0

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ
ಉಷಾ ಕಟ್ಟೆಮನೆ

1 month ago

        ನನ್ನಂಥವರು ಆಗಾಗ ಪ್ರವಾಸಕ್ಕೆಂದು ತಾಯ್ನಾಡನ್ನು ಅಲ್ಪಕಾಲದ ಮಟ್ಟಿಗೆ ತೊರೆದು ಹೋಗುತ್ತೇವೆ. ಹಾಗೆ ಹೋದಾಗ ಅಲ್ಲೆಲ್ಲೋ ಕನ್ನಡದ ಮಾತುಗಳು ಕಿವಿಗೆ ಬಿದ್ದಾಗ, ಕಣ್ಣಿಗೆ ಕನ್ನಡದ ಬರಹ ಕಂಡಾಗ ಅವರ್ಣನೀಯವಾದ ಆನಂದವುಂಟಾಗುತ್ತದೆ.         ...

1

Facebookನಲ್ಲಿ ಖಾಲಿ ಕೊಡಗಳದ್ದೇ ಸದ್ದು!
ಉಷಾ ಕಟ್ಟೆಮನೆ ಕಾಲಂ

6 months ago

ಆರು ವರ್ಷ! ಕಡಿಮೆ ಅವಧಿಯೇನಲ್ಲ. ನನ್ನ ಗುಣಾತ್ಮಕ ಬದುಕುಕಾಗಬಹುದಾಗಿದ್ದ ಅಮೂಲ್ಯ ಸಮಯ. ‘ಆಗಬಹುದಾದ’ ಎಂದೇಕೆ ಹೇಳಿದೆ ಗೊತ್ತೆ? ಕಾರಣಗಳಿವೆ. ನಾನು ಫೇಸ್ಬುಕ್ ಗೆ ಬಂದಿದ್ದು ೨೦೧೧ರಲ್ಲಿ. ಸುಮ್ಮನೆ ಒಂದು ದಿನ ಇದರ ಒಳಹೊಕ್ಕೆ. ಒಂಥರಾ ಹಿಂಜರಿಕೆಯಿಂದ, ಮುಜುಗರದಿಂದಲೇ ಇದ್ದೆ. ಕನ್ನಡ ...

2

ಇತಿಹಾಸವೆಂದರೆ ಒಡೆದ ಮಡಿಕೆ ಕುಡಿಕೆಗಳು!
ಉಷಾ ಕಟ್ಟೆಮನೆ ಕಾಲಂ

1 year ago

ಪ್ರಸ್ತಾಪ | prastapa     ಒಂದು ಘಟನೆಯನ್ನು ಹೇಳಿ ನಾನು ಮುಖ್ಯ ವಿಷಯದೊಳಗೆ ಪ್ರವೇಶ ಮಾಡುತ್ತೇನೆ. ಹಾಗೆ ನೋಡಿದರೆ ಇದೊಂದು ವಜ್ರಕವಚ, ಅದನ್ನು ಭೇದಿಸಿ ಮುನ್ನುಗ್ಗಲು ಮಹಿಳೆಯರಿಗೆ ಎಂಟೆದೆ ಮಾತ್ರ ಸಾಕಾಗೋಲ್ಲ. ಧೀಶಕ್ತಿಯನ್ನೇ ಉದ್ದೀಪನಗೊಳಿಸಬೇಕಾಗುತ್ತದೆ. ನಾನಿರುವುದು ಬೆಂಗಳೂರಿನಲ್ಲಿ. ಪಶ್ಚಿಮಘಟ್ಟದಂಚಿನ ...

1

ಕೃಷ್ಣ ಹಿಂದುಗಳಿಗೆ ಮಾತ್ರ ಸೇರಿದವನೇ?
ಉಷಾ ಕಟ್ಟೆಮನೆ ಕಾಲಂ

1 year ago

ಪ್ರಸ್ತಾಪ | prastapa     ಅಡಿಕೆ ತೋಟಕ್ಕೆ ಮದ್ದು ಹೊಡೆಸಲೆಂದು ಧರ್ಮಸ್ಥಳ ಸಮೀಪವಿರುವ ನನ್ನ ಜಮೀನಿಗೆ ಮೊನ್ನೆ ಹೋಗಿದ್ದೆ. ಜಮೀನು ನೋಡಿಕೊಳ್ಳುತ್ತಿರುವ ಬೆಳ್ಯಪ್ಪಣ್ಣ ನನ್ನ ಕೈಗೊಂದು ಆಹ್ವಾನ ಪತ್ರಿಕೆಯನ್ನಿಟ್ಟರು. ಊರು ಅಂದಮೇಲೆ ಅಲ್ಲಿನ ದೈವ –ದೇವರು, ಭೂತ- ಕೋಲಗಳಿಗಾಗಿ ...

2

ಯಾವ ಸುಖಕ್ಕಾಗಿ ಅವನಿರಬೇಕು?
ಉಷಾ ಕಟ್ಟೆಮನೆ ಕಾಲಂ

1 year ago

ಚಿಟ್ಟೆ ಬಣ್ಣ | chitte banna     ‘ಈಗ ಹೆಣ್ಮಕ್ಕಳೆಲ್ಲಾ ಗಂಡಸರಾಗ್ತಿದ್ದಾರೆ, ಗಂಡಸರೆಲ್ಲಾ ಹೆಣ್ಮಕ್ಕಳಾಗ್ತಿದ್ದಾರೆ.’ ರಿಯೋ ಒಲಂಪಿಕ್ಸ್ ನಲ್ಲಿ ನಮ್ಮ ದೇಶದ ಪುರುಷ ಅಭ್ಯರ್ಥಿಗಳು ಸೋತು ಸುಣ್ಣವಾದ ಹೊತ್ತಿನಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆದು, ಭಾರತದ ಮರ್ಯಾದೆಯನ್ನು ಉಳಿಸಿದ ನಮ್ಮ ...

