0

ಪೀಹೂ ಎಂದರೆ ಹಾಡುವ ಹೂ…
ಕಾದಂಬಿನಿ ಕಾಲಂ

2 months ago

                      ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ...

0

ಆಸೆ
ವಿದ್ಯಾ ರಮೇಶ್

2 months ago

    ಕವಿಸಾಲು       ಬಾನೆತ್ತರದ ಮರಗಳ ಮೇಲೆ ಕುಳಿತು ಹಕ್ಕಿಯ ಹಾಗೆ ಹಾಡುವ ಆಸೆ ನನಗೇಕೆ? ನನಗೇಕೆ? ಮೋಡಗಳ ನಡುವಲಿ ಹಬ್ಬಿದ ಕಾಮನಬಿಲ್ಲಿನ ಬಳಿಯಲಿ ಕುಣಿಯುವ ಆಸೆ ನನಗೇಕೆ? ನನಗೇಕೆ? ತಣ್ಣನೆ ಕೊರೆಯುವ ಮಂಜಿನ ನಡುವಲಿ ...

0

ಕೊಲ್ಲುವುದಕ್ಕೆಂದೇ ಪಂದ್ಯ ಕಟ್ಟಿದವನ ಇದಿರು…
ಸಂಪಾದಕ

2 months ago

  ಗೊತ್ತಿರದ ಕುತೂಹಲಗಳ ಕೊನೆಗಾಣದ ವರ್ತುಳಗಳಲ್ಲಿ ದೊರೆಯನ್ನು ಸುತ್ತಿಸುವ ಜಾಣ್ಮೆಯನ್ನು ಶೆಹೆರಾಜಾದೆ ತೋರಿದರೆ, ಗೊತ್ತಿರುವ ಕ್ಷುಲ್ಲಕ ಸಂಗತಿಗಳ ಇಷ್ಟೇ ಇಷ್ಟು ಸಣ್ಣ ಜಾಗದಲ್ಲೇ ದೊರೆಯನ್ನು ಗಿರಕಿ ಹೊಡೆಸುವ ತಂತ್ರವನ್ನು ರೈತ ಬಳಸುತ್ತಾನೆ.     ಒಬ್ಬ ರಾಜ ಇದ್ದ. ಅವನಿಗೆ ...

0

ಮನದ ಮನೆಗೆ ಕನ್ನ
ಡಾ. ಪ್ರೇಮಲತ ಬಿ

2 months ago

      ಕವಿಸಾಲು       ಆ.. ಪದ, ಈ.. ಪದಗಳ ಹೆಕ್ಕಿ ಆರಿಸಿ ಒಂದುಗೂಡಿಸಿ ಆಡಿಸಿ ನಲಿಸಿ ಕೈ ಹಿಡಿದು ನಡೆಸಿ ಮನದ ಮನೆಗೆ ಮುದ್ದು ಮಾಡಿ, ಜೊತೆಗೆ ಕೂಡಿ ಮಲಗಿದ್ದಷ್ಟೆ ನೆನಪು ಬೆಳಗೆದ್ದರೆ ಮನಸು ...

0

ಉಲ್ಲಂಘನೆಯಾಗಿ ಉರಿದೇಳುವವಳು
ವಿಜಿ

2 months ago

  ಅವ್ವ ಒಂದು ಸಂಸಾರದ ನೊಗ ಹೊತ್ತವಳು ಮಾತ್ರವಾಗಿರದೆ, ಒಂದು ಪೀಳಿಗೆಯ ಬದುಕನ್ನೇ ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ. ಅವಳು ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಉತ್ತರಿಸಿದವಳು. ಈ ಕರಗುವಿಕೆ ಮತ್ತು ಕರಗಿಸುವಿಕೆಯ, ಆರ್ದ್ರಗೊಳ್ಳುವುದು ...

1

ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ…?
ರೇಣುಕಾ ರಮಾನಂದ

2 months ago

      ಕವಿಸಾಲು         ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವರ್ಷ- ನಾ ನಿನ್ನ ...

