0

ನಿನ್ನ ನಾನರಿಯುತಿಹೆ ಗೆಳೆಯಾ
​ಮಲಯಾಳಂ ಮೂಲ: ದೀಪಾ ಜಯರಾಜ್ | ಕನ್ನಡಕ್ಕೆ: ಡಾ. ಅಶೋಕ್ ಕುಮಾರ್

10 months ago

​ಸೂರ್ಯನ ಹಾಗೆ ನೀ ಗೆಳೆಯಾ ಚಂದ್ರನ ಹಾಗೆ ನೀ ಗೆಳೆಯಾ​ ​ಅಗ್ನಿಯ ಹಾಗೆ ವಿಶುದ್ಧನಾಗಿಹ ನಿನ್ನ ಅರಿತೆನು ನಾನಿಂದು ಗೆಳೆಯಾ​ ​ನಿನ್ನೊಳುರಿಯುತ್ತಿಹೆ ನಾನು ಗೆಳೆಯಾ​ ನಿ​ನ್ನಂತರಂಗದ ನೋವಿನಾ ಹಾಡುಗಳನಾಲಿಸುತಿಹೆ ​ ನಾನಿಂದು ಗೆಳೆಯಾ​ ​ಯಾರಾರೂ ಕಾಣದ ಕರಗುತಿಹ ನಿನ್ನೆದೆಯ ಕಾಣುತಿಹೆ ...

2

ಮೃತ್ಯು ಎಂದರೆ ಭಯವೇಕೆ?
ಸಂಗೀತ ಹೆಚ್ ದಾವಣಗೆರೆ

10 months ago

ಮೃತ್ಯು ಎಂದರೆ ಭಯವೇಕೆ ಮಿತ್ರನಂತೆ ಕರೆದೊಯ್ಯುವನು ಬೇರೆಯೇ ಪ್ರಪಂಚಕ್ಕೆ.. ನವಚಿತ್ರವಿರುವ ಮಹಾಪುರಕ್ಕೆ… ಹೀಗೋ – ಹಾಗೋ ಮುಗಿಯುವುದಂತೂ ಖಚಿತ ಸಾಗಿಸಿ ನಾಂದಿ ಹಾಡಲೇಬೇಕು ಮನ್ವಂತರದ ಮಹಾಯಾನಕ್ಕೆ ಬೆನ್ನಟ್ಟಿ ಹೊರಟರೆ ಸ್ವಾರ್ಥದ ಮಂಥನಕ್ಕೆ ಮಿತ್ರನ ನೆನಪು… ಕಗ್ಗತ್ತಲಲ್ಲಿ ಗುಪ್ತ ಭೂತಗಳನೆನೆದಂತೆ ಜವರಾಯ ...

0

ಆ ಒಂದು ಕರೆ
ಪ್ರಸಾದ್ ನಾಯ್ಕ್ ಕಾಲಂ

10 months ago

ಕೆಲವೊಮ್ಮೆ ಯಕಶ್ಚಿತ್ ಕಾರಣಗಳೂ ನಮ್ಮನ್ನು ದೊಡ್ಡ ಕೆಲಸಗಳಿಗೆ ಹಚ್ಚುವುದುಂಟು. ನಾನು ನನ್ನ ಕಾಲೇಜು ದಿನಗಳ ಅಂತಿಮ ವರ್ಷದಲ್ಲಿದ್ದಾಗ ‘ತೀಸ್ ಮಾರ್ ಖಾನ್’ ಎಂಬ ಬಾಲಿವುಡ್ ಚಿತ್ರವೊಂದು ತೆರೆಗೆ ಬಂದಿತ್ತು. ಈ ಚಿತ್ರದ ‘ಶೀಲಾ ಕೀ ಜವಾನೀ’ ಆ ವರ್ಷದ ಸೂಪರ್ ...

2

ಈಗೀಗ ಸಂದೂಕದ ಸಂದಿಗೊಂದಿಗಳು
ನಾಗರೇಖಾ ಗಾಂವಕರ

10 months ago

ಸಂದೂಕದೊಳಗಣ ಕಡತ ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದಅಡಿಯಲ್ಲಿಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯಗೂಡಲ್ಲಿಕಾಪಿಡುವೆ ನಿನ್ನಎಂದವ ನನ್ನೊಡಲ ಚಿಗುರು ಚೆಲುವುಗಳನ್ನೆಲ್ಲಾ ಚಿಂದಿಗೊಪ್ಪಿಸಿ ನಡೆದ. ಸರದಿ ಸಾಲಿನ ಇರುವೆಗಳಂತೆ ...

2

ಹಸ್ತಶಿಲ್ಪದ ಶೆಣೈ ಮಾಮ್
ಈಶ್ವರ ದೈತೋಟ ಕಾಲಂ

10 months ago

ಕೆಲ ದಿನಗಳ ಹಿಂದೆ ಮಧ್ಯಾಹ್ನದ ವೇಳೆ ಮಣಿಪಾಲದಿಂದ ನನ್ನ ಪರಿಚಿತರಾದ ಸೋಮಪ್ಪ ಅವರಿಂದ ಫೋನ್ ಬಂತು. “ಅಯ್ಯ ಹೇಳಿದ್ದಾರೆ ನಿಮಗೆ ಹೇಳ್ಬೆಕೂಂತ. ವಿಜಯನಾಥ್ ಶೆಣೈಯವರು ಈಗಷ್ಟೇ ಮೂರು ನಿಮಿಷ ಹಿಂದೆ ಹೋಗ್ಬಿಟ್ರು. ಮನೆಯಲ್ಲಿ ಮಲಗಿದ್ದವರು ಏಳ್ಳೇ ಇಲ್ವಂತೆ, ಡಾಕ್ಟರು ಬಂದು ...

