0

ವಿಷ್ಣುವರ್ಧನ್ ಅವತ್ತು ಮುರುಡಯ್ಯ ಅಂದದ್ದು ಯಾರನ್ನು?
ಶಿವಶಂಕರ್ ಜಿ

3 weeks ago

      ಎಂದೂ ಯಾರ ಕೇಡನ್ನೂ ಬಯಸದ, ಯಾವ ಮಟ್ಟದಲ್ಲಾದರೂ ನಂಬಬಹುದಾದ ಸಜ್ಜನಿಕೆ – ಸೌಜನ್ಯದ ಸಾಕಾರವಾದ ಮುರುಡಯ್ಯನಂಥ ವ್ಯಕ್ತಿಗಳು ಜಗತ್ತಿಗೆ ಬೇಕು. ಮುರುಡಯ್ಯನಂಥ ಕಲಾವಿದರು ರಂಗಭೂಮಿಗೆ ಬೇಕು. ಅವರು ನೂರ್ಕಾಲ ಸುಖವಾಗಿ, ನೆಮ್ಮದಿಯಾಗಿ ಇರಬೇಕು…       ...

4

ಬದುಕೇ ಕ್ಯಾನ್ವಾಸಾದಾಗ
ಪ್ರಸಾದ್ ನಾಯ್ಕ್ ಕಾಲಂ

4 months ago

ಫ್ರೀಡಾ ಕಾಹ್ಲೋ ಮತ್ತೆ ನೆನಪಾಗುತ್ತಿದ್ದಾಳೆ. ಖ್ಯಾತ ಮೆಕ್ಸಿಕನ್ ಚಿತ್ರಕಲಾವಿದೆ ಫ್ರೀಡಾ ಕಾಹ್ಲೋಳ ಬಗ್ಗೆ ನಾನು ಬರೆಯುತ್ತಿರುವುದು ಇದೇ ಮೊದಲೇನಲ್ಲ. ಅಲ್ಲಲ್ಲಿ ಚಿತ್ರಗಳನ್ನು ಹೊಂದಿರುವ ಆಕೆ ಬರೆದಿಟ್ಟ ಪತ್ರಗಳನ್ನು ಮತ್ತೆ ಮತ್ತೆ ಓದುವುದು ನನಗೆಂದೂ ನೀರಸವೆನಿಸಿದ್ದಿಲ್ಲ. ಅಮೃತಾ ಪ್ರೀತಮ್-ಇಮ್ರೋಜ್ ರ ನಡುವಿನ ...

2

ಹಸ್ತಶಿಲ್ಪದ ಶೆಣೈ ಮಾಮ್
ಈಶ್ವರ ದೈತೋಟ ಕಾಲಂ

8 months ago

ಕೆಲ ದಿನಗಳ ಹಿಂದೆ ಮಧ್ಯಾಹ್ನದ ವೇಳೆ ಮಣಿಪಾಲದಿಂದ ನನ್ನ ಪರಿಚಿತರಾದ ಸೋಮಪ್ಪ ಅವರಿಂದ ಫೋನ್ ಬಂತು. “ಅಯ್ಯ ಹೇಳಿದ್ದಾರೆ ನಿಮಗೆ ಹೇಳ್ಬೆಕೂಂತ. ವಿಜಯನಾಥ್ ಶೆಣೈಯವರು ಈಗಷ್ಟೇ ಮೂರು ನಿಮಿಷ ಹಿಂದೆ ಹೋಗ್ಬಿಟ್ರು. ಮನೆಯಲ್ಲಿ ಮಲಗಿದ್ದವರು ಏಳ್ಳೇ ಇಲ್ವಂತೆ, ಡಾಕ್ಟರು ಬಂದು ...

0

ಎಂ ಎಸ್ ಸುಬ್ಬಲಕ್ಷ್ಮಿ: ಶತಮಾನದ ಸ್ವರ ಮಾಧುರ್ಯ
ಡಾ. ಎನ್ ಜಗದೀಶ್ ಕೊಪ್ಪ

1 year ago

ತಾನು ಈ ಧರೆಗೆ ಹುಟ್ಟಿ ಬಂದದ್ದೇ ಹಾಡುವುದಕ್ಕಾಗಿ ಎಂಬಂತೆ ತಮ್ಮ ಬದುಕಿನುದ್ದಕ್ಕೂ ಹಾಡುತ್ತಾ ಬದುಕಿದ ಎಂ ಎಸ್ ಸುಬ್ಬಲಕ್ಷ್ಮಿ ಅವರ ಸಾರ್ಥಕ ಬದುಕು ಸಂಗೀತ ಲೋಕದಲ್ಲಿ ಹಲವು ತಲೆಮಾರುಗಳಿಗೆ ಪ್ರೇರಣೆಯಾಗಿದೆ. ಎಂ ಎಸ್ ಸುಬ್ಬಲಕ್ಷ್ಮಿ ಎನ್ನುವುದು ಕೇವಲ ಹೆಸರಾಗಿ ಮಾತ್ರ ...