1

ಒಂಟಿ ನಾನು
ಶ್ರೀದೇವಿ ಕೆರೆಮನೆ

2 months ago

    ಕವಿಸಾಲು       ಭೋರ್ಗರೆವ ಕಡಲಿನಾಚೆ ಎಲ್ಲೂ ಸಲ್ಲದ ಒಂಟಿತನ ಕಾಣುವ ಕಣ್ಣಿನಾಚೆಯಿಂದ ಕಾಣದ ಮನಸ್ಸಿನ ಆಳದೊಳಗೂ ಧ್ವನಿಯೇ ಸಿಗದ ಏಕಾಂಗಿತನ ಅದೆಲ್ಲಿಂದಲೋ ಬರುವ ಸಾಗರದ ಅಲೆಯನ್ನೂ ಮೀರಿಸುವ ಜನರ ಪಾದದ ಅಡಿಯಲ್ಲಿ ಕಾಣುವ ಕನಸುಗಳೆಲ್ಲ ...

0

ಕಣ್ಣಂಚಿನ ಹನಿಯೊಂದು ಎಲ್ಲಾ ಹೇಳುತ್ತಿದೆ…
ಅರ್ಚನಾ ಎ ಪಿ

2 months ago

      ಈ ಹೃದಯ ‘ಬೇಡದ’ ವಿಷಯದಲ್ಲಿ ಮೂಗು ತೂರಿಸಿ ಏನೇನೋ ಅನಾಹುತಕ್ಕೆ ಕಾರಣವಾಗತ್ತೆ.       ಕೆಹೆದೂಂ ತುಮ್ಹೇ… ಯಾ ಚುಪ್ ರಹೂಂ… ದಿಲ್ ಮೆ ಮೆರೇ ಆಜ್ ಕ್ಯಾ ಹೈ… ಕ್ಯಾ ಹೈ… ಹೌದು ...

1

ನಮ್ಮೊಳಗಿನ ಭಾಷೆಯನ್ನು ಕುರಿತು…
ಸಂಪಾದಕ

2 months ago

  ಎಲ್ಲ ಒಳ್ಳೆಯದನ್ನೂ, ಎಲ್ಲ ಪ್ರಾಮಾಣಿಕತೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ, ಬಲಿ ಪಡೆಯುತ್ತಿರುವ ರಾಜಕೀಯವೊಂದು ಭಾಷೆಯ ಮೃದುತ್ವವನ್ನು ಕೊಂದು, ಅದನ್ನು ಹಿಂಸೆಯನ್ನೇ ಝಳಪಿಸಲು ಪಳಗಿಸಿಕೊಂಡಿರುವ ವಾತಾವರಣ ಇವತ್ತಿನದು.     ತೆಲುಗಿನ ಆ ಪುಟ್ಟ ಊರಿಗೆ ಮತ್ತೆ ಹೋಗಿದ್ದೆ. ಮೂರನೇ ಸಲ. ...

0

ಮಲೆನಾಡ ಸಸ್ಯವೈವಿಧ್ಯವನ್ನು ಚಿತ್ರ ಮಾಡಿಟ್ಟವರ ಕಥನ
ಪ್ರಸನ್ನ ಆಡುವಳ್ಳಿ

2 months ago

  ಬ್ರಿಟಿಷರಿಗಾಗಿ ಕೆಲಸ ಮಾಡಿದ್ದ ನೂರಾರು ಅನಾಮಿಕ ಭಾರತೀಯ ಕಲಾವಿದರಲ್ಲಿ ಬಹುತೇಕರು ಸಾಗರ-ಸೊರಬ ಭಾಗದ ಗುಡಿಗಾರ ಸಮುದಾಯದವರು ಇರಬಹುದು ಎಂಬುದು ಇತಿಹಾಸಕಾರರ ಅಭಿಮತ.     ಎಡಿನ್ ಬರೋದ ರಾಯಲ್ ಬಾಟನಿಕಲ್ ಗಾರ್ಡನ್‍ನಲ್ಲಿ ಅಧ್ಯಯನ ಮಾಡುತ್ತಿರುವ ಗೆಳತಿಯೊಬ್ಬಳು ಇತ್ತೀಚೆಗೆ ‘ಇದು ನೂರೆಪ್ಪತ್ತು ...

Recent Posts More

  • 4 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 4 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 6 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...