡೆ ಅವರ ಈ ...

 • 30 August 2017
  4 weeks ago 6 Comment

  ಥೇಟ್ ನಿನ್ನಂತೆ

  ಬಳಿ ಬಂದು ಅಪ್ಪಿ ಮುದ್ದಾಡಿ ಎದೆಯ ಗೂಡಲ್ಲಿ ಬೆಚ್ಚಗಿಟ್ಟುಕೊಳ್ಳಲು ಆ ಸಾವಿಗೂ ಭಯ ಥೇಟ್ ನಿನ್ನಂತೆಯೆ ಕಣ್ಣಲ್ಲಿ ಕಣ್ಣಿಟ್ಟು ಪುಳಕಗೊಳ್ಳುವ ದನಿಯಲ್ಲಿ ಬಯಸುತ್ತೇನೆಂದು ಅರುಹಲೂ ಆ ಮರಣಕ್ಕೆ ಅದೇಕೋ ಅಂಜಿಕೆ ಥೇಟ್ ನಿನ್ನಂತೆ ಕೈಗೆಟಕುವಷ್ಟೇ ಸನಿಹದಲ್ಲಿದ್ದರೂ ತೆಕ್ಕೆಯೊಳಗೆ ಬಿಗಿದಪ್ಪಲು ಆ ಸಾವಿಗೇಕೋ ಮುಜುಗರ ಥೇಟ್ ನಿನ್ನಂತೆ ಬಿಸಿಯುಸಿರು ಸೋಕಿ ವಿರಹದಲಿ ಬಾಡಿ ಬಸವಳಿದು ನರಳಿದರೂ ಮರಣಕ್ಕೇಕೋ ಹಿಂಜರೆತ ಥೇಟ್ ನಿನ್ನಂತೆ ದಮ್ಮಯ್ಯ ಹಾಕಿ ಹತ್ತಿರ ಕರೆದು ನನ್ನನ್ನೇ ಅರ್ಪಿಸಿಕೊಂಡರೂ ...

 • 30 August 2017
  4 weeks ago No comment

  ಮತ್ತೆ ಮತ್ತೆ ನೆನಪಾಗುವ ಬೋದಿಲೇರ್

  ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು ಕಾವ್ಯಕ್ಕಾಗಿ ಅವನೆದರು ಬೆತ್ತಲಾದ ಇಶಾಗುಪ್ತಾ, ಕಲ್ಕಿಯ ಚಿತ್ರಗಳಿರಬೇಕಿತ್ತು ನೆಂಚಿಕೊಳ್ಳಲು ಲಂಕೇಶರ ಪದ್ಯಗಳಿರಬೇಕಿತ್ತು ತನ್ನೊಂದಿಗೆ ತಾನೇ ಪೈಪೋಟಿಗೆ ಬಿದ್ದಂತೆ ಬರೆಯುತ್ತಿದ್ದನೇನೋ ಅವನು *** ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸಿ ಆರಾಧಿಸುವ ಕ್ಷಣಮಾತ್ರದಲ್ಲಿ ಅದೇ ಹೆಣ್ಣ ತೋಳುಗಳಲ್ಲಿ, ತೊಡೆಗಳಲ್ಲಿ ತಾಯ್ತನವನ್ನೂ ಒಡಹುಟ್ಟಿದವಳನ್ನೂ ಕಾಣುವ ಮನಸನ್ನು ಸ್ವಚ್ಚಂದ ಗಾಳಿಯಲಿ ಹರಿಬಿಡುವ ಓ ಬೋದಿಲೇರ್ ಮಹಾಶಯ ನನ್ನ ದೇಶದ ...

 • 30 August 2017
  4 weeks ago One Comment

  ಕಾಡೊಳಗಿನ ಕತ್ತಲು!

  ಬೆಳ್ಳಂಬೆಳಕು ಅಧಿಕಾರವ ಹಸ್ತಾಂತರಿಸಿ ಗಾಢಾಂಧಕಾರದ ಕರಿ ಕತ್ತಲನು ಆಮಂತ್ರಿಸಿ ಮರೆಯಾದ ಗಳಿಗೆಯಲಿ ನಿಗೂಢತೆ ಅರಣ್ಯದೊಳಗೆಲ್ಲ ಹರಡಿ ವಿಜೃಂಭಿಸಿ ಮೆರೆದ ಗಳಿಗೆಯಲಿ ನಿಶಾಚರಿ ಮೃಗ ಹೊರಗಡಿಯಿಟ್ಟಿತು ಭೋಜನಕೆ ಮಿಕವನರಸಿ! ರಾತ್ರಿಯ ವೇದಿಕೆಯಲಿ ಜೀಂಗುಡುವ ಜೀರುಂಬೆಗಳು ಸದ್ದಡಗಿಸಿ ಕತ್ತಲಲಿ ಕಿವಿಯ ನಿಮಿರಿಸಿ ಆಲಿಸಲು ತರಗೆಲೆಗಳ ಅದುರಿಗೆ ಒಣ ಕಡ್ಡಿಗಳ ಕರಕರನೆ ಮುರಿಯುವಿಕೆ ಕರಿ ಕತ್ತಲಲಿ ಹರಿಸಿದೆ ವಿದ್ಯುತ್ಸಂಚಾರ ಆಪತ್ತಿನ ಮೌನದ ಕರಾಳ ವಿಕಾರ!! ಫಣ್ಣೆಂದು ಬೆಳಗುವ ಮಿಣುಕು ಹುಳ ಕತ್ತಲನೆಯನು ಬಳಿದು ...

