1

ರೆಸಲ್ಯೂಷನ್ ತಾಪತ್ರಯಗಳು
ಪ್ರಸಾದ್ ನಾಯ್ಕ್ ಕಾಲಂ

10 months ago

“ನಿಮ್ಮದೇನು ಈ ಬಾರಿಯ ರೆಸಲ್ಯೂಷನ್?” ಎಂದವರು ಕೇಳಿದರು. ನಾನು ಸುಮ್ಮನೆ ನಕ್ಕುಬಿಟ್ಟೆ. ಡಿಸೆಂಬರ್ ಬಂದು ಹೋಗಿ ಜನವರಿಯೂ ಬಹುತೇಕ ಮುಗಿದೇಹೋಯಿತು ಎಂಬಂತಿದೆ. ಈಗ್ಯಾಕೆ ‘ರೆಸಲ್ಯೂಷನ್’ ಬಗ್ಗೆ ಬರೆಯುತ್ತಿದ್ದೀರಿ ಎಂದು ಕೇಳುತ್ತೀರಾ? ಕೇಳಬೇಕಾದ ಪ್ರಶ್ನೆಯೇ ಅನ್ನಿ. ಡಿಸೆಂಬರ್ ಮತ್ತು ಜನವರಿಯ ತಿಂಗಳಲ್ಲಿ ...

2

ಗುಲ್ಝಾರ್ ಎಂಬ ಗುಲ್-ಮೊಹರ್
ಪ್ರಸಾದ್ ನಾಯ್ಕ್ ಕಾಲಂ

10 months ago

“ಮೆಹಂಗೀ ಹೈ ಯೇ ಝಿಂದಗೀ, ಕೋಯೀ ಛೋಟಾ ಸೌದಾ ನಹೀ ಊಂಚೀ ಖಜೂರಿ ಹೈ ಯೇ, ಗಮ್ಲೇ ಕಾ ಪೌದಾ ನಹೀ…” (ಈ ಜೀವನವು ದುಬಾರಿ ಗೆಳೆಯಾ, ಇದೇನೂ ಚಿಕ್ಕಪುಟ್ಟ ವ್ಯಾಪಾರವಲ್ಲ, ಉದ್ದನೆಯ ಖರ್ಜೂರದ ಮರವಿದು ಗೆಳೆಯಾ, ಕುಂಡದಲ್ಲಿರುವ ಪುಟ್ಟ ...

0

ವಿಮಾನ ನಿಲ್ದಾಣಗಳಲ್ಲಿ ಬಹಳಷ್ಟು ಕಥೆಗಳಿರುತ್ತವೆ
ಪ್ರಸಾದ್ ನಾಯ್ಕ್ ಕಾಲಂ

11 months ago

ನನ್ನನ್ನು ಬೀಳ್ಕೊಡಲೆಂದು ಇದೇ ಮೊದಲ ಬಾರಿಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ್ತಿಲಿಗೆ ಕಾಲಿಟ್ಟಿದ್ದ ನನ್ನ ಗೆಳತಿಯೋರ್ವಳಲ್ಲಿ ಹೇಳುತ್ತಿದ್ದೆ. ಇದು ಒಂದು ಮಟ್ಟಿಗೆ ನಿಜವೂ ಹೌದು. ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಜಗತ್ತು. ನಿರೀಕ್ಷೆ, ಕಾತರ, ಭಯ, ಗಾಬರಿ, ಉತ್ಸಾಹ, ಖುಷಿ, ...

2

ಏಡ್ಸ್ ಭೂತದ ಸುತ್ತ…
ಪ್ರಸಾದ್ ನಾಯ್ಕ್ ಕಾಲಂ

11 months ago

ಒಂದೆರಡು ತಿಂಗಳ ಹಿಂದಿನ ಮಾತು. “ಚೀಫ್, ನನಗೆ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಲಿಕ್ಕಿದೆ. ನಾಳೆಯ ಒಂದು ದಿನ ರಜಾ ಬೇಕು” ಎಂದು ತಣ್ಣಗಿನ ದನಿಯಲ್ಲಿ ವಿನಂತಿಸಿಕೊಂಡಿದ್ದ ಆತ. ನಮ್ಮಲ್ಲೆಲ್ಲಾ ಹಿರಿಯ ಸಹೋದ್ಯೋಗಿಗಳನ್ನು ‘ಸರ್’ ಎನ್ನುವಂತೆ ಆಫ್ರಿಕನ್ ದೇಶಗಳಲ್ಲಿ ಸಾಮಾನ್ಯವಾಗಿ ‘ಚೀಫ್’ ಎಂದು ...

2

ಈ ಪರಿಯ ಸೊಬಗು…
ಪ್ರಸಾದ್ ನಾಯ್ಕ್ ಕಾಲಂ

12 months ago

ಹಿಂದಿಯಲ್ಲಿ ‘ದೇರ್ ಆಯೇ, ದುರುಸ್ತ್ ಆಯೇ’ ಎಂಬ ಮಾತಿದೆ. ‘ತಡವಾಗಿಯಾದರೂ ಸರಿಯೇ, ಅಂತೂ ಬಂದಿರಲ್ಲಾ’ ಎಂಬುದು ಇದರ ಅರ್ಥ. ನನ್ನ ಮಟ್ಟಿಗಂತೂ ಬಹುಶಃ ಪಿ. ಸಾಯಿನಾಥ್ ಮತ್ತವರ ‘ಪರಿ’ ಎಂಬ ಲೋಕದ ಪರಿಚಯ ಸಾಕಷ್ಟು ತಡವಾಗಿಯೇ ಆಯಿತು ಎನ್ನಬೇಕು. ಇದರ ...

