6

ಜೈಜೈ ಕ್ಯಾಸ್ಟ್ರೋ – ಬುಶ್ ಬಾಷಿಂಗ್!
ಈಶ್ವರ ದೈತೋಟ ಕಾಲಂ

1 year ago

ಕಾಲು ಶತಮಾನದ ಹಿಂದೆ ಬ್ರೆಝಿಲ್‍ ದೇಶದ ರಿಯೋ ಡಿ ಜೆನೈರೋದಲ್ಲಿ ಅರ್ತ್ ಸಮ್ಮಿಟ್ ನಡೆಯಿತು. ಅದನ್ನು ವರದಿ ಮಾಡಲು ಆಯ್ಕೆಯಾಗಿದ್ದ 300 ಪತ್ರಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ಅಮೇರಿಕಾಗೆ ಹೋಗುವುದಕ್ಕಿಂತಲೂ ಹೆಚ್ಚು ಸಂಭ್ರಮ ನನಗದು ಕೊಟ್ಟಿತು. ಏಕೆಂದರೆ ಅನೇಕ ವಿಚಾರಗಳಲ್ಲಿ ನಮ್ಮ ...

1

ಅಯ್ಯೋ, ಕಾಣೆ ಕಾಣದಾದರೆ !?
ಈಶ್ವರ ದೈತೋಟ ಕಾಲಂ

1 year ago

ಇದೇ ರೀತಿ ನಾವು ಪರಿಸರವನ್ನು ಕಡೆಗಣಿಸಿದರೆ, ಮುಂದೊಂದು ದಿನ ಊಟಕ್ಕೆ ತರಕಾರಿ ಸಿಗಲಾರದು, ಹೊಟ್ಟೆಗೆ ಮೊಟ್ಟೆಯಾಗಲೀ, ಮೀನಾಗಲೀ ಬಂದು ಬೀಳಲಾರದು. ಗಮನ ಹರಿಸಬೇಕಾದ ಸಮಸ್ಯೆ ಏನೆಂದರೆ, ಬೆಳೆ ತೋಟದ ಕಾಯಿಪಲ್ಲೆಗಳದಿರಲಿ, ಕೆರೆ, ನದಿ, ಹೊಳೆ, ಕಡಲುಗಳ ಬಾಳೆಕಾಯಿಯದಿರಲಿ ಪರಿಸರ ಕಡೆಗಣಿಸುವಿಕೆಯಿಂದ ...

4

ಸಮತೆಂತೋ ಕಲ್ಪವೃಕ್ಷವಾಗಲಿ!
ಈಶ್ವರ ದೈತೋಟ ಕಾಲಂ

1 year ago

ಸಮತೆಂತೋ – ಅಂದರೇನು? ಸಂಸ್ಕೃತವೇ, ಲ್ಯಾಟಿನ್ನೇ, ಚೈನೀಸೇ ಇಲ್ಲಾ ಪೋರ್ಚುಗೀಸರ ಭಾಷೆಯೇ ಎಂದು ಕೇಳಬೇಡಿ. ಸ(ರಸ್ವತಿಪುರಂ) ಮ(ಧ್ಯದ)ತೆ(ಂಗಿನ)ತೋ(ಪು)ಎಂಬುದರ ಹೃಸ್ವಾಕ್ಷರಗಳ ಜೋಡಣೆಯಲ್ಲಿ ನೆಲೆಗೊಂಡು ಮೈಸೂರಿನಲ್ಲೀಗ ಗೋಲ್ಡನ್‍ ಜುಬಿಲಿ ಸಂಭ್ರಮದಲ್ಲಿರುವ ಅಪರೂಪದ ಹವ್ಯಾಸಿ ಕಲಾವಿದರ ಸಂಘಟನೆ! ನನಗೂ, ಈ ಸಂಸ್ಥೆಗೂ ಸಂವಹನ ಬೆಳೆದುದು ...

