2

ನಾ ಎಲ್ಲಿಗೆ ಹೋಗಲಿ?
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | svagata     ಕೆಲವು ಬಂಧಗಳಿರುತ್ತವೆ. ಅವು ಜೀರ್ಣಗೊಂಡಿರುತ್ತವೆ, ಹಳತಾಗಿರುತ್ತವೆ. ಆದರೆ ಪೂರ್ತಿ ಕಳಚಿ ಬಿದ್ದಿರುವುದಿಲ್ಲ. ಹಿಮ್ಮಡಿಗೆ ಚುಚ್ಚಿದ ಮುಳ್ಳಿನಂತೆ ಸದಾ ನೋವು ಕೊಡುತ್ತಿರುತ್ತದೆ. ತಮ್ಮದೇ ದೇಹದ ಭಾಗವಾಗಿರುವ ಕಾರಣ ಕಡಿದು ದೂರ ಬಿಸಾಡಲಾಗುವುದಿಲ್ಲ. ದಿನಗಳು ಕುಂಟುತ್ತಾ ...

0

‘ನೀನು ನನ್ನ ಲೋಕದವಳು’
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | svagata     ಅವಳು ಮೊಣಕಾಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏನಾಯ್ತೋ ಗೊತ್ತಿಲ್ಲ. ಮೆಲ್ಲನೆ ಹೋಗಿ ತಲೆ ಮೇಲೆ ಕೈಯಿಟ್ಟೆ. ತಲೆ ಸವರಿದೆ. ದೂರ ಸರಿದಳು. ಬೆನ್ನು ತಿರುಗಿಸಿ ಕೊಂಚ ತಲೆಯೆತ್ತಿ ಸೆರಗಿನಿಂದ ಸಿಂಬಳ ...

3

ಅಮ್ಮ ಅಂದರೆ ನನ್ನಮ್ಮನೇ!
ಉಷಾ ಕಟ್ಟೆಮನೆ ಕಾಲಂ

2 years ago

ಚಿಟ್ಟೆಬಣ್ಣ | chitte banna       ತೋಟಕ್ಕೆ ಮದ್ದು ಬಿಡುವ ವಾಸು ಅನಿರೀಕ್ಷಿತವಾಗಿ ತೀರಿಕೊಂಡ ಕಾರಣದಿಂದಾಗಿ ಈ ಮಳೆಗಾಲದಲ್ಲಿ ಕೊಳೆರೋಗಕ್ಕೆ ಮದ್ದು ಬಿಡುವುದು ಹೇಗೆ ಅಂತ ತುಂಬಾ ಚಿಂತೆಯಾಗಿತ್ತು. ಫೇಸ್‌ಬುಕ್‌ನಲ್ಲಿ ‘ಅಗ್ರಿಕಲ್ಚರಿಸ್ಟ್’ ಎಂಬ ತುಂಬಾ ಕ್ರಿಯಾಶೀಲವಾಗಿರುವ ಒಂದು ...

1

ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ| svagata       ಪಂಪನ ಆದಿಪುರಾಣದಲ್ಲೊಂದು ಪ್ರಸಂಗ ಬರುತ್ತದೆ: ಮೊದಲನೆಯ ತೀರ್ಥಂಕರನಾದ ಆದಿನಾಥ (ಪುರುದೇವ) ಇಂದ್ರ ತನಗಾಗಿ ಏರ್ಪಡಿಸಿದ ಸುರಸಂಗೀತದಲ್ಲಿ ಮೈ ಮರೆತಿದ್ದಾನೆ. ನೀಲಾಂಜನೆಯೆಂಬ ದೇವನರ್ತಕಿ ನಾಟ್ಯರಂಗಕ್ಕೆ ಪ್ರವೇಶ ಮಾಡುತ್ತಾಳೆ. ಆಕೆ ಹೇಗೆ ಬರುತ್ತಾಳೆಂದರೆ; ಕಬ್ಬಿನ ಬಿಲ್ಲಿಗೆ ...

3

ರಂಗೋಲಿಯಲ್ಲಿ ನನ್ನ ಬೆಂಗಳೂರು!
ಉಷಾ ಕಟ್ಟೆಮನೆ ಕಾಲಂ

2 years ago

ಚಿಟ್ಟೆ ಬಣ್ಣ | chitte banna       ಕನ್ನಡದಲ್ಲಿ ಎಂ.ಎ. ಮಾಡಿಯಾಗಿತ್ತು. ರಿಸಲ್ಟ್ ಬರುವ ಮೊದಲೇ ಕುಂದಾಪುರ ತಾಲೂಕಿನ ವಂಡ್ಸೆಯಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಆಗಿ ಕೆಲಸ ಸಿಕ್ಕಿಯಾಗಿತ್ತು. ಅದಕ್ಕೆ ಬರುತ್ತಿದ್ದ ಸಂಬಳ ಕೇವಲ ಆರುನೂರು ರೂಪಾಯಿಗಳು. ...