 • 28 August 2017
  4 weeks ago No comment

  ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ

  ಪುಸ್ತ ಕ ಅವಲೋಕನ ಹರಿದು ಕೂಡುವ ಕಡಲು (ಗಜಲ್‍ಗಳು) ಲೇ: ಗಣೇಶ್ ಹೊಸ್ಮನೆ ಪ್ರ: ಲಡಾಯಿ ಪ್ರಕಾಶನ, ಗದಗ ಬೆಲೆ: ರೂ.60   ಗಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ಬಯಸದ, ತನ್ನಷ್ಟಕ್ಕೆ ತಾನು ಬರೆಯುತ್ತಾ, ಲೋಕದ ವಿದ್ಯಮಾನಗಳಿಗೆ ಕಿವಿಯಾಗುತ್ತಾ, ಅದಕ್ಕೆ ಅಕ್ಷರಗಳ ಮೂಲಕ ಪ್ರತಿಕ್ರಿಯಿಸುತ್ತಾ ಬದುಕುತ್ತಿರುವವರು. ಕೃಷಿಯ ಬಿಡುವಿನ ನಡುವೆ ಸಮಯ ಸಿಕ್ಕಾಗ ಮಾತ್ರ ಕವಿಗೋಷ್ಠಿಗಳಿಗೆ, ಕರೆದರೆ ...


ಕಲ್ಚರ್ More

 • 0
 • 0
 • 0
 • 0
 • 0
 • 0

ವುಮನ್ More

 • 22 September 2017
  3 days ago No comment

  ಅಮ್ಮನಿಗೊಂದು ಕವಿತೆ

  ಲಂಕೇಶರ ಅವ್ವ ಎಂಬ ಕವನವನ್ನು ಓದಿದ ನಂತರ ಅದರಷ್ಟು ಸಶಕ್ತ ಕವನಗಳು ಇನ್ನು ಮುಂದೆ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿಯೂ ಅಮ್ಮನ ಕುರಿತಾದ ಕವನಗಳು ಮತ್ತೆ ಮತ್ತೆ ಬರುತ್ತಿರುವುದು ಶ್ಲಾಘನೀಯವೇ. ಪ್ರಕಾಶ ಕಡಮೆಯವರ ‘ಅಮ್ಮನಿಗೊಂದು ಕವಿತೆ’ ಹಲವಾರು ಸಾಧ್ಯತೆಗಳನ್ನು ಏಕಕಾಲಕ್ಕೆ ಅನಾವರಣಗೊಳಿಸುವ ಕಥನ ಶೈಲಿಯ ಕವಿತೆಗಳಾಗಿದ್ದು ಹೊಸದೊಂದು ಲೋಕವನ್ನು ನಮ್ಮೆದುರಿಗೆ ಅನಾವರಣಗೊಳಿಸುತ್ತದೆ. ಯಾವುದೇ ಗಜಿಬಿಜಿಗೆ ಅವಕಾಶ ನೀqದೇ ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕವಿತೆಗಳಲ್ಲಿ ಕಂಡುಬರುವ ಕಾವ್ಯದ ಹೊಳಹುಗಳು ನಮ್ಮನ್ನು ಮುದಗೊಳಿಸುತ್ತದೆ. ಕಾವ್ಯವು ಅಲ್ಲಲ್ಲಿ ಕಾವ್ಯದ […]

 • 05 September 2017
  3 weeks ago No comment

  ಕೈ ಹಿಡಿದು ನಡೆಸೆನ್ನನು…

  ಕಳೆದೆರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಪುಸ್ತಕವೊಂದು ಕೈಸೇರಿತ್ತು. ನನಗೆ ನೆನಪಿರುವಂತೆ ಆ ದಿನಗಳಲ್ಲಿ ಯಾವ ಮಿತ್ರರ ಪುಸ್ತಕ ಬಿಡುಗಡೆಯೂ ಇರಲಿಲ್ಲ. ಹುಟ್ಟುಹಬ್ಬ, ಆನಿವರ್ಸರಿಯಂಥಾ ವಿಶೇಷ ದಿನಗಳೂ ಇರಲಿಲ್ಲ. ಹೀಗಿರುವಾಗ ಹಿಂದಿ ಪುಸ್ತಕವನ್ನು ನನಗ್ಯಾರಪ್ಪಾ ಕಳಿಸಿದರು ಎಂದು ದಿನವಿಡೀ ತಲೆಕೆಡಿಸಿಕೊಂಡಿದ್ದೆ. ಕೊನೆಗೂ ಆ ದಿನ ಸಂಜೆ ಪುಸ್ತಕದುಡುಗೊರೆ ಕಳಿಸಿದ್ದು ಯಾರೆಂದು ಗೊತ್ತಾಯಿತು. ನನ್ನ ಮೂವರು ವಿದ್ಯಾರ್ಥಿಗಳು ಶಿಕ್ಷಕರ ದಿನಕ್ಕೆ ನನಗೆ ಏನು ಕೊಡಬೇಕೆಂದು ದಿನಗಟ್ಟಲೆ ತಲೆಕೆಡಿಸಿಕೊಂಡು ಕೊನೆಗೆ ಈ ಪುಸ್ತಕವನ್ನು ತಂದಿದ್ದರಂತೆ. ಅದು 2015ರ ಸೆಪ್ಟೆಂಬರ್ ಐದು. ಸುಮ್ಮನೆ […]

