0

ಪ್ರೀತಿವಾಹಕ ‘ಗೋಡೆಗಳು’
ಎಸ್ ಗಂಗಾಧರಯ್ಯ

2 years ago

ಸಾಗರದ ಎಲ್.ಬಿ.ಕಾಲೇಜಿನಲ್ಲಿ ಸತೀಶ್ ತಿಪಟೂರು ನಿರ್ದೇಶಿಸಿದ ಬಷೀರರ `ಗೋಡೆಗಳು’ ನಾಟಕ ನೋಡಿದೆ. ‘ಗೋಡೆಗಳು’ ಕೇರಳದ ಮಹಾ ಲೇಖಕ ವೈಕಂ ಮಹಮ್ಮದ್ ಬಷೀರ್ ಬರೆದ ಅತ್ಯಂತ ಶ್ರೇಷ್ಠ ಕಥೆಗಳಲ್ಲಿ ಒಂದು. ಜನಸಾಮಾನ್ಯರ ನುಡಿಗಟ್ಟುಗಳಲ್ಲಿ ಸರಳವಾಗಿ, ಆದರೆ ಸೂಕ್ಷ್ಮವಾಗಿ ಕಥೆಗಳನ್ನು ಹೇಳುತ್ತಾ, ತಮ್ಮ ...

0

ವಿದ್ಯಾರ್ಥಿ ಹೋರಾಟದ ಕಿಚ್ಚು
ಅರ್ಪಣಾ ಹೆಚ್ ಎಸ್

2 years ago

ಹೈದರಾಬಾದ್‌ ಯೂನಿವರ್ಸಿಟಿಯಲ್ಲಿ ಪರಿಸ್ಥಿತಿ ಮತ್ತೆ ಪ್ರಕ್ಷುಬ್ದಗೊಂಡಿದೆ. ಕಳೆದೊಂದು ತಿಂಗಳಿಂದ ಎಲ್ಲ ಶಾಂತವಾಗಿದೆ ಎಂಬಂತೆ ಕಾಣಿಸುತ್ತಿದ್ದರೂ, ಒಳಗೊಳಗೇ ಅದು ಕುದಿಯುತ್ತಿದೆ ಎಂಬುದನ್ನು ಯಾರೂ ಸುಲಭವಾಗಿ ಊಹಿಸಬಹುದಿತ್ತು. ರೋಹಿತ್‌ ವೇಮುಲ ಆತ್ಮಹತ್ಯೆಯ ಎರಡು ತಿಂಗಳ ನಂತರ ಈಗ ಮತ್ತೆ ಕ್ಯಾಂಪಸ್ಸಿನೊಳಗೆ ಪ್ರತಿಭಟನೆಯ ಕಾವು. ...

0

ಬರಿದಾಯ್ತು ನದಿ, ತುಂಬಿತು ಗುಡಿ!
ನೋಟ್‌ Com

2 years ago

ಬರ… ಬರ… ಬರ… ಈ ಬರ ಅನ್ನೋದು ಇಡೀ ನಾಡನ್ನೇ ಆವರಿಸಿ, ಜನರ ಬದುಕೇ ದುಸ್ತರವಾಗಿದೆ. ಅಲ್ಲೆಲ್ಲೋ ಕುಡಿಯುವ ನೀರಿಗೆ ಜನ ಊಟ ನಿದ್ದೆ ಬಿಟ್ಟು ನಲ್ಲಿ ಕಾಯ್ತಾ ರಾತ್ರಿಯೆಲ್ಲಾ ಕೂತಿದ್ದಾರೆ. ಇಲ್ಲಿ ಬೆಳೆ ಒಣಗಿ, ಬಿರುಕುಬಿಟ್ಟ ನೆಲದಲ್ಲಿ ರೈತ ...

