0

ಹೆಣ್ಣು ಮತ್ತೊಂದಿಷ್ಟು ನೋಟಗಳು
ದೀಪಾ ಫಡ್ಕೆ

10 months ago

ಈ ಮಾತುಗಳು ಹೆಣ್ಣಿನ ಮೌನದ ಪಿಸುಮಾತುಗಳು, ಅನಿವಾರ್ಯವಾದರೂ ಅರ್ಥಮಾಡಿಕೊಳ್ಳುವುದು ತೀರಾ ಅವಶ್ಯಕ. ಪುರಾಣದ ಪಾತ್ರವೊಂದರ ಮೂಲಕ ಹೀಗೊಂದು ಎಲ್ಲ ಕಾಲದ ಮನಸ್ಥಿತಿಗೆ ವರ್ತಮಾನದ ಕಾದಂಬರಿಯೊಂದು ಪ್ರತಿಸ್ಪಂದಿಸಬಹುದು ಎಂದು ಉತ್ತರಕಾಂಡ ಸೂಚಿಸುತ್ತದೆ. ‘ದೇಹಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶವಾದ ಭಾವ ಬರುತ್ತೆ? ...

0

ಅರುಣೋದಯ
ಸುಧಾ ಶರ್ಮ ಚವತ್ತಿ ಕಾಲಂ

10 months ago

ಅವಳು ಬಸ್ಸಿನಲ್ಲಿ ಕುಳಿತಿದ್ದಾಳೆ. ಬೆಳಿಗ್ಗೆಯಿಂದ ಒಂದು ವಿಚಾರ ಇನ್ನಿಲ್ಲದಂತೆ ಕಾಡುತ್ತಿದೆ. ಯಾಕೆ ನಾನು ಓದುತ್ತಿರುವುದು, ಯಾರಿಗಾಗಿ ಈ ಡಿಗ್ರಿ ಮಾಡುತ್ತಿದ್ದೇನೆ. ನನಗೆ ಈ ಓದು ಇಷ್ಟವಾಗುತ್ತಿಲ್ಲ. ನನಗೆ ಉತ್ತಮ ಅಂಕಗಳೂ ಬರುತ್ತಿದೆ. ಜಾಣೆ ಎಂದೇ ಗುರುತಿಸಿಕೊಂಡಿರುವೆ. ಹೀಗಿದ್ದೂ ನನಗೆ ಈ ...

0

ಯಾರೂ ಇಲ್ಲ ವ್ಯಾಪ್ತಿ ಪ್ರದೇಶದ ಒಳಗೆ
ಉಮೇಶ ನಾಯ್ಕ, ಶಿರಸಿ

10 months ago

ತೀರ್ಮಾನ ಪರದೆ ಧರಿಸಿದರೂ ತಮಗೆ ತಾವೇ ಗುರುತು ಸಿಗದಂತೆ ನಡೆದ ಹೆಜ್ಜೆಯ ನಾದ ಮರೆತಂತೆ ಪ್ರೇಮದ ನಶೆಯಲ್ಲಿರುವಾಗ ಲೋಕ ಸದ್ದಿಲ್ಲದೆ ಗೆರೆಯೊಂದು ನುಸುಳಿದೆ ಪತ್ರಗಳು ಬಟವಡೆಯಾಗದೆ ಉಳಿದಿದೆ ಅವರು ಎದುರುಗೊಂಡ ಗಳಿಗೆ ದಾರಿಯಲಿ ನಡೆದಾಗೊಮ್ಮೆ ಸತ್ಯ ಅರಳಿರಬಹುದು ಆದರಿಲ್ಲಿ: ಬೆಂಕಿಹಚ್ಚಲೆಂದು ...