 • 31 August 2017
  4 weeks ago No comment

  ಕಡಿಮೆಯೇನು

  (ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ನೆರಳುಗಳ ನೆಮ್ಮಿ ಬೆಂಕಿಮಳೆ ಕೆಂಡಗಳ ಮಿಂದಿದ್ದು ಕಡಿಮೆಯೇನು ಹೆಣ್ಣಾಗಿ ಪಾಲಿಸಿದ ನೆಲಕು ನಂಜೇರಿ ‘ವಿಶು’ ಹೂಕನಸಗಳು ನಲುಗಿ ನಂದಿದ್ದು ಕಡಿಮೆಯೇನು ——— ಗೋವಿಂದ ಹೆಗಡೆ ಅವರ ಈ ಗಜಲ್ ಶಿರಸಿಯ ಶ್ರೀಮತಿ ಗಾಯತ್ರಿ ರಾಘವೇಂದ್ರ ಅವರ […]

 • 30 August 2017
  4 weeks ago 6 Comment

  ಥೇಟ್ ನಿನ್ನಂತೆ

  ಬಳಿ ಬಂದು ಅಪ್ಪಿ ಮುದ್ದಾಡಿ ಎದೆಯ ಗೂಡಲ್ಲಿ ಬೆಚ್ಚಗಿಟ್ಟುಕೊಳ್ಳಲು ಆ ಸಾವಿಗೂ ಭಯ ಥೇಟ್ ನಿನ್ನಂತೆಯೆ ಕಣ್ಣಲ್ಲಿ ಕಣ್ಣಿಟ್ಟು ಪುಳಕಗೊಳ್ಳುವ ದನಿಯಲ್ಲಿ ಬಯಸುತ್ತೇನೆಂದು ಅರುಹಲೂ ಆ ಮರಣಕ್ಕೆ ಅದೇಕೋ ಅಂಜಿಕೆ ಥೇಟ್ ನಿನ್ನಂತೆ ಕೈಗೆಟಕುವಷ್ಟೇ ಸನಿಹದಲ್ಲಿದ್ದರೂ ತೆಕ್ಕೆಯೊಳಗೆ ಬಿಗಿದಪ್ಪಲು ಆ ಸಾವಿಗೇಕೋ ಮುಜುಗರ ಥೇಟ್ ನಿನ್ನಂತೆ ಬಿಸಿಯುಸಿರು ಸೋಕಿ ವಿರಹದಲಿ ಬಾಡಿ ಬಸವಳಿದು ನರಳಿದರೂ ಮರಣಕ್ಕೇಕೋ ಹಿಂಜರೆತ ಥೇಟ್ ನಿನ್ನಂತೆ ದಮ್ಮಯ್ಯ ಹಾಕಿ ಹತ್ತಿರ ಕರೆದು ನನ್ನನ್ನೇ ಅರ್ಪಿಸಿಕೊಂಡರೂ ಸುಖಿಸಿ ಏದುಸಿರು ಬಿಡಲು ಸಾವಿನ ಮನದಲ್ಲೇಕೋ ಅಳುಕು […]

 • 30 August 2017
  4 weeks ago One Comment

  ಕಾಡೊಳಗಿನ ಕತ್ತಲು!