0

ಹೀಗೊಂದು ಎಳನೀರ ಪ್ರಸಂಗ
ಎಸ್ ಗಂಗಾಧರಯ್ಯ

2 years ago

ಕೆಲವರು ಕೆಲವೊಮ್ಮೆ ಅಗತ್ಯಕ್ಕಿಂತಲೂ ಧಾರಾಳವಾಗಿ ಬಿಡುತ್ತಾರೆ. ಏಕೆಂದರೆ ಅಲ್ಲಿ ಅವರು ಕಳೆದುಕೊಳ್ಳುವುದು ಏನೂ ಇರುವುದಿಲ್ಲ. ಆರು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ದೇವಕುಮಾರ ಅನ್ನುವ ಡಿ ದರ್ಜೆಯ ನೌಕರನೊಬ್ಬನಿದ್ದ. ತುಂಬಾ ಸೌಮ್ಯ ಸ್ವಭಾವಿ, ಸ್ನೇಹ ಜೀವಿ. ...

0

ಮತ್ತೆ ಬಂದ ಮೋಗ್ಲಿ
ನೋಟ್‌ Com

2 years ago

ಜಂಗಲ್ ಜಂಗಲ್ ಬಾತ್ ಚಲಿ ಹೈ… ಪತಾ ಚಲಾ ಹೈ… ಚಡ್ಡಿ ಪೆಹನ್‍ಕೆ ಫೂಲ್ ಖಿಲಾ ಹೈ… ಫೂಲ್ ಖಿಲಾ ಹೈ… ಈ ಹಾಡು ಇಡೀ ದೇಶವನ್ನೇ ಹಾಡಿಸಿತ್ತು. ದಿ ಜಂಗಲ್ ಬುಕ್ ಅನ್ನೋದು ಆ ಧಾರಾವಾಹಿ ಹೆಸರಾಗಿದ್ದರೂ ಕೂಡ ...

0

ಕೋಟಿಗೊಂದು ನಾಯಿ!
CK ಸ್ಟೋರಿ

2 years ago

ನಾಯಿ, ಬೆಕ್ಕು, ಪಾರಿವಾಳ, ಗಿಳಿ, ಅಳಿಲು ಹೀಗೆ ಹಲವರಿಗೆ ಕೆಲ ಪ್ರಾಣಿಗಳನ್ನ ಸಾಕೋದು ಅಂದ್ರೆ ತುಂಬಾನೇ ಇಷ್ಟ. ಅದ್ರಲ್ಲೂ ಮುದ್ದುಮುದ್ದಾದ ನಾಯಿಮರಿಯೊಂದು ಮನೆಯಲ್ಲಿರಲೇಬೇಕು. ಹಾಗಂತ ಸಾವಿರ ಎರಡು ಸಾವಿರದ ನಾಯಿಮರಿ ಸಾಕೋದು ಸಾಮಾನ್ಯ. ಆದ್ರೆ, ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕೋಟಿ ...

0

ಓವೈಸಿ: ಯಾವ ಹಾದಿ?
ಅರ್ಪಣಾ ಹೆಚ್ ಎಸ್

2 years ago

ಮುಸ್ಲಿಂ ಸಮುದಾಯದ ಹೊಸ ಪೋಸ್ಟರ್‌ ಬಾಯ್‌ ಅಸಾವುದ್‌ದೀನ್‌ ಓವೈಸಿ ಮತ್ತೊಮ್ಮೆ ಸುದ್ದಿಯಲ್ಲಿರೋದು ಒಂದು ಹೇಳಿಕೆಯ ಕಾರಣದಿಂದಾಗಿ. ತೀವ್ರ ಸ್ವರೂಪದ ಚರ್ಚೆಗೆ ಸಾರ್ವಜನಿಕ ಬದುಕಿನ ಹಲವಾರು ವ್ಯಕ್ತಿಗಳು ಸೇರುವುದರೊಂದಿಗೆ ಇಡೀ ದೇಶದಲ್ಲೇ ಕೋಲಾಹಲವೆಬ್ಬಿಸಿದೆ ಈ ಸಂದರ್ಭ. ಓವೈಸಿ ಹೇಳಿಕೆಯ ಬಿಸಿ ರಾಜಕೀಯ ...

