0

ಬದುಕಿಸುವ ಬೆರಗು
ನೋಟ್‌ Com

2 years ago

ಅದೊಂದು ವಿಡಿಯೋ. ಇಬ್ಬರು ಮಕ್ಕಳ ತಾಯಿಯೊಬ್ಬಳು ತೂಕ ಇಳಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗುವುದರೊಂದಿಗೆ ಆರಂಭವಾಗುತ್ತದೆ. ಮಕ್ಕಳಿಗೆ ಏನೋ ಖುಷಿ; ಎಂಥದೋ ಕುತೂಹಲ. ಆದರೆ ಅದೊಂದು ದಿನ ಗೊತ್ತಾಗುತ್ತದೆ. ಅಮ್ಮ ಹೀಗೆ ತೂಕ ಇಳಿಸಿಕೊಂಡದ್ದು ಅಪ್ಪನಿಗೆ ಲಿವರ್ ಡೊನೇಟ್‌ ಮಾಡುವುದಕ್ಕೋಸ್ಕರ ಅನ್ನೋದು. ಅಂಗಾಂಗ ...

0

ನೃತ್ಯಲೋಕದಲ್ಲೊಂದು ಪಯಣ
ನೋಟ್‌ Com

2 years ago

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇವತ್ತಿನಿಂದ ಒಂದು ವಾರ ಗೆಜ್ಜೆ ನಾದ. ಅದಕ್ಕೆ ಕಾರಣ, ಖ್ಯಾತ ನೃತ್ಯ ಕಲಾವಿದೆ ವಿದುಷಿ ಕೃಪಾ ಫಡ್ಕೆಯವರ ಸಂಸ್ಥೆ ‘ನೃತ್ಯಗಿರಿ’ (ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ಮೈಸೂರು) ಆಯೋಜಿಸುತ್ತಿರುವ ನೃತ್ಯ ಸಪ್ತಾಹ – 2016. ಅದು ...

0

‘ಗೇ’ ಎಂದವನ ಎದೆಗಾರಿಕೆ!
ನೋಟ್‌ ಕಾಮ್‌

2 years ago

ಯುವರಾಜ ಮಾನವೇಂದ್ರ ಸಿಂಗ್ ಗೋಹಿಲ್, ಭಾರತದ ಅತಿ ಪುರಾತನ ರಾಜಕುಟುಂಬಗಳಲ್ಲಿ ಪ್ರಮುಖ ರಾಜಕುಟುಂಬವೊಂದರ ಯುವರಾಜ. ಆದ್ರೆ ಯುವರಾಜ ಮಾನವೇಂದ್ರ ಸಿಂಗ್ ತಾನೊಬ್ಬ ಗೇ ಅಂತ ತನ್ನನ್ನು ತಾನು ಘೋಷಿಸಿಕೊಂಡಿದ್ದು 2006ರಲ್ಲಿ. ಪ್ರಮುಖ ರಾಜಕುಟುಂಬವೊಂದರ ವ್ಯಕ್ತಿ ಅದರಲ್ಲೂ ಯುವರಾಜನೊಬ್ಬ ತಾನು ಗೇ ...

0

ಹುಲಿ ಬಂತು ಹುಲಿ
ರಾಘವೇಂದ್ರ ಎಂ ಪಿ

2 years ago

‘ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ… ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ… ಇದೊಂದು ಕಾಟ ಇರ್ಲಿಲ್ಲ, ಈಗ ಇದೂ ಶುರುವಾಗಿದೆ’ ಹರಿಹರಪುರದ ಪೇಟೆಯಲ್ಲಿ ಮಿತ್ರ ದಿನೇಶ್ ಅವರ ಅಂಗಡಿಯಲ್ಲಿ ಕುಳಿತು ಚಹಾ ಹೀರುತ್ತಿರುವಾಗ ಧಿಡೀರನೆ ಬಿದ್ದ ಈ ಪದಗಳು ...

1

ಗಿಡದ ಬುಡದ ಮುದುಕ
ಎಸ್ ಗಂಗಾಧರಯ್ಯ

2 years ago

ಬಾಲ್ಯಕ್ಕೂ ಬೇಸಿಗೆಗೂ ಬಲು ನಂಟು. ಹಾಗೆಯೇ ಬೇಸಿಗೆಯ ರಜೆ ದಿನಗಳು ಬಾಲ್ಯದ ರೆಕ್ಕೆ ಪುಕ್ಕಗಳನ್ನು ಮತ್ತಷ್ಟು ಚಿಗುರಿಸುತ್ತಿದ್ದುದೂ ಉಂಟು. ಆ ದಿನಗಳ ಬೆಳದಿಂಗಳ ರಾತ್ರಿಗಳು ಅಜ್ಜ ಅಜ್ಜಿಯರ ಕಥೆಗಳಿಂದ ಪುಳಕಗೊಳ್ಳುತ್ತಿದ್ದರೆ, ಹಗಲುಗಳು ನಮ್ಮಂಥ ಹಳ್ಳಿ ಮಕ್ಕಳುಗಳೊಳಗೆ ಥರಾವರಿ ಆಸೆಗಳನ್ನು, ಹೊಸಹೊಸ ...

2

ಹಕ್ಕಿ ಲೋಕದ ಅಪ್ಸರೆ
ಎಂ ಆರ್ ಭಗವತಿ

2 years ago

ನೋಡಲು ಬಲು ಸುಂದರವಾದ ಹಕ್ಕಿ – ಉದ್ದ ಬಾಲದ  ಬಾಲದಂಡೆ ಹಕ್ಕಿ ( ಏಷ್ಯನ್ ಪ್ಯಾರಡೈಸ್‌ ಫ್ಲೈ ಕ್ಯಾಚರ್- ಇದೀಗ ಇಂಡಿಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಆಗಿ ನಾಮಕರಣಗೊಂಡಿದೆ). ಉದ್ದ ಬಾಲವೇ ಅದರ ಪ್ರಮುಖವಾದ ಆಕರ್ಷಣೆ. ಮತ್ತು ಹೆಣ್ಣು ಬಾಲದಂಡೆ ...

