6

ಜೈಜೈ ಕ್ಯಾಸ್ಟ್ರೋ – ಬುಶ್ ಬಾಷಿಂಗ್!
ಈಶ್ವರ ದೈತೋಟ ಕಾಲಂ

12 months ago

ಕಾಲು ಶತಮಾನದ ಹಿಂದೆ ಬ್ರೆಝಿಲ್‍ ದೇಶದ ರಿಯೋ ಡಿ ಜೆನೈರೋದಲ್ಲಿ ಅರ್ತ್ ಸಮ್ಮಿಟ್ ನಡೆಯಿತು. ಅದನ್ನು ವರದಿ ಮಾಡಲು ಆಯ್ಕೆಯಾಗಿದ್ದ 300 ಪತ್ರಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ಅಮೇರಿಕಾಗೆ ಹೋಗುವುದಕ್ಕಿಂತಲೂ ಹೆಚ್ಚು ಸಂಭ್ರಮ ನನಗದು ಕೊಟ್ಟಿತು. ಏಕೆಂದರೆ ಅನೇಕ ವಿಚಾರಗಳಲ್ಲಿ ನಮ್ಮ ...

2

ಈ ಪರಿಯ ಸೊಬಗು…
ಪ್ರಸಾದ್ ನಾಯ್ಕ್ ಕಾಲಂ

12 months ago

ಹಿಂದಿಯಲ್ಲಿ ‘ದೇರ್ ಆಯೇ, ದುರುಸ್ತ್ ಆಯೇ’ ಎಂಬ ಮಾತಿದೆ. ‘ತಡವಾಗಿಯಾದರೂ ಸರಿಯೇ, ಅಂತೂ ಬಂದಿರಲ್ಲಾ’ ಎಂಬುದು ಇದರ ಅರ್ಥ. ನನ್ನ ಮಟ್ಟಿಗಂತೂ ಬಹುಶಃ ಪಿ. ಸಾಯಿನಾಥ್ ಮತ್ತವರ ‘ಪರಿ’ ಎಂಬ ಲೋಕದ ಪರಿಚಯ ಸಾಕಷ್ಟು ತಡವಾಗಿಯೇ ಆಯಿತು ಎನ್ನಬೇಕು. ಇದರ ...

0

ನನ್ನ ಮಾತುಗಳನ್ನು ನಾನೇ ಕೊಲೆ ಮಾಡಿದೆ
ಗೀರ್ವಾಣಿ

12 months ago

ನನ್ನ ಮಾತುಗಳನ್ನು ನಾನೇ ಕೊಲೆ ಮಾಡಿದೆ. ನಿನ್ನ ಮೌನಕ್ಕೆ ಹೆದರಿ. ಕೊಲೆಗಾರನ ಕಳವಳವಿಲ್ಲ ನನಗೆ! ಲೆಕ್ಕವಿಲ್ಲದಷ್ಟು ಅಲ್ಪ ವಿರಾಮಗಳಿಗೆ ನಾನೇ ಪೂರ್ಣ ವಿರಾಮವಿಟ್ಟೆ ನೀನೇ ಪ್ರಶ್ನಾರ್ಥಕ ನನಗೆ! ಬಲಿಪಶು ಎಂಬ ಭಾವದಲ್ಲೂ ಅದೇನೋ ಸುಖ. ಕೆರೆದುಕೊಂಡಂಥ ಹಿಸುಕಿಕೊಂಡಂಥ, ಒತ್ತಿ ಹೊರಹಾಕಿದಂಥ ...

