0

ದಾಕ್ಷಿಣ್ಯದ ದಾರಿದ್ರ್ಯ
ಪ್ರಸಾದ್ ನಾಯ್ಕ್ ಕಾಲಂ

9 months ago

ದೆಹಲಿ, ಮುಂಬೈಯಂತಹ ಮಹಾನಗರಗಳಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಇಪ್ಪತ್ತರಿಂದ ಮೂವತ್ತರ ನಡುವಿನ ಯುವಸಮೂಹದ ಮುಂದೆ ಎರಡು ಪ್ರಶ್ನೆಗಳನ್ನು ಕೇಳಿ ನೋಡಿ. ಮೊದಲನೆಯದು “ಅತ್ಯಂತ ಕೆಟ್ಟ ದಿನ ಎಂದರೆ ಯಾವುದು?”, ಎರಡನೆಯದು “ಅತ್ಯಂತ ಕೆಟ್ಟ ವಾರ ಎಂದರೆ ಯಾವುದು?” ಅಂತ. ಮೊದಲನೆಯ ...

0

ಮೃಗನಯನಿ
ವಸಂತ

9 months ago

ನವಿಲ ನವಿರು ಮುತ್ತು ಹೊತ್ತ ಮೃಗನಯನಿ ಮನಸು ಹಸಿರು ನೀಲಿಯ ಗರಿಗೆದರಿ ಬಿಚ್ಚಿಹಾಸಿದೆ ಒಲವ; ಹಾಸಿಗೆಯ ಹಂಗೇಕೆ? ಮತ್ತಿನಲೆಯಲೆ ಅರೆಬಿರಿದ ಹೂವಪಕಳೆಯ ಮೃದು ಕಂಪನದ ಗಾಳಿಯಲೆ ತೇಲಿಬರುವ ಸುಗಂಧ ಕಾಮನಬಿಲ್ಲಿನ ಬಳುಕು ಕಪ್ಪು ಬಿಳುಪು ತಿಂಗಳನ ಅಂಗಳದ ಚಿಗರಿ ಕಂಗಳ ...

0

ಸದಾಶಿವನ ಧ್ಯಾನ
ಡಾ. ಗೀತಾ ವಸಂತ

9 months ago

ಸದಾಶಿವನಿಗೆ ಅದೇ ಧ್ಯಾನ! ನನಗೋ ಸದಾ ಶಿವನ ಧ್ಯಾನ ಮೌನಗರ್ಭದ ಒಳಗೆ ಮಿಡುಕಾಡುತಿದೆ ಅವನದೇ ಬಿಂಬ ಹಾ! ಶಿವ ಶಿವಾ! ನಿನ್ನೊಂದಿಗೆ ನನದು ಮುಗಿಯದ ಬೇಟ ಜೀವಕೊಟ್ಟು ಜೀವ ಪಡೆವ ಜೀವಕಾಮದ ಆಟ ಒಂದರೆಘಳಿಗೆ ಡಮರುಗ ಬದಿಗಿಟ್ಟು ವಿರಮಿಸು ಗೆಳೆಯಾ ...

0

ಚಹದ ಬಟ್ಟಲಲ್ಲಿ ಪ್ರೀತಿ
ಶ್ರೀದೇವಿ ಕೆರೆಮನೆ

9 months ago

ಈ ಮುಸ್ಸಂಜೆಯಲ್ಲಿ ನಾನು ನಿನ್ನ ನೆನಪಿನಲ್ಲಿ  ಕನವರಿಸುತ್ತಿದ್ದರೆ ಅತ್ತ ನೀನು ಈ ಲೋಕಕ್ಕೆ ಸಲ್ಲದ ನಿನ್ನ ಅತೀತ ಲೋಕದ ಸಹಚರರೊಂದಿಗೆ ಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರ ಮನದ ಕಿಟಕಿಯೊಳಗೆ ತೂರಿ ಬರುತ್ತಿದೆ ನನ್ನ ಏಕಾಂತಕ್ಕೆ ಸಾಥ್ ಕೊಡುವ ಆತ್ಮ ಸಾಂಗತ್ಯದ ...

1

ನಮ್ಮೂರ ಸರ್ವಜ್ಞ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

9 months ago

                  ಬಾಲ್ಯ ಬಂಗಾರ ಅನತಿದೂರದಲ್ಲಿ ಹುಡಿಯೆದ್ದು ಹಾರಿತ್ತಿದೆ ಧೂಳು. ಕೊಯ್ಲು ಮುಗಿದ ಗದ್ದೆ ಖಾಲಿ ಖಾಲಿ. ಗದ್ದೆ ಹಾಳೆ ಮೇಲೆ ಅದೊಂದು ಆಕೃತಿ ಉದ್ದನೆಯ ಪುರುಷ. ಎಲುಬು ಚಕ್ಕಳವಷ್ಟೇ ...