0

ಮಿನಾರುಗಳಷ್ಟೆ, ಚಾರ್ಮ್ ಇಲ್ಲ…!
ಅರ್ಪಣಾ ಹೆಚ್ ಎಸ್

2 years ago

“ಪಕ್ಕಾನಾ…? ಇದೇನಾ ಅದು…?” ನಾನು ಮತ್ತೊಮ್ಮೆ ಕೇಳಿದೆ. “ಅವರು ಹೇಳಿದ್ದು ಇದೇ…” ಅಂದ್ರು ನನ್ನ ಅಪ್ಪ. “ನನಗನಿಸುತ್ತೆ, ಏನೋ ಮಿಸ್ಅಂಡರ್‌ಸ್ಟ್ಯಾಂಡಿಂಗ್ ಆಗಿರಬೇಕು.” ನನಗೆ ಇನ್ನೂ ಅನುಮಾನವಿತ್ತು. “ಯಾವುದೇ ಮಿಸ್ಅಂಡರ್‌ಸ್ಟ್ಯಾಂಡಿಂಗ್ ಇಲ್ಲ… ನೋಡು ನಾಲ್ಕು ಮಿನಾರ್‍ಗಳಿವೆ. ಹಾಗಾಗಿ ಇದೇ ಚಾರ್ಮಿನಾರ್.” “ಓಹ್…” ...

0

ಸ್ವರ್ಗದ ಮಕ್ಕಳ ಕೋಮಲ ಜಗತ್ತು
ಕೆ ಎಲ್ ಚಂದ್ರಶೇಖರ ಐಜೂರು

2 years ago

ಇರಾನ್ ಎಂದರೆ ತೈಲ, ದುಡ್ಡಿನ ಥೈಲಿ, ಲಷ್ಕರಿ ಬೂಟು ಬಂದೂಕುಗಳ ಸದ್ದು, ಲೋಹದ ಹಕ್ಕಿಗಳು ಉದುರಿ ಬೀಳುವ ಕದನ ಭೂಮಿ, ಇರಾಕ್ ಜೊತೆ ಜಿದ್ದಿಗೆ ಬಿದ್ದು ತಾನೇ ಸೃಷ್ಟಿಸಿಕೊಂಡಿರುವ ಅಮೇರಿಕಾದ ತೊಡೆ ಸಂದಿಯ ತುರಿಕೆಗೆ ಉಪ್ಪು ಸವರುತ್ತಿರುವ ದೇಶ, ಸರ್ವಾಧಿಕಾರಿಗಳ ...

1

ಅಮ್ಮ ಹೊರಟಳು ಸ್ಕೂಲಿಗೆ
ನೋಟ್‌ Com

2 years ago

ಬಾಲಿವುಡ್ ಅಂದ್ರೆ ಗೆಲ್ಲೋ ಕುದುರೆ ಬಾಲ ಹಿಡಿದು ಓಡೋದು. ಬಾಲಿವುಡ್‍ನಲ್ಲಿ ಒಂದು ಚಿತ್ರ ಸೂಪರ್ ಹಿಟ್ ಆಯ್ತು ಅಂದ್ರೆ ಆ ಚಿತ್ರದಲ್ಲಿ `ಖಾನ್’ದಾನ್ ಇರಲೇಬೇಕು. ಇಲ್ಲಾಂದ್ರೆ, ಕಪೂರ್ಸ್ ಇರಲೇಬೇಕು. ಬಚ್ಚನ್ ಹೆಸರಿದ್ದರೂ ದೊಡ್ಡ ಬಚ್ಚನ್‍ನಂತೆ ಕಿರಿ ಬಚ್ಚನ್ ಕ್ಲಿಕ್ ಆಗ್ಲಿಲ್ಲ. ...

Recent Posts More

 • 7 hours ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 23 hours ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 1 day ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 2 days ago No comment

  ಇದ್ಯಾವ ಪರಿ?

        ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

 • 3 days ago No comment

  ಎರಡು ಕವಿತೆಗಳು

      ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...