2

ಸಾವಿನ ಆಟ
ಮಲಯಾಳಂ ಮೂಲ: ಅಜೀಶ್ ದಾಸನ್ | ಕನ್ನಡಕ್ಕೆ: ಕಾಜೂರು ಸತೀಶ್

1 year ago

ಮತ್ತೆ ಮಳೆ ಸುರಿಯುತಿದೆ ಬಾಲ್ಯದ ಆಟ ನೆನಪಾಗುತಿದೆ. ಅಹೋರಾತ್ರಿ ಮಳೆಸುರಿಯುವಾಗ ಚೆಂಡು ಬ್ಯಾಟು ಹಿಡಿದು ಇಳಿಯುವುದಾದರೂ ಹೇಗೆ ಮೈದಾನಕ್ಕೆ? ಇನ್ನೇನು ಮಲಗಿ ನಿದ್ದೆಹೋಗಬೇಕು ಎನ್ನುವಾಗ ಮನೆಯ ಹೊರಗೆ ಪೂರ್ತಿ ಒದ್ದೆಯಾಗಿ ಬಂದ ತೆಂಡುಲ್ಕರ್, ಗಂಗೂಲಿ ಕರೆಯುತ್ತಾರೆ ಆಟಕ್ಕೆ. ‘ಅಮ್ಮ ನೋಡ್ತಾರೆ, ...

0

ಪಕ್ಷಮಾಸದ ಎಡೆ ಮತ್ತು ಮುಕ್ತಿ ಕೊಡುವ ಕಾಗೆ
ದೀಪಾ ಫಡ್ಕೆ

1 year ago

ಅನ್ನವನ್ನು ಬ್ರಹ್ಮವೆಂದವರು ನಾವು. ಸಿರಿ, ವಿದ್ಯೆ, ಅಂತಸ್ತು, ಅಧಿಕಾರ ಎಲ್ಲದಕ್ಕಿಂತಲೂ ಅನ್ನ ಶ್ರೇಷ್ಠವೆಂದು ನಿರ್ಣಯಿಸಿದರೂ ವರ್ಷದ ಉಳಿದೆಲ್ಲ ದಿನಗಳಲ್ಲಿ ಈ ಅಭಿಪ್ರಾಯ ಕೇವಲ ಮಾತಿನ ಸುಳಿಯಲ್ಲಷ್ಟೇ ತಿರುಗಾಡುತ್ತಿದ್ದು, ಮನುಷ್ಯ ತಾನೇ ಬ್ರಹ್ಮನೆಂದು ವಿದ್ಯೆ, ಸಿರಿ, ಅಧಿಕಾರ ಹಾಗೂ ಅಂತಸ್ತಿನ ಮೇಲಾಟದಲ್ಲಿ ...

11

ಗಾಸಿಪ್, ಗಾಸಿಪ್!
ಈಶ್ವರ ದೈತೋಟ ಕಾಲಂ

1 year ago

ಒಬ್ಬ ಅನಾಮಿಕ ಸಮಾಜ ವಿಜ್ಞಾನಿ ಹಲವು ಶತಮಾನಗಳ ಹಿಂದೆಯೇ ನುಡಿದಿದ್ದ ಒಂದು ಭವಿಷ್ಯ ಹೀಗಿದೆ. “ದಿ ಮೋಸ್ಟ್ ಸೀರಿಯಸ್ ಕಾಸ್ ಆಫ್ ಎಯಿಲ್‍ಮೆಂಟ್ ದ್ಯಾಟ್ ವಿ ಮೇ ಫೇಸ್ ಇನ್ ದಿ ಟ್ವೆಂಟಿಫಸ್ಟ್ ಸೆಂಚುರಿ ಈಸ್ ಇನ್‍ಕ್ರೀಸಿಂಗ್ ಹ್ಯೂಮನ್ ಐಸೊಲೇಶನ್ ...

