1

ಒಲಿಂಪಿಕ್ಸ್ ಮತ್ತು ಅವಳು
ಅರ್ಪಣಾ ಹೆಚ್ ಎಸ್

1 year ago

ಒಲಿಂಪಿಕ್ಸಿನಲ್ಲಿ ಪಿ ವಿ ಸಿಂಧು ಬೆಳ್ಳಿ ಗೆದ್ದುದನ್ನು ಇಡೀ ದೇಶ ಸಂಭ್ರಮಿಸುತ್ತಿರುವಾಗ ಇದ್ದಕ್ಕಿದ್ದಂತೆ ನನ್ನೊಳಗೆ ಒಂದು ಪ್ರಶ್ನೆ ಎದ್ದಿತು. ಅದು ನನ್ನನ್ನು ಖುಷಿಯಿಂದ ಹೊರಗೆಳೆದು ಯೋಚನೆಗೆ ಹಚ್ಚಿತು. ಈ ಗೆಲುವನ್ನು ಮಹಿಳೆಯರ ಗೆಲುವು ಎಂದು ಯಾಕೆ ನೋಡಲಾಗುತ್ತಿದೆ? ಮಹಿಳೆಯರನ್ನೊಳಗೊಂಡ ಯಾವುದೇ ...

0

ತಲೆ ಕೆಳಗಾದರೆ ಮಜಾ
ಈಶ್ವರ ದೈತೋಟ ಕಾಲಂ

1 year ago

  ನಾವು ಚಿಕ್ಕವರಿದ್ದಾಗ ನಮ್ಮಪ್ಪ ದಿನವೂ ಸಂಜೆಯ ವೇಳೆಗೆ ಯೋಗಾಸನ ಮಾಡುತ್ತಿದ್ದವರು ಹೆಡ್ ಸ್ಟಾಂಡಿನಲ್ಲಿ ಹತ್ತುನಿಮಿಷ ಕಣ್ಣುಮುಚ್ಚಿ ‘ತಪಸ್ಸು ಮಾಡುತ್ತಿದ್ದುದನ್ನು’ ನೋಡಲು ನನಗಂತೂ ಬಹಳ ಕುಶಿಯೆನಿಸುತ್ತಿತ್ತು. ಶಾಲೆಯಲ್ಲಿ ಯಾರೋ ಮೇಸ್ಟರಿಗಿದನ್ನೆಲ್ಲಾ ಹೆಮ್ಮೆಯಿಂದ ಹೇಳಿಕೊಂಡಾಗ, ನೀವೆಲ್ಲಾ ಅದನ್ನು ಅನುಕರಿಸಬೇಡಿ, ಅಂತಹದ್ದೆಲ್ಲಾ ಬಹಳ ...

1

ಕೃಷ್ಣ ಹಿಂದುಗಳಿಗೆ ಮಾತ್ರ ಸೇರಿದವನೇ?
ಉಷಾ ಕಟ್ಟೆಮನೆ ಕಾಲಂ

1 year ago

ಪ್ರಸ್ತಾಪ | prastapa     ಅಡಿಕೆ ತೋಟಕ್ಕೆ ಮದ್ದು ಹೊಡೆಸಲೆಂದು ಧರ್ಮಸ್ಥಳ ಸಮೀಪವಿರುವ ನನ್ನ ಜಮೀನಿಗೆ ಮೊನ್ನೆ ಹೋಗಿದ್ದೆ. ಜಮೀನು ನೋಡಿಕೊಳ್ಳುತ್ತಿರುವ ಬೆಳ್ಯಪ್ಪಣ್ಣ ನನ್ನ ಕೈಗೊಂದು ಆಹ್ವಾನ ಪತ್ರಿಕೆಯನ್ನಿಟ್ಟರು. ಊರು ಅಂದಮೇಲೆ ಅಲ್ಲಿನ ದೈವ –ದೇವರು, ಭೂತ- ಕೋಲಗಳಿಗಾಗಿ ...

