0

ಕಡಿಮೆಯೇನು
ಗೋವಿಂದ ಹೆಗಡೆ

3 months ago

(ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ...

6

ಥೇಟ್ ನಿನ್ನಂತೆ
ಶ್ರೀದೇವಿ ಕೆರೆಮನೆ

3 months ago

ಬಳಿ ಬಂದು ಅಪ್ಪಿ ಮುದ್ದಾಡಿ ಎದೆಯ ಗೂಡಲ್ಲಿ ಬೆಚ್ಚಗಿಟ್ಟುಕೊಳ್ಳಲು ಆ ಸಾವಿಗೂ ಭಯ ಥೇಟ್ ನಿನ್ನಂತೆಯೆ ಕಣ್ಣಲ್ಲಿ ಕಣ್ಣಿಟ್ಟು ಪುಳಕಗೊಳ್ಳುವ ದನಿಯಲ್ಲಿ ಬಯಸುತ್ತೇನೆಂದು ಅರುಹಲೂ ಆ ಮರಣಕ್ಕೆ ಅದೇಕೋ ಅಂಜಿಕೆ ಥೇಟ್ ನಿನ್ನಂತೆ ಕೈಗೆಟಕುವಷ್ಟೇ ಸನಿಹದಲ್ಲಿದ್ದರೂ ತೆಕ್ಕೆಯೊಳಗೆ ಬಿಗಿದಪ್ಪಲು ಆ ...

0

ಮತ್ತೆ ಮತ್ತೆ ನೆನಪಾಗುವ ಬೋದಿಲೇರ್
ನಾಗರಾಜ್ ಹರಪನಹಳ್ಳಿ

3 months ago

ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು ಕಾವ್ಯಕ್ಕಾಗಿ ಅವನೆದರು ಬೆತ್ತಲಾದ ಇಶಾಗುಪ್ತಾ, ಕಲ್ಕಿಯ ಚಿತ್ರಗಳಿರಬೇಕಿತ್ತು ನೆಂಚಿಕೊಳ್ಳಲು ಲಂಕೇಶರ ಪದ್ಯಗಳಿರಬೇಕಿತ್ತು ತನ್ನೊಂದಿಗೆ ತಾನೇ ಪೈಪೋಟಿಗೆ ಬಿದ್ದಂತೆ ಬರೆಯುತ್ತಿದ್ದನೇನೋ ಅವನು *** ಹೆಣ್ಣನ್ನು ...

1

ಕಾಡೊಳಗಿನ ಕತ್ತಲು!
ಡಾ. ಪ್ರೇಮಲತ ಬಿ.

3 months ago

ಬೆಳ್ಳಂಬೆಳಕು ಅಧಿಕಾರವ ಹಸ್ತಾಂತರಿಸಿ ಗಾಢಾಂಧಕಾರದ ಕರಿ ಕತ್ತಲನು ಆಮಂತ್ರಿಸಿ ಮರೆಯಾದ ಗಳಿಗೆಯಲಿ ನಿಗೂಢತೆ ಅರಣ್ಯದೊಳಗೆಲ್ಲ ಹರಡಿ ವಿಜೃಂಭಿಸಿ ಮೆರೆದ ಗಳಿಗೆಯಲಿ ನಿಶಾಚರಿ ಮೃಗ ಹೊರಗಡಿಯಿಟ್ಟಿತು ಭೋಜನಕೆ ಮಿಕವನರಸಿ! ರಾತ್ರಿಯ ವೇದಿಕೆಯಲಿ ಜೀಂಗುಡುವ ಜೀರುಂಬೆಗಳು ಸದ್ದಡಗಿಸಿ ಕತ್ತಲಲಿ ಕಿವಿಯ ನಿಮಿರಿಸಿ ಆಲಿಸಲು ...