0

ಸಾವು ವರ್ಸಸ್ ಬದುಕು
ಪ್ರಸಾದ್ ನಾಯ್ಕ್ ಕಾಲಂ

1 year ago

ಖುಷ್ವಂತ್ ಸಿಂಗ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಖುಷ್ವಂತ್ ಸಿಂಗ್ ತಮ್ಮ ವಿಶಿಷ್ಟವಾದ ಬರಹದ ಶೈಲಿಯಿಂದ, ತಮ್ಮ ಜೋಕುಗಳಿಂದ, ಪೋಲಿ ಬರಹಗಳಿಂದ ಅದಕ್ಕಿಂತಲೂ ಮುಖ್ಯವಾಗಿ ಟ್ರೇನ್ ಟು ಪಾಕಿಸ್ತಾನ್, ಡೆಲ್ಲಿಯಂತಹ ಅಪೂರ್ವ ಕೃತಿಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ...

2

ಕಲಿವ ಕಾಲ ಬಂದಿದೆ
ಮೂಲ: ಗೂಗಿ ವಾ ಥಿಯಾಂಗೋ | ಅನು: ಶ್ರೀದೇವಿ ಕೆರೆಮನೆ

1 year ago

ಇದು ಆಫ್ರಿಕಾ ಲೇಖಕ ಗೂಗಿ ವಾ ಥಿಯಾಂಗೋರ  “ದಿ ರಿವರ್  ಬಿಟ್ವೀನ್” ಕಾದಂಬರಿಯಲ್ಲಿ ಬುಡಕಟ್ಟಿನ ನಾಯಕನು ಅಲ್ಲಿನ ಮಕ್ಕಳಿಗಾಗಿ ಮೊದಲ ಶಾಲೆ ತೆರೆದಾಗ ಅಲ್ಲಿನ ಮಕ್ಕಳು ಪ್ರಾರ್ಥನೆಯಂತೆ ಹಾಡುವ ಹಾಡು. ~ ಓ ಅಪ್ಪ ಅಮ್ಮಂದಿರೆ ನಾನು ಕಲಿಯ ಬೇಕಿದೆ ...

4

ನಿರ್ಧಾರ ಆಗಿದೆ, ಬದುಕಲು ಬಿಡಿ!
ಎಂ ಆರ್ ಭಗವತಿ ಕಾಲಂ

1 year ago

“ಮದುವೆ ಮನೆಯಲ್ಲಿ ನನ್ನನ್ನು ಮುಂದಿನ ಸಾಲಿನಲ್ಲಿ ಕುಳಿತು ಕೊಳ್ಳೋಕೆ ಬಿಡಲ್ಲ. ಅಕಸ್ಮಾತ್ ಕೂತರೆ ಕರೆದು ಹಿಂದೆ ಕೂರಿಸುತ್ತಾರೆ. ಹತ್ತಿರದ ಸೋದರ ಸಂಬಂಧಿಗಳು ನನ್ನನ್ನು ತುಸು ದೂರವೇ ಇಟ್ಟಿದ್ದಾರೆ. ತಮ್ಮನ ಹೆಂಡತಿ ಮನೆಯಲ್ಲಿ ಇದೊಂದು ಜೀವ ಇದೆ ಎನ್ನುವುದನ್ನು ಮರೆತಂತೆ ವರ್ತಿಸುತ್ತಾಳೆ.”  ...

0

ನಮ್ಮೊಳಗೆ ನಾವೇ ಬಂಧಿ
ಸುಧಾ ಶರ್ಮ ಚವತ್ತಿ ಕಾಲಂ

1 year ago

ಕಲರವ | kalarava   ರಾತ್ರಿ ಮಲಗುವಾಗಲೇ ತಡವಾಗಿತ್ತು. ಬೆಳಗ್ಗೆ ಬೇಗ ಏಳಲೇ ಬೇಕು. ಬೇರೆ ಆಯ್ಕೆಗಳೇ ಇಲ್ಲ. ಎದ್ದು ಗ್ಯಾಸ್ ಹಚ್ಚಹೊರಟರೆ ಮುಗಿದೇ ಹೋಗಿದೆ. ಛೆ ಬೆಳಗ್ಗೆ ಬೆಳಗ್ಗೆ ಇದೊಂದು ತಾಪತ್ರಯ ಎನ್ನುತ್ತಿರುವಾಗಲೇ ಮಗಳು ಮಲಗಿರುವಾಗಲೇ ಹೇಳುತ್ತಿದ್ದಾಳೆ, “ಅಮ್ಮಾ ...