0

ಆತ್ಮಸಾಕ್ಷಿಯ ‘ಸ್ಪಾಟ್‌ಲೈಟ್’
ಕಾವ್ಯಾ ಕಡಮೆ ನಾಗರಕಟ್ಟೆ

2 years ago

ಈ ಬಾರಿ ಆಸ್ಕರ್‍ಗೆ ನಾಮಾಂಕಿತವಾದ ಎಂಟು ಚಿತ್ರಗಳಲ್ಲಿ ಅಲೆಜಾಂಡ್ರೋ ಇನ್ಯೂರಿತು ನಿರ್ದೇಶನದ, ಲಿಯೊನಾರ್ಡೊ ಡಿಕಾಪ್ರಿಯೋ ಅದ್ಭುತ ನಟನೆಯ ‘ದಿ ರೆವೆನೆಂಟ್’ ಚಿತ್ರವೇ ವರ್ಷದ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗುತ್ತದೆ ಅಂತ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಬಗೆದಿದ್ದರು. ತಪ್ಪಿದರೆ ‘ಅತ್ಯುತ್ತಮ ಚಿತ್ರ’ ಕಿರೀಟ, ಅಸಾಮಾನ್ಯ ...

0

ಈ ನೆಲದ ಕಲಾವಿದೆ
CK ಸ್ಟೋರಿ

2 years ago

ಅಮೃತಾ ಶೆರ್ಗಿಲ್ ಮಾರ್ಗ… ರಾಜಧಾನಿ ನವದೆಹಲಿಯಲ್ಲಿನ ಒಂದು ಸುಪ್ರಸಿದ್ಧ ರಸ್ತೆ. ಅತ್ಯಂತ ವೆಚ್ಚದಾಯಕ ಪ್ರದೇಶ ಕೂಡ ಹೌದು. ದೆಹಲಿಯ ಬಹಳಷ್ಟು ಮಂದಿಗೆ ಒಂದು ರಸ್ತೆಯಾಗಿ, ಐಷಾರಾಮಿ ಕಟ್ಟಡಗಳ ಪ್ರದೇಶವಾಗಿ ಇದು ಚಿರಪರಿಚಿತ. ಆದರೆ, ಈ ರಸ್ತೆಗೆ ಇಟ್ಟ ಆ ಹೆಸರಿನ ...

4

ಬಂಗಾರದ ರೆಕ್ಕೆ
ಚಿತ್ರಗುಚ್ಛ: ನವ್ಯಾ ಕಡಮೆ

2 years ago

ಕಡಲನ್ನು ಇನ್ನೂ ಇನ್ನೂ ತುಂಬಿಕೊಳ್ಳುತ್ತಲೇ ಇರುವ ಬೆರಗುಗಣ್ಣು. ಆ ಬೆರಗಿನ ನಡುವೆಯೂ ಉಪ್ಪಿನಾಗರದ ಬವಣೆ, ನಾವಿಕನ ವ್ಯವಧಾನವನ್ನು ಗ್ರಹಿಸುವ ಗುಣ. ಸಮುದ್ರದ ಸೆಳೆತಗಳಲ್ಲೇ ಬದುಕು ನಿಶ್ಚಯಗೊಳ್ಳುವುದನ್ನು ದಾಖಲಿಸುವ ಪರಿ. ಉತ್ತರಕನ್ನಡದ ಕಡಮೆಯ ನವ್ಯಾ ಕಡಮೆ ಅವರ ಫೋಟೊಗ್ರಫಿಯನ್ನು ಸುಮ್ಮನೆ ಒಮ್ಮೆ ...

0

ಅನಿಶಾ: ಆಸ್ಕರ್‌ ಪ್ರತಿಭೆ
CK ಸ್ಟೋರಿ

2 years ago

ಡೇ ಒನ್. ಅಮೆರಿಕಾ ಮಿಲಿಟರಿಯಲ್ಲಿ interpreter ಆಗಿರುವ ಅಫ್ಘಾನ್-ಅಮೆರಿಕನ್ ಮಹಿಳೆಯೊಬ್ಬಳ ಕುರಿತ ನಿಜ ಕಥೆ ಆಧಾರಿತ ಚಿತ್ರ. ಅಫ್ಘಾನಿಸ್ತಾನದಲ್ಲಿ ಬಾಂಬ್ ತಯಾರಕನೊಬ್ಬನ ಮನೆ ಮೇಲೆ ದಾಳಿ ನಡೆದಾಗ ಆತನ ಗರ್ಭಿಣಿ ಹೆಂಡತಿ ಹೆರಿಗೆ ನೋವು ಅನುಭವಿಸುತ್ತಿರುವುದು ಗಮನಕ್ಕೆ ಬಂದಾಗ ನಾಯಕಿ ...

5

ಪಕ್ಷಿ ಗೊಂಚಲು

2 years ago

ಪಕ್ಷಿಲೋಕದ ಬಗ್ಗೆ ಮಾತಾಡಬೇಕೆಂದರೆ, ಡಾ. ಸಲೀಂ ಅಲಿ ಅವರನ್ನು ಸ್ಮರಿಸಿಕೊಳ್ಳಲೇಬೇಕು. ವಿಶ್ವಪ್ರಸಿದ್ಧ ಪಕ್ಷಿತಜ್ಞ, ವಿಜ್ಞಾನಿ ಅವರು. ‘ಬರ್ಡ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಗೊತ್ತಾದವರು. ಯಾವ ಯೂನಿವರ್ಸಿಟಿಯ ಪದವಿಯನ್ನೂ ಪಡೆಯದ ಸಲೀಂ ಅಲಿ ಎಲ್ಲವನ್ನೂ ಕಲಿತದ್ದು ಪ್ರಕೃತಿಯ ಸೊಗಸು, ಶಕ್ತಿ ...