2

ಬುದ್ಧ ಮತ್ತು ಬೆಳಕಿನ ದಾರಿ
ಡಾ. ಎನ್ ಜಗದೀಶ್ ಕೊಪ್ಪ, ಧಾರವಾಡ

1 year ago

ಬುದ್ಧ ಇಂದಿಗೆ. ಬುದ್ಧನನ್ನು ವರ್ತಮಾನದ ಮತ್ತು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳುವ, ಬಿಂಬವಲ್ಲದ ಸತ್ಯವನ್ನು ಮುಟ್ಟುವ ವಿನಯದಲ್ಲಿ ಈ ವಿಚಾರ ಸರಣಿ. ಈ ಸರಣಿಯ ಆರನೇ ಬರಹ ಇದು. ಪತ್ರಕರ್ತರೂ, ಚಿಂತಕರೂ ಆದ ಡಾ. ಜಗದೀಶ್ ಕೊಪ್ಪ ಅವರು ಬರೆದಿದ್ದಾರೆ. ಪ್ರತಿಮೆಯಿಂದ ...

6

ಸ್ವೀಟೂ… ಸಿಂಪಲ್ಲೂ…
ಪ್ರಸಾದ್ ನಾಯ್ಕ್ ಕಾಲಂ

1 year ago

ಆ ದಿನ ಮುದ್ದಾದ ಪತ್ರಿಕೆಯೊಂದು ನನ್ನ ಕೈಸೇರಿತ್ತು. ಕಳೆದ ವಾರ ನವದೆಹಲಿಯಿಂದ ಇಥಿಯೋಪಿಯಾದ ಅಡಿಸ್-ಅಬಾಬಾ ಮಾರ್ಗವಾಗಿ ಬಂದು ನಮ್ಮ ಕಾರ್ಯಾಲಯಕ್ಕೆ ಭೇಟಿಯಿತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದನ್ನು ನನ್ನ ಕೈಯಲ್ಲಿರಿಸಿದ್ದರು. ಇದನ್ನೊಮ್ಮೆ ಓದಿ ನೋಡಿ ಎಂದು ಹೇಳಿ ನನ್ನ ಕೈಯಲ್ಲಿಟ್ಟಿದ್ದರಷ್ಟೇ. ಇಥಿಯೋಪಿಯಾದಲ್ಲಿ ...

1

ಬೋಧಿಸತ್ವನ ಕರುಣೆಯಿರಲಿ…
ಉಷಾ ಕಟ್ಟೆಮನೆ

1 year ago

ಬುದ್ಧ ಇಂದಿಗೆ. ಬುದ್ಧನನ್ನು ವರ್ತಮಾನದ ಮತ್ತು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳುವ, ಬಿಂಬವಲ್ಲದ ಸತ್ಯವನ್ನು ಮುಟ್ಟುವ ವಿನಯದಲ್ಲಿ ಈ ವಿಚಾರ ಸರಣಿ. ಈ ಸರಣಿಯ ಐದನೇ ಬರಹ ಇದು. ಚಿಂತಕಿ ಉಷಾ ಕಟ್ಟೆಮನೆ ಬರೆದಿದ್ದಾರೆ. ಬುದ್ಧನೆಂಬವನು ನಮ್ಮೊಳಗನ್ನು ಆವರಿಸಿರುವ ಬಗೆಗಳನ್ನು ಅವರು ...

6

ಸತ್ತುಹೋಗುವಷ್ಟು ಪ್ರೀತಿಸಬೇಕು
ಸುಧಾ ಶರ್ಮಾ ಚವತ್ತಿ ಕಾಲಂ

1 year ago

ಕಲರವ | kalarava ಈ ಹೆಡ್ಡಿಂಗ್ ನೋಡಿದ ತಕ್ಷಣ ಯಾರಿಗಾದರೂ ನೆನಪಾಗುವದು ಪ್ರೇಮಿಗಳು ಪರಸ್ಪರ ಕೈ ಹಿಡಿದುಕೊಂಡು ಮೇಲಿನಿಂದ ಹಾರಿಯೋ, ಟ್ರೇನಿಗೆ ತಲೆ ಕೊಟ್ಟೋ ಸಾಯಲು ಯತ್ನಿಸುವುದು. ಇದೆಲ್ಲ ಸಿನಿಮಾ ಬಿಡಿ ಎಂದು ತಳ್ಳಿ ಹಾಕೋಣ ಎಂದರೆ ಪ್ರತಿ ದಿನ ...