  ಬೆಳ್ಳಂಬೆಳಕು ಅಧಿಕಾರವ ಹಸ್ತಾಂತರಿಸಿ ಗಾಢಾಂಧಕಾರದ ಕರಿ ಕತ್ತಲನು ಆಮಂತ್ರಿಸಿ ಮರೆಯಾದ ಗಳಿಗೆಯಲಿ ನಿಗೂಢತೆ ಅರಣ್ಯದೊಳಗೆಲ್ಲ ಹರಡಿ ವಿಜೃಂಭಿಸಿ ಮೆರೆದ ಗಳಿಗೆಯಲಿ ನಿಶಾಚರಿ ಮೃಗ ಹೊರಗಡಿಯಿಟ್ಟಿತು ಭೋಜನಕೆ ಮಿಕವನರಸಿ! ರಾತ್ರಿಯ ವೇದಿಕೆಯಲಿ ಜೀಂಗುಡುವ ಜೀರುಂಬೆಗಳು ಸದ್ದಡಗಿಸಿ ಕತ್ತಲಲಿ ಕಿವಿಯ ನಿಮಿರಿಸಿ ಆಲಿಸಲು ತರಗೆಲೆಗಳ ಅದುರಿಗೆ ಒಣ ಕಡ್ಡಿಗಳ ಕರಕರನೆ ಮುರಿಯುವಿಕೆ ಕರಿ ಕತ್ತಲಲಿ ಹರಿಸಿದೆ ವಿದ್ಯುತ್ಸಂಚಾರ ಆಪತ್ತಿನ ಮೌನದ ಕರಾಳ ವಿಕಾರ!! ಫಣ್ಣೆಂದು ಬೆಳಗುವ ಮಿಣುಕು ಹುಳ ಕತ್ತಲನೆಯನು ಬಳಿದು ಕೂತ ಕಾಡ ಆವರಿಸಿ ಬಿಗಿ ಹಿಡಿದಿರೆ ಉಸಿರ […]

 • 28 August 2017
  4 weeks ago No comment

  ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ

  ಪುಸ್ತ ಕ ಅವಲೋಕನ ಹರಿದು ಕೂಡುವ ಕಡಲು (ಗಜಲ್‍ಗಳು) ಲೇ: ಗಣೇಶ್ ಹೊಸ್ಮನೆ ಪ್ರ: ಲಡಾಯಿ ಪ್ರಕಾಶನ, ಗದಗ ಬೆಲೆ: ರೂ.60   ಗಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ಬಯಸದ, ತನ್ನಷ್ಟಕ್ಕೆ ತಾನು ಬರೆಯುತ್ತಾ, ಲೋಕದ ವಿದ್ಯಮಾನಗಳಿಗೆ ಕಿವಿಯಾಗುತ್ತಾ, ಅದಕ್ಕೆ ಅಕ್ಷರಗಳ ಮೂಲಕ ಪ್ರತಿಕ್ರಿಯಿಸುತ್ತಾ ಬದುಕುತ್ತಿರುವವರು. ಕೃಷಿಯ ಬಿಡುವಿನ ನಡುವೆ ಸಮಯ ಸಿಕ್ಕಾಗ ಮಾತ್ರ ಕವಿಗೋಷ್ಠಿಗಳಿಗೆ, ಕರೆದರೆ ಮಾತ್ರ ಬರುವ ಅವರು ಸಾಹಿತ್ಯ ಜಗತ್ತನ್ನು ಸಹ […]

 • 24 August 2017
  1 month ago One Comment

  ಜೀವವನ್ನೇ ಅಡ ಕೇಳಿದ ಬದುಕು

  ಬದುಕು ಹೊರಳಿಕೊಂಡಿದೆ ಯೋಚಿಸುವ ಬದಲಿಸುತ್ತಿದೆ ಸರಿ ತಪ್ಪುಗಳ ಲೆಕ್ಕಾಚಾರವೆಲ್ಲ ಸುಳ್ಳೆಂದು ಸಾಬೀತು ಮಾಡಲು ಬದುಕು ಜೀವವನ್ನೇ ಗಿರವಿಯಿಡಲು ಹಕ್ಕೊತ್ತಾಯ ಸಲ್ಲಿಸುತ್ತಿದೆ ಸರಿಯೇ ತಪ್ಪಾಗಿ ತಪ್ಪು ಎಂದು ನಾನು ತಿಳಿದದ್ದೆಲ್ಲ ಶಿಲುಬೆಗೇರಿಸುವಷ್ಟು ದೊಡ್ಡ ಅಪರಾಧ ಎಂದೆನಿಸದೇ ಬದುಕು ಇಷ್ಟೇನೆ ಎಂಬ ನಿರ್ಮೋಹ ಬೆಳೆಸಿದೆ ಎಂದೋ ಒಮ್ಮೆ ಕಂಡವರೆಲ್ಲ ಕಿವಿಯ ಮೇಲೆ ಬಿದ್ದ ವಿಷಯಕ್ಕೇ ತಲ್ಲಣಿಸಿ ಗಾಬರಿ ಬಿದ್ದು ಆರೋಗ್ಯ ವಿಚಾರಿಸುವಾಗ ಬರಿ ಹೆಸರು ಕೇಳಿಯೇ ತಮಗೆ ಚಿರಪರಿಚಿತ ಎಂದುಕೊಂಡವರೆಲ್ಲ ಮತ್ತೆ ಮತ್ತೆ ಕಾಳಜಿ ತೋರುವಾಗ ಆತ್ಮೀಯರೆಂದು ನಾನು ತಿಳಿದವರೆಲ್ಲ […]