0

ನನ್ನ ಕವಿತೆ
ಅಮೃತಾ ಮೆಹೆಂದಳೆ

10 months ago

ನನ್ನ ಕವಿತೆ, ರಾಗ ತಾಳ ಭಾವವಿಲ್ಲದ ಮೂಕ ಗೀತೆ ವೀಣೆಗೆ ತ೦ತಿ ಮೀಟದ ಮುರಳಿಗೆ ಕುಹೂ ಹಾಡದ ಶೋಕಗೀತೆ ಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದು ನಗಿಸಿದರೆ ನಕ್ಕು ಅಳಿಸಿದರೆ ಅಳುವುದು ಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆ ನನ್ನ ಭಾವದ೦ತೆ… ನನ್ನ ಕವಿತೆ, ...

0

ಗಂಡೆಂಬ ಗಂಡಿಗೇನು ಗೊತ್ತು?
ಶ್ರೀದೇವಿ ಕೆರೆಮನೆ

10 months ago

ಗೊತ್ತು ನನಗೆ, ನನ್ನ ಅತಿಯಾದ ಮಾತು ನಿನ್ನಲ್ಲಿ ಹೇವರಿಕೆ ಹುಟ್ಟಿಸಿದೆ ನನ್ನ ಇಡೀ ದಿನದ ಮಾತನಾಡುವ ರೂಢಿಯಿಂದಾಗಿ ನಿನ್ನಲ್ಲೊಂದು ಅಸಹನೆ ಮೊಳೆತಿದೆ ಬೇಕಾದದ್ದು ಬೇಡದ್ದು ಅಗತ್ಯದ್ದು, ಇಲ್ಲದ್ದು ಯಾರದ್ದೋ ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮ, ಮೂಲೆ ಮನೆಯ ಒಡೆದು ಹೋದ ...

0

ಇಷ್ಟು ವರ್ಷಗಳ ನಂತರವೂ…
ಶ್ರೀದೇವಿ ಕೆರೆಮನೆ

10 months ago

ರಸ್ತೆಯ ತಿರುವಿನಲ್ಲಿರುವ ಗೂಡಂಗಡಿಯ ಎದುರಿನ ದೊಡ್ಡ ಬಣ್ಣ ಬಣ್ಣದ ಕೊಡೆಗಳ ಕೆಳಗೆ ನಾಲ್ಕಾರು ಖುರ್ಚಿಗಳು, ನಡುವೆ ಒಂದು ಟೀಪಾಯಿ ತಟ್ಟನೆ ನೋಡಿದರೆ ಯಾವುದೋ ಪ್ರವಾಸದ ಸ್ಥಳದ ವಾತಾವರಣ ಮೊನ್ನೆ ಯಾವುದೋ ಕೆಲಸಕ್ಕೆಂದು ಅಲ್ಲಿ ಹೋದವಳಿಗೆ ಗೂಡಂಗಡಿಯ ರೂಪ ಬಿಟ್ಟು ಹೊಟೇಲಿನ ...

0

ಅನುಕರಣೆ ಕಲಿಸಿದ ಪಾಠ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

10 months ago

                  ಬಾಲ್ಯ ಬಂಗಾರ ಕಳೆದೆರಡು ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಹೈಕೋರ್ಟಿನ ನ್ಯಾಯಾಧೀಶರಾಗಿದ್ದು ನಿವೃತ್ತರಾಗಿದ್ದ ವ್ಯಕ್ತಿಯೊಬ್ಬರ ಭಾಷಣ ಕೇಳುವ ಸುಯೋಗ ಒದಗಿಬಂದಿತ್ತು. ಅವರೊಬ್ಬ ಸರಳ ಜೀವಿ. ಅವರ ಮಾತುಗಳು ಅವರ ...

0

ವೋ ಶಾಮ್ ಕುಛ್ ಅಜೀಬ್ ಥೀ…
ಅಮೃತಾ ಮೆಹೆಂದಳೆ

10 months ago

ಈ ಹಾಡಿಗೋಸ್ಕರ ಇಡೀ ಚಿತ್ರ ನೋಡಿದ ಹುಚ್ಚು ನನ್ನದು…ಭಾವಲೋಕದ ಬಯಕೆಗಳನ್ನು ತಣಿಸೋ ಜೀವಜಲ ಈ ಹಾಡುಗಳ ಲೋಕ..ಇಡೀ ಚಿತ್ರ ಭಾವನೆಗಳ ಸುತ್ತ ಸುತ್ತಿದರೂ, ಈ ಹಾಡಿನಲ್ಲಂತೂ ಅವಳ ತುಮುಲ ಮನಸ್ಸು ತಟ್ಟತ್ತೆ, ಹಾಡಿರುವುದು ನಾಯಕನೇ ಆದರೂ… ಮೊದಲ ಚರಣದಲ್ಲಿ ಅವರಿಬ್ಬರ ...

Recent Posts More

  • 2 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 3 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 5 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...