1

ಅಕ್ಷರ ಸುಗ್ಗಿಯ ‘ಅಂತಃಕರಣ’
ಬುಕ್ ಮಾರ್ಕ್

2 years ago

ಅಂತಃಕರಣ. ಈ ಸುಂದರ ಹೆಸರಿನ ಹುಡುಗ, ದೇಸಿ ಚಿಂತಕ ಮತ್ತು ಬರಹಗಾರರಾದ ಸರ್ಜಾಶಂಕರ್ ಹರಳಿಮಠ ಅವರ ಮಗ. ಈಗ ಆರನೇ ತರಗತಿಯಲ್ಲಿ ಓದುತ್ತಿರುವ ಅಂತಃಕರಣ, ಆಗಲೇ ಹತ್ತು ಪುಸ್ತಕಗಳ ಲೇಖಕ. ಅಚ್ಚರಿಯಾಗುತ್ತದೆ ಅಲ್ಲವೆ? ನಿಜ. ಸರ್ಜಾಶಂಕರ್ ಅವರು ಮಗನ ಆಸಕ್ತಿಯ ...

0

ಕಥಾ ಯಾನ
ನೋಟ್‌ Com

2 years ago

ಡಾ.ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯಪೀಠದ ಮೊದಲ ಅಧ್ಯಕ್ಷರಾಗಿರುವ, ಕನ್ನಡದ ಅಪ್ರತಿಮ ಕತೆಗಾರ್ತಿ ವೈದೇಹಿಯವರು ರೂಪಿಸಿದ ಒಂದು ಅದ್ಭುತ ಯೋಜನೆಯ ಫಲಶ್ರುತಿ ಟಿ ಪಿ ಅಶೋಕ ಅವರ ಅನನ್ಯ ಕೃತಿ “ಕಥನ ಭಾರತಿ”. ಈ ಯೋಜನೆಯಡಿ ಮಂಗಳೂರು, ಹಿರಿಯಡ್ಕ, ಬ್ರಹ್ಮಾವರ ಮತ್ತು ಕುಂದಾಪುರದ ...

0

ಕಾಫಿ ಬುಕ್‌
CK ಸ್ಟೋರಿ

2 years ago

ನಿಮಗೆ ಗೊತ್ತೇ ಇದೆ, ನಮ್ಮ ಕೊಡಗಿನ ಕಾಫಿ ವಿಶ್ವಪ್ರಸಿದ್ಧ. ಕೊಡಗಿನ ಬಹುತೇಕ ಎಲ್ಲರ ಮನೆಗಳಲ್ಲಿ ಟೀ ಬಳಕೆಯೇ ಜಾಸ್ತಿಯಿದ್ದರೂ, ಕೊಡಗು ಮಾತ್ರ ಕಾಫಿಗೆ ಫೇಮಸ್. ಮೊನ್ನೆ ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಮ್ಮ ರಾಜ್ಯದ ಸ್ತಬ್ಧಚಿತ್ರ ಕೊಡಗಿನ ಕಾಫಿಯ ಪರಿಮಳ ಹರಡಿದ್ದು ...

0

ಮಾಸ್ತಿ ಮಿಂಚು
ಬುಕ್ ಮಾರ್ಕ್

2 years ago

ಕವಯತ್ರಿ ಅಕ್ಷತಾ ಅವರ ‘ಅಹರ್ನಿಶಿ’, ಪುಸ್ತಕ ಲೋಕದ ಬಗ್ಗೆ ಶ್ರದ್ಧೆ ಮತ್ತು ಕಾಳಜಿಯೊಂದಿಗೆ ದುಡಿಯುತ್ತಿರುವ ಪ್ರಕಾಶನ ಸಂಸ್ಥೆ. ‘ಅಹರ್ನಿಶಿ’ಯ ‘ಮತ್ತೆ ಮತ್ತೆ’ ಸಿರೀಸ್ ಅಪರೂಪದ ಕೃತಿಗಳನ್ನು ಕೊಡುತ್ತಿದೆ. ಮಹತ್ವದ ಬರಹಗಾರರ, ಕವಿಗಳ ಬಗ್ಗೆ ಒಳನೋಟಗಳನ್ನು ಕೊಡುವ ಕೃತಿಗಳು ಅವು. ಈಗಾಗಲೇ ...