ಬುಕ್ More

ಲೈಫ್ More

 • 22 September 2017
  3 days ago No comment

  ಡಿಜಿಟಲ್ ಮಾಯಾವಿಗಳು

  ‘ನಮ್ಮಲ್ಲಿ ವೈಫೈ ಇಲ್ಲ. ಸಾಧ್ಯವಾದರೆ ಪರಸ್ಪರ ಮಾತಾಡಿಕೊಳ್ಳಿ’ ಎಂದು ರೆಸ್ಟೊರೆಂಟ್ ಒಂದರಲ್ಲಿ ಕಂಡ ಫಲಕದ ಚಿತ್ರವು ನನ್ನ ಗಮನವನ್ನು ಸೆಳೆದಿತ್ತು. ತಕ್ಷಣದ ಓದಿಗೆ ಇದು ತಮಾಷೆಯಾಗಿ ಕಂಡರೂ ಈ ವಾಕ್ಯವು ನಮ್ಮ ಪ್ರಸ್ತುತ ಜೀವನಶೈಲಿಯನ್ನು ಹೇಗೆ ಅಣಕಿಸುತ್ತಿದೆ ಎಂಬುದನ್ನು ನೋಡಿ! “ಈಗಿನ ಹತ್ತು-ಹನ್ನೆರಡು ವರ್ಷದ ಮಕ್ಕಳನ್ನೊಮ್ಮೆ ಮಾತಾಡಿಸಿ ನೋಡಿ. ಅಯ್ಯೋ, ಮಹಾಬೋರು ಅಂತ ಗೊಣಗಿಕೊಂಡಿರ್ತವೆ. ನಾವೆಲ್ಲಾ ಚಿಕ್ಕವರಿದ್ದಾಗ ‘ಬೋರಾಗುವುದು’ ಅಂದರೆ ಏನಂತಲೇ ಗೊತ್ತಿರಲಿಲ್ಲ. ಶಾಲೆ ಮುಗಿಸಿ ಆಟ, ತಿರುಗಾಟಗಳಲ್ಲಿ ...

 • 22 September 2017
  3 days ago No comment

  ಅಮ್ಮನಿಗೊಂದು ಕವಿತೆ

  ಲಂಕೇಶರ ಅವ್ವ ಎಂಬ ಕವನವನ್ನು ಓದಿದ ನಂತರ ಅದರಷ್ಟು ಸಶಕ್ತ ಕವನಗಳು ಇನ್ನು ಮುಂದೆ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿಯೂ ಅಮ್ಮನ ಕುರಿತಾದ ಕವನಗಳು ಮತ್ತೆ ಮತ್ತೆ ಬರುತ್ತಿರುವುದು ಶ್ಲಾಘನೀಯವೇ. ಪ್ರಕಾಶ ಕಡಮೆಯವರ ‘ಅಮ್ಮನಿಗೊಂದು ಕವಿತೆ’ ಹಲವಾರು ಸಾಧ್ಯತೆಗಳನ್ನು ಏಕಕಾಲಕ್ಕೆ ಅನಾವರಣಗೊಳಿಸುವ ಕಥನ ಶೈಲಿಯ ಕವಿತೆಗಳಾಗಿದ್ದು ಹೊಸದೊಂದು ಲೋಕವನ್ನು ನಮ್ಮೆದುರಿಗೆ ಅನಾವರಣಗೊಳಿಸುತ್ತದೆ. ಯಾವುದೇ ಗಜಿಬಿಜಿಗೆ ಅವಕಾಶ ನೀqದೇ ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕವಿತೆಗಳಲ್ಲಿ ಕಂಡುಬರುವ ಕಾವ್ಯದ ...

 • 05 September 2017
  3 weeks ago No comment

  ಕೈ ಹಿಡಿದು ನಡೆಸೆನ್ನನು…

  ಕಳೆದೆರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಪುಸ್ತಕವೊಂದು ಕೈಸೇರಿತ್ತು. ನನಗೆ ನೆನಪಿರುವಂತೆ ಆ ದಿನಗಳಲ್ಲಿ ಯಾವ ಮಿತ್ರರ ಪುಸ್ತಕ ಬಿಡುಗಡೆಯೂ ಇರಲಿಲ್ಲ. ಹುಟ್ಟುಹಬ್ಬ, ಆನಿವರ್ಸರಿಯಂಥಾ ವಿಶೇಷ ದಿನಗಳೂ ಇರಲಿಲ್ಲ. ಹೀಗಿರುವಾಗ ಹಿಂದಿ ಪುಸ್ತಕವನ್ನು ನನಗ್ಯಾರಪ್ಪಾ ಕಳಿಸಿದರು ಎಂದು ದಿನವಿಡೀ ತಲೆಕೆಡಿಸಿಕೊಂಡಿದ್ದೆ. ಕೊನೆಗೂ ಆ ದಿನ ಸಂಜೆ ಪುಸ್ತಕದುಡುಗೊರೆ ಕಳಿಸಿದ್ದು ಯಾರೆಂದು ಗೊತ್ತಾಯಿತು. ನನ್ನ ಮೂವರು ವಿದ್ಯಾರ್ಥಿಗಳು ಶಿಕ್ಷಕರ ದಿನಕ್ಕೆ ನನಗೆ ಏನು ಕೊಡಬೇಕೆಂದು ದಿನಗಟ್ಟಲೆ ತಲೆಕೆಡಿಸಿಕೊಂಡು ಕೊನೆಗೆ ಈ ಪುಸ್ತಕವನ್ನು ...

