0

ಚುಕ್ಕುಬುಕ್ಕು ಬಂಡಿ
ಪ್ರಸಾದ್ ನಾಯ್ಕ್ ಕಾಲಂ

7 months ago

ಅವು ನಮ್ಮ ಎಂಜಿನಿಯರಿಂಗ್ ಕಾಲೇಜಿನ ಕೊನೆಯ ದಿನಗಳಾಗಿದ್ದವು. ಇನ್ನೇನು ಪದವಿ ವಿದ್ಯಾಭ್ಯಾಸದ ನಾಲ್ಕು ವರ್ಷಗಳ ನಮ್ಮ ಸುದೀರ್ಘ ಪಯಣವು ಮುಗಿಯುವುದರಲ್ಲಿತ್ತು. ಕಾಲೇಜಿನ ‘ನೋ ಡ್ಯೂ’ ಓಡಾಟಗಳು ಶುರುವಾಗಿದ್ದವು. ನೋ ಡ್ಯೂಗಳೆಂದರೆ ನಾವು ಕಾಲೇಜಿನ ಯಾವುದೇ ವಿಭಾಗದಲ್ಲೂ ಯಾವ ರೂಪದ ಸಾಲವನ್ನೂ ...

0

ಆ ಒಂದು ಕರೆ
ಪ್ರಸಾದ್ ನಾಯ್ಕ್ ಕಾಲಂ

8 months ago

ಕೆಲವೊಮ್ಮೆ ಯಕಶ್ಚಿತ್ ಕಾರಣಗಳೂ ನಮ್ಮನ್ನು ದೊಡ್ಡ ಕೆಲಸಗಳಿಗೆ ಹಚ್ಚುವುದುಂಟು. ನಾನು ನನ್ನ ಕಾಲೇಜು ದಿನಗಳ ಅಂತಿಮ ವರ್ಷದಲ್ಲಿದ್ದಾಗ ‘ತೀಸ್ ಮಾರ್ ಖಾನ್’ ಎಂಬ ಬಾಲಿವುಡ್ ಚಿತ್ರವೊಂದು ತೆರೆಗೆ ಬಂದಿತ್ತು. ಈ ಚಿತ್ರದ ‘ಶೀಲಾ ಕೀ ಜವಾನೀ’ ಆ ವರ್ಷದ ಸೂಪರ್ ...

0

ಹೆಣ್ಣು ಮತ್ತೊಂದಿಷ್ಟು ನೋಟಗಳು
ದೀಪಾ ಫಡ್ಕೆ

10 months ago

ಈ ಮಾತುಗಳು ಹೆಣ್ಣಿನ ಮೌನದ ಪಿಸುಮಾತುಗಳು, ಅನಿವಾರ್ಯವಾದರೂ ಅರ್ಥಮಾಡಿಕೊಳ್ಳುವುದು ತೀರಾ ಅವಶ್ಯಕ. ಪುರಾಣದ ಪಾತ್ರವೊಂದರ ಮೂಲಕ ಹೀಗೊಂದು ಎಲ್ಲ ಕಾಲದ ಮನಸ್ಥಿತಿಗೆ ವರ್ತಮಾನದ ಕಾದಂಬರಿಯೊಂದು ಪ್ರತಿಸ್ಪಂದಿಸಬಹುದು ಎಂದು ಉತ್ತರಕಾಂಡ ಸೂಚಿಸುತ್ತದೆ. ‘ದೇಹಶುದ್ಧಿಯು ನಷ್ಟವಾದರೆ ಯಾಕೆ ಹೆಂಗಸಿಗೆ ಸರ್ವನಾಶವಾದ ಭಾವ ಬರುತ್ತೆ? ...

0

ಮನಸ್ಸಿನಲ್ಲಿ ಹಲವು ‘ಪ್ರಶ್ನೆ’ ಹುಟ್ಟು ಹಾಕಿದ ‘ಉತ್ತರಕಾಂಡ’
ಅಶ್ವತ್ಥ ಕೋಡಗದ್ದೆ

10 months ago

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಸ್ತ್ರೀ ವಿರೋಧಿ ಎಂಬ ಆರೋಪದಿಂದ ಮುಕ್ತರಾಗಲು ಭೈರಪ್ಪ ಇದನ್ನು ಬರೆದರೆ ಎಂಬಲ್ಲಿಂದ ಶುರುವಾಗಿ, ಸೀತೆಯ ದನಿಯಾಗಿರುವಂತೆ ತೋರಿಕೆಗೆ ಕಂಡರೂ ಆಳದಲ್ಲಿ ರಾಮನನ್ನೇ ಇನ್ನಷ್ಟು ಬೆಳಗುವ ಪ್ರಯತ್ನವೇ ...

0

ಪದ್ಯ ಕಟ್ಟುವಿಕೆ ಮಾತ್ರವಲ್ಲ, ಕೃತಿ ಬಿಡುಗಡೆಯ ಬಗೆಯೂ ಪ್ರತಿಭಟನೆಯ ಸಂಕೇತ!
ಚೇತನಾ ತೀರ್ಥಹಳ್ಳಿ

10 months ago

ಮನರಂಜನೆ ಮಾತ್ರದಿಂದ ಕಾವ್ಯದ ಹಾದಿ ಸರಿದು ಅಭಿವ್ಯಕ್ತಿಯ, ಪ್ರತಿರೋಧದ, ಸಂವಹನದ ಬಗೆಯಾಗಿ ಶತಮಾನಗಳೇ ಕಳೆದಿವೆ. ಹಾಗೆಯೇ ಆದಿಕವಿಯಿಂದ ಹಿಡಿದು ಪರಂಪರೆಯ ಉದ್ದಕ್ಕೂ ಮಡಿಯುಟ್ಟು ಅರಸೊತ್ತಿಗೆಯ ಮೃಷ್ಟಾನ್ನವುಂಡವರು ಮಾತ್ರವಲ್ಲದೆ ಬದುಕನ್ನು ತೀವ್ರವಾಗಿ ಬದುಕಿದ ಸಹಜ ಸೃಜನಶೀಲ ಮನಸ್ಸುಗಳೂ ಕಾವ್ಯ ಕಟ್ಟಿವೆ. ಮತ್ತು, ...

