4

ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ |SVAGATHA       ಇವಳಿಗೆ ಚಿತ್ತ ಚಾಂಚಲ್ಯವಿರಬೇಕು ಎಂದು ನಿಮಗನ್ನಿಸಬಹುದು, ಆದರೆ ಇದು ಸತ್ಯ. ಬಾಲ್ಯದಿಂದಲೂ ನನಗೊಂದು ಕನಸಿತ್ತು; ಎಂದಾದರೊಂದು ದಿನ ನದಿ ದಂಡೆಯ ಮೇಲೊಂದು ಪರ್ಣಕುಟೀರದಂಥ ಮನೆಯನ್ನು ಕಟ್ಟಿಕೊಳ್ಳಬೇಕು. ಜುಳು ಜುಳು ಹರಿಯುವ ನದಿಯಲ್ಲಿ ಕಾಲುಗಳನ್ನು ...

2

ನಮ್ಮ ಕೋಳಿಗೆ ಮೂರೇ ಕಾಲು…
ಎಂ ಆರ್ ಭಗವತಿ ಕಾಲಂ

2 years ago

ಕಲರವ | KALARAVA       ಯಾವುದೇ ಚರ್ಚೆಯಲ್ಲಿ ನಿಮ್ಮ ಮಾತು ಒಪ್ಪಿಗೆಯಾಗಬೇಕಾದರೆ ನೀವು ಮಾತು ಮಾತಿಗೂ ನೀವು ಹೇಳಿದ್ದು ಸರಿ ಎನ್ನಬೇಕಂತೆ ! (ಲಿನ್ ಯು ಟಾಂಗ್) ತಾನು ಕಾಳಜಿಯಿಂದ ಹೇಳಿದ ಮಾತಿಗೆ ಬೇರೆಯವರು ತಪ್ಪು ತಿಳಿಯುವ ...

0

ಮೇಷ್ಟ್ರಿಗೇ ಚಳ್ಳೇ ಹಣ್ಣು
ಎಸ್ ಗಂಗಾಧರಯ್ಯ ಕಾಲಂ

2 years ago

ಸ್ವಗತ | SVAGATHA   ಎ ವಿಲೇಜ್ ಡೈರಿ ನಾನು ಪ್ರೈಮರಿ ಶಾಲೆಯಲ್ಲಿ ಓದುವ ಕಾಲಕ್ಕೆ ಮೇಷ್ಟ್ರುಗಳೆಂದರೆ ಹಳ್ಳಿಯ ಜನ ತುಂಬಾ ಮರ್ಯಾದೆ ಕೊಡುತ್ತಿದ್ದರು. ಅವರುಗಳೂ ಅಷ್ಟೆ ಹಳ್ಳಿಯವರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ದೂರದ ಊರಿನಿಂದ ಬಂದವರಾಗಿದ್ದರೆ ಅವರು ...

0

ಮೀನುಗಳು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಚಿಟ್ಟೆ ಬಣ್ಣ | CHITTE BANNA       ಆ ಕೆರೆ ದಂಡೆಯ ಮೇಲೆ ಅಡಿಕೆ ಟೊಪ್ಪಿಯ ಮುದುಕ ಗಾಳ ಇಳಿಬಿಟ್ಟುಕೊಂಡು ಕೂತಿರುತ್ತಾನೆ. ಅವನು ಹಾಗೆ ಅಲ್ಲಿ ಸಂಜೆಗಳಲ್ಲಿ ಗಾಳ ಇಳಿಬಿಟ್ಟು ಕೂರೋದು ಅಲ್ಲಿ ಬಟ್ಟೆ ಒಗೆಯಲು ಬರುವ ...

1

ಗುಲ್‌ಮೊಹರ್ ಈ ಬಾರಿ ಕಡುಕೆಂಪು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA     ಮುಂಗಾರಿನ ಸೋನೆ. ನೆಂದ ಕಿಟಕಿ ಗಾಜಲ್ಲಿ ಕಾವು ಇಂಗಿದ ಹಬೆ. ಕೆಳಗಿನ್ಯಾವುದೋ ಮನೆಯ ಒಲೆ ಮೇಲೆ ಮಸಾಲೆಯಲ್ಲಿ ಮಾಂಸ ಕುದಿಯುತ್ತಿದೆ. ಅದು ಕೋಳಿಯೇ ಇರಬೇಕು! ಇತ್ತೀಚೆಗೆ ಘಮಲು ಗುರುತಿಸೋದನ್ನ ಕಲಿತಿದ್ದೇನೆ. ಅಮ್ಮ ಅದೆಷ್ಟೇ ...