0

ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ
ನಾಗರಾಜ್ ಹರಪನಹಳ್ಳಿ

3 months ago

ಪುಸ್ತ ಕ ಅವಲೋಕನ ಹರಿದು ಕೂಡುವ ಕಡಲು (ಗಜಲ್‍ಗಳು) ಲೇ: ಗಣೇಶ್ ಹೊಸ್ಮನೆ ಪ್ರ: ಲಡಾಯಿ ಪ್ರಕಾಶನ, ಗದಗ ಬೆಲೆ: ರೂ.60   ಗಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ...

0

ಒಂದು ಹೊಟ್ಟೆಯ ಕಥೆ
ಪ್ರಸಾದ್ ನಾಯ್ಕ್ ಕಾಲಂ

4 months ago

“ಬಂದೇ ಬಿಟ್ಯೇನೋ” ಅಂತ ಕೇಳಿದ್ದೆ ನಾನು. ಅವನು ಹೂಂ ಅಂದಿದ್ದ. ಆತ ನನ್ನ ದೆಹಲಿಯ ದಿನಗಳ ಸಹೋದ್ಯೋಗಿ ಮಿತ್ರ. ಆಫ್ರಿಕಾದ ‘ಮಲಾವಿ’ ಎಂಬ ಹೆಸರಿನ ದೇಶವೊಂದಕ್ಕೆ ನಿಯುಕ್ತಿಗೊಂಡು ದೆಹಲಿಯಿಂದ ಮಲಾವಿಗೆ ಹಾರಿದ್ದ ಆತ ತಿಂಗಳೊಳಗೇ ಶಸ್ತ್ರತ್ಯಾಗ ಮಾಡಿ ಮರಳಿಬಂದಿದ್ದ. “ಏನಾಯ್ತೋ?” ...

1

ಜೀವವನ್ನೇ ಅಡ ಕೇಳಿದ ಬದುಕು
ಶ್ರೀದೇವಿ ಕೆರೆಮನೆ

4 months ago

ಬದುಕು ಹೊರಳಿಕೊಂಡಿದೆ ಯೋಚಿಸುವ ಬದಲಿಸುತ್ತಿದೆ ಸರಿ ತಪ್ಪುಗಳ ಲೆಕ್ಕಾಚಾರವೆಲ್ಲ ಸುಳ್ಳೆಂದು ಸಾಬೀತು ಮಾಡಲು ಬದುಕು ಜೀವವನ್ನೇ ಗಿರವಿಯಿಡಲು ಹಕ್ಕೊತ್ತಾಯ ಸಲ್ಲಿಸುತ್ತಿದೆ ಸರಿಯೇ ತಪ್ಪಾಗಿ ತಪ್ಪು ಎಂದು ನಾನು ತಿಳಿದದ್ದೆಲ್ಲ ಶಿಲುಬೆಗೇರಿಸುವಷ್ಟು ದೊಡ್ಡ ಅಪರಾಧ ಎಂದೆನಿಸದೇ ಬದುಕು ಇಷ್ಟೇನೆ ಎಂಬ ನಿರ್ಮೋಹ ...

1

ಮರಳದಿರು ಮತ್ತೆ
ಡಾ. ಪ್ರೇಮಲತ ಬಿ.

4 months ago

ತುಟಿಗೆ ಬೆರೆಯದ ಮುತ್ತುಗಳ ಎದೆಯ ಮಿಡಿಸದ ಮಾತುಗಳ ಅಂತರಾಳವಿಲ್ಲದ ಸಂಬಂಧಗಳ ಮಥಿಸಿ, ಭವಿಷ್ಯವಿಲ್ಲದ ನಾಳೆಗಳ ಕನಸ ಕಿಟಕಿಯಿಂದೆಸೆದು ಸೆಟೆದು ವಿಶಾಂತ ಸಾಗರದ ಅಲೆಗಳ ಮೀರಿ ಗಾಳಿಗರಡಿ ಮುಂದಿಟ್ಟಿದ್ದೇನೆ ದೃಷ್ಟಿ ಪಲ್ಲವಿಸಿ ಹೊಸ ನಾಳೆಗಳ ಸೃಷ್ಟಿ ಹಿಂದೆ ಬಿಟ್ಟು ಕ್ರಮಿಸಿದ್ದೇನೆ ನುಂಗಿ ...

