ಪ್ರೇಮ ಕುಸುಮಿಸುವ ಸಮಯ
ಶುಭಶ್ರೀ ಭಟ್ಟ, ಬೆಂಗಳೂರು

3 months ago

ನಿನ್ನ ಕಂಗಳ ತಿಳಿನೀರ ಕೊಳದಲಿ ಬಿಳಿಹಂಸವೊಂದು ತೇಲುತಿರೆ ಬಯಕೆ ನೂರು ಎದೆಯಲಿ ರೆಕ್ಕೆ ಬಿಚ್ಚಿ ಹಾರುತಿದೆ ನಿನ್ನ ಮುದ್ದು ಕೆಂದಾವರೆ ಮೊಗದಲಿ ಜಿಂಕೆ ಹಿಂಡು ಜಿಗಿಯುತಿರೆ ಬಿಗಿದಪ್ಪುವ ತವಕದಲಿ ಕಾಲು ಜಾರತೊಡಗಿದೆ ನಿನ್ನ ನೀಳತೋಳ ತೋಟದಲಿ ನವಿಲೊಂದು ನರ್ತಿಸಿರೆ ನಯನಗಳೆರಡು ...