1

ಕೊಳಲೊಂದು ಕೊಕ್ಕಾಗಿ…
ಉಷಾ ಕಟ್ಟೆಮನೆ ಕಾಲಂ

1 year ago

  ಕಲರವ | kalarava     ದೊಡ್ಡದಾದ ಹಳದಿ ಕೊಕ್ಕಿರುವ ಹಾರ್ನ್ ಬಿಲ್ ಹಕ್ಕಿಯನ್ನು ನಿಮ್ಮಲ್ಲಿ ಕೆಲವು ಜನರಾದರೂ ನೋಡಿರುತ್ತೀರಿ. ತುಳುವಿನಲ್ಲಿ ಅದಕ್ಕೆ ಹೊಟ್ಟ ಎನ್ನುತ್ತಾರೆ. ಹೆಣ್ಣು ಹಕ್ಕಿ ಮರದ ಪೊಟರೆಯಲ್ಲಿ ಮೊಟ್ಟೆಯಿಟ್ಟು ಕಾವು ಕೊಡಲು ಕುಳಿತುಬಿಡುತ್ತದೆ.ಗಂಡು ಹಕ್ಕಿ ...

2

ನಾ ಎಲ್ಲಿಗೆ ಹೋಗಲಿ?
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಕೆಲವು ಬಂಧಗಳಿರುತ್ತವೆ. ಅವು ಜೀರ್ಣಗೊಂಡಿರುತ್ತವೆ, ಹಳತಾಗಿರುತ್ತವೆ. ಆದರೆ ಪೂರ್ತಿ ಕಳಚಿ ಬಿದ್ದಿರುವುದಿಲ್ಲ. ಹಿಮ್ಮಡಿಗೆ ಚುಚ್ಚಿದ ಮುಳ್ಳಿನಂತೆ ಸದಾ ನೋವು ಕೊಡುತ್ತಿರುತ್ತದೆ. ತಮ್ಮದೇ ದೇಹದ ಭಾಗವಾಗಿರುವ ಕಾರಣ ಕಡಿದು ದೂರ ಬಿಸಾಡಲಾಗುವುದಿಲ್ಲ. ದಿನಗಳು ಕುಂಟುತ್ತಾ ...

0

‘ನೀನು ನನ್ನ ಲೋಕದವಳು’
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಅವಳು ಮೊಣಕಾಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏನಾಯ್ತೋ ಗೊತ್ತಿಲ್ಲ. ಮೆಲ್ಲನೆ ಹೋಗಿ ತಲೆ ಮೇಲೆ ಕೈಯಿಟ್ಟೆ. ತಲೆ ಸವರಿದೆ. ದೂರ ಸರಿದಳು. ಬೆನ್ನು ತಿರುಗಿಸಿ ಕೊಂಚ ತಲೆಯೆತ್ತಿ ಸೆರಗಿನಿಂದ ಸಿಂಬಳ ...

3

ಅಮ್ಮ ಅಂದರೆ ನನ್ನಮ್ಮನೇ!
ಉಷಾ ಕಟ್ಟೆಮನೆ ಕಾಲಂ

1 year ago

ಚಿಟ್ಟೆಬಣ್ಣ | chitte banna       ತೋಟಕ್ಕೆ ಮದ್ದು ಬಿಡುವ ವಾಸು ಅನಿರೀಕ್ಷಿತವಾಗಿ ತೀರಿಕೊಂಡ ಕಾರಣದಿಂದಾಗಿ ಈ ಮಳೆಗಾಲದಲ್ಲಿ ಕೊಳೆರೋಗಕ್ಕೆ ಮದ್ದು ಬಿಡುವುದು ಹೇಗೆ ಅಂತ ತುಂಬಾ ಚಿಂತೆಯಾಗಿತ್ತು. ಫೇಸ್‌ಬುಕ್‌ನಲ್ಲಿ ‘ಅಗ್ರಿಕಲ್ಚರಿಸ್ಟ್’ ಎಂಬ ತುಂಬಾ ಕ್ರಿಯಾಶೀಲವಾಗಿರುವ ಒಂದು ...

1

ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ| svagata       ಪಂಪನ ಆದಿಪುರಾಣದಲ್ಲೊಂದು ಪ್ರಸಂಗ ಬರುತ್ತದೆ: ಮೊದಲನೆಯ ತೀರ್ಥಂಕರನಾದ ಆದಿನಾಥ (ಪುರುದೇವ) ಇಂದ್ರ ತನಗಾಗಿ ಏರ್ಪಡಿಸಿದ ಸುರಸಂಗೀತದಲ್ಲಿ ಮೈ ಮರೆತಿದ್ದಾನೆ. ನೀಲಾಂಜನೆಯೆಂಬ ದೇವನರ್ತಕಿ ನಾಟ್ಯರಂಗಕ್ಕೆ ಪ್ರವೇಶ ಮಾಡುತ್ತಾಳೆ. ಆಕೆ ಹೇಗೆ ಬರುತ್ತಾಳೆಂದರೆ; ಕಬ್ಬಿನ ಬಿಲ್ಲಿಗೆ ...