0

ಮಕ್ಕಳಲ್ಲಿ ಮಕ್ಕಳಾಗಿ…
ಎಸ್‌ ಗಂಗಾಧರಯ್ಯ

2 years ago

‘ಚಂದ್ರನಿಗೆ ಟ್ಯಾಟೂ’, ಛಾಯಾ ಭಗವತಿಯವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಇದರ ಮೂಲಕ ಸದ್ಯ ಮಕ್ಕಳಿಗಾಗಿ ಬರೆಯುತ್ತಿರುವ ಉತ್ತಮ ಕವಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಬರೀ ಪ್ರಾಸಗಳ, ಬರೀ ಬುದ್ಧಿಮಾತು ಇಲ್ಲವೇ ಉಪದೇಶಗಳ, ಮಕ್ಕಳ ಲೋಕದಿಂದಲೇ ಆಚೆ ನಿಂತು, ಮಕ್ಕಳಿಗಾಗಿ ಅಂತ ...

0

ಎದುರಿಂದ ನೋಡಬೇಡಿ ನಯಾಗರಾ
ಜಯಶ್ರೀ ದೇಶಪಾಂಡೆ

2 years ago

ಅರೆ ಇದೇನಿದು? ಮು೦ದೆ ಹೋಗಿ ನೋಡಬಾರದೆ೦ದರೆ ಅಲ್ಲಿಗೆ ಹೋಗುವುದಾದರೂ ಯಾಕೆ ಅ೦ತಲೇ? ಅದೂ ನಿಜ ಅನ್ನಬಹುದು, ‘ನೆನೆಯುವುದರ’ ಅದ್ಭುತ ಸುಖವನ್ನು ಕಣ್ಮುಚ್ಚಿ ಅನುಭವಿಸುವ ಈ ವಿಭಿನ್ನ ನಮೂನೆಯನ್ನು ಕಳೆದುಕೊಳ್ಳಬೇಕೇ? ಅ೦ದೀರಿ… ತಪ್ಪಿಲ್ಲ ಬಿಡಿ. ಆದರೂ ಗುಟ್ಟೊ೦ದಿದೆ ಇಲ್ಲಿ, ಎದುರು ಬ೦ದಿಳಿದ ...

2

ರಾಜ್ ಕಂಠೀರವ
ಈಶ್ವರ ದೈತೋಟ ಅಂಕಣ

2 years ago

ಏಪ್ರಿಲ್ 24 ಡಾ.ರಾಜ್‍ಕುಮಾರ್ ಅವರ 88ನೇ ಹುಟ್ಟುಹಬ್ಬ. ರಾಜಣ್ಣ ಎಂದರೆ ಕನ್ನಡಿಗರಿಗೆ ಭಾರತರತ್ನವಾಗಿ ಮೆರೆಯುವಂಥವರು. ಮದ್ರಾಸು, ಸೋಲಾಪುರ, ಮುಂಬಯಿಯೆಂದು ವಿವಿಧಾಡಳಿತಗಳಲ್ಲಿ ಹಂಚಿ ಹರಿದಿದ್ದ ಕನ್ನಡ ಚಿತ್ರರಂಗ ವಿಶಾಲ ಕರ್ನಾಟಕದಲ್ಲಿಯೇ ನೆಲೆಯೂರಿ ಬಲಿಷ್ಠವಾಗಲೆಂದು, ಸೃಷ್ಟಿಸಿದ ಅಡಿಪಾಯ-ಕಂಠೀರವ ಸ್ಟುಡಿಯೋಗೂ ಈಗ 50ರ ಸಂಭ್ರಮ. ...