0

ನಮ್ಮವರ ‘ಛಾಯೆ’
ನೋಟ್‌ Com

2 years ago

ಜಗತ್ತಿನ ಅತಿ ದೊಡ್ಡ ಛಾಯಾಚಿತ್ರ ಸ್ಪರ್ಧೆಗಾಗಿ ಹೆಸರಾಗಿರುವ ಸೋನಿ ವರ್ಲ್ಡ್‌ ಫೋಟೋಗ್ರಫಿ ಅವಾರ್ಡ್ಸ್‌ 2016ನೇ ಸಾಲಿನ ಪ್ರಶಸ್ತಿಗಾಗಿ ಶಾರ್ಟ್‌ಲಿಸ್ಟ್‌ ಸಿದ್ಧಪಡಿಸಿದೆ. ಭಾರತದ ಆರು ಛಾಯಾಚಿತ್ರ ಕಲಾವಿದರ 7 ಚಿತ್ರಗಳು ಈ ಅಂತಿಮ ಪಟ್ಟಿಯಲ್ಲಿವೆ ಅನ್ನೋದು ಅಭಿಮಾನದ ವಿಚಾರ. ಸ್ಪರ್ಧೆಗೆ ಬಂದ ...

1

ಅಲ್ಲೇ ಹೋಗಿ ನಿಂತುಬಿಟ್ಟಿದ್ದೆ!
ಜಯಶ್ರೀ ದೇಶಪಾಂಡೆ

2 years ago

ಅದಾವ ಮಾಯೆಯೋ…ಭೂರಮೆಯ ಸಹಜತೆಯೋ? ಅಲ್ಲಿ ಗಾಳಿಗೆ ತೊನೆದಾಡುವ ಹೂವು – ಹುಲ್ಲುಗರಿಕೆಯಲ್ಲೂ ತೇಲಿಬರುವ  ಸಂಗೀತ, ಅರಿಯುವ ಮನಗಳ ಅ೦ತರಾಳಕ್ಕಿಳಿಯುತ್ತದೆ. ಮೇಘಾಚ್ಛಾದಿತ ನೀಲಿಬಾನು ಧರೆಯ ಮುಖವನ್ನು ಮುತ್ತಿಕ್ಕಲು ತನ್ನ ಇನಿದನಿಯ ಸೋನೆಯನ್ನು ತೂರಿ ತೇಲಿಬಿಟ್ಟಾಗ ಅದನ್ನೀಂಟಿ ನಾಚಿ ಒದ್ದೆಯಾದ ಇಳೆಯಲ್ಲೂ ತೋಂ ...

0

ಹಸಿರ ನಡುವೆ ನೀರ ಹಾಡು
ಸವಿತಾ ಎನ್‌

2 years ago

ಮಡಿಕೇರಿಯಿಂದ ಸುಮಾರು 48 ಕಿ.ಮೀ. ಹಾಗೂ ಕುಶಾಲನಗರದಿಂದ 15ಕಿ.ಮೀ. ದೂರದಲ್ಲಿದೆ ಚಿಕ್ಲಿ ಡ್ಯಾಂ ಹೊಳೆ. ಬೆಂಗಳೂರಿನಿಂದ ಬರುವವರಿಗೆ ಕುಶಾಲನಗರಕ್ಕೆ ಬಂದು ಇಲ್ಲಿಗೆ ಬರಬಹುದು. ನೇರವಾಗಿ ಮಡಿಕೇರಿಗೆ ಬಂದರೂ ಕುಶಾಲನಗರ ಕಡೆ ಒಂದು ದಿನ ನೋಡುವಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಹಾರಂಗಿ ಡ್ಯಾಮ್, ...

0

ಕೇಳಿಸಿತೆ ಅವುಡದ ಸದ್ದು?
ನಂದನ್‌ ಐಗಳ

2 years ago

ಅವುಡ ಉತ್ತರ ಕನ್ನಡದವರಿಗಂತೂ ಚಿರಪರಿಚಿತ. ಪಾರಂಪಾರಿಕ ಅವುಡವನ್ನು ಬಿದಿರಿನ ಅಂಡೆಗಳನ್ನು ಪೋಣಿಸಿ ಮಾಡುತ್ತಾರೆ. ನಮ್ಮ ಹಳ್ಳಿಗಳ ಜನರಿಗೆ ವನ್ಯಮೃಗಗಳ ಬಗ್ಗೆ ದ್ವೇಷವಿಲ್ಲ, ಅವುಗಳೊಂದಿಗೆ ಸಮರಸದಿಂದ ಬದುಕುತ್ತ ಕಾಡಂಚಿನಲ್ಲಿ ಬೇಸಾಯ ಮಾಡುವವರು ತಮ್ಮ ಬೆಳೆಗಳನ್ನು ಕಾಪಾಡಲು ಬಗೆ ಬಗೆಯ ಉಪಾಯಗಳನ್ನು ಹೂಡುತ್ತಾರೆ. ...

Recent Posts More

 • 7 hours ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 23 hours ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 2 days ago No comment

  ಇದ್ಯಾವ ಪರಿ?

        ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

 • 3 days ago No comment

  ಎರಡು ಕವಿತೆಗಳು

      ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...