0

ಸಾವಿನ ಕದ ತಟ್ಟಿ…
ಪ್ರಸಾದ್ ನಾಯ್ಕ್ ಕಾಲಂ

6 months ago

ಮತ್ತೊಂದು ಆತ್ಮಹತ್ಯೆ! ಕೇರಳದ ಕಣ್ಣೂರು ಜಿಲ್ಲೆಯ ರಫ್ಸೀನಾ ಸದ್ದಿಲ್ಲದೆ ಸಾವಿಗೆ ಶರಣಾಗಿದ್ದಳು. ಪ್ರೀತಿಪ್ರೇಮದ ಪ್ರಕರಣವು ಅದಾಗಿರಲಿಲ್ಲ. ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕಂತೂ ಆಗಿರಲೇ ಇಲ್ಲ. ಪದವಿಪೂರ್ವ ವಿಭಾಗದಲ್ಲಿ 1200ಕ್ಕೆ 1180 ಅಂಕಗಳನ್ನು ತೆಗೆದಿದ್ದ ಪ್ರತಿಭಾವಂತೆ ಆಕೆ! ಈ ಅಪೂರ್ವ ಸಾಧನೆಯಿಂದ ತನಗೆ, ...

0

ಸಂಧ್ಯಾ ಐಯ್ಯಂಗಾರ್ ಪದ್ಯಗಳು
ಸಂಧ್ಯಾ ಐಯ್ಯಂಗಾರ್

6 months ago

1 ನಿನ್ನ ಪ್ರೀತಿಯ ಋಣ ತೀರಿಸುವುದೆಂತು ತೀರಿಸಲೆಂದು ನಿನ್ನ ಪ್ರೀತಿಸಬೇಕೆ? ಏಕೋ ನನ್ನ ಮನಸು ಒಪ್ಪದು ಪ್ರೀತಿಯ ಭಾರವನ್ನು ಹೊರಲು ನಾ ಶಕ್ಯಳಲ್ಲ ನಿನ್ನ ಪ್ರೀತಿಯು ಉಸಿರುಗಟ್ಟಿಸುತ್ತಿದೆ ಹೇಳಲು ಆಗದೆ, ಸುಮ್ಮನಿರಲು ಆಗದೆ ಒದ್ದಾಡುತಿರುವೆ ಬಿಟ್ಟಂತೆ ನಟಿಸಿ ಹಿಂಬಾಲಿಸಬೇಡ ಇನ್ನಾದರೂ ...

0

ತಪ್ಪು
ಗೋವಿಂದ ಹೆಗಡೆ

6 months ago

(ಗಜಲ್) ನಿನ್ನ ಮಾತುಗಳ ಕಣ್ಮುಚ್ಚಿ ನಂಬಿದ್ದು ನನ್ನ ತಪ್ಪು ನೀ ತೋರಿದ ಪ್ರೀತಿ ನಿಜವೆಂದೆ ಬಗೆದಿದ್ದು ನನ್ನ ತಪ್ಪು ಯಾವ ಹಂಬಲವಿತ್ತೋ ನಿನಗೆ ಎದೆ ಚಾಚಿ ಕರೆದೆ ‘ಕರೆ’ಯ ನಿಜ ಅರಿಯದೇ ಹೊಳೆಗೆ ಬಿದ್ದಿದ್ದು ನನ್ನ ತಪ್ಪು ಬಂಗಾರವೇ ಎಂದೆ ...

2

ಮರೆತರೆ ಹೇಗೆ???
ಸಂಗೀತ ಹೆಚ್ ದಾವಣಗೆರೆ

6 months ago

ಮರೆತರೆ ಹೇಗೆ? ಹೆತ್ತ ತಾಯಿಯನ್ನು ಮತ್ತೊಬ್ಬ ಮಗುವಿಗೆ ತಾಯಿಯಾಗುವ ಹೆಣ್ಣನ್ನು ಮೃಗದಂತೆ ತಿಂದಾಗ ಮರೆತರೆ ಹೇಗೆ? ಒಡಹುಟ್ಟಿದ ಅಕ್ಕ-ತಂಗಿಯರ ಮತ್ತೊಬ್ಬರಿಗೆ ಒಡಹುಟ್ಟಿದವಳ ಹಂಚಿ ಹರಿದು ಸುಡುವಾಗ ಮರೆತರೆ ಹೇಗೆ ? ಕೈ ಹಿಡಿದ ಪತ್ನಿಯನ್ನು ಪರ ಸ್ತ್ರೀಯ ಮನ್ವಂತರದ ಒಡವೆಯ ...

