0

ಎಲ್ಲಿ ಗೆರೆ?
ಸಂಪಾದಕ

3 weeks ago

ಹಳತು ಹೊಸತರ ನಡುವೆ ಎಲ್ಲಿ ಗೆರೆ? ನಾನು, ನೀನು, ಈ ಉಸಿರು, ನೆತ್ತರು ಮಾತು, ಲಲ್ಲೆ, ಕನಸು, ಕಾಮನೆ ಎಲ್ಲಿ ಗೆರೆ? ಸಣ್ಣ ಖುಷಿ, ಕಣ್ಣಂಚಿನ ಹನಿ ದ್ವೇಷದ ದಣಿವು, ಈರ್ಷೆಯಾಚೆಯ ಹಿತ ಕಣ್ಣಲ್ಲಿ ಕರಗಿಸುತ್ತಲೇ ಇರಿವ ಸಂಚು ಅಪರಿಚಿತ ...

0

ಕ್ಯಾಲೆಂಡರ್ ಬದಲಾಯಿತು!
ಸುಧಾ ಶರ್ಮಾ ಚವತ್ತಿ ಕಾಲಂ

3 weeks ago

        ವಿಕಸನ ಎಂದೋ ಆಗಿಹೋಗುವುದಲ್ಲ. ವಿಕಸನ ನಿರಂತರವಾಗಿ ನಮ್ಮೊಳಗೇ ಕ್ಷಣ ಕ್ಷಣವೂ ಆಗುವಂತಹದ್ದು. ವಿಕಸನ ಒಂದು ಹಂತ ಅಲ್ಲ. ವಿಕಸನ ಒಂದು ಪ್ರಾಸೆಸ್. ನಮ್ಮ ಇಡೀ ಬದುಕೇ ವಿಕಸನಕ್ಕಿರುವ ಅವಕಾಶ. “ಹೊಸ ವರ್ಷಕ್ಕೆ ಏನು ಪ್ಲಾನ್?” ...

0

ಅವತ್ತು ಅಮ್ಮನ ಕಣ್ಣಲ್ಲಿದ್ದ ನೀರು ಇನ್ನೂ ಕಾಡುತ್ತಿದೆ!
ನಾಗರೇಖಾ ಗಾಂವಕರ

3 weeks ago

    ಬಾಲ್ಯ ಬಂಗಾರ         ಬಾಲ್ಯದ ಬವಣೆಗಳ ಹೆಣೆಯುತ್ತ ಹೋದರೆ ಅದು ಹೊಸ ಬದುಕಿನ ಖುಷಿಯಲ್ಲಿ ತನ್ನ ಇರುವನ್ನು ತೋರಿಸುತ್ತದೆ. ಅದರೊಂದಿಗೆ ಕಷ್ಣ ಸಹಿಷ್ಣುತೆಗೆ ಗಟ್ಟಿ ತಳಪಾಯದ ಬೇರನ್ನು ಹೊಸೆಯುತ್ತದೆ. ಹೌದು. ಅಂದು ತಂದೆ ...

0

ಒಂಟಿತನವನು ತಬ್ಬಿ ಪ್ರತಿ ರಾತ್ರಿಯೂ
ಭಾರತಿ ಬಿ ವಿ

4 weeks ago

          | ಕಮಲಾ ದಾಸ್ ಕಡಲು     ಎಲ್ಲಿಂದ ಶುರುವಾದ ಕಮಲಾ ದಾಸ್ ಪದ್ಯಗಳ ಅನುವಾದ ಎಲ್ಲಿಗೆ ಬಂದು ನಿಂತಿತು! ಬಾಲ್ಯ, ಕೀಳರಿಮೆ, ಪ್ರೇಮ, ವಿರಹ, ಪ್ರೀತಿರಾಹಿತ್ಯ, ಬಂಧನ, ಬಿಡುಗಡೆ, ಕಾಮದ ಅಸಂಖ್ಯ ...