2

ಗುಲ್ಝಾರ್ ಎಂಬ ಗುಲ್-ಮೊಹರ್
ಪ್ರಸಾದ್ ನಾಯ್ಕ್ ಕಾಲಂ

10 months ago

“ಮೆಹಂಗೀ ಹೈ ಯೇ ಝಿಂದಗೀ, ಕೋಯೀ ಛೋಟಾ ಸೌದಾ ನಹೀ ಊಂಚೀ ಖಜೂರಿ ಹೈ ಯೇ, ಗಮ್ಲೇ ಕಾ ಪೌದಾ ನಹೀ…” (ಈ ಜೀವನವು ದುಬಾರಿ ಗೆಳೆಯಾ, ಇದೇನೂ ಚಿಕ್ಕಪುಟ್ಟ ವ್ಯಾಪಾರವಲ್ಲ, ಉದ್ದನೆಯ ಖರ್ಜೂರದ ಮರವಿದು ಗೆಳೆಯಾ, ಕುಂಡದಲ್ಲಿರುವ ಪುಟ್ಟ ...

0

ಇದು ಅಮೆರಿಕನ್ ಮನೆ ಕಥೆ
ಕೆ ಸತ್ಯನಾರಾಯಣ

11 months ago

ಹಿರಿಯ ಕಥೆಗಾರರರಾದ ಕೆ ಸತ್ಯನಾರಾಯಣ ಅವರು ಮತ್ತೆ ಬರೆದಿದ್ದಾರೆ. ಅವರ ಹೊಸ ಕಥೆಗಳ ಸಂಕಲನ ಅಮೆರಿಕನ್ ಮನೆ ಜನವರಿ 8ಕ್ಕೆ ಬಿಡುಗಡೆಯಾಗುತ್ತಿದೆ. ಅಂದು ಸಂಜೆ 5.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ. ಈ ಹೊಸ ಪುಸ್ತಕದಲ್ಲಿ ...

0

ಹೊಳೆಗಿತ್ತು ತೇಲುವುದು
ಸುಧಾ ಶರ್ಮ ಚವತ್ತಿ ಕಾಲಂ

11 months ago

ಎಲೆಯು ತನ್ನ ಭಾರವ ಹೊಳೆಗಿತ್ತು ತೇಲುವುದು ಕಲ್ಲು ತನ್ನ ಭಾರದಿ ಮುಳುಗಿ ಕೊಳೆಯುವುದು ಸುತ್ತಿಹುದೆನ್ನನು ನನ್ನ ಭಾರದ ಪಾಚಿಯದು ಭಾರವಳಿಯದೆ ನಿನ್ನ ಭಾವದ ಹೊಳೆ ಹರಿವುದೇ ಹರಿಯದೇ ವಿಸ್ಮಯದ ಕಡಲವನೆಂತು ಸೇರುವುದು ದೇವ. ಇದು ಪ್ರಸನ್ನ ರಾಜಣ್ಣ ಎನ್ನುವ ಸಾಪ್ಟವೇರ್ ...

1

ನಾಗರೇಖಾ ಪದಗಳು
ಬುಕ್ ಮಾರ್ಕ್

12 months ago

ನಾಗರೇಖಾ ಗಾಂವಕರ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲೆಯ ಅಗಸೂರಿನವರು. ಈಗಾಗಲೇ ‘ಏಣಿ’ ಎಂಬ ಕವನ ಸಂಕಲನ ಪ್ರಕಟಿಸಿರುವ ಅವರ ಮತ್ತೊಂದು ಸಂಕಲನ ‘ಪದಗಳೊಂದಿಗೆ ನಾನು’ ಈ ತಿಂಗಳ 18ಕ್ಕೆ ಅಂಕೋಲೆಯಲ್ಲಿ ಬಿಡುಗಡೆಯಾಗುತ್ತಿದೆ. ನಾಗರೇಖಾ ಅವರು ನಾನೂ ಬರೆಯುತ್ತೇನೆ ಎಂದು ...

2

ಈ ಪರಿಯ ಸೊಬಗು…
ಪ್ರಸಾದ್ ನಾಯ್ಕ್ ಕಾಲಂ

12 months ago

ಹಿಂದಿಯಲ್ಲಿ ‘ದೇರ್ ಆಯೇ, ದುರುಸ್ತ್ ಆಯೇ’ ಎಂಬ ಮಾತಿದೆ. ‘ತಡವಾಗಿಯಾದರೂ ಸರಿಯೇ, ಅಂತೂ ಬಂದಿರಲ್ಲಾ’ ಎಂಬುದು ಇದರ ಅರ್ಥ. ನನ್ನ ಮಟ್ಟಿಗಂತೂ ಬಹುಶಃ ಪಿ. ಸಾಯಿನಾಥ್ ಮತ್ತವರ ‘ಪರಿ’ ಎಂಬ ಲೋಕದ ಪರಿಚಯ ಸಾಕಷ್ಟು ತಡವಾಗಿಯೇ ಆಯಿತು ಎನ್ನಬೇಕು. ಇದರ ...