2

ಬಾಲ್ಯ – ಅಕ್ಕಂದಿರ ಕಿತಾಪತಿ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

6 months ago

                  ಬಾಲ್ಯ ಬಂಗಾರ   ಬಾಲ್ಯ ಗಂಡಿಗೆ ಬೇರೆ ಹೆಣ್ಣಿಗೆ ಬೇರೆಯಲ್ಲ. ಸಕಲ ಜೀವಿಗಳೂ ಎಳೆಯ ಪ್ರಾಯದಲ್ಲಿ ಅವು ಮಾಡುವ ತುಂಟತನಕ್ಕೆ ಇಷ್ಟವಾಗುತ್ತವೆ. ಚಿಗುರು ಎಲೆಯ ಕಂಡರೆ ಎಂತಹ ...

0

ರೀಲ್ ಅಮ್ಮ, ರಿಯಲ್ ಅಮ್ಮ
ಪ್ರಸಾದ್ ನಾಯ್ಸ್ ಕಾಲಂ

6 months ago

“ಆಜ್ ಮೇರೇ ಪಾಸ್ ಪೈಸಾ ಹೇ, ಬಂಗ್ಲಾ ಹೇ, ಗಾಡೀ ಹೇ, ಬ್ಯಾಂಕ್ ಬ್ಯಾಲೆನ್ಸ್ ಹೇ… ತುಮ್ಹಾರೇ ಪಾಸ್ ಕ್ಯಾ ಹೇ” ಅಂದಿದ್ದಕ್ಕೆ “ಮೇರೇ ಪಾಸ್ ಮಾ ಹೈ” ಎಂದು ಜಬರ್ದಸ್ತಾಗಿಯೇ ಡೈಲಾಗು ಹೊಡೆದಿದ್ದರು ಅಮಿತಾಭ್ ಬಚ್ಚನ್. ಈ ಜನಪ್ರಿಯ ...

0

ಬಾಲ್ಯದ ನೆನಪಿನ ಸುರುಳಿ – ಆಟ ಕಾಟ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

6 months ago

                ಬಾಲ್ಯ ಬಂಗಾರ   ಬಾಲ್ಯವೆಂದರೆ ಬದುಕಿನ ಸೂರ್ಯೋದಯದ ಮೊದಲ ಪ್ರವರ. ಎಲ್ಲವೂ ಎಳಸು, ಕೋಮಲ, ಮಧುರ, ಎಳಚಿಗುರಿನಂತಹ ಮನಸ್ಸು, ಅಲ್ಲೆಲ್ಲ ಬಿರುಸು ನುಡಿಗಳಿಗೆ ಎಡೆಯಿಲ್ಲ. ಕೊಂಕು ನೋಟವಿಲ್ಲ, ಕಲ್ಮಶ ...

1

ಒಂದು ತಾಜಾ ಸಂಪಿಗೆ ಹೂವು
ಶಶಿ ತರೀಕೆರೆ

7 months ago

ನಿರ್ಜನ ರಸ್ತೆಯಲ್ಲಿ ಬಿದ್ದುಕೊಂಡಿದೆ ಒಂದು ತಾಜಾ ಸಂಪಿಗೆ ಹೂವು ಐದು ನಿಮಿಷದ ಹಿಂದೆ ತುಂಟ ರಿಕ್ಷಾದವನ ಕಣ್ತಪ್ಪಿ ಉಳಿದಿದೆ ಜೀವ ಅದರದುಅದರ ಗುಟುಕು ಜೀವ ಕೀಳುವಾಗಲೇ ಹೋಗಿದೆಯೆಂದು ನೀವು ದಾವೆ ಹೂಡಬಹುದು ಅದರೆ ನನ್ನ ವಾದ ಬೇರೆಯದೆ ಇದೆ ಒಂದು ...