5

ವಯಸ್ಸಾಗೋದು ಯಾವಾಗ?
ಈಶ್ವರ ದೈತೋಟ ಕಾಲಂ

2 years ago

ವಯಸ್ಸಾಯಿತು-ಎಂಬ ಮಾತು ಹಲವು ಪರಿಸ್ಥಿತಿಗಳಲ್ಲಿ ಬಳಕೆಯಾಗುತ್ತಲೇ ಇರುತ್ತದೆ.ಮಕ್ಕಳು ಬೆಳೆದು ಶಾಲೆಗೆ ಹೋಗುವ ವಯಸ್ಸಾಯಿತು ಎಂಬ ಹೆತ್ತವರು- ಸೀಟಿಗೇನು ಮಾಡುವುದು, ಡೊನೇಶನ್‍ ಕಟ್ಟಲು ಹಣ ಎಲ್ಲಿಂದ ತರುವುದು” ಎಂದು ಆತಂಕಿತರಾಗುತ್ತಾರೆ. ಮೊಮ್ಮಕ್ಕಳ ಮುಖದಲ್ಲಿ ಮೀಸೆ ಚಿಗುರು ಮತ್ತು ಎದೆಯರಳತೊಡಗಿದಾಗ “ಅಯ್ಯೋ ದೇವ್ರೇ ...

11

ಗಾಸಿಪ್, ಗಾಸಿಪ್!
ಈಶ್ವರ ದೈತೋಟ ಕಾಲಂ

2 years ago

ಒಬ್ಬ ಅನಾಮಿಕ ಸಮಾಜ ವಿಜ್ಞಾನಿ ಹಲವು ಶತಮಾನಗಳ ಹಿಂದೆಯೇ ನುಡಿದಿದ್ದ ಒಂದು ಭವಿಷ್ಯ ಹೀಗಿದೆ. “ದಿ ಮೋಸ್ಟ್ ಸೀರಿಯಸ್ ಕಾಸ್ ಆಫ್ ಎಯಿಲ್‍ಮೆಂಟ್ ದ್ಯಾಟ್ ವಿ ಮೇ ಫೇಸ್ ಇನ್ ದಿ ಟ್ವೆಂಟಿಫಸ್ಟ್ ಸೆಂಚುರಿ ಈಸ್ ಇನ್‍ಕ್ರೀಸಿಂಗ್ ಹ್ಯೂಮನ್ ಐಸೊಲೇಶನ್ ...

3

ತಿಪ್ಪೆ ಪಾಲಾಗುತ್ತಿದೆಯೇ ಪತ್ರಿಕೋದ್ಯಮದ ತತ್ವ?
ಈಶ್ವರ ದೈತೋಟ ಕಾಲಂ

2 years ago

ಇತ್ತೀಚೆಗೆ ಕಾವೇರಿಯ ಬೆಳವಣಿಗೆ ಬಳಿಕ ಮಾಧ್ಯಮದ ನಿರ್ವಹಣೆ ಬಗ್ಗೆ ಪ್ರಶ್ನೆಗಳೂ ಕಾವೇರುತ್ತಿವೆ. ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ನಾಲ್ಕನೆಯ ಅಂಗವಾದ ಪತ್ರಿಕೋದ್ಯಮಕ್ಕೆ ಯಾವುದೇ ನೀತಿತತ್ವ-ಜವಾಬುದಾರಿಗಳಿಲ್ಲವೇನು? ಮಾಧ್ಯಮದ ವಾಣಿಜ್ಯೀಕರಣ ಅಥವಾ ಕಾರ್ಪೊರೇಟೈಸೇಶನ್‍ನಿಂದಾಗಿ ಪತ್ರಿಕೋದ್ಯಮ ನಂಬಿ ನಡೆಯಬೇಕಾದ ನಂಬಿದ ತತ್ವಗಳನ್ನು ತಿಪ್ಪೆಗೆಸದು ಬಿಡಲಾಗುತ್ತಿದೆಯೇ? ಸುದ್ದಿಸತ್ಯ ...

0

ತಲೆ ಕೆಳಗಾದರೆ ಮಜಾ
ಈಶ್ವರ ದೈತೋಟ ಕಾಲಂ

2 years ago

  ನಾವು ಚಿಕ್ಕವರಿದ್ದಾಗ ನಮ್ಮಪ್ಪ ದಿನವೂ ಸಂಜೆಯ ವೇಳೆಗೆ ಯೋಗಾಸನ ಮಾಡುತ್ತಿದ್ದವರು ಹೆಡ್ ಸ್ಟಾಂಡಿನಲ್ಲಿ ಹತ್ತುನಿಮಿಷ ಕಣ್ಣುಮುಚ್ಚಿ ‘ತಪಸ್ಸು ಮಾಡುತ್ತಿದ್ದುದನ್ನು’ ನೋಡಲು ನನಗಂತೂ ಬಹಳ ಕುಶಿಯೆನಿಸುತ್ತಿತ್ತು. ಶಾಲೆಯಲ್ಲಿ ಯಾರೋ ಮೇಸ್ಟರಿಗಿದನ್ನೆಲ್ಲಾ ಹೆಮ್ಮೆಯಿಂದ ಹೇಳಿಕೊಂಡಾಗ, ನೀವೆಲ್ಲಾ ಅದನ್ನು ಅನುಕರಿಸಬೇಡಿ, ಅಂತಹದ್ದೆಲ್ಲಾ ಬಹಳ ...

