ಬಸವಲಿಂಗಪ್ಪ ಸೀಎಂ ಆಗಬೇಕಿತ್ತು
ಈಶ್ವರ ದೈತೋಟ ಕಾಲಂ
ಕರ್ನಾಟಕದಲ್ಲಿ ಮುಂದಿನ ವಿಧಾನಸಭೆಯಲ್ಲಿ ಬಹುಮತ ಯಾವ ಪಕ್ಷಕ್ಕೆ, ಯಾರ್ಯಾರು ಸೀಎಮ್ ಆಗಬಹುದೆಂಬ ಲೆಕ್ಕಾಚಾರ ಹಾಕುವ ರಾಜಕೀಯ ಘಟ್ಟದಲ್ಲಿದ್ದೇವೆ. ಯಾರು, ಯಾವುದೇ ಹೆಸರು ಹೇಳಲಿ, ಬಿ.ಬಸವಲಿಂಗಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಆಗಲಿಲ್ಲ ಎಂಬ ವಿಷಾದ ಭಾವನೆ ನನ್ನಲ್ಲಿದೆ. ಏಪ್ರಿಲ್ ...