0

ಎಲ್ಲಿ ಗೆರೆ?
ವೆಂಕಟ್ರಮಣ ಗೌಡ

1 year ago

ಹಳತು ಹೊಸತರ ನಡುವೆ ಎಲ್ಲಿ ಗೆರೆ? ನಾನು, ನೀನು, ಈ ಉಸಿರು, ನೆತ್ತರು ಮಾತು, ಲಲ್ಲೆ, ಕನಸು, ಕಾಮನೆ ಮೊದಲ ಭೇಟಿಯಿಂದ ಮೈಥುನದವರೆಗೆ ಭಾವನೆಗಳಿಂದ ಮೊದಲಾಗಿ ವ್ಯವಹಾರದವರೆಗೆ ಎಲ್ಲಿ ಗೆರೆ? ಸಣ್ಣ ಖುಷಿ, ಕಣ್ಣಂಚಿನ ಹನಿ ತೆಕ್ಕೆಯಲ್ಲಿ ಮತ್ತೇರಿಸುತ್ತಲೇ ಮಾಡುವ ...

1

ಹಣೆಪಟ್ಟಿ ಇಲ್ಲದ ಕೆಲ ಸಾಲುಗಳು
ಬಸವರಾಜ ಸೂಳಿಬಾವಿ

1 year ago

1 ಮುಸ್ಸಂಜೆ ದೀಪ ಹಚ್ಚಿದ್ದೆ ಚಂದಿರನೂ ಮೂಡಿದ್ದ ಮೆಲ್ಲಗೆ ಬೀಸುವ ತಂಪುಗಾಳಿಯಲಿ ತೇಲಿ ಬಂದ ಮಿಂಚುಹುಳು ಸುಮ್ಮನೆ ಯಾವುದೊ ನೆನಪು ಬೆಳಕಾಯಿತು 2 ಮುಂಜಾವಿನ ಮೃದು ಮಂಜು ಸಂಜೆಯ ಒದ್ದೆ ಮೋಡ ಇರುಳ ಮುಳ್ಳಮೊನೆ ಮೇಲೆ ಕುಳಿತಿವೆ ನನ್ನೆದೆಯ ನೆನಪಿನ ...

6

ಹ್ಯಾಂಗೋವರ್ ಇಲ್ಲದ ಹ್ಯಾಪಿ ನ್ಯೂ ಇಯರ್
ಈಶ್ವರ ದೈತೋಟ ಕಾಲಂ

1 year ago

ನನ್ನ ನ್ಯೂ ಇಯರ್‍ ಡಿಸೆಂಬರ್ 31ರಂದೇ ಶುರುವಾಗುತ್ತದೆ. ಆ ದಿನ ಸೂರ್ಯೋದಯಕ್ಕೂ ಮುನ್ನವೇ ಎದ್ದು ಲಾಲ್ ಬಾಗಿಗೆ ವಾಕಿಂಗಿಗೆ ತೆರಳಿ, ನನ್ನ ವರ್ಷಾರಂಭದ ಕೆಲಸಗಳಲ್ಲೆಲ್ಲಾ ಹೊಸತಾಗಿ ತೊಡಗಿಸಿಕೊಂಡು ಸಂಜೆ ಆರರೊಳಗೆ ಮನೆ ತಲುಪಿ, ಹದವಾಗಿ ಊಟ ಮಾಡಿ, ಕೆಲವು ನಿಮಿಷ ...

0

ಎದೆಯೊಳಗೆ ಬಚ್ಚಿಟ್ಟುಕೊಂಡ ರುಚಿಗೆ
ಶ್ರೀದೇವಿ ಕೆರೆಮನೆ

1 year ago

ಒಳಗಿನ ಕುದಿತದಲ್ಲಿ ತನ್ನೆಲ್ಲ ಸಾರ ಸತ್ವವನ್ನೂ ಬಿಟ್ಟುಕೊಟ್ಟ ಚಹಾ ಪುಡಿಯೀಗ ನಿರುಮ್ಮಳ ತನ್ನದ್ದಲ್ಲದ್ದನ್ನು ಹೊತ್ತು ತಿರುಗುವ ಹೊರೆಯನ್ನು ಇಳಿಸಿದ ಭಾವ ಎದೆಯೊಳಗೆ ಬಚ್ಚಿಟ್ಟುಕೊಂಡ ರುಚಿಗೆ ಯಾರದ್ದೋ ಸಕ್ಕರೆ, ಎಲ್ಲಿಯದ್ದೋ ಹಾಲು ಬೆರೆಸಿ ಚಪ್ಪರಿಸುವವರಿಗೆ ಗೊತ್ತಿಲ್ಲ ಬಿಟ್ಟು ಕೊಡುವುದರಲ್ಲೂ ಇದೆ ಅದೆಂತಹುದ್ದೋ ...

0

ಇರುಳನು ಮೀರಲಾರದೇ
ಹರೀಶ್ ಗೌಡ

1 year ago

ಗರಿಗಳ ನಡುವೆ ತೂರಿಬಂದ ಬೆಳಕಿನ ಚೂರೊಂದನು ನನ್ನದೇ ಎಂದು ಭ್ರಮಿಸಿ ಬಂಧಿಸಲು ಹೊರಟಾಗ ಸಿಟ್ಟಾದ ಸೂರ್ಯ ಮೇಲೆದ್ದು ಬಂದ ನೀಲಿ ಬಾನು ಕ್ರಮೇಣ ಕಪ್ಪಾದಾಗ ಎಚ್ಚೆತ್ತ ಚುಕ್ಕಿಗಳು ಇಂಚಿಂಚಾಗಿ ಮಿನುಗತೊಡಗಿದವು ದಾರಿ ತೋರಲು ಥಟ್ಟನೇ ಚಂದ್ರ ಮೂಡಿಬಂದ ಕತ್ತಲನು ಕೊಂದಿದ್ದ ...