0

ಇಕೋ ಬ್ರೈನ್ ‘ಓಪನ್ ಷಟರ್’
ವನ್ಯಜೀವಿ, ಪರಿಸರ ಕುರಿತ ಛಾಯಾಚಿತ್ರ ಪ್ರದರ್ಶನ

10 months ago

“ವಾಚರ್ಸ್ ಇಂಡಿಯಾ ಟ್ರಸ್ಟ್” ಸಂಸ್ಥೆಯ ಅಂಗವಾಗಿರುವ ಇಕೋ ಬ್ರೇನ್ ವತಿಯಿಂದ ಫೆಬ್ರವರಿ ತಿಂಗಳು ತಾ. 4 ಮತ್ತು 5ರಂದು “ಓಪನ್ ಷಟರ್ 2017” ಛಾಯಾಚಿತ್ರ ಪ್ರದರ್ಶನ ಮೈಸೂರಿನ ಕಲಾಮಂದಿರದ ‘ಸುಚಿತ್ರ ಕಲಾ ಗ್ಯಾಲರಿ’ಯಲ್ಲಿ ನಡೆಯುತ್ತಿದೆ. ಈ ತಂಡದ ಸದಸ್ಯರು ವನ್ಯಜೀವಿ ...

0

ಎಷ್ಟು ತುಳಿಸಿಕೊಂಡರೂ
ನಾಗರಾಜ್ ಹರಪನಹಳ್ಳಿ

10 months ago

ಹೌದು ಈ ದಂಡೆಯೇ ಹೀಗೆ ಎಷ್ಟೊಂದು ನುಣುಪಾದ ಪಾದಗಳು ಮೃದುವಾಗಿ ಲಘುವಾಗಿ ಭಾರವಾಗಿ ದೃಢವಾಗಿ ನಡೆದು ಹೋಗಿವೆ ಇಲ್ಲಿ ಇಲ್ಲೇ ಇದೇ ದಂಡೆಯ ಮೇಲೆ ಗೆಜ್ಜೆ ಸದ್ದು ಹೊತ್ತ ಒಲವು ಚಿತ್ರಗಳಾಗಿ ಅರಳಿವೆ ಲಜ್ಜೆ ತುಂಬಿದ ಲಹರಿಹೊತ್ತ ಅಲೆಯರಾಗಕ್ಕೆ ಮನಸೋತಿವೆ ...

0

ನನ್ನೊಳಗಿನ ನನಗೊಂದು ಪತ್ರ
ಅಪೂರ್ವ

10 months ago

ಗೆ, ನನ್ನೊಳಗಿನ ನನಗೆ, ನನ್ನೊಳಗಿರುವ ನಾನು. ನಾನ್ ಮೌನವಾದಾಗಲೆಲ್ಲ ಅವ್ಳು ಮಾತಾಡ್ತಿರ್ತಾಳೆ. ನನಗ್ ಒಂದ್ ಹೆಸರಿದೆ. ಆದರೆ ಅವ್ಳು ಬರಿ ಆತ್ಮ. ಮನಸ್ಸ್ ಬಿಚ್ಚಿ ಒಬ್ಳೆ ಮಾತಾಡ್ಕೊಂಡ್ರೆ ಹುಚ್ಚಿ ಪಟ್ಟ. ಮನಸ್ಸಲ್ಲೆ ಮಾತಾಡ್ಕೊಂಡ್ರೆ ಆತ್ಮವಿಮರ್ಶೆ. ಹಹ್ಹಹ್ಹಾ. ಭಾವನೆಗಳನ್ನ ವ್ಯಕ್ತಪಡಿಸೋ ವಿಷ್ಯದಲ್ಲಿ ...

0

ಮನಸ್ಸಿನಲ್ಲಿ ಹಲವು ‘ಪ್ರಶ್ನೆ’ ಹುಟ್ಟು ಹಾಕಿದ ‘ಉತ್ತರಕಾಂಡ’
ಅಶ್ವತ್ಥ ಕೋಡಗದ್ದೆ

10 months ago

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಸ್ತ್ರೀ ವಿರೋಧಿ ಎಂಬ ಆರೋಪದಿಂದ ಮುಕ್ತರಾಗಲು ಭೈರಪ್ಪ ಇದನ್ನು ಬರೆದರೆ ಎಂಬಲ್ಲಿಂದ ಶುರುವಾಗಿ, ಸೀತೆಯ ದನಿಯಾಗಿರುವಂತೆ ತೋರಿಕೆಗೆ ಕಂಡರೂ ಆಳದಲ್ಲಿ ರಾಮನನ್ನೇ ಇನ್ನಷ್ಟು ಬೆಳಗುವ ಪ್ರಯತ್ನವೇ ...

