0

ಮಕ್ಕಳಿರಲವ್ವ ಮನೆತುಂಬ
ಮಧುಮಾಲತಿ

2 years ago

ಉರ್ದುವಿನ ಎರಡು ಶಬ್ದಗಳು, ಶಿದ್ಧತ್ ಮತ್ತು ಫಿತ್ರತ್, ಸಂಬಂಧಗಳ ಬಗ್ಗೆ ಮಾತಾಡುವಾಗ, ನುಸುಳಿ ಹೋಗುವ ಅಥವಾ ಬಂದು ಹೋಗುವ ಶಬ್ದಗಳು. ಈ ಶಬ್ದಗಳ ಭಾವದ ಹಿಂದೆ ಹೋದಾಗಲೇ ಅವುಗಳು ಬಿಚ್ಚಿಡುವ ಗಂಭೀರತೆಯ ಅರಿವಾಗುತ್ತದೆ. ಶಿದ್ಧತ್ ಎನ್ನುವ ಶಬ್ದದ ನೇರ ಅರ್ಥ ...

1

ಹೂವಿನ ಹುಡುಗಿ
ಸವಿತಾ ಎನ್

2 years ago

ಅಬುಧಾಬಿ, UAEಯ ಶ್ರೀಮಂತ ದೇಶ. ಅಬುಧಾಬಿಯ ಬಳಿ ಹೆಚ್ಚಿನ ಭೂಮಿ ಮತ್ತು ತೈಲ ನಿಕ್ಷೇಪಗಳಿವೆ. ಈ ಕಾರಣಗಳಿಂದಾಗಿ UAEಯ ಅಧ್ಯಕ್ಷರು ಅಬುದಾಭಿಯ ದೊರೆ. ಎರಡನೇ ಶ್ರೀಮಂತ ದೇಶ ದುಬೈನ ದೊರೆ UAEಯ ಉಪಾಧ್ಯಕ್ಷರು. ಅಬುದಾಭಿ ದೊಡ್ಡ ದೊಡ್ಡ ಕಟ್ಟಡಗಳ ಜೊತೆ ...

0

ರೇಡಿಯೋ ‘ರಾಗಂ’
CK ಸ್ಟೋರಿ

2 years ago

ರೇಡಿಯೋ, ಎಫ್ಎಂ, ಟಿವಿಯಲ್ಲಿ ರೇಡಿಯೋ, ಕಾರಿನಲ್ಲಿ ರೇಡಿಯೋ, ಮೊಬೈಲ್‌ನಲ್ಲಿ ರೇಡಿಯೋ, ಸ್ಮಾರ್ಟ್‌ ಫೋನ್‌ಗಳಲ್ಲಿ ರೇಡಿಯೋ… ಈಗ ರೇಡಿಯೋ ಆ್ಯಪ್. ಇದು ಹೊಸ ಯುಗ. ನಮ್ಮ ದೇಶದಲ್ಲಿ ರೇಡಿಯೋ ಅನ್ನೋದು ಒಂದು ಬಾಂಧವ್ಯದಂಥ ಭಾಗ. ಅದೆಷ್ಟೋ ನೆನಪುಗಳ, ಆಪ್ತತೆಯ ಜೊತೆಗೆ ಬೆಸೆದುಕೊಂಡಿರುವಂಥದ್ದು ...

0

ಮರಳ ಮೇಲಿನ ಮಾಯೆ
ಸವಿತಾ ಎನ್

2 years ago

ದುಬೈ ಪ್ರವಾಸ ಎಂದ ತಕ್ಷಣ ಎಲ್ಲರಲ್ಲೂ ಸಂಭ್ರಮ. ನಮ್ಮ ಪ್ರವಾಸ ಟ್ರಾವೆಲ್ ಕೂರ್ಗ್ ಎಂಬ ಹೆಸರಿನ ಮಡಿಕೇರಿಯ ಟ್ರಾವೆಲ್ಲಿಂಗ್ ಏಜೆನ್ಸೀ ಮೂಲಕ. ಮಡಿಕೇರಿಯ 14 ಜನ ಮಹಿಳೆಯರು ಮತ್ತು ಮಿಸ್ಟರ್ ಸತ್ಯ ಸೇರಿ 15 ಜನ ಬೆಂಗಳೂರಿನಿಂದ ವಿಮಾನದಲ್ಲಿ ದುಬೈಗೆ ...

0

ಸಿನಿಮಾ ಸಡಗರ
CK ಸ್ಟೋರಿ

2 years ago

ರಂಗಿತರಂಗ, ಮೈತ್ರಿ, ಚಿಗುರು, ದೇವರ ನಾಡಲ್ಲಿ, ಬಿರುಕು, ತಿಥಿ, ನಾನು ಅವನಲ್ಲ ಅವಳು -ಹೀಗೆ ಪಟ್ಟಿ ಮುಂದುವರಿಯುತ್ತದೆ. ಐಲ್ಯಾಂಡ್ ಸಿಟಿ (ಹಿಂದಿ), ದಿ ಐ (ಮಲಯಾಳಂ), ಓಪಲಾ ದಿ ಜರ್ನಿ ಆಫ್ ಎ ವುಮನ್ (ಬಂಗಾಳಿ), ಲೆನ್ಸ್ (ಇಂಗ್ಲಿಷ್), ಎಂಡ್ಲೆಸ್ ...