0

ಬಸವಲಿಂಗಯ್ಯ ಎಂಬ ಕ್ರಾಂತಿ
ಶಿವಶಂಕರ್‌ ಜಿ

2 years ago

“ಚರಿತ್ರೆಯನ್ನು ತಿಳಿಯದವ ಚರಿತ್ರೆಯನ್ನು ಸೃಷ್ಟಿಸಲಾರ.” “ನಾನು ರಾಜಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವನು. ಸಿ.ಜಿ.ಕೆ., ಬಿ.ವಿ.ಕಾರಂತರ ಸಂಸರ್ಗದಲ್ಲಿ ಅರಳಿದವನು…” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಸವಲಿಂಗಯ್ಯ “ಮಲೆಗಳಲ್ಲಿ ಮದುಮಗಳು” ಎನ್ನುವ ಕುವೆಂಪು ಅವರ ಬೃಹತ್ ಕಾದಂಬರಿಯನ್ನೇ ಭಿತ್ತಿಯಾಗಿಸಿಕೊಂಡ ದೈತ್ಯ ಪ್ರತಿಭೆ. ನಾಲ್ಕು ...

0

ಪಂಜಾಬಿನ ಪರಿಸರ ಸಂತ
ಜಗದೀಶ್‌ ಕೊಪ್ಪ

2 years ago

ಒಂದಾನೊಂದು ಕಾಲವಿತ್ತು. ನಾವು ರಸ್ತೆಯಲ್ಲಿ ನಡೆಯುವಾಗ ಎಡವಿಬಿದ್ದರೆ ನೆಲದ ಮೇಲಿನ ಕಲ್ಲಿಗೆ ನಮ್ಮ ಹಣೆ ತಾಗುತ್ತಿತ್ತು. ಈಗ ಕಾಲ ಬದಲಾಗಿದೆ. ನಾವು ಎಡವಿ ಬಿದ್ದರೆ ನಮ್ಮ ಹಣೆಯು ಕಲ್ಲಿಗೆ ತಾಗುವ ಬದಲು, ಯಾವನೋ ಒಬ್ಬ ನಕಲಿ ಪವಾಡ ಪುರುಷ ಅಥವಾ ...

0

ಗೆಲುವಿನ ‘ಬಂಡಿ’
ಅರ್ಪಣಾ ಹೆಚ್ ಎಸ್

2 years ago

ಸುಮಾರು 9 ವರ್ಷಗಳ ಹಿಂದೆ 20 ಸಾವಿರ ರೂ. ತಿಂಗಳ ಸಂಬಳದ ನೌಕರಿ ಸಿಕ್ಕಿದಾಗ ರಾಮ್‌ ಕುಮಾರ್‌ ಶಿಂಧೆ ಮುಂದೆ ಎರಡು ಆಯ್ಕೆಗಳಿದ್ದವು.  ಒಂದು, ಏರ್‌ ಕಂಡೀಷನ್‌ಡ್‌ ಆಫಿಸಿನಲ್ಲಿ ಕೂರುವ ಕೆಲಸಕ್ಕೆ ಹೋಗುವುದು ಇಲ್ಲವೆ ಅಷ್ಟೇನೂ ಆಕರ್ಷಕವಾಗಿರದ ಕುಟುಂಬದ ಬಿಸಿನೆಸ್‌ನ್ನು ...

1

ಸುದ್ದಿರಂಜನೆಯೇ?
ಈಶ್ವರ ದೈತೋಟ ಅಂಕಣ

2 years ago

80ರ ದಶಕದ ಉತ್ತರಾರ್ಧದಲ್ಲಿ ಪತ್ರಿಕಾ ವರದಿಗಾರಿಕೆ ಜೊತೆಗೆ ನಾನು ದೂರದರ್ಶನದ ನ್ಯೂಸ್ ರೀಡರ್ ಆಗಿದ್ದೆ. ಸಭೆ, ಸಮಾರಂಭಗಳಲ್ಲಿ, ರಸ್ತೆಗಳಲ್ಲೂ ‘ಇವ್ನೇ ಆ ನ್ಯೂಸ್ ರೀಡರ್’ ಎಂದು ಗುರುತಿಸಿ, ಪರಿಚಯಿಸಿಕೊಳ್ಳುತ್ತಿದ್ದರು. ಗಲಾಟೆ ಗೊಂದಲದ ದಿನಗಳಲ್ಲಿ ಕಾನ್ವೆಂಟ್ ಮಕ್ಕಳೂ ನಿಲ್ಲಿಸಿ “ಅಂಕಲ್, ವಿಲ್ ...