0

ಪೆಗ್ಗಿನ ಹಿಗ್ಗು
ಪ್ರಸಾದ್ ನಾಯ್ಕ್ ಕಾಲಂ

4 weeks ago

  “ಹೊಸವರ್ಷ ಬಂತಂದ್ರೆ ಒಳ್ಳೆಯ ವ್ಯಾಪಾರ” ಎಂದು ಅನ್ನುತ್ತಿದ್ದರು, ಆ ಬಾರಿನ ಮಾಲೀಕ. ಹೊಸವರ್ಷದ ಆಗಮನದ ನೆಪದಲ್ಲಿ ಅದೆಷ್ಟು ಗುಂಡುಪಾರ್ಟಿಗಳಾಗುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ನನಗಿಲ್ಲಿ ಸ್ವಾರಸ್ಯಕರವೆನಿಸುವುದು ಇದರದ್ದೇ ಮತ್ತೊಂದು ಅಂಶ. ಹೊಸವರ್ಷದ ಹೆಸರಿನಲ್ಲಿ ಅದೆಷ್ಟು ಜನ ...

1

ಮರೆಯಲಾರದ ಪಾಠಗಳು!
ಡಾ. ಪ್ರೇಮಲತ ಬಿ

4 weeks ago

    ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವರು ಬಹಳ ಸೂಕ್ಷ್ಮಮತಿಗಳು.       ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ...

0

ಕವಿ ಕುವೆಂಪು ಅವರಿಗೆ ಗೂಗಲ್ ಡೂಡಲ್ ವಂದನೆ

4 weeks ago

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿಬರುತಿರಲಿ ಕವಿ ಕುವೆಂಪು ಅವರ ಜನ್ಮದಿನ(ಡಿ.29)ಕ್ಕೆ ಗೂಗಲ್ ಡೂಡಲ್ ಗೌರವದಲ್ಲಿ ಈ ಭಾವವೇ ಅರಳಿದ ಹಾಗಿದೆ. ಅಲ್ಲಿ ಮಲೆನಾಡಿನ ಹಸಿರುಡಿಗೆ. ಅಲ್ಲಿ ಕವಿಶೈಲ. ...

0

ಉರಿಯದ ಒಲೆಯ ಮುಂದೆ ಕೊತಕೊತನೆ ಕುದಿಯುತ್ತಾ…
ಕಾದಂಬಿನಿ ಕಾಲಂ

4 weeks ago

                    ಇಂದು ಅನ್ನ ಬೆಳೆಯುವ ರೈತನೇ ಅನ್ನಕ್ಕೆ ಪರದಾಡುವ ಗತಿಗೆ ಬಂದು ಕುಣಿಕೆಗೆ ಕೊರಳೊಡ್ಡಿ ನಿಂತಿದ್ದಾನೆ. ಮಹದಾಯಿ ಯೋಜನೆಯಂತಹ ಅನ್ನ ಬೆಳೆಯುವವನ ಹೋರಾಟಗಳು ರಾಜಕೀಯದ ಕೆಟ್ಟ ಆಟದ ...

1

ನಾನು ಕಾಯುವುದಿಲ್ಲ
ಅನುರಾಧಾ ಪಿ ಎಸ್

4 weeks ago

    ಕವಿಸಾಲು     ಉದ್ದುದ್ದ ಕಾಯಿಸಿದೆನೆಂಬ ಹೆಗ್ಗಳಿಕೆ ನಿನಗಿರಲಿ ವಿಧಿಸಿ ಪರೀಕ್ಷೆ ಮತ್ತೆಳೆದೆಳೆದು ನೋಡುವ ಹಗ್ಗದ ಕಣ್ಣು ನಿನದಿರಲಿ ಬಂಧಿಸಿ ಸವಿ ಭಾವಸೋಗೊಳಗೆ ಹಿಗ್ಗಿಸಿದ ಗರಿಮೆಯೂ ನಿನದಿರಲಿ ಕಡುದಯೆಯ ಅಪರಾವತಾರವೇ, ನಾನು ಕಾಯುವುದಿಲ್ಲ; ಕಾಯಿಸಿದ ಹೆಗ್ಗಳಿಕೆ ನಿನದಿರಲಿ ...

Recent Posts More

  • 4 days ago No comment

    ಕಣ್ಣ ತುಂಬ ನಿಶ್ಶಬ್ದ!

        ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

  • 5 days ago No comment

    ಔರ್ ಕರೀಬ್ ಆ ಜಾವೋ…

                ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

  • 7 days ago No comment

    ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                        ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

  • 1 week ago No comment

    ದೊರೆ ಏನೆಂದನು ಎಂದರೆ…

      ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

  • 1 week ago No comment

    ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

      ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...