0

ರಕ್ಷಿತನೂ, ಆರಕ್ಷಕರೂ…
ಪ್ರಸಾದ್ ನಾಯ್ಕ್ ಕಾಲಂ

12 months ago

ಸನ್ನಿವೇಶ 1: ಪ್ರಶ್ನೆ: ದಕ್ಷ ಮತ್ತು ಪ್ರಾಮಾಣಿಕ ಪೋಲೀಸರು ಸಾಮಾನ್ಯವಾಗಿ ಎಲ್ಲಿ ಕಾಣಸಿಗುತ್ತಾರೆ? ಉತ್ತರ: ಸಾವಧಾನ್ ಇಂಡಿಯಾ / ಕ್ರೈಂ ಪಾಟ್ರೋಲ್ ನಂಥಾ ಟೆಲಿವಿಷನ್ ಶೋಗಳಲ್ಲಿ. ಸನ್ನಿವೇಶ 2: ನಾಗರಿಕನ ಪಾತ್ರಧಾರಿ: ನೀವು ಹೀಗೆ ಸುಖಾಸುಮ್ಮನೆ ನನ್ನನ್ನು ಬಡಿಯುವಂತಿಲ್ಲ, ನನ್ನ ...

2

ಮನದೊಳಗಣ ಮಾರ್ದನಿ
ಪ್ರಸಾದ್ ನಾಯ್ಕ್ ಕಾಲಂ

1 year ago

ಈ ದೀಪಾವಳಿಗೆ ಇದಕ್ಕಿಂತ ಬೇರೆ ಏನು ಹೇಳೋಣ. ಎಲ್ಲರ ಪಾಲಿಗೂ ಬದುಕು ದೊಡ್ಡದೆನ್ನಿಸಲಿ. ಅವಳು ಚಾಕ್ಲೇಟು ತಿಂದಂತೆ ನಿದ್ದೆಗುಳಿಗೆಗಳನ್ನು ನುಂಗುತ್ತಿದ್ದಳು. ಚಾಟ್ ಮಾಡುತ್ತಿದ್ದಾಗ ಉತ್ತರಿಸಲು ಒಂದ್ಹತ್ತು ನಿಮಿಷ ತಡವಾದರೆ `ನಾನು ನಿನಗೆ ಬೇಡ್ವೇ ಬೇಡ… ಇನ್ನೆಂದೂ ನಿನ್ನನ್ನು ಮಾತನಾಡಿಸುವುದಿಲ್ಲ’ ಎಂದು ...

1

‘ಪಿಂಕ್’ ಎಂಬ ‘ಕೆಂಪು’
ಪ್ರಸಾದ್ ನಾಯ್ಕ್ ಕಾಲಂ

1 year ago

ಕೆಲವೊಮ್ಮೆ ಇಂತಹ ಉಳಿಪೆಟ್ಟುಗಳು ಬೇಕಾಗುತ್ತವೆ. ಬೇಕೇಬೇಕು ಎನ್ನುವಷ್ಟು! ಅದು ವ್ಯವಸ್ಥೆಯಾಗಲೀ, ಸಮಾಜವಾಗಲೀ ಅಥವಾ ವೈಯಕ್ತಿಕವಾಗಿಯೇ ಇರಲಿ ಇಂಥಾ ಸಾತ್ವಿಕ ಪೆಟ್ಟುಗಳು ಬೀಳದಿದ್ದರೆ ಜೀವನವೆಂಬುದು ನಿಂತ ನೀರಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಮೂಲಕವಾಗಿ ಸಮಾಜಕ್ಕೆ, ಪುರುಷಪ್ರಧಾನ ವ್ಯವಸ್ಥೆಗೆ ಇಂಥದ್ದೊಂದು ಸಾತ್ವಿಕ ಪೆಟ್ಟನ್ನು, ...

0

ಸಾವು ವರ್ಸಸ್ ಬದುಕು
ಪ್ರಸಾದ್ ನಾಯ್ಕ್ ಕಾಲಂ

1 year ago

ಖುಷ್ವಂತ್ ಸಿಂಗ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಖುಷ್ವಂತ್ ಸಿಂಗ್ ತಮ್ಮ ವಿಶಿಷ್ಟವಾದ ಬರಹದ ಶೈಲಿಯಿಂದ, ತಮ್ಮ ಜೋಕುಗಳಿಂದ, ಪೋಲಿ ಬರಹಗಳಿಂದ ಅದಕ್ಕಿಂತಲೂ ಮುಖ್ಯವಾಗಿ ಟ್ರೇನ್ ಟು ಪಾಕಿಸ್ತಾನ್, ಡೆಲ್ಲಿಯಂತಹ ಅಪೂರ್ವ ಕೃತಿಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ...

1

ಕನ್ನಡಿಯೊಂದಿಗೆ ಕಣ್ಣಾಮುಚ್ಚಾಲೆ
ಪ್ರಸಾದ್ ನಾಯ್ಕ್ ಕಾಲಂ

1 year ago

  “ಅದೆಷ್ಟು ಸುಂದರವಾಗಿದ್ದೀಯಾ? ನಿನ್ನ ಈ ಬಣ್ಣ ನನಗೂ ಇರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು!” ಎಂದಿದ್ದರಂತೆ ಆ ಮಹಿಳೆ. ಅಂದಹಾಗೆ ಆ ಮಹಿಳೆ ಹೇಳಿದ್ದು ಲಾಸ್ ಏಂಜಲೀಸ್ ನ ಹೋಟೇಲ್ ಒಂದರಲ್ಲಿ ಚೆಕ್-ಇನ್ ಮಾಡುತ್ತಿದ್ದ ಸ್ಲಂಡಾಗ್ ಮಿಲಿಯನೇರ್ ಚಿತ್ರದ ತಾರೆ ಫ್ರೀಡಾ ...