3

ಓಡಿ ಹೋಗುವ ಹಂಬಲ
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ಎಲ್ಲಿಯಾದರೂ ಓಡಿ ಹೋಗಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದ್ದಲ್ಲ. ಅದು ಜನ್ಮಾಂತರಗಳಿಂದ ನನ್ನ ಬೆನ್ನಿಗೆ ಬಿದ್ದ ಭೂತವಾಗಿರಬೇಕು. ಬಹುಶಃ ಓಡಿ ಹೋಗಬೇಕೆಂಬ ಹಂಬಲ ಏಕಾಂತದ ಒಂದು ಭಾಗವಾಗಿರಬೇಕು. ಓಡಿ ಹೋಗುವುದು ಅಂದರೇನು? ...

1

ಅವರೆಕಾಯಿ ಕಳ್ಳರು
ಎಸ್ ಗಂಗಾಧರಯ್ಯ ಕಾಲಂ

2 years ago

ಕಲರವ | KALARAVA   ಎ ವಿಲೇಜ್ ಡೈರಿ   ಹೊಲಗಳ ಅಕ್ಕಡಿ ಸಾಲುಗಳ ಅವರೆಗಿಡದ ಕಾಯಿ ಬಲಿಯ ತೊಡಗಿದಂತೆ ಹಳ್ಳಿಯ ಬಹುತೇಕ ಮಕ್ಕಳಿಗೆ ಅವುಗಳನ್ನು ಕಾಯುವ ಕೆಲಸ ಶುರುವಾಗುತ್ತಿತ್ತು. ಬೆಳಿಗ್ಗೆ ಸ್ಕೂಲಿಗೆ ಹೋಗುವುದಕ್ಕೆ ಮುಂಚೆ, ಸಂಜೆ ಸ್ಕೂಲಿನಿಂದ ಬಂದ ...

2

ಇಂಜಿನಿಯರುಗಳೆಂಬ ವ್ಯಥೆ

2 years ago

‘ಇಂಜಿನಿಯರುಗಳೆಂದರೆ ಮಹಾ ಬೋರುಗಳು!’ ಈ ಡೈಲಾಗು ಸಿಕ್ಕಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪ್ಯಾರ್ ಕಾ ಪಂಚನಾಮಾ – 2’ ಚಲನಚಿತ್ರದಿಂದ. ಇಂಜಿನಿಯರುಗಳ ಪ್ರಭೇದಗಳ ಬಗ್ಗೆ ಚೆಂದದ ತರುಣಿಯೊಬ್ಬಳು ಹೇಳುವ ಪದಪುಂಜಗಳಿವು. ಹಾಗಾದರೆ ಇಂಜಿನಿಯರುಗಳೆಂದರೆ ನಿಜಕ್ಕೂ ಬೋರು ಹೊಡೆಸುವ ದಡ್ಡಶಿಖಾಮಣಿಗಳೇ? ಹಾಗನಿಸಿದರೂ ತಪ್ಪೇನಿಲ್ಲ ...

2

ತಮಿಳು ‘ಪುಲಿಕೇಶಿ’!
ಈಶ್ವರ ದೈತೋಟ ಕಾಲಂ

2 years ago

ಕರ್ನಾಟಕದೊಳಗೆಯೇ ಕನ್ನಡ ಮಾತನಾಡಲು ಅಂಜಿಕೆ ನಮ್ಮಲ್ಲಿದೆ. ಹತ್ತು ಸಮಸ್ತರಿದ್ದಾಗ ಕನ್ನಡ ಶಬ್ದ ಹೊರಬಿದ್ದರೆ, ಡಿಗ್ನಿಟಿ ಇಳಿದುಬಿಟ್ಟೀತೆಂಬ ಚಿಂತನೆ ನಮ್ಮದಾಗುತ್ತಿದೆ. ತಾಯ್ನುಡಿಯನ್ನು ಅತಳ, ವಿತಳ, ಸುತಳ, ಪಾತಾಳ ಎಂದುಯಾವ ಲೋಕದಲ್ಲಿಯೂ ಹೇಗೆ ಮಾತನಾಡಬೇಕೆಂದು ವೀರಪಾಂಡ್ಯನ್‍ಕಟ್ಟ ಬೊಮ್ಮನ್ನರಿಂದ ಕಲಿಯಬೇಕೆಂದು 1994 ರಲ್ಲಿ ನಾನು ...

0

ಕಪ್ಪೆ ರಾಜಕುಮಾರನಾಗಿ…
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ನನ್ನ ಮಗನನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಿಟ್ಟು ಬಂದೆ. ಮಗಳು ದೂರ ದೇಶದಲ್ಲಿದ್ದಾಳೆ. ಮನೆ ಬಣಗುಡುತ್ತಲಿದೆ. ಮೊನ್ನೆ ನನ್ನ ಗೆಳತಿಯೊಬ್ಬಳು ಅಮೇರಿಕಾದಿಂದ ಬಂದವಳು ನಿನ್ನೆ ತಾನೇ ಹಿಂತಿರುಗಿ ಹೋದಳು. ಇತ್ತೀಚೆಗೆ ...