Share

ಛಾಯಾ ರಾಗ
ಸಂಯೋಜನೆ, ನಿರೂಪಣೆ: ಎಂ ಆರ್ ಭಗವತಿ

‘ಕೇಳೋಣ’ದಲ್ಲಿ ಈ ಸಲ ನಿಮ್ಮ ಮುಂದಿರುವವರು ಛಾಯಾ ಭಗವತಿ ಅವರು.

IMG_6720ಛಾಯಾ ಭಗವತಿ ಇಂಗ್ಲಿಷ್ ಎಂಎ ಪದವೀಧರೆ. ಹವ್ಯಾಸಿ ಬರಹಗಾರ್ತಿ. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡುತ್ತಿದ್ದಾರೆ. ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಇವು ಇವರ ಆಸಕ್ತಿಯ ಕ್ಷೇತ್ರಗಳು.

ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಲ್ಕಾರು ಸ್ವಂತ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಟಾಣಿ ಕೆಂಪು ಶೂ ಹಾಗೂ ಚಂದ್ರನಿಗೆ ಟ್ಯಾಟೂ ಇವರ ಕವನ ಸಂಕಲನಗಳು.

ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ ಆಗಿ ಕೆಲಸ ಮಾಡಿರುವ ಇವರಿಗೆ ಹಾಡುವುದು ತುಂಬಾ ಇಷ್ಟದ ಹವ್ಯಾಸ.

ಹಾಡಿರುವ ಎರಡು ಹಾಡುಗಳ ಪೈಕಿ ಸ್ವರ್ಗವೆಂಬುದಿರದೆ ಇದ್ದರೇನಾಗುತಿತ್ತು ಹಾಡು ಅವರೇ ಅನುವಾದಿಸಿ, ಸಂಯೋಜಿಸಿರುವ, ಜಾನ್ ಲೆಲೆನ್ ನ ‘ಇಮ್ಯಾಜಿನ್ ದೇರ್ ಈಸ್ ನೋ ಹೆವೆನ್’ ಇಂಗ್ಲಿಷ್ ಗೀತೆಯ ಭಾವಾನುವಾದ. ಅದರ ಮೂಲ ಗೀತೆಯನ್ನೂ ಇಲ್ಲಿ ಅಂಟಿಸಲಾಗಿದೆ.

*
John Lennon’s Song ‘Imagine there is no Heaven!’

Imagine there’s no heaven
It’s easy if you try
No hell below us
Above us only sky
Imagine all the people living for today

Imagine there’s no countries
It isn’t hard to do
Nothing to kill or die for
And no religion too
Imagine all the people living life in peace, you

You may say I’m a dreamer
But I’m not the only one
I hope some day you’ll join us
And the world will be as one

Imagine no possessions
I wonder if you can
No need for greed or hunger
A brotherhood of man
Imagine all the people sharing all the world, you

You may say I’m a dreamer
But I’m not the only one
I hope some day you’ll join us
And the world will be as one

*
ಇನ್ನು ಕೇಳಿ, ಛಾಯಾ ಅವರ ಧ್ವನಿ…

 

 

(ಫೀಚರ್ ಚಿತ್ರ: ಭರತ್ ಕುಮಾರ್, ಛಾಯಾ ಅವರ ಚಿತ್ರ: ಎಂ ಆರ್ ಭಗವತಿ)

Share

2 Comments For "ಛಾಯಾ ರಾಗ
ಸಂಯೋಜನೆ, ನಿರೂಪಣೆ: ಎಂ ಆರ್ ಭಗವತಿ
"

  1. Chandra Kodi
    26th June 2016

    Well done !

    Reply
  2. ಲಾವಣ್ಯ ಪ್ರಭಾ ಕೆ.ಎನ್.
    27th June 2016

    ವಾತ್ಸಲ್ಯಮಯಿ ಛಾಯ ..ಮೊದಲ ಹಾಡಿನ ಸಂದೇಶ ಚೆನ್ನಾಗಿದೆ, ಅದನ್ನು ಇನ್ನಷ್ಟು ಖುಷಿ ಹಾಗೂ ಲವಲವಿಕೆಯಿಂದ ಹಾಡಿದ್ದರೆ , ಅರ್ಥಪೂರ್ಣವಾಗಿರ್ತಿತ್ತು, ಎರಡನೇ ಹಾಡು ಓಕೆ ಚೆನ್ನಾಗಿ ಬಂದಿದೆ, ರಾಗ ,ತಾಳ ,ಲಯ ಎಲ್ಲವೂ ಸರಿ , ಸ್ವಲ್ಪ ಗಂಭೀರತೆ ಬಿಟ್ಟು ಹೃದಯದಾಳದಿಂದ ಹಾಡಿದರೆ , ಇನ್ನಷ್ಟು ಭಾವಪೂರ್ಣವಾಗಿ ಕೇಳುಗರನ್ನು ಒಂದಷ್ಟು ಹೊತ್ತು ಕಾಡುವಂತಾಗುತ್ತಿತ್ತು- ಇದು ಪರಿಣತಳ ಸಲಹೆ ಅಲ್ಲ ಆತ್ಮೀಯಳೊಬ್ಬಳ ಅನಿಸಿಕೆ ಅಷ್ಟೇ.

    Reply

Leave a comment

Your email address will not be published. Required fields are marked *

Recent Posts More

  • 7 hours ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 24 hours ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 2 days ago No comment

    ಇದ್ಯಾವ ಪರಿ?

          ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

  • 3 days ago No comment

    ಎರಡು ಕವಿತೆಗಳು

        ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...


Editor's Wall

  • 17 November 2017
    1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    4 days ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    1 week ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...

  • 07 November 2017
    2 weeks ago One Comment

    ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ...

  • 06 November 2017
    2 weeks ago No comment

    ಕಾಣದ ಕಡಲಿನ ಮುಂದೆ…

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ಕಾವ್ಯದ ಸೌಂದರ್ಯ ಇರುವುದೇ ಅದರ ಅಮೂರ್ತತೆಯಲ್ಲಿ. ಕವಿತೆಯನ್ನು ಬರೆದ ಕವಿಗಿಂತ ಅದನ್ನು ಓದಿದವರಿಗೇ ಒಮ್ಮೊಮ್ಮೆ ...