 • 05 September 2017
  3 weeks ago No comment

  ಎಲ್ಲರಂಥವನಲ್ಲ ನನ್ನಪ್ಪ!

  ಅಪ್ಪನನ್ನು ಕುರಿತ ಅನಿಸಿಕೆಗಳಾದ ‘ಎಲ್ಲರಂಥವನಲ್ಲ ನನ್ನಪ್ಪ’ ಎಂಬ ಗ್ರಂಥ ಹೊಸ ನಮೂನೆಯದಾಗಿದೆ. ಅಮ್ಮನನ್ನು ಕುರಿತು ಬರೆಯುವದು ಸಾಮಾನ್ಯವಾಗಿರುವಾಗ ಅಪ್ಪನನ್ನು ಕುರಿತು ಬರೆಯುವದು ಅಪರೂಪವೆಂದೇ ಹೇಳಬೇಕು. ವ್ಯಕ್ತಿ ಬೆಳೆದು ಬರುವ ಹಿನ್ನೆಲೆ ಇದಕ್ಕೆ ಕಾರಣವೆಂದೇ ಹೇಳಬೇಕು. ಹುಟ್ಟಿದ ಕ್ಷಣದಿಂದ ಅಮ್ಮನ ಮಡಿಲು, ಆಕೆಯ ಆರೈಕೆ, ಆಕೆ ತೋರುವ ಅಕ್ಕರೆ ಇವು ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಪಡೆಯುವ ಮೊದಲ ಅನುಭವ. 5-6ನೆಯ ವಯಸ್ಸಿನಲ್ಲಿ ಶಾಲೆಗೆ ಹೋಗತೊಡಗಿದಾಗಿನಿಂದ ಅಪ್ಪನ ದೇಖರೇಖಿಯ ಅನುಭವ ಪ್ರಾರಂಭವಾಗುತ್ತದೆ. ...

 • 01 September 2017
  3 weeks ago No comment

  ಗಾಂವಟಿ ಕಥೆಗಳ ಸೊಗಸು

  ಪುಸ್ತಕ ಅವಲೋಕನ   ಮಂಡಕ್ಕಿ ತಿಂದ ಗಂಗೆ (ಕಥಾ ಸಂಕಲನ) ಲೇ: ಶಾಂತಾರಾಮ ನಾಯಕ ಹಿಚಕಡ ~ ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ತೆರೆದಿಟ್ಟು ಆತ್ಮೀಯವಾಗಿ ನಮ್ಮೊಳಗೆ ನಾವೇ ಮಾತನಾಡಿಕೊಳ್ಳುವಂತೆ ಮಾಡುತ್ತದೆ. ಇಂದಿನ ಮೆಟ್ರೋಪಾಲಿಟನ್ ಕಥೆಗಳ ಅತೀತ ಲೋಕದಲ್ಲಿ ಮೈ ಮರೆತವರಿಗೆ ಅಪ್ಪಟ ಗ್ರಾಮೀಣ ಸೊಗಡಿನ ‘ಮಂಡಕ್ಕಿ ತಿಂದ ಗಂಗೆ’ ಸಂಕಲನದ ...

ನಮಸ್ಕಾರಸಬಾಟಿನಾ ಬರೆದಳು!

ಹದಿನೈದು ವರ್ಷದ ಆ ಹುಡುಗಿಗೆ, ತನ್ನ ಜೊತೆ ಓದುತ್ತಿರೋ ಇತರ ಹುಡುಗಿಯರ ಹಾಗೇ ಲಿಪ್ಸ್ಟಿಕ್ ಹಚ್ಚಿಕೊಳ್ಳಬೇಕು ಅನ್ನಿಸಿತು. ಅವರ ಹಾಗೆಯೇ ಜೀನ್ಸ್ ತೊಡಬೇಕು ಅನ್ನಿಸಿತು. ಅಷ್ಟೆ; ಅವಳ ಅಪ್ಪ, ಅಮ್ಮ ಕೆಂಡಾಮಂಡಲವಾಗಿಬಿಟ್ಟಿದ್ದರು.

ಹದಿಹರೆಯದ ಹುಡುಗನನ್ನು ಚುಂಬಿಸಿದ ಬಗ್ಗೆ ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಳು. ಅದನ್ನೋದಿದ ಅವಳ ತಾಯಿ, ಅವಳನ್ನು ಒದೆದಳು, ಕೆನ್ನೆಗೆ ಬಾರಿಸಿದಳು. ಸೂಳೆ ಎಂದು ಬೆಂಕಿ ಕಾರಿದಳು....

