0

ಪುರುಷ ಪ್ರಧಾನ ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುವ ಮಹಿಳಾ ಜೀವಪರ ಕಾವ್ಯ
ನಾಗರಾಜ ಹರಪನಹಳ್ಳಿ

5 months ago

ಪುಸ್ತಕ ಪರಿಚಯ ————- ಕಾವ್ಯಬೋಧಿ-ಮಹಿಳಾ ಕಾವ್ಯ 2014 ಸಂ: ಡಾ. ಎಚ್ ಎಸ್ ಅನುಪಮಾ ಪ್ರ: ಕವಿ ಪ್ರಕಾಶನ, ಕವಲಕ್ಕಿ, ಹೊನ್ನಾವರ. ಬೆಲೆ; 170 ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರತಿಭಟಿಸಿದ ಮೊದಲ ಕಾವ್ಯ 12ನೇ ಶತಮಾನದಲ್ಲೇ ಬಂದಿದೆ. ಅಕ್ಕಮಹಾದೇವಿ ಕನ್ನಡ ...

0

ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆಹೋಗಿದೆ
ನಾಗರಾಜ ಹರಪನಹಳ್ಳಿ

5 months ago

ಮಧ್ಯರಾತ್ರಿ ಜಗತ್ತು ಮಲಗಿದ್ದ ಹೊತ್ತು ಜೋರು ಮಳೆ ಕಣಿವೆ ತೋಳುಗಳಲಿ ರಭಸದಿ ಹರಿವ ನದಿಗೆ ಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತ ಕಾಮನ್ಮೋದದಿ ಮಿಂದ ನಗ್ನ ಭೂಮಿ ನಗು ನಗುತ್ತಾ ನಿದ್ದೆ ಹೋಗಿರಲು ಕತ್ತಲಲ್ಲೂ ಎಚ್ಚರಾದ ನನಗೆ ಬೀದಿದೀಪದಲ್ಲಿ ಕಂಡದ್ದು ಚೆಲ್ಲಾಪಿಲ್ಲಿಯಾಗಿ ...

0

ಪ್ರಶ್ನೋತ್ತರ ಮಾಲಿಕೆ
ಪ್ರಸಾದ್ ನಾಯ್ಕ್ ಕಾಲಂ

5 months ago

ಇದೊಂದು ಅಕ್ಬರ್-ಬೀರಬಲ್ ಕಥೆ. ಆಸ್ಥಾನದಲ್ಲಿ ಬೀರಬಲ್ಲನ ಖ್ಯಾತಿಯಿಂದ ಅಸಮಾಧಾನಗೊಂಡು ಒಳಗೊಳಗೇ ಕುದಿಯುತ್ತಿದ್ದ ಕೆಲ ಮಂತ್ರಿಗಳು ಅದ್ಯಾಕೆ ಅವನೆಂದರೆ ನಿಮಗಷ್ಟು ಪ್ರೀತಿ ಎಂದು ಒಮ್ಮೆ ಅಕ್ಬರನಲ್ಲಿ ಕೇಳಿದರಂತೆ. ಈ ಪ್ರಶ್ನೆಯನ್ನು ಕೇಳಿದ ಅಕ್ಬರ ಬಾದಶಹ ನಗುತ್ತಾ, “ಯಾಕೆಂದು ನಿಮಗೆ ಹೇಳುತ್ತೇನೆ, ಆದರೆ ...

0

ಮಾಗಿಯ ಚಂದ್ರನಿಗೆ ಗ್ರಹಣವಂತೆ!
ರೋಹಿತ್ ಶೆಟ್ಟಿ ಮೇಲಾರಿಕಲ್ಲ್

5 months ago

ರೋಹಿತ್ ಶೆಟ್ಟಿ ಮೂರು ಕವಿತೆಗಳು —————————— ನನ್ನ ಬೀದಿ ನನ್ನದೇ ಹಳೇಯ ಬೀದಿ ತಣ್ಣಗೆ ಕಾಡುತ್ತದೆ! ನನ್ನೆದೆಯ ಕೊರೆಯುತ್ತವೆ ಮೊನ್ನೆ ತಾನೆ ನೆಟ್ಟ ಹೊಸ ಸಾಲು ದೀಪಗಳು! ಇಲ್ಲೆ ಎಲ್ಲೋ ಶುರು! ಅದೋ ಅಲ್ಲೆ ಅಂತ್ಯ! ಬಿದ್ದಿದೆ ನೋಡು ಕಪ್ಪಾಗಿ ...

0

ಮಳೆಯಲ್ಲಿ…
ನಿಝಾಮ್ ಗೋಳಿಪಡ್ಪು, ಮಂಗಳೂರು

5 months ago

ಈ ಮಳೆಯ ರಭಸಕ್ಕೆ ಕೆಲವೊಂದು ನೋವನ್ನು ಕಾಗದದ ದೋಣಿ ಮಾಡಿ ಬಿಡಬೇಕು ನಿರ್ಲಿಪ್ತತೆಯ ಉತ್ತುಂಗದಲ್ಲಿ ಎದೆ ಕವಾಟವನ್ನು ತೆರೆಯುವ ಉಮೇದಿಗೆ ಬೀಳಬೇಕು ಮೋಡದ ಜೊತೆಗೆ ಅನುಸಂಧಾನ ಮಾಡಿಬಿಡಲೇ ಎದೆ ಉಕ್ಕುವಾಗ ಮಳೆ ಬಿಕ್ಕಿ ಬೀಳಲೆಂದು ಅಹವಾಲು ಕೊಡಲೇ..!? ಈ ನಿಶಾಂತತೆಯ ...

