7

ನಾನು ಮತ್ತು ಬಿಡಿ ಪದ್ಯಗಳು
ಸಂಧ್ಯಾ ಐಯ್ಯಂಗಾರ್

7 months ago

ನಾನೆಂದೆ ನಿನ್ನ ಪದ್ಯಗಳನ್ನು ಕದಿಯಲೆ ಅವನೆಂದ ನಾ ನಿನ್ನನ್ನೇ ಕದಿಯಲೆ ~ ಬರಿಯ ಮುಖವಾಡದ ಜೀವನ ನಿನ್ನದು ಬಟ್ಟೆ ಬದಲಾಯಿಸಿದಂತೆ ಮುಖವಾಡ ಬದಲಾಯಿಸುತ್ತಿರುವೆ ಅಬ್ಬಬ್ಬಾ ಇದರಲ್ಲಿ ನೀನು ನಿಸ್ಸಿಮ್ಮನಾಗಿರಬೇಕು ಮುಂದೊಂದು ದಿನ ನಿನ್ನ ಅಂತರಂಗದ ಪರಿಚಯವಿಲ್ಲದಿದ್ದರೆ ಅಚ್ಚರಿಪಡಬೇಕಿಲ್ಲ ಎಂದಾದರೊಂದು ದಿನ ...

0

ಬಾಲ್ಯದ ಗೆಳೆತನದ ಅಚ್ಚುಮೆಚ್ಚು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

7 months ago

                  ಬಾಲ್ಯ ಬಂಗಾರ   ಬಾಲ್ಯದ ನೆನಪಿನ ಹಲವು ಸಂಗತಿಗಳು ಬೇಡಬೇಡವೆಂದರೂ ಮನಭಿತ್ತಿಯಲ್ಲಿ ಅಚ್ಚೊತ್ತಿದ ಚಿತ್ರಗಳು. ಹೇಗೆ ಮೊಟ್ಟಮೊದಲ ಸಿನೇಮಾ ಎಷ್ಟು ಕಾಲವಾದರೂ ಸದಾ ನೆನಪಿನ ಬುತ್ತಿಯೊಳಗೆ ಇರುವುದೋ ...

0

ಚುಕ್ಕುಬುಕ್ಕು ಬಂಡಿ
ಪ್ರಸಾದ್ ನಾಯ್ಕ್ ಕಾಲಂ

7 months ago

ಅವು ನಮ್ಮ ಎಂಜಿನಿಯರಿಂಗ್ ಕಾಲೇಜಿನ ಕೊನೆಯ ದಿನಗಳಾಗಿದ್ದವು. ಇನ್ನೇನು ಪದವಿ ವಿದ್ಯಾಭ್ಯಾಸದ ನಾಲ್ಕು ವರ್ಷಗಳ ನಮ್ಮ ಸುದೀರ್ಘ ಪಯಣವು ಮುಗಿಯುವುದರಲ್ಲಿತ್ತು. ಕಾಲೇಜಿನ ‘ನೋ ಡ್ಯೂ’ ಓಡಾಟಗಳು ಶುರುವಾಗಿದ್ದವು. ನೋ ಡ್ಯೂಗಳೆಂದರೆ ನಾವು ಕಾಲೇಜಿನ ಯಾವುದೇ ವಿಭಾಗದಲ್ಲೂ ಯಾವ ರೂಪದ ಸಾಲವನ್ನೂ ...

4

ಬಸವಲಿಂಗಪ್ಪ ಸೀಎಂ ಆಗಬೇಕಿತ್ತು
ಈಶ್ವರ ದೈತೋಟ ಕಾಲಂ

7 months ago

ಕರ್ನಾಟಕದಲ್ಲಿ ಮುಂದಿನ ವಿಧಾನಸಭೆಯಲ್ಲಿ ಬಹುಮತ ಯಾವ ಪಕ್ಷಕ್ಕೆ, ಯಾರ್ಯಾರು ಸೀಎಮ್ ಆಗಬಹುದೆಂಬ ಲೆಕ್ಕಾಚಾರ ಹಾಕುವ ರಾಜಕೀಯ ಘಟ್ಟದಲ್ಲಿದ್ದೇವೆ. ಯಾರು, ಯಾವುದೇ ಹೆಸರು ಹೇಳಲಿ, ಬಿ.ಬಸವಲಿಂಗಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಆಗಲಿಲ್ಲ ಎಂಬ ವಿಷಾದ ಭಾವನೆ ನನ್ನಲ್ಲಿದೆ. ಏಪ್ರಿಲ್ ...

0

ಬಾಲ್ಯದ ನಗು ಅಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

7 months ago

                ಬಾಲ್ಯ ಬಂಗಾರ   ಆ ದಿನಗಳಲ್ಲಿ ಕೆಲವೊಮ್ಮೆ ನೋವಿಗೂ ನಲಿವಿಗೂ ಆನಂದವೇ ಸ್ಥಾಯಿಭಾವ. ನಕ್ಕು ನಕ್ಕು ನಗುತ್ತಾ ಅತ್ತ ದಿನಗಳು, ಅತ್ತು ಅತ್ತು ಮತ್ತೆ ಅದೇ ಅಳುವಿನಲ್ಲೇ ನಕ್ಕ ...