ಕೇಳೋಣ More

 • 31 August 2017
  4 weeks ago No comment

  ಕಡಿಮೆಯೇನು

  (ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ನೆರಳುಗಳ ನೆಮ್ಮಿ ಬೆಂಕಿಮಳೆ ಕೆಂಡಗಳ ಮಿಂದಿದ್ದು ಕಡಿಮೆಯೇನು ಹೆಣ್ಣಾಗಿ ಪಾಲಿಸಿದ ನೆಲಕು ನಂಜೇರಿ ‘ವಿಶು’ ಹೂಕನಸಗಳು ನಲುಗಿ ನಂದಿದ್ದು ಕಡಿಮೆಯೇನು ——— ಗೋವಿಂದ ಹೆಗಡೆ ಅವರ ಈ ...

ಅಂಕಣಕೂಕಿಲು | ಈಶ್ವರ ದೈತೋಟ
ಚಲಿತ ಚಿತ್ತ
ನೆನಪಿನ ಮಚ್ಚೆ
ಉಪಮಳೆ
ಕಣೆ 'ಲಾ
ಪಟ್ಟಾಂಗ
ನೆಲ್ಲಿಯೆಲೆ ಊಟ

ಸ್ಕ್ರೀನ್ More

ಜೆನ್ ಝಡ್ More

 • 27 December 2016
  9 months ago No comment

  ಇರುಳನು ಮೀರಲಾರದೇ

  ಗರಿಗಳ ನಡುವೆ ತೂರಿಬಂದ ಬೆಳಕಿನ ಚೂರೊಂದನು ನನ್ನದೇ ಎಂದು ಭ್ರಮಿಸಿ ಬಂಧಿಸಲು ಹೊರಟಾಗ ಸಿಟ್ಟಾದ ಸೂರ್ಯ ಮೇಲೆದ್ದು ಬಂದ ನೀಲಿ ಬಾನು ಕ್ರಮೇಣ ಕಪ್ಪಾದಾಗ ಎಚ್ಚೆತ್ತ ಚುಕ್ಕಿಗಳು ಇಂಚಿಂಚಾಗಿ ಮಿನುಗತೊಡಗಿದವು ದಾರಿ ತೋರಲು ಥಟ್ಟನೇ ಚಂದ್ರ ಮೂಡಿಬಂದ ಕತ್ತಲನು ಕೊಂದಿದ್ದ ನಾನೇ ಹಚ್ಚಿಟ್ಟ ದೀಪ ನನ್ನ ಉಸಿರು ಸೋಕಿದೊಡನೆ ಮತ್ತೆ ಕತ್ತಲನು ಕರೆತಂದಿತು ಇರುಳನು ಮೀರಲಾರದೇ ನನ್ನವರೆಲ್ಲಾ ತಡವರಿಸಿರುವಾಗ ಛೇ ನಾನಿನ್ನೂ ಪ್ರತಿಫಲಿಸುತ್ತಿಲ್ಲ

 • 20 August 2016
  1 year ago No comment

  ಹೊಳಹು

  ಕವಿಸಾಲು | kavisalu ಮೂಕ ಮೌನ ಹಾಡುತಿಹುದು ಕೇಳು ಒಮ್ಮೆ ಸುಮ್ಮನೆ ಅದರ ಸೊಲ್ಲು ಗಾಢ ಮತಿಯು ಹೇಳುತಿಹುದು ವೇದನೆ ಮರುಕ ಭಾವ ಅಂತರ್ಗತ ವೇಶ್ಯೆ ಬದುಕ ಸಾಕ್ಷಿಯು ಪ್ರತಿಮೆ ಸುರಿಸೆ ಕಣ್ಣ ಹನಿಯ ಹೇಳ ತೀರದ ಬವಣೆಯೋ ಸೋತ ಮನವೇ ಆಲಿಸೊಮ್ಮೆ ಸ್ಥೈರ್ಯ ಮಿಡಿವ ಹೃದಯವ ಗುಟುಕು ಸಿಗಲು ಮೆಲ್ಲ ಮೇಯೊ ಬದುಕು ನಾಳೆಗೂ ದೀರ್ಘವೋ ————— ಕೃಷ್ಣ ಶ್ರೀಕಾಂತ್ ದೇವಾಂಗಮಠ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ. ...

 • 18 August 2016
  1 year ago No comment

  ನನ್ನ ಕವಿತೆ

  ಕವಿಸಾಲು | kavisalu ಒಮ್ಮೆ ಹೀಗೂ ಆಗಿದ್ದುಂಟು ಉಸಿರಾಟದ ಗತಿ ದಿಕ್ಕು ತಪ್ಪಿ ಕವಿತೆಗೆ ಹೃದಯ ಬಡಿತದೇರಿಳಿತ ಯಾರೋ ಅದರುಸಿರ ಕಟ್ಟಿಸಲು ಅನಾಮಿಕ ಯೋಜನೆ ರೂಪಿಸಿ ಮೇಲಿಂದ ಮೇಲೆ ಪ್ರಯತ್ನದಲ್ಲಿದ್ದಾರೆ ಮುಖಕ್ಕೆ ನೀರು ಚಿಮ್ಮಿಸಿಕೊಂಡು ಕಣ್ಣು ಬಿಟ್ಟರೆ ನಡೆದದ್ದು ಸತ್ಯವೋ – ಮಿಥ್ಯವೋ ಎಂಬ ಗೊಂದಲದ ಹುಡುಕಾಟ ಈ ಹಗಲು – ರಾತ್ರಿಗಳಲ್ಲಿ ನಡೆದದ್ದು ಬರೀ ಊಹೆಯ ಸನ್ನಿವೇಶವೇ ಏನಿಲ್ಲಾ, ಎಲ್ಲ ಕಣ್ಣಿಗೆ ಕಟ್ಟಿದಂತೆ ಹಾಗೆ ತಾಜಾ ಇದೆ ...