6

‘ಸಿರಿ’ಗವಿತೆಗಳು
ಶ್ರೀದೇವಿ ಕೆರೆಮನೆ

9 months ago

ಈ ಗಂಡಸರಿಗೆ ಅದೆಂತಹ ಸವಲತ್ತು ಬೇಕು ಬೇಕೆಂದಾಗಲೆಲ್ಲ ಹೆಂಡತಿ ಮಕ್ಕಳನ್ನ ಮಧ್ಯರಾತ್ರಿಯೇ ಹಾಸಿಗೆಯ ಮೇಲೆ ಬಿಟ್ಟು ಹೇಗೆಂದರೆ ಹಾಗೆ ಹೊರಟು ಬಿಡಬಹುದು ಎಲ್ಲ ಭವ ಬಂಧನಗಳ ಕಳಚಿಕೊಳ್ಳುವ ನೆಪ ಹೂಡಿ ಸಂಸಾರದ ಜಂಜಾಟದಿಂದ ಸುಲಭವಾಗಿ ತಪ್ಪಿಸಿಕೊಂಡು ಬುದ್ದತ್ವವನ್ನು ಪಡೆದು ಆಸೆಯೇ ...

0

ಬಾಲ್ಯದ ನೆನಪು – ಪ್ರೇಮ ಪರಿಮಳ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

9 months ago

                  ಬಾಲ್ಯ ಬಂಗಾರ   ಫೆಬ್ರುವರಿ 14. ಪ್ರೇಮಿಗಳ ಹೃದಯ ಬಡಿತ, ಮನದ ಮಿಡಿತ, ಪ್ರೇಮ ಕಂಪನಗಳು, ನಿವೇದನೆಗಳು ಪುಂಖಾನುಪುಂಖವಾಗಿ ಮೊಳಗಿ ಬೆಳಗಿ ಯುವ ಹೃದಯಗಳು ಪ್ರೇಮದ ಮತ್ತಿನಲ್ಲಿ ...

0

ನೇತಾಜಿ ಪ್ರತ್ಯಕ್ಷ ಆಗಲಿದ್ದಾರೆ
ಈಶ್ವರ ದೈತೋಟ ಕಾಲಂ

9 months ago

ಯಾಕಿನ್ನೂ ನೇತಾಜಿ ಬಂದಿಲ್ಲವೆಂದು ನಾನು ಈ ಬಾರಿಯೂ ಅವರನ್ನು ಕೆದಕಿದೆ, “ನೋಡಿ, ನನ್ನ ವಯಸ್ಸಾದ ತಾಯಿಗೆ ಈಗ ಹುಶಾರಿಲ್ಲ. ನಾನು ಅವರ ಜೊತೆ ನಿರಂತರ ಇರಬೇಕಾಗಿ ಬಂದಿದೆ. ಎಲ್ಲೂ ಹೊರಗೆ ಹೋಗೋಕಾಗ್ತಿಲ್ಲ” ಎಂದುತ್ತರ ಬಂತು. “ಹಾಗಾದರೆ, ಸುಭಾಶ್‍ರು ವಾಪಾಸು ಬರುವುದಿಲ್ಲವೇ” ...

2

ಪ್ರೀತಿ, ಪ್ರೇಮ, ಪ್ರಣಯ
ಪ್ರಸಾದ್ ನಾಯ್ಕ್ ಕಾಲಂ

9 months ago

ಪ್ರೀತಿ ಎಂಬುದು ಸಸಿಯಿದ್ದಂತೆ. ನೆಟ್ಟ ಕೂಡಲೇ ಕೆಲಸ ಮುಗಿಯಿತು ಎಂದು ಹೊರನಡೆಯುವಂತಿಲ್ಲ. ಅದಕ್ಕೆ ನೀರೆರೆಯಬೇಕು. ಕಾಲಕಾಲಕ್ಕೆ ಗೊಬ್ಬರ ಹಾಕಬೇಕು. ಸುತ್ತಲಿನ ಕಳೆ ತೆಗೆಯಬೇಕು. ಹೀಗಾಗಿ ಸಂಬಂಧ ಎನ್ನುವುದು ತಾಳ್ಮೆ, ಶಕ್ತಿ, ನಂಬಿಕೆ, ಹೊಂದಾಣಿಕೆ, ಸಮಯ… ಎಲ್ಲವನ್ನೂ ಬೇಡುತ್ತದೆ. ಕಾಲಕಳೆದಂತೆ ಪಕ್ವವೂ ...

Recent Posts More

  • 7 hours ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 23 hours ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 2 days ago No comment

    ಇದ್ಯಾವ ಪರಿ?

          ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

  • 3 days ago No comment

    ಎರಡು ಕವಿತೆಗಳು

        ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...