2

ಮೊದಲ ಪುಸ್ತಕದ ತೊಳಲಾಟ
ಈಶ್ವರ ದೈತೋಟ ಕಾಲಂ

2 years ago

ಹೋದ ಶತಮಾನದ 70ರ ದಶಕದ ನಡುವಿನ ಕಾಲವದು. ಮೈಸೂರಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಮಾಡುತ್ತಿದ್ದ ದಿನಗಳು. ಒಂದು ದಿನ ಪ್ರೊ. ಖಾದ್ರಿಯವರಿಂದ ಪ್ರೊ. ನಾಡಿಗರು ಅಕಾಡೆಮಿಕ್ ಪ್ರೊಫೆಶನಲ್ ಸಿಲ್ವರ್ ಜುಬಿಲಿಯಲ್ಲಿದ್ದಾರೆಂದು ಅರಿಯಿತು. ವೈ ನಾಟ್ ಎ ಫಂಕ್ಷನ್ ಟು ಆನರ್ ಹಿಮ್ ...

0

ಜಾನಪದ ಕ್ರೀಡೆಗಳನ್ನು ಮುಗಿಸುವ ಹುನ್ನಾರವೇ?
ಈಶ್ವರ ದೈತೋಟ ಕಾಲಂ

2 years ago

ನಾನು ಹುಟ್ಟಿ ಬೆಳೆದ ಕರಾವಳೀ ಪರಿಸರದಲ್ಲಿದ್ದ ಜಾನಪದ ಕ್ರೀಡೆಗಳಲ್ಲಿ ಕಂಬಳ ಮೊದಲನೆಯದಾದರೆ, ಇನ್ನೊಂದು ಕೋಳಿಕಟ್ಟ. ಜಗತ್ತಿನ ಮೊದಲ ಸ್ಪೇಕ್ಟೇಟರ್ ಸ್ಪೋರ್ಟ್ಸ್ ಎಂಬ ಹಿನ್ನೆಲೆಯುಳ್ಳ ಕೋಳಿಯಂಕ ಸಿಂಧೂ ಕಣಿವೆ ನಾಗರಿಕತೆ ಕೊಡುಗೆ. ನಮ್ಮೂರಿನಲ್ಲಿ ಕೋಳಿಕಟ್ಟದಲ್ಲಿ ಜುಗಾರಿಯಿದೆ, ಪ್ರಾಣಿ ಹಿಂಸೆಯಿದೆ ಎಂಬ ಕಾರಣಕ್ಕಾಗಿ ...

0

ಲಂಘನಂ ಪರಮಾಸ್ತ್ರಂ!
ಈಶ್ವರ ದೈತೋಟ ಕಾಲಂ

2 years ago

ಗೃಹಸ್ಠಧರ್ಮವು ಮನೆತನದ ಏಳಿಗೆಗೆ ಕಾರಣವಾದರೆ, ರಾಜಧರ್ಮವು ರಾಷ್ಟ್ರದ ಸಮೃದ್ಧಿಗೆ ಸಾಧನವಂತೆ. ಭಾರತದ ಸುಭಾಷಿತಗಳಲ್ಲಿ ಪುರಾತನ ಕಾಲದ ರಾಜಧರ್ಮ ಸ್ವರೂಪದ ವಿವರಣೆ ಹೀಗಿದೆ. ಮಾತಾ, ಪಿತಾಗುರು ಶಾಸ್ತ್ರಾವಹ್ನಿವೈಶ್ರವಣೋಯಮಃ ಸಪ್ತ ರಾಜಗುಣಾನೇತಾನ್ ಮನುರಾಹ ಪ್ರಜಾಪತಿಃ ನ್ಯಾಯೋ ನಾರ್ಜಿನಮರ್ಥಸ್ಯ ವರ್ಧನಂ ಪಾಲನಂ ತಥಾ ಸಪ್ತಾತ್ರೇ ...