0

ಬದುಕೆಲ್ಲ ಮಾಗಿಯೇ ಇರಲಿ
ಚೇತನಾ ತೀರ್ಥಹಳ್ಳಿ

12 months ago

ಅಷ್ಟೇನೂ ಚಳಿಯಾಗುತ್ತಿಲ್ಲ ಎದೆಗುದಿಯ ಶಾಖ ಬೆವರಿಳಿಸುತ್ತಿದೆ. ಅಲ್ಲಿ, ಮೋಡ ಮುಸುಕಿದ ನಕ್ಷತ್ರಗಳು ಕ್ಷೀಣವಾಗಿ ಮಿನುಗುತ್ತಿವೆ, ಮಾಗಿಯ ಕಳೆಗುಂದಿದ ಕಣ್ಣುಗಳೋ ಅನ್ನುವಂತೆ. ಗಾಳಿ ಮರಗಳ ಸುಂಯ್’ಗರೆತ ಅವನ ಗುನುಗಿನಂತೆ ಕೇಳುತ್ತಿದೆ. ನಾವು ದೂರವಿರುವುದೇ ಒಳಿತಾಯಿತೇನೋ; ಅಂತರದಲ್ಲಿ ಹೀಗೆ ಎಲ್ಲವೂ ಮಾಧುರ್ಯದ ಊಹೆ. ...

1

ನೆಮ್ಮದಿಗೆ ಹಾಕಿದ ಅರ್ಜಿ
ನಾಗರೇಖಾ ಗಾಂವಕರ

12 months ago

ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರೂ ಸರಿಯಾಗಿಲ್ಲ, ಎಲ್ಲಿಯೂ ಒಂದನ್ನೂ ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ ತಕರಾರು. ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ ಅದು ಸುಳ್ಳೇ ಸುಳ್ಳು: ಯಾಕೆಂದರೆ ಬದುಕಿನ ...

2

ಮಧು ಪಾತ್ರೆಯೊಳಗಿದೆ ನಿನ್ನದೇ ಅಮಲು
ಶ್ರೀದೇವಿ ಕೆರೆಮನೆ

12 months ago

ಕೈಯೊಳಗಿನ ಮಧು ಪಾತ್ರೆಯೊಳಗಿದೆ ನಿನ್ನದೇ ಅಮಲು ಹನಿ ಹನಿಯಾಗಿ ಗುಟುಕರಿಸಲು ಅದೇ ಸುರ ಲೋಕದ ಕಡಲು ಮುಳ್ಳಿಲ್ಲದ ಗುಲಾಬಿ ನೋಡಲೂ ಚಂದ, ಕೊಯ್ಯಲೂ ಖುಷಿ ಆದರೂ ಚೆಲುವ ಗುಲಾಬಿಗಾಗಿಯೇ ಮುಳ್ಳಿರಲಿ ಒಂದು ಚುಚ್ಚಲು ಅಂಗಳದ ತುಂಬಾ ಹಬ್ಬಿದ್ದ ಗರಿಕೆಯ ಕಿತ್ತು ...

0

ಸೀತೆದಂಡೆ
ಸುಧಾ ಶರ್ಮ ಚವತ್ತಿ ಕಾಲಂ

12 months ago

ನಾವು ಮನೆಯಲ್ಲಿ ಯಾವ ವಿಷಯದ ಬಗೆಗೆ ಮಾತನಾಡತೀವಿ. ಸ್ವಲ್ಪ ಹುಚ್ಚು ಎನ್ನಿಸುವ ಪ್ರಶ್ನೆ. ನಾನು ಮೊದಲು ಹೀಗೆ ಅಂದುಕೊಂಡಿದ್ದೆ. ಅವರವರ ಮನೆಯಲ್ಲಿ ಅವರವರಿಗೆ ಬೇಕಾದ ಹಾಗೆ ಮಾತನಾಡುತ್ತಾರೆ. ಅದನ್ನಾ ತಮಟೆ ಹೊಡೆದು ಹೇಳಬೇಕಾಗಿದ್ದೇನು? ಒಂದೊಂದು ದಿನ ಒಂದೊಂದು ರೀತಿಯ ಮಾತುಕತೆ ...

