ಮಡಕೆಯ ಮಾಡುವಡೆ…
ಗೀತಾ ಡಿ ಸಿ

4 weeks ago

    ಕವಿಸಾಲು         ತುಳಿದು ತುಳಿದು ಹದಗೊಂಡು ತಿರುಗಣಿಯ ಮೇಲೆ ಮುದ್ದೆಯಾಗಿ ಕುಳಿತ ಮಣ್ಣಿಗೆ ತಿಳಿದಿರಲಿಲ್ಲ ತಾನು ಪಡೆದುಕೊಳ್ಳುವ ರೂಪು. ನಿಧಾನ ತಿರುತಿರುಗಿ ಮೈದುಂಬಿ ಕೊರಳು ಕಂಠವರಳಿದ್ದು ಬರೀ ಕೈಚಳಕದಿಂದಲ್ಲ. ಅವ್ಯಕ್ತಕ್ಕೆ ರೂಪುಗೊಂಡ ಮಡಕೆ. ...