4

ಪತ್ರಕರ್ತನ ಪೆನ್ನು ಲಕ್ಷ್ಮಿ ಪಾದದಡಿ
ಉಷಾ ಕಟ್ಟೆಮನೆ ಕಾಲಂ

2 years ago

ಪ್ರಸ್ತಾಪ | prastapa       ಕೆಲವು ದಿನಗಳೇ ಹಾಗೆ… ಇಡೀ ಪ್ರಕೃತಿಯೇ ಅಳುವ ಹಾಗಿರುತ್ತದೆ. ಏನು ಮಾಡಿದರೂ ಬುದ್ಧಿ ಮತ್ತು ಭಾವಗಳ ಸಂಗಮವಾಗುವುದೇ ಇಲ್ಲ. ಅದಕ್ಕೆ ಫೇಸ್ಬುಕ್ ಕೂಡ ಒಂದು ಕಾರಣ ಆಗಿರಬಹುದೆನೋ ಎಂಬ ಗುಮಾನಿಯೂ ನನಗಿದೆ. ...

4

ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ |SVAGATHA       ಇವಳಿಗೆ ಚಿತ್ತ ಚಾಂಚಲ್ಯವಿರಬೇಕು ಎಂದು ನಿಮಗನ್ನಿಸಬಹುದು, ಆದರೆ ಇದು ಸತ್ಯ. ಬಾಲ್ಯದಿಂದಲೂ ನನಗೊಂದು ಕನಸಿತ್ತು; ಎಂದಾದರೊಂದು ದಿನ ನದಿ ದಂಡೆಯ ಮೇಲೊಂದು ಪರ್ಣಕುಟೀರದಂಥ ಮನೆಯನ್ನು ಕಟ್ಟಿಕೊಳ್ಳಬೇಕು. ಜುಳು ಜುಳು ಹರಿಯುವ ನದಿಯಲ್ಲಿ ಕಾಲುಗಳನ್ನು ...

3

ಓಡಿ ಹೋಗುವ ಹಂಬಲ
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ಎಲ್ಲಿಯಾದರೂ ಓಡಿ ಹೋಗಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದ್ದಲ್ಲ. ಅದು ಜನ್ಮಾಂತರಗಳಿಂದ ನನ್ನ ಬೆನ್ನಿಗೆ ಬಿದ್ದ ಭೂತವಾಗಿರಬೇಕು. ಬಹುಶಃ ಓಡಿ ಹೋಗಬೇಕೆಂಬ ಹಂಬಲ ಏಕಾಂತದ ಒಂದು ಭಾಗವಾಗಿರಬೇಕು. ಓಡಿ ಹೋಗುವುದು ಅಂದರೇನು? ...

0

ಕಪ್ಪೆ ರಾಜಕುಮಾರನಾಗಿ…
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ನನ್ನ ಮಗನನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಿಟ್ಟು ಬಂದೆ. ಮಗಳು ದೂರ ದೇಶದಲ್ಲಿದ್ದಾಳೆ. ಮನೆ ಬಣಗುಡುತ್ತಲಿದೆ. ಮೊನ್ನೆ ನನ್ನ ಗೆಳತಿಯೊಬ್ಬಳು ಅಮೇರಿಕಾದಿಂದ ಬಂದವಳು ನಿನ್ನೆ ತಾನೇ ಹಿಂತಿರುಗಿ ಹೋದಳು. ಇತ್ತೀಚೆಗೆ ...

0

ಕೊನೆಯ ಬಾರಿ ನೋಡಿದ್ದು ಬೆನ್ನು!
ಉಷಾ ಕಟ್ಟೆಮನೆ ಕಾಲಂ

2 years ago

  ಸ್ವಗತ | SVAGATHA       ಅವನು ಮಂಗಳೂರಿನ ಎ.ಜೆ. ಆಸ್ಪತ್ರೆಯ ಆರನೇ ಮಹಡಿಯ ೧೬ನೇ ಬೆಡ್ ಮೇಲೆ ಮಲಗಿದ್ದ. ‘ಏನೋ ಮಾರಾಯ ಇದು?’ ಅಂತ ಸಹಜತೆಯನ್ನು ನಟಿಸುತ್ತಾ ಕೇಳಿದೆ. ಎಂದಿನ ಹಾಗೆ ಮಗುವಿನಂತೆ ಮುಗುಳ್ನಕ್ಕ. ಮುಖದ ...