0

ಭಲೇ ಬಾಲ್ಯ
ಪ್ರಸಾದ್ ನಾಯ್ಕ್ ಕಾಲಂ

7 months ago

“ನೀನೆಷ್ಟು ಒಳ್ಳೆಯ ಹುಡುಗಿ ಅಂತ ಗೊತ್ತಾ ನಿನಗೆ?” ಅಂದಿದ್ದರಂತೆ ಅವರು. ಹಾಗಂದಿದ್ದು ಜಪಾನಿನ ತೊಮೊಯೆ ಶಾಲೆಯ ಮುಖ್ಯೋಪಾಧ್ಯಾಯರೂ, ಖ್ಯಾತ ಶಿಕ್ಷಣ ತಜ್ಞರೂ ಆಗಿದ್ದ ಕೊಬೊಯಾಷಿಯವರು. ಇನ್ನು ‘ಒಳ್ಳೆ ಹುಡುಗಿ’ ಎಂದು ಅನ್ನಿಸಿಕೊಂಡವಳು ಆಗ ಆ ಶಾಲೆಗೆ ವಿದ್ಯಾರ್ಥಿನಿಯಾಗಿ ಹೊಸದಾಗಿ ಬಂದಿದ್ದ ...

0

ದೈವತ್ವಕ್ಕೇರಲು…
ಶ್ರೀದೇವಿ ಕೆರೆಮನೆ

7 months ago

ಬಂದು ಬಿಡು ಒಮ್ಮೆ ದೇಗುಲದ ಬಾಗಿಲಿನ ಕೀಲಿ ತೆರೆದು ಗರ್ಭ ಗುಡಿಯ ಕಡು ಕಪ್ಪು ಶಿಲೆಯನ್ನು ಮುಟ್ಟಿ ಪೂಜಿಸುವ ಹಕ್ಕುದಾರ ನೀನು ಪುಷ್ಪಾಲಂಕಾರ, ಗಂಧಾಭಿಷೇಕಕ್ಕೆ ಯಾವ ಕೊರತೆಯೂ ಕಾಡದಿರಲಿ ಹಣ್ಣು -ಹಂಪಲು, ತೀರ್ಥ- ನೈವೇದ್ಯಗಳೆಲ್ಲ ಸಾಂಗೋಪಾಂಗವಾಗಿ ನೆರವೇರಲಿ ಅಭಿಷೇಕಕ್ಕೆ ತಂದ ...

1

ನೆರಳುಗಳ ಹಿಂದಷ್ಟೇ ನಡೆದೆ…
ಸಂದೀಪ್ ಈಶಾನ್ಯ

8 months ago

ನಿನ್ನೆಲ್ಲಾ ಬೇರುಗಳು ರಸಹೀನವಾಗಿ ಒಣಗಿ ಮುರುಟಿಕೊಂಡು ನೆಲಕ್ಕೆ ಮನಸ್ಸಿಲ್ಲದೆ ಹರಡಿಕೊಂಡಾಗ ನೆಲ ಒಂದಿಷ್ಟು ತಂಪಾಗಬಹುದು ಮತ್ತೆ ನಿನ್ನಲ್ಲಿ ಹೀರಿಕೊಳ್ಳಲು ಏನೂ ಇಲ್ಲಾ ಎಂದೆನಿಸಿದಾಗ ಒಂದಿಷ್ಟು ವಿಷಣ್ಣನಾಗಿ ನಿರ್ಲಜ್ಜೆಯಿಂದ ಮೌನವಾಗಬಹುದು ಅಥವಾ ನೊಂದವಳಂತೆ ಮುಖ ಅಡಗಿಸಿಟ್ಟು ಕೈ ಮರೆ ಮಾಡಿ ಕಣ್ಣೀರಾಗಲೂಬಹುದು ...

1

ಮಲೆನಾಡಿನ ಫ್ರೆಷ್ ಆನ್‍ಲೈನ್ ಮಾರುಕಟ್ಟೆ ತಾಣ
ಇದು ಹೊಸ ಖುಷಿ

8 months ago

ಮಲೆನಾಡಿನ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ರೂಪುಗೊಂಡ ವೇದಿಕೆಯೇ www.malnaadfresh.com ಎಂಬ ಆನ್‍ಲೈನ್ ತಾಣ. ಕಳೆದ ಐದು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಲ್ನಾಡ್ ಆಗ್ರೋ ಇಂಡಸ್ಟ್ರೀಸ್ ಸಂಸ್ಥೆ ಈ ಹೊಸ ಆನ್‍ಲೈನ್ ಮಾರುಕಟ್ಟೆ ...

1

ಮಾಯಿಲಕೋಟೆ
ಈಶ್ವರ ದೈತೋಟ ಕಾಲಂ

8 months ago

ನಾನು ಹುಟ್ಟಿ ಬೆಳೆದ ದೈತೋಟದ ಮನೆ ನಮ್ಮೂರಿನ ಪ್ರಸಿದ್ಧ ಮಾಯಿಲಕೋಟೆ ಮಡಿಲಲ್ಲಿದೆ. ಹುಟ್ಟುವಾಗ ಮದ್ರಾಸ್ ಪ್ರಾಂತದಲ್ಲಿದ್ದ ಪಾಣಾಜೆ ಗ್ರಾಮದ ಈ ಪ್ರದೇಶ ನಾನು ಶಾಲೆಗೆ ತೆರಳುವಾಗ ಮೈಸೂರು ಪ್ರಾಂತಕ್ಕೆ ಸೇರಿತ್ತು. ನನ್ನ ಆಕ್ಕ, ಅಣ್ಣಂದಿರೆಲ್ಲ ಕಲಿತ ಪಕ್ಕದ ಪಡ್ರೆ ತೋಟದ ...

Recent Posts More

  • 4 hours ago No comment

    ಅವನೆಂದರೆ…

        ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

  • 11 hours ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 1 day ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 2 days ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 2 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...