ಒಂಟಿ ನಾನು
ಶ್ರೀದೇವಿ ಕೆರೆಮನೆ

3 months ago

    ಕವಿಸಾಲು       ಭೋರ್ಗರೆವ ಕಡಲಿನಾಚೆ ಎಲ್ಲೂ ಸಲ್ಲದ ಒಂಟಿತನ ಕಾಣುವ ಕಣ್ಣಿನಾಚೆಯಿಂದ ಕಾಣದ ಮನಸ್ಸಿನ ಆಳದೊಳಗೂ ಧ್ವನಿಯೇ ಸಿಗದ ಏಕಾಂಗಿತನ ಅದೆಲ್ಲಿಂದಲೋ ಬರುವ ಸಾಗರದ ಅಲೆಯನ್ನೂ ಮೀರಿಸುವ ಜನರ ಪಾದದ ಅಡಿಯಲ್ಲಿ ಕಾಣುವ ಕನಸುಗಳೆಲ್ಲ ...