3

ಕೃಷ್ಣನ ಭಾಗ್ಯ
ವೆಂಕಟ್ರಮಣ ಗೌಡ

1 year ago

ಕೃಷ್ಣನ ಜೀವನದ ನಿಜವಾದ ಭಾಗ್ಯಗಳಲ್ಲಿ ಮೊದಲನೆಯದು ಆತನ ಗೋಕುಲದ ದಿನಗಳು. ಬುದ್ಧನನ್ನು, ಗಾಂಧಿಯನ್ನು ಓದಿಕೊಳ್ಳುವಾಗ ಅವರೊಳಗೆ ನಾವು ಕೃಷ್ಣನ ಇಂಥ ಭಾಗ್ಯವೇ ಅಂತರ್ ವಾಹಕದಂತೆ ಹರಿಯುವುದನ್ನು ಕಾಣುತ್ತೇವೆ. ಸಾಮಾನ್ಯನ ಬದುಕು ಏನು ಎಂಬ ಅರಿವಿನಲ್ಲಿ ಸಿದ್ಧಾರ್ಥ ನಿಜವಾದ ಪ್ರೀತಿಯ ಹೊಳಹು ...

0

ಕೆ ರಾಮಚಂದ್ರರ ಕಾವ್ಯ
ಮಮತಾ ದೇವ

1 year ago

ಇತ್ತೀಚೆಗೆ ಹಿರಿಯ ಸಾಹಿತಿ ಡಾ. ನಾ ಮೊಗಸಾಲೆಯವರಲ್ಲಿ ದೂರವಾಣಿಯಲ್ಲಿ ಸಂಭಾಷಿಸಿದಾಗ ಕವಿ ಕೆ (ಕಲ್ಮಡ್ಕ, ಕುಂಞಹಿತ್ಲು) ರಾಮಚಂದ್ರರ ಕಾವ್ಯದ/ಬರಹಗಳ ಬಗ್ಗೆ ಒಂದಷ್ಟು ವಿಚಾರ ವಿನಿಮಯವಾಗಿತ್ತು. ನನಗೆ ಅವರ ಬಗ್ಗೆ ಹೆಚ್ಚು ತಿಳಿಯದಿದ್ದರೂ  ಕೇಳಿ, ಓದಿ ಸ್ವಲ್ಪ ಮಾಹಿತಿ ಇತ್ತು. ಎಲ್ಲೋ  ...

0

ನಂಗೊತ್ತಿಲ್ಲ, ತಗಬೇಕಂತೆ
ಎಸ್ ಗಂಗಾಧರಯ್ಯ ಕಾಲಂ

1 year ago

ಚಿಟ್ಟೆ ಬಣ್ಣ | chitte banna     ಎ ವಿಲೇಜ್ ಡೈರಿ ಚಿಕ್ಕಂದಿನಲ್ಲಿ ಹೊಲಮಾಳಗಳೆಂದರೆ ಬರೀ ಹೊಲಗಳಾಗಿರಲಿಲ್ಲ. ಆ ಮಾಳದಲ್ಲಿ ಬದುಗಳಲ್ಲಿ ಮಾತ್ರವಲ್ಲದೆ, ಹೊಲಗಳ ಮಧ್ಯೆ ಕೂಡ ಅಲ್ಲಲ್ಲಿ ಹಲಸು, ಮಾವು, ಬೆಲವತ್ತ ಮುಂತಾದ ಮರಗಳಿರುತ್ತಿದ್ದವು. ಹಾಗಾಗಿ ಹಣ್ಣುಗಳ ...

Recent Posts More

  • 4 hours ago No comment

    ಅವನೆಂದರೆ…

        ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

  • 11 hours ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 1 day ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 2 days ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 2 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...