1

ಮತ್ತೆ ನೆನೆವ ಕವಿತೆಗಳು
ಪೂರ್ಣಿಮಾ ಸುರೇಶ್

4 months ago

ಮಳೆಗಾಲದ ಹಳಹಳಿಕೆಗಳು ಹಿಂದಿನ ಮಳೆಗಾಲದಂತೆ ಈ ಮಳೆಗಾಲವೂ ಧೋ…ಎಂದು ಸುರಿದು ನನ್ನ ಅಂಗಳದ ತೋಡಿನಲ್ಲಿ ನದಿಯ ಹುಟ್ಟಿಸಿದೆ ಅದೇ ಮೋಡಿ ಜೊತೆ ಕರೆವ ಧಾವಂತ ಅದೆಷ್ಟು ಬಾರಿ ಈ ಸೆಳೆತದಲ್ಲಿ ನಡೆದಾಡಿದ್ದು ಹನಿಯುವ ಮಳೆಗೆ ಒದ್ದೆಯಾಗಿದ್ದು ದಂಡೆಯಲ್ಲೇ ಜಾರಿ ಧಕ್ಕೆಗೊಂಡಿದ್ದು ...

0

ಪ್ರೇಮದಲ್ಲದ್ದಿದ ಎರಡು ಕವಿತೆಗಳು
ನಾಗರಾಜ್ ಹರಪನಹಳ್ಳಿ

4 months ago

ನದಿ ಬೆಳಕಾಗಿ ಹರಿದೆವು ಅವಳ ಕಣ್ಣ ಬೆಳಕು ತಂದು ಬಿತ್ತಿದೆ ಆಕಾಶದಲ್ಲಿ ನಕ್ಷತ್ರಗಳಾಗಿ ಅರಳಿದವು ಅವಳ ಮಾತುಗಳ ಜೋಳಿಗೆಯಲ್ಲಿ ತಂದೆ ಕಡಲ ಅಲೆಗಳ ನಿತ್ಯ ಜೋಗುಳವಾಯಿತು ಅವಳ ಕೆನ್ನೆಯ ಹೊಳಪು ಬೇಡಿ ಪಡೆದೆ ನಿತ್ಯ ಹೊಂಗಿರಣದ ಬೆಳಕಾಯಿತು ಅವಳ ನಿತ್ಯ ...

Recent Posts More

  • 13 hours ago No comment

    ಯಾವುದೋ ಅಜ್ಞಾತ ಕಣ್ಣೀರಿನ ಕಥೆ

        ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

  • 18 hours ago No comment

    ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

        ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

  • 2 days ago No comment

    ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

        ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

  • 2 days ago No comment

    ಗಟ್ಟಿಗಿತ್ತಿ

        ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...

  • 3 days ago No comment

    ಇರುವುದು ಮತ್ತು ಇಲ್ಲದಿರುವುದು

          ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ಇದ್ದಲ್ಲೇ ಇರುತ್ತದೆನ್ನುವುದೂ… ಇರುವುದು ಇದ್ದೂ ಇಲ್ಲದಂತೆ ಇಲ್ಲದಿರುವುದು ಇಲ್ಲದೆಯೂ ಇದ್ದಂತೆ ಇರುತ್ತದೆ: ಮಗುವಿನೊಳಗಿನ ನಗುವಿನಂತೆ. ನನ್ನಂತೆ ನಿನ್ನಂತೆ ಅದರಂತೆ ಇದರಂತೆ ಎದರಂತೆ ಎಲ್ಲದರೊಳಗಿನ ಆತ್ಮದಂತೆ… ಇರುತ್ತದೆ ಇದ್ದೂ ...