0

ಕೇಳಿಸಲಿದೆ ‘ಕೂಕಿಲು’
ಅಂಕಣ

2 years ago

ಪತ್ರಿಕೋದ್ಯಮದಲ್ಲಿ ಅಪರೂಪದ ಸಾಧನೆ ಮತ್ತು ಪ್ರಯೋಗಗಳಿಂದಾಗಿ ಮುಖ್ಯರಾಗಿರುವ ಹಿರಿಯರಾದ ಈಶ್ವರ ದೈತೋಟ ಅವರು ಕನೆಕ್ಟ್ ಕನ್ನಡದಲ್ಲಿ ಬರೆಯುತ್ತಿದ್ದಾರೆ. ಏ.13ರಿಂದ ಅವರ ಅಂಕಣ ಆರಂಭ. ‘ಕೂಕಿಲು’ ಎಂಬ ವಿಶಿಷ್ಟ ಹೆಸರು. ಹೆಸರಿನಷ್ಟೇ ಅಪರೂಪದ ವಿಚಾರಗಳು ಅದರಲ್ಲಿ ಮೂಡಿಬರಲಿವೆ. ಕೂಕಿಲು ಹಿನ್ನೆಲೆ. ಪ್ರೊ. ...

0

18 ತಿಂಗಳ ‘ಏಕಾಂತ’
ಎಸ್‌ ಗಂಗಾಧರಯ್ಯ

2 years ago

1982ರಲ್ಲಿ ನೊಬೆಲ್ ಬಹುಮಾನ ಪಡೆದ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌, ಲ್ಯಾಟಿನ್ ಅಮೇರಿಕಾದ ಮಹಾನ್ ಪ್ರತಿಭೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ಮಾರ್ಕ್ವೆಜ್‌, ಇತಿಹಾಸ, ಪುರಾಣ ಹಾಗೂ ವರ್ತಮಾನಗಳನ್ನು ಜೊತೆ ಜೊತೆಗೇ ಬೆಸೆಯುತ್ತಾ, ವಿಶಿಷ್ಟ ಲೋಕವೊಂದನ್ನು ಅನಾವರಣಗೊಳಿಸುವ ರೀತಿಗೆ ಓದುಗ ನಿಬ್ಬೆರಗಾಗುತ್ತಾನೆ. ಮೂರು ...

0

ಪಿಗ್ಗಿಗೂ ಕಾಡಿತ್ತಾ ಆತ್ಮಹತ್ಯೆ ಗುಮ್ಮ?
ನೋಟ್‌ Com

2 years ago

ಪ್ರಿಯಾಂಕಾ ಚೋಪ್ರಾ… ಇಂದು ಬಾಲಿವುಡ್‍ನಲ್ಲಷ್ಟೇ ಅಲ್ಲ, ಹಾಲಿವುಡ್‍ನಲ್ಲೂ ಸಖತ್ತಾಗಿ ಮಿಂಚ್ತಿರೋ ಸಕ್ಸಸ್‍ಫುಲ್ ತಾರೆ… ಇಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಡಿನ್ನರ್ ಪಾರ್ಟಿಗೆ ಸಜ್ಜಾಗಿರೋ ಪಿಗ್ಗಿ, ಈ ಎತ್ತರಕ್ಕೆ ಬೆಳೆದದ್ದು ಸುಮ್ಮನೆ ಮಾತಲ್ಲ. ಅದ್ರಲ್ಲೂ ಬಾಲಿವುಡ್‍ನಂಥಾ ರಂಗಿನ ...

Recent Posts More

 • 4 hours ago No comment

  ಅವನೆಂದರೆ…

      ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

 • 11 hours ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 1 day ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 2 days ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 2 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...