0

ಮನದಲ್ಲೇ ಮೊದಲು
ಸುಧಾ ಶರ್ಮ ಚವತ್ತಿ ಕಾಲಂ

7 months ago

ನಮ್ಮ ಜೀವನದಲ್ಲಿ ಎಲ್ಲವೂ ಎರಡು ಸಾರಿ ನಡೆಯುತ್ತದೆ. ಒಂದು ಮನಸ್ಸಿನಲ್ಲಿ, ಇನ್ನೊಂದು ಬಾಹ್ಯದಲ್ಲಿ. ಒಂದು ಒಳಗಡೆ ಇನ್ನೊಂದು ಹೊರಗಡೆ. ಪ್ರೀತಿಯಿಂದ ಹಿಡಿದು ದ್ವೇಷದವರೆಗೆ, ಸೋಲಿನಿಂದ ಹಿಡಿದು ಗೆಲುವಿನವರೆಗೆ ಎಲ್ಲವೂ ಮೊದಲು ಮನಸ್ಸಿನಲ್ಲಿ ರೂಪ ತಳೆದ ನಂತರವೇ ನಿಜ ಜೀವನದಲ್ಲಿ ಘಟಿಸುತ್ತದೆ. ...

0

ಮೊದಲಗಿತ್ತಿಯ ಮೈಯ ಆಯಾಸದಲ್ಲಿ
ಡಾ. ಗೋವಿಂದ ಹೆಗಡೆ

7 months ago

ರಾತ್ರಿಯೆಲ್ಲ ನಿಶೆಹೆಣ್ಣಿನ ತೆಕ್ಕೆಯಲ್ಲಿದ್ದ ನವ ವರ ಸೂರ್ಯ – ನಸುಕಿನಲ್ಲಿ ಆಕಳಿಸುತ್ತಲೇ ಎದ್ದು ಬೆಳಕ ವಸನವ ಧರಿಸಿ ಕದಿರ ಕುದುರೆಯನೇರಿ ಹೊರಟವ ಮನೆಯೆದುರು ಸಾರಿಸಿ ರಂಗೋಲಿಯಿಡುತಿರುವ ಮೊದಲಗಿತ್ತಿಯ ಮೈಯ ಆಯಾಸದಲ್ಲಿ ಪ್ರತಿ-ಬಿಂಬ ಕಂಡು ಪುಲಕದಲ್ಲಿ ಕೆಂಪಾಗಿದ್ದ – ಕಂಡಿರಾ ? ...

Recent Posts More

  • 4 hours ago No comment

    ಅವನೆಂದರೆ…

        ಕವಿಸಾಲು       ಅವನೆಂದರೆ ಸ್ವತಃ ಸಂಭ್ರಮವಲ್ಲ ಅವಳ ಸಡಗರದ ಕಣ್ಣು… ~ ಕಮ್ಮಿಯಾದರೆ ಸಪ್ಪೆ ಹೆಚ್ಚಾದರೆ ಬಿಪಿ ಅವನೊಂಥರಾ ಉಪ್ಪುಪ್ಪು… ~ ಬಣ್ಣ ರುಚಿ ಶಕ್ತಿಯ ಚಹ ಹದ ತಪ್ಪಿದರೆ ಕಹಿಯೇ… ~ ಕತ್ತರಿಸುವಾಗಿನ ಕಣ್ಣೀರು ಈರುಳ್ಳಿ ಬದುಕಿನ ಸ್ವಾದಕ್ಜೆ ಅನಿವಾರ್ಯ… ~ ಫ್ರಿಡ್ಜಿನಲ್ಲಿಟ್ಟ ಗಟ್ಟಿ ಬೆಣ್ಣೆ ಕಾಯಿಸಿದರೆ ಘಮಿಸುವ ತುಪ್ಪ… ~ ಅವಳೆಂಬ ರೇಡಿಯೋದೆದುರು ಕಿವಿಯಾದ ಅಭಿಮಾನಿ ಶ್ರೋತೃ… —- ಅಮೃತಾ ...

  • 11 hours ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 1 day ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 2 days ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 2 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...