0

ಸೂಕ್ಷ್ಮ ಒಳಗಣ್ಣು
ಬುಕ್‌ ಮಾರ್ಕ್‌

2 years ago

ಸಂಹಿತಾ (ಕತೆಗಳು) ಲೇ: ತೇಜಸ್ವಿನಿ ಹೆಗಡೆ ಅಪವಾದಗಳು ಉದಾಹರಣೆಗಳಾಗಲಾರವು ಎಂದುಕೊಂಡರೆ, ಈ ‘ಸಂಹಿತಾ’ ಸಂಕಲನದಲ್ಲಿರುವ ತೇಜಸ್ವಿನಿ ಹೆಗಡೆಯವರ ಕಥೆಗಳ ಸ್ಥಾಯೀಭಾವಹೆಣ್ಣಿನ ಅಳಲು. ದೇಹಕ್ಕಂಟಿದ ಕಾಯಿಲೆಗಳಂತಎ ಮನವನ್ನು ಕಾಡಿ ಕುಗ್ಗಿಸುವ ಬಗೆಬಗೆಯ ವ್ಯಥೆಗಳು ತೇಜಸ್ವಿನಿಯವರ ಕಥೆಗಳಿಗೆ ವಸ್ತುವಾಗುತ್ತವೆ. ದುರದೃಷ್ಟವನ್ನೇ ಉಟ್ಟುಕೊಂಡು ಹುಟ್ಟಿದ ...

0

ಜೋಗದ ಸಿರಿ
ಪಾರು ಎ ಎಸ್

2 years ago

ಅಮೆರಿಕಾದ ಬಾಸ್ಟನ್ನಿನಲ್ಲಿ ಕವಿ, ನಾಡೋಜ ಕೆ ಎಸ್ ನಿಸಾರ್ ಅಹಮದ್ ಅವರು ಸನ್ಮಾನಿತರಾದುದನ್ನು ಮೊನ್ನೆಯಷ್ಟೇ ಇಲ್ಲಿ ಓದಿದ್ದೀರಿ. ಈಗ ಟೆಕ್ಸಾಸ್‌ನಲ್ಲಿ ನಿಸಾರ್ ಅವರಿಗೆ ಸನ್ಮಾನ. ನಿತ್ಯೋತ್ಸವ ಕವಿ ನಿಸಾರ್ ಅಮೆರಿಕಾದ ಕನ್ನಡಿಗರ ನಡುವೆ ಸಂಭ್ರಮಿಸುತ್ತಿದ್ದಾರೆ. ಹಾಗಾಗಿ ಅಮೆರಿಕನ್ನಡಿಗರ ಪಾಲಿಗೆ ಜೋಗದ ...

0

ತೆಲುಗು ಎಂಬ ಅನುಭವ
ಅರ್ಪಣಾ ಹೆಚ್ ಎಸ್

2 years ago

ಒಬ್ಬ ಕನ್ನಡಿಗನಿಗೆ, ಆಂಧ್ರ ಹಾಗೂ ತೆಲಂಗಾಣದ ಊರುಗಳು ಎಂದಿಗೂ ಅಪರಿಚಿತ ಸ್ಥಳಗಳು ಎನಿಸಲ್ಲ. ಇದಕ್ಕೆ ಕಾರಣ ಕನ್ನಡಿಗರು ಹಾಗೂ ತೆಲುಗರ ನಡುವಿನ ಸಾಮ್ಯತೆ ಇರಬಹುದೇನೋ. ಮೊದಲಿಗೆ ಹೇಳೋದಾದ್ರೆ ಈ ಎರಡೂ ಭಾಷಿಗರ ನಡುವೆ ಇತಿಹಾಸದ ದಿನಗಳಿಂದಲೂ ಅನೇಕ ಸಾಮ್ಯತೆಗಳಿವೆ. ಆಂಧ್ರ ...

0

ತೇಜಸ್ವಿ ಸಿಕ್ಕರು!
ಶಿವಾನಂದ ಕಳವೆ

2 years ago

ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ದಾರಿಯ ತಿರುವಿನಲ್ಲಿ ಸಾಗುವಾಗ ಆ ದಿನಗಳು ನೆನಪಾದವು. ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಜೊತೆ ಅವರ ತೋಟ ಸುತ್ತಾಡಿ ನನ್ನ ನಿಕಾನ್ ಎಫ್‌ಎಂ ೧೦ ಚಿತ್ರ ತೆಗೆದದ್ದು ಇನ್ನೂ ಹಸಿರಾಗಿದೆ. ಅವರು ನಮ್ಮನ್ನು ಅಗಲಿದ ಬಳಿಕ ...

0

ಬಿಳಿ ಹಾಸಿನ ಸ್ವಾಗತ
ಭರತ್, ನ್ಯೂಯಾರ್ಕ್

2 years ago

ಚಳಿ ಅಂದ್ರೆ ಮಾರುದ್ದ ಓಡೋ ಮನಸ್ಸು… ಚಳಿಗಾಲ ನನ್ನ ಪಾಲಿನ ಬಹುದೊಡ್ಡ ಶತ್ರು… ಸುಡು ಬಿಸಿಲಿನಲ್ಲಿ ಮಲ್ಲೇಶ್ವರಂ ಮೈದಾನದಲ್ಲೇ ಬಾಲ್ಯ ಕಳೆದವನು ನಾನು… ಚಳಿಗಾಲ ಶುರುವಾಗುತ್ತಿದ್ದಂತೆ, ಆಟಕ್ಕೆ ಹೋಗೋ ಮಾತಿರ್ಲಿ… ಊಟಕ್ಕೆ ಕೂಡ ಹಾಸಿಗೆಯಿಂದ ಕೆಳಕ್ಕೆ ಇಳಿಯುತ್ತಿರಲಿಲ್ಲ… ಆದ್ರೀಗ ಅದೇ ...

Recent Posts More

 • 4 hours ago No comment

  ಅವನೆಂದರೆ…

      ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

 • 11 hours ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 1 day ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 2 days ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 2 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...