0

ವಿಮಾನ ನಿಲ್ದಾಣಗಳಲ್ಲಿ ಬಹಳಷ್ಟು ಕಥೆಗಳಿರುತ್ತವೆ
ಪ್ರಸಾದ್ ನಾಯ್ಕ್ ಕಾಲಂ

1 year ago

ನನ್ನನ್ನು ಬೀಳ್ಕೊಡಲೆಂದು ಇದೇ ಮೊದಲ ಬಾರಿಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ್ತಿಲಿಗೆ ಕಾಲಿಟ್ಟಿದ್ದ ನನ್ನ ಗೆಳತಿಯೋರ್ವಳಲ್ಲಿ ಹೇಳುತ್ತಿದ್ದೆ. ಇದು ಒಂದು ಮಟ್ಟಿಗೆ ನಿಜವೂ ಹೌದು. ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಜಗತ್ತು. ನಿರೀಕ್ಷೆ, ಕಾತರ, ಭಯ, ಗಾಬರಿ, ಉತ್ಸಾಹ, ಖುಷಿ, ...

1

ನೀನು
ಹರೀಶ್ ಗೌಡ

1 year ago

ನೀ ಸಿಗದೇ ಪರಿತಪಿಸಿದಾಗಲೆಲ್ಲಾ ಅಕ್ಷರಗಳಲಿ ನಿನ್ನನ್ನು ಕಾಣಲೆತ್ನಿಸುತ್ತೇನೆ ನಿನ್ನ ಛಾಯೆಯೊಂದಿದ್ದರೆ ಖಾಲಿ ಪುಟದ ಹಸಿವಿಗೆ ಪದಗಳಾದರೂ ಸರಿಯೇ.. ರೇಖೆಗಳಾದರೂ ಸರಿಯೇ.. ಒಮ್ಮೆ ಇಣುಕಿ ಇನ್ನೊಮ್ಮೆ ಕೆಣಕಿ ಮತ್ತೊಮ್ಮೆ ಪದಕೂ ಸಿಗದ ನೀನು ಮಹಾಚಂಚಲೆ… ನಿನ್ನ ಆ ಪುಟಗಳಲಿ ಒಂದೆರಡು ಪದಗಳಲ್ಲಾದರೂ ...

0

ಮುದವಲ್ಲವೇ ಮೌನದಾಲಿಂಗನ?
ನಾಗರೇಖಾ ಗಾಂವಕರ, ದಾಂಡೇಲಿ

1 year ago

“Silence is the best answer for all stupid questions” “Smiling is the best reaction in all critical situation” ಮೌನ ಮತ್ತು ಮುಗುಳುನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ. ಮುಗುಳುನಗೆಯ ಮುಖಾರವಿಂದದಲಿ ...

0

ಚಹವೆಂಬ ಅಮಲು!
ವಸಂತ

1 year ago

ಯಾರು ಕಂಡುಹಿಡಿದ ಮಾಯೆಯೊ ಚಹವೆಂಬ ಅಮಲು! ಬೆಳಗಾಗೆದ್ದು ರಾತ್ರಿಯೊಳ ಹೊಕ್ಕ ಕರಿನಾಯಿ ತೇಗತೊಡಗಿದ ಹುಳಿತೇಗು ಮಾಯಿಸಿ ಮತ್ತೆ ಏರಿದ ಮತ್ತು! ಹಬೆಯಾಡುವ ಗಮ್ಮತ್ತು. ಬಿಸಿಯೇ ಹಾಗೆ! ಕೆಲವೊಂದು ಒಳಗೆ ಸೇರಿ ಬುಸುಗುಟ್ಟಿದರೆ, ಮತ್ತಷ್ಟು ಬಿಸಿ ಉಫ್ ಗುಡುವ ಬಿಸಿಯುಸಿರಿಗೆ ಹದಗೊಳ್ಳುತ್ತದೆ. ...

4

ಧೂಳು ನನ್ನ ಮುಖದ ಮೇಲಿತ್ತು
ಸುಧಾ ಶರ್ಮ ಚವತ್ತಿ ಕಾಲಂ

1 year ago

ಇತ್ತೀಚೆಗೆ ಎಲ್ಲರೂ ಮಾತನಾಡುತ್ತಿರುವುದು ಪಾಸಿಟಿವ್ ಥಿಂಕಿಂಗ್. ಸಕಾರಾತ್ಮಕವಾಗಿ ಯೋಚಿಸಬೇಕು. ನಿಜ ಆದರೆ ಕೇವಲ ಯೋಚಿಸಿದರೆ ಸಾಲದು, ನಮ್ಮ ಆಲೋಚನೆ ಕಾರ್ಯಗತ ಆಗಬೇಕು. ಕಾರ್ಯಗತ ಆಗದ ಆಲೋಚನೆ ಕೇವಲ ಹರಿದಾಡುವ ಮುಗಿಲಿನಂತೆ. ಅದರಿಂದ ಮಳೆ ಇಲ್ಲ. ನಮ್ಮೆಲ್ಲರ ಸಮಸ್ಯೆ ಇದೇ. ನಾವು ...

Recent Posts More

  • 2 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 3 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 5 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...