0

ರಕ್ಷಿತನೂ, ಆರಕ್ಷಕರೂ…
ಪ್ರಸಾದ್ ನಾಯ್ಕ್ ಕಾಲಂ

12 months ago

ಸನ್ನಿವೇಶ 1: ಪ್ರಶ್ನೆ: ದಕ್ಷ ಮತ್ತು ಪ್ರಾಮಾಣಿಕ ಪೋಲೀಸರು ಸಾಮಾನ್ಯವಾಗಿ ಎಲ್ಲಿ ಕಾಣಸಿಗುತ್ತಾರೆ? ಉತ್ತರ: ಸಾವಧಾನ್ ಇಂಡಿಯಾ / ಕ್ರೈಂ ಪಾಟ್ರೋಲ್ ನಂಥಾ ಟೆಲಿವಿಷನ್ ಶೋಗಳಲ್ಲಿ. ಸನ್ನಿವೇಶ 2: ನಾಗರಿಕನ ಪಾತ್ರಧಾರಿ: ನೀವು ಹೀಗೆ ಸುಖಾಸುಮ್ಮನೆ ನನ್ನನ್ನು ಬಡಿಯುವಂತಿಲ್ಲ, ನನ್ನ ...

1

ಅಯ್ಯೋ, ಕಾಣೆ ಕಾಣದಾದರೆ !?
ಈಶ್ವರ ದೈತೋಟ ಕಾಲಂ

1 year ago

ಇದೇ ರೀತಿ ನಾವು ಪರಿಸರವನ್ನು ಕಡೆಗಣಿಸಿದರೆ, ಮುಂದೊಂದು ದಿನ ಊಟಕ್ಕೆ ತರಕಾರಿ ಸಿಗಲಾರದು, ಹೊಟ್ಟೆಗೆ ಮೊಟ್ಟೆಯಾಗಲೀ, ಮೀನಾಗಲೀ ಬಂದು ಬೀಳಲಾರದು. ಗಮನ ಹರಿಸಬೇಕಾದ ಸಮಸ್ಯೆ ಏನೆಂದರೆ, ಬೆಳೆ ತೋಟದ ಕಾಯಿಪಲ್ಲೆಗಳದಿರಲಿ, ಕೆರೆ, ನದಿ, ಹೊಳೆ, ಕಡಲುಗಳ ಬಾಳೆಕಾಯಿಯದಿರಲಿ ಪರಿಸರ ಕಡೆಗಣಿಸುವಿಕೆಯಿಂದ ...

2

‘ಮೌಲ್ಯ’ಗಳು ಬದಲಾಗಿವೆ
ಸುಧಾ ಶರ್ಮ ಚವತ್ತಿ ಕಾಲಂ

1 year ago

ದಿನ ಬೆಳಗಾಗುವುದರೊಳಗಾಗಿ ನಮ್ಮೆದುರು ಇರುವ ರೂಪಾಯಿಯ ಬೆಲೆ ಕೇವಲ ಆಕಾರದ ದೃಷ್ಟಿಯಿಂದ ಅಲ್ಲ ಅದರ ನಿಜವಾದ ಬೆಲೆಯಿಂದಲೂ ಬದಲಾಗಿಹೋಯಿತು. ಮನೆಯಲ್ಲಿರುವ ಪುಡಿಗಾಸಿಗೂ ಬೆಲೆ ಬಂತು. ಸಾಸಿವೆ ಡಬ್ಬದಲ್ಲಿರುವ, ಆಗೀಗ ಆದೀತೆಂದು ಮಡಚಿಟ್ಟ, ಬಚ್ಚಿಟ್ಟ ಹಣಗಳನ್ನು ಹೊರ ತೆಗೆದು ಸರಳ ಬದುಕು ...

Recent Posts More

 • 4 hours ago No comment

  ಅವನೆಂದರೆ…

      ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

 • 11 hours ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 1 day ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 2 days ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 2 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...