0

ಕೋಳಿಕಟ್ಟದ ಸಾಂಸ್ಕೃತಿಕ ಹಿನ್ನೆಲೆ
ಈಶ್ವರ ದೈತೋಟ ಕಾಲಂ

10 months ago

ಈಸಿ ಮನಿ ಸಿಗುತ್ತದೆಂದು ಬೆಟ್ಟಿಂಗ್‍ ಇಲ್ಲವೆ ಜುಗಾರಿ ಭೂತದ ಬಲೆಗೆ ಬಿದ್ದು ಮಕ್ಕಳು ಮುಂದೆ ಬೇಜವಾಬ್ದಾರರಾಗಬಾರದೆಂಬ ಕಳಕಳಿ ಈ ದೇಶದಲ್ಲಿ ಹಿಂದಿನಿಂದಲೂ ಇತ್ತು. ಹಾಗೆಯೇ, ಪ್ರಾಣಿಗಳ ಅನುಕಂಪ ಕೂಡಾ ನಮ್ಮ ಸಂಸ್ಕೃತಿಯ ಭಾಗ. ಸರಕಾರವೇ ಲಾಟರಿ ಪ್ರಾರಂಭಿಸಿ, ಬೆರಳೆಣಿಕೆಯ ಲಕ್ಷಾಧೀಶರುಗಳನ್ನೂ, ...

1

ರೆಸಲ್ಯೂಷನ್ ತಾಪತ್ರಯಗಳು
ಪ್ರಸಾದ್ ನಾಯ್ಕ್ ಕಾಲಂ

10 months ago

“ನಿಮ್ಮದೇನು ಈ ಬಾರಿಯ ರೆಸಲ್ಯೂಷನ್?” ಎಂದವರು ಕೇಳಿದರು. ನಾನು ಸುಮ್ಮನೆ ನಕ್ಕುಬಿಟ್ಟೆ. ಡಿಸೆಂಬರ್ ಬಂದು ಹೋಗಿ ಜನವರಿಯೂ ಬಹುತೇಕ ಮುಗಿದೇಹೋಯಿತು ಎಂಬಂತಿದೆ. ಈಗ್ಯಾಕೆ ‘ರೆಸಲ್ಯೂಷನ್’ ಬಗ್ಗೆ ಬರೆಯುತ್ತಿದ್ದೀರಿ ಎಂದು ಕೇಳುತ್ತೀರಾ? ಕೇಳಬೇಕಾದ ಪ್ರಶ್ನೆಯೇ ಅನ್ನಿ. ಡಿಸೆಂಬರ್ ಮತ್ತು ಜನವರಿಯ ತಿಂಗಳಲ್ಲಿ ...

0

ನನಗಾಗಿ ಕಾದಿರುವಂತೆ ಹೇಳಬೇಕು ನೀನು
ರೇಣುಕಾ ರಮಾನಂದ

10 months ago

ಹನಿಮಳೆ ಹೊರಟ ದಿನ ನಾನೂ ನೀನೂ ಅವಳೂ ಸೇರಿ ಪಾಟಿಕಲ್ಲಿನ ಮೇಲೆ ಕುಂಟಲಿಪಿಯಾಡುತ್ತಿದ್ದೆವಲ್ಲ ಅದೇ ನಿಲ್ದಾಣ ಇದು ಇಪ್ಪತ್ತು ವಷ೯ಗಳ ಹಿಂದಿನದು ಅಂದಿನಂತೆಯೆ ಇಂದೂ ರೈಲು ಬಂದು ಹೋದ ಮೇಲೆ ಸಕಲ ಸದ್ದು ಸಪ್ಪಳವಿಲ್ಲದ್ದು ನಾನೀಗ ನಿಂತದ್ದು… ಸಣ್ಣ ಊರಿನ ...

Recent Posts More

 • 4 hours ago No comment

  ಅವನೆಂದರೆ…

      ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

 • 11 hours ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 1 day ago No comment

  ತೇಪೆಗಳೆಂದರೆ…

        ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

 • 2 days ago No comment

  ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

          ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

 • 2 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...