2

ಬಲೆ
ಮಲಯಾಳಂ ಮೂಲ: ರೋಸ್ ಮೇರಿ | ಅನುವಾದ: ಡಾ. ಅಶೋಕ್ ಕುಮಾರ್

1 year ago

ನೀರಿನಾಳಕೆ ಮುಳುಗುಹಾಕಿ ಈಜುತ ಕೈಕಾಲು ಬಡಿದು ವಿಶಾಲ ಸಮುದ್ರದಲ್ಲಿ ಸೊಕ್ಕಿನಲಿ ಮೈ ಹೊರಳಾಡಿಸುತಿರಲು ಎದುರಿಗೆ, ಬೀಸಿಬಂದಡರುವ ಬಲೆ. ಅಂತರಾಳದೊಳಕ್ಕೆ ಸಿಲುಕಿಬಿಡುವಾ ಮುನ್ನ ನುಣುಚಿಕೊಂಡು ಜಿಗಿದು, ರೊಯ್ಯೆಂದು ತಿರುಗಿ ನೆಗೆದುಬಿಟ್ಟರೆ ಪಾರಾಗಲು ಸಾಧ್ಯ! ಜಲದ ಮೇಲು ಸ್ತರದ ಅಲಸ ಸಂಚಾರದ ಮಧ್ಯೆ ...

0

ಆತ್ಮದ ತುಣುಕಿಗಾಗಿ
ಶ್ರೀದೇವಿ ಕೆರೆಮನೆ

1 year ago

ಮೈಖಾನಾದ ಬಾಗಿಲನು ಆದಷ್ಟು ಶೀರ್ಘವಾಗಿ ಮುಚ್ಚಬೇಕಿದೆ ನನ್ನ ಆತ್ಮದ ತುಣುಕೊಂದು ನೀನಿತ್ತ ನಶೆಯ ಬೆಂಬತ್ತಿ ಒಳಗಿದೆ ಒಳಗಿರುವ ಪಂಡಿತರನ್ನೆಲ್ಲ ತಕ್ಷಣ ಹೊರದೂಡು ಸಾಕಿ ನನ್ನ ಜೀವದ ಉಸಿರೊಂದು ಆ ವಿದ್ವಾಂಸ ಮಂಡಳಿಯಲ್ಲಿದೆ ಮದಿರೆಯ ಬಟ್ಟಲನು ತುಂಬಿಸುವುದು ನಿಲ್ಲಿಸು ಸಾಕಿ ನನ್ನ ...

6

ಅಪ್ರಮೇಯ: ವಿಮರ್ಶೆಯನ್ನು ಮೀರಿದ ಸಾಹಿತ್ಯಪ್ರೀತಿ
ದೀಪಾ ಫಡ್ಕೆ

1 year ago

ಕನ್ನಡದ ಬಹುತೇಕ ಎಲ್ಲ ಹಿರಿಯ ತಲೆಮಾರಿನ ಸಾಹಿತಿಗಳ ಸಾಹಿತ್ಯದ ಅವಲೋಕನ ಮಾಡಿರುವ ವಿಜಯಶಂಕರ ಅವರದ್ದು, ಪ್ರೀತಿಯಿಂದ ಪಾಠ ಮಾಡುವ ಮೇಷ್ಟ್ರ ಶೈಲಿ. ಸಾವಧಾನದಿಂದ ತಿಳಿಸುವ ಶೈಲಿ. ಒಂದೊಂದು ಲೇಖನವೂ ಪಠ್ಯದ ಮಾದರಿಯಲ್ಲಿ ಸಂಗ್ರಹಿಸಿಡುವಂತಿದೆ. ~   ಪುರಾಣಗಳನ್ನು ಸಂಕುಚಿತ ದೃಷ್ಟಿಯಿಂದಲೇ ...

Recent Posts More

 • 4 hours ago No comment

  ಅವನೆಂದರೆ…

      ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

 • 11 hours ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 1 day ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 2 days ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 2 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...