1

ದೊಡ್ಡಕಲ್ಲಹಳ್ಳಿಯ ಹಸಿವಿನಲ್ಲಿ ಹುಟ್ಟಿದ ಕಾವ್ಯ
ನಾಗರಾಜ ಹರಪನಹಳ್ಳಿ

5 months ago

ಪುಸ್ತಕ ಪರಿಚಯ ——– ಎದೆಯೊಳಗಿನ ಇಬ್ಬನಿ ಲೇ: ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಪ್ರ: ಸನ್ಮಿತ್ರ ಪ್ರಕಾಶನ, ದೊಡ್ಡಕಲ್ಲಹಳ್ಳಿ. ಕೋಲಾರ ಬೆಲೆ: 75 ರೂ. ಕವಿಯೊಬ್ಬ ಎದೆಯೊಳಗೆ ಜ್ವಾಲಾಮುಖಿಯನ್ನೇ ಇಟ್ಟುಕೊಂಡಿರುತ್ತಾನೆ. ತನ್ನ ಸುತ್ತಣ ಸಮಾಜ, ಸಮುದಾಯಕ್ಕೆ ಜ್ವಾಲಾಮುಖಿಯನ್ನು ಕಲಾತ್ಮಕವಾಗಿ ಪರಿಚಯಿಸುತ್ತಾ, ಬದುಕಿನ ಸೌಂದರ್ಯವನ್ನು ...

2

ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

5 months ago

                  ಬಾಲ್ಯ ಬಂಗಾರ     ಬಾಲ್ಯದ ಬಿಂಬಗಳು ಜೀವರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠ ಮಾಡಿ ಕಾಡುತ್ತಿದ್ದ ಅದೇ ...

9

ಒದ್ದೆಯಾದ ನವಿಲುಗರಿಯ ಅಂಗಾಲು
ಶ್ರೀದೇವಿ ಕೆರೆಮನೆ

5 months ago

ಅಂಗಾಲಿನ ಮೇಲೆ ನವಿರು ಕಚಗುಳಿ ಮೃದುವಾಗಿ ನೇವರಿಸಿದ ನವಿಲುಗರಿ ಹಿಡಿದ ಕೈ ನಿನ್ನದೇ ಎಂಬುದನ್ನು ಕಣ್ಣು ಮುಚ್ಚಿದ್ದರೂ ನಾನು ಅರಿಯಬಲ್ಲೆ ಮೆತ್ತಗೆ ಸ್ಪರ್ಶಿಸಿದ ನವಿಲುಗರಿಯ ನವಿರು ನೃತ್ಯ ಮುಗಿದ ಮೇಲೆ ಅಂಗಾಲ ಮೇಲೆ ಮುಟ್ಟಿಯೂ ಮುಟ್ಟದಂತೆ ನಡುಗುವ ತೋರು ಬೆರಳು ...

0

ಮಹಿಳಾ ಕಾವ್ಯದ ಮತ್ತೊಂದು ಧ್ವನಿ
ನಾಗರಾಜ್ ಹರಪನಹಳ್ಳಿ

5 months ago

ಪುಸ್ತಕ ಪರಿಚಯ —— ಮಾನವೀಯತೆ ಬಿಕ್ಕಳಿಸಿದೆ ಲೇ: ನೂತನ ಎಂ.ದೋಶೆಟ್ಟಿ ಪ್ರ: ಸಿರಿವರ ಪ್ರಕಾಶನ, ಮಾಗಡಿ ರಸ್ತೆ, ಬೆಂಗಳೂರು-23 ಬೆಲೆ: ರೂ. 80 ಕನ್ನಡ ಕಾವ್ಯ ಪ್ರಪಂಚದ ಹಾದಿಯನ್ನು ಗಮನಿಸಿದಾಗ ಕನ್ನಡ ಸಾಹಿತ್ಯ ಪ್ರತಿಪಾದಿಸಿದ ಮಾನವೀಯ ಮೌಲ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ...

1

Facebookನಲ್ಲಿ ಖಾಲಿ ಕೊಡಗಳದ್ದೇ ಸದ್ದು!
ಉಷಾ ಕಟ್ಟೆಮನೆ ಕಾಲಂ

5 months ago

ಆರು ವರ್ಷ! ಕಡಿಮೆ ಅವಧಿಯೇನಲ್ಲ. ನನ್ನ ಗುಣಾತ್ಮಕ ಬದುಕುಕಾಗಬಹುದಾಗಿದ್ದ ಅಮೂಲ್ಯ ಸಮಯ. ‘ಆಗಬಹುದಾದ’ ಎಂದೇಕೆ ಹೇಳಿದೆ ಗೊತ್ತೆ? ಕಾರಣಗಳಿವೆ. ನಾನು ಫೇಸ್ಬುಕ್ ಗೆ ಬಂದಿದ್ದು ೨೦೧೧ರಲ್ಲಿ. ಸುಮ್ಮನೆ ಒಂದು ದಿನ ಇದರ ಒಳಹೊಕ್ಕೆ. ಒಂಥರಾ ಹಿಂಜರಿಕೆಯಿಂದ, ಮುಜುಗರದಿಂದಲೇ ಇದ್ದೆ. ಕನ್ನಡ ...

Recent Posts More

  • 7 hours ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 23 hours ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 2 days ago No comment

    ಇದ್ಯಾವ ಪರಿ?

          ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

  • 3 days ago No comment

    ಎರಡು ಕವಿತೆಗಳು

        ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...