ConnectKannada.com

ಕನ್ನಡದ ನಂಟಿನ ಮಾತು, ನೆನಪು, ಭಾವನೆಗಳು. ಕನ್ನಡ ನೆಲದಾಚೆಗೂ ವಿಸ್ತರಿಸಿಕೊಂಡಿರುವ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಕನ್ನಡ ನೆಲದ್ದೇ ಸ್ಪರ್ಶವಿರುವ ಉದ್ಯಮ ಲೋಕ. ಕನ್ನಡದ ಇಂಥ ಸಂಬಂಧ ಮತ್ತು ಹಲವು ಆಯಾಮಗಳ ವಿಸ್ತಾರವನ್ನು ದಾಖಲಿಸುವ ವಿಭಿನ್ನ ಪರಿಕಲ್ಪನೆ ಕನೆಕ್ಟ್ ಕನ್ನಡ.

ಎಲ್ಲವನ್ನೂ ಕನ್ನಡದ ಎಳೆಯ ಮೂಲಕ ಜೋಡಿಸುವ, ಎಲ್ಲರ ಅಂತರಂಗಕ್ಕೆ ದನಿಯಾಗುವ ಹಂಬಲದ ವೆಬ್ ಪೋರ್ಟಲ್ ಇದು. ಇದು ಕನ್ನಡದ ಕುಟುಂಬ; ಕನ್ನಡದ ಹೊಸ ಆಲೋಚನೆಗಳ ಉತ್ಸಾಹ.

ಕನ್ನಡದ ಸ್ಪರ್ಶದಲ್ಲಿ ಜಗತ್ತನ್ನು ಭಾವನಾತ್ಮಕವಾಗಿ ಬೆಸೆಯಬೇಕು ಎಂಬ ಹಂಬಲದ ಕನೆಕ್ಟ್ ಕನ್ನಡ, ವಿಶಿಷ್ಟವೆನ್ನಿಸುವ ಓದಿನ ಅನುಭವ ನೀಡಬೇಕೆಂದು ಬಯಸಿದೆ.

Send Us Your Article

ಕನೆಕ್ಟ್ ಕನ್ನಡಕ್ಕೆ ಬರೆಯಲು, ಸಂಪಾದಕೀಯ ಬಳಗದೊಂದಿಗೆ ಸಂವಹನಕ್ಕಾಗಿ ಇಲ್ಲಿಗೆ ಸಂಪರ್ಕಿಸಿ
editor@connectkannada.com
connectkannada@gmail.com
Type in
Details available only for Indian languages
Settings
Help
Indian language typing help
View Detailed Help