 • 07 August 2016
  1 year ago No comment

  ಬೊಗಸೆ ಪ್ರೀತಿ

  ಕವಿಸಾಲು | kavisalu ಅವನಿಗೆನಿಸುತ್ತದೆ; ನಾನಿವಳಿಗೆ ಹತ್ತು ನೆಕ್ಲೇಸು ನೂರಿನ್ನೂರು ರೇಷ್ಮೆ ಸೀರೆ ಹೆಸರಲ್ಲೊಂದು ಸೈಟು ಎಲ್ಲ ಕೊಡಿಸಿದ್ದೇನೆ. ರಾಣಿಯಂತ ಬದುಕು ಕೊಟ್ಟರೂ ಅದರ ಅರಿವಿಲ್ಲ ಇವಳಿಗೆ. ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ, ಕೇಳಿದ್ದೇ ಪ್ರಶ್ನೆ ಕೇಳಿ ಕೇಳಿ ನೆಮ್ಮದಿ ಕೆಡಿಸುತ್ತಾಳೆ. ಸಮಯಕ್ಕೆ ಸರಿಯಾಗಿ ಮನೆಗೆ ಬರುವದಿಲ್ಲವೆಂದು ಸಿಡುಕುತ್ತಾಳೆ. ಎಲ್ಲ ಕೊಡಿಸಿದ್ದೇನೆಲ್ಲ ಇನ್ನೇನು ಬೇಕಿವಳಿಗೆ! ಇವಳೆಂದುಕೊಳ್ಳುತ್ತಾಳೆ; ಕಣ್ಣಲ್ಲಿ ಕಣ್ಣಿಟ್ಟು ನೋಡುವುದೆ ಇಲ್ಲವವನು ಏನು ಉಟ್ಟರೂ, ತೊಟ್ಟರೂ ಪರಿವಿಯೆ ಇಲ್ಲವವನಿಗೆ ...

 • 18 June 2016
  1 year ago 5 Comment

  ಹೆಣ್ಣುಗಳೆಂದರೆ ಹಾಗೆಯೇ

  ಕವಿಸಾಲು | KAVISALU ನಿನ್ನೆ ಅಡುಗೆ ಮನೆಯಲ್ಲಿ ಚಿಕ್ಕದೊಂದು ಜಿರಳೆ. ರೊಟ್ಟಿ ತಟ್ಟುತ್ತಿದ್ದ ಪುಟ್ಟ ಗೃಹಿಣಿ ಹೆದರಿ ಹೌಹಾರಿ ಕಿರುಚಿದ್ದಕ್ಕೆ ಪಕ್ಕದ ಮನೆಯವರೆಲ್ಲ ನಕ್ಕುಬಿಟ್ಟರಂತೆ. ಈ ಹೆಣ್ಣಿಗೆ ನಾಲ್ಕಾಣೆ ಧೈರ್ಯವೂ ಇಲ್ಲವೆಂದರಂತೆ. ಇಂದವಳು ತರ್ಕಾರಿ ಮಾರ್ಕೆಟ್ಟಿನಿಂದ ವಾಪಸ್ಸಾದಾಗ ಶಾರ್ಟ್ ಸರ್ಕೀಟಿನಿಂದ ಮನೆಯೆಲ್ಲ ಹೊತ್ತಿಕೊಂಡು ಉರಿಯುತ್ತಿತ್ತು. ಧಗ ಧಗಿಸುತ್ತಿದ್ದ ಬೆಂಕಿಯ ಆರ್ಭಟಕ್ಕೆ ಕ್ಯಾರೇ ಎನ್ನದೇ ಒಳಗೋಡಿದವಳು ತೊಟ್ಟಿಲಲ್ಲಿದ್ದ ಪುಟ್ಟ ಕಂದಮ್ಮನನ್ನ ಹೊರಗೆ ತಂದೇಬಿಟ್ಟಳು. ಕೂದಲು ಕೈಕಾಲುಗಳಿಗೆಲ್ಲ ಸುಟ್ಟ ಗಾಯಗಳು. ಆಗ ...

ಮೆಮೊರೀಸ್ More

 • 0
 • 0
 • 0
 • 0

ಕನೆಕ್ಷನ್ More

 • 0
 • 0
 • 0
 • 0