0

ಸೂಕ್ಷ್ಮ ಒಳಗಣ್ಣು
ಬುಕ್‌ ಮಾರ್ಕ್‌

2 years ago

ಸಂಹಿತಾ (ಕತೆಗಳು) ಲೇ: ತೇಜಸ್ವಿನಿ ಹೆಗಡೆ ಅಪವಾದಗಳು ಉದಾಹರಣೆಗಳಾಗಲಾರವು ಎಂದುಕೊಂಡರೆ, ಈ ‘ಸಂಹಿತಾ’ ಸಂಕಲನದಲ್ಲಿರುವ ತೇಜಸ್ವಿನಿ ಹೆಗಡೆಯವರ ಕಥೆಗಳ ಸ್ಥಾಯೀಭಾವಹೆಣ್ಣಿನ ಅಳಲು. ದೇಹಕ್ಕಂಟಿದ ಕಾಯಿಲೆಗಳಂತಎ ಮನವನ್ನು ಕಾಡಿ ಕುಗ್ಗಿಸುವ ಬಗೆಬಗೆಯ ವ್ಯಥೆಗಳು ತೇಜಸ್ವಿನಿಯವರ ಕಥೆಗಳಿಗೆ ವಸ್ತುವಾಗುತ್ತವೆ. ದುರದೃಷ್ಟವನ್ನೇ ಉಟ್ಟುಕೊಂಡು ಹುಟ್ಟಿದ ...

0

ತೇಜಸ್ವಿ ಸಿಕ್ಕರು!
ಶಿವಾನಂದ ಕಳವೆ

2 years ago

ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ದಾರಿಯ ತಿರುವಿನಲ್ಲಿ ಸಾಗುವಾಗ ಆ ದಿನಗಳು ನೆನಪಾದವು. ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಜೊತೆ ಅವರ ತೋಟ ಸುತ್ತಾಡಿ ನನ್ನ ನಿಕಾನ್ ಎಫ್‌ಎಂ ೧೦ ಚಿತ್ರ ತೆಗೆದದ್ದು ಇನ್ನೂ ಹಸಿರಾಗಿದೆ. ಅವರು ನಮ್ಮನ್ನು ಅಗಲಿದ ಬಳಿಕ ...

0

ಸರ್ ಎಂವಿ ಪೂರ್ವಜರು
ಬುಕ್‌ ಮಾರ್ಕ್‌

2 years ago

‘ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಪೂರ್ವಜರು’ ಒಂದು ಅಪರೂಪದ ಪುಸ್ತಕ. ಡಾ. ಟಿ ವಿ ವೆಂಕಟಾಚಲ ಶಾಸ್ತ್ರೀ ಇದನ್ನು ಬರೆದಿದ್ದಾರೆ. (ಪ್ರ: ಬೆಂಗಳೂರಿನ ಸುಂದರ ಪ್ರಕಾಶನ). ಈ ಪುಸ್ತಕದ ರಚನೆಗೆ ಡಾ.ಶಾಸ್ತ್ರಿಯವರು ಪ್ರಮುಖ ಆಧಾರವಾಗಿ ಇಟ್ಟುಕೊಂಡಿರುವುದು, ಮೋಕ್ಷಗುಂಡಂ ಮನೆತನದ ವಿ ...

0

ಕವಿತೆ, ಕತೆ
ಬುಕ್ ಮಾರ್ಕ್

2 years ago

ನೀರ ಮೇಲಣ ಚಿತ್ರ (ಕವಿತಾ ಸಂಕಲನ) ಲೇ: ಅಕ್ಷತಾ ಹುಂಚದಕಟ್ಟೆ ಈ ಸಂಕಲನದ ‘ನಿದ್ದೆ ಚಿತ್ರ’ ಕವಿತೆಯ ‘ಕಣ್ಣರೆಪ್ಪೆಗೆ ಕನಸೊಂದು ಮೆತ್ತಿಕೊಂಡ ಮುಖ ನಿದ್ದೆಯಲ್ಲೂ ಬೆಳಗಿರುತ್ತದೆ’ ಎಂಬ ಸಾಲಿನಲ್ಲಿ ಕಾಣಿಸಿಕೊಳ್ಳುವ ಬೆಳಕು, ‘ತಾನು ಜೀವಂತಿಕೆ ಚಿಮ್ಮಿಸುತ್ತಾ ನಡೆದಾಡಿದರೆ/ಒಂದು ನಮೂನೆ ಕಸಿವಿಸಿಯಿಂದ/ನರಳುವ ...

0

ಮೂರು ಪುಸ್ತಕಗಳು
CK ಸ್ಟೋರಿ

2 years ago

ವೈವಿಧ್ಯ ಲೇ: ಕೆ ಸತ್ಯನಾರಾಯಣ; ಪ್ರ: ವಸಂತ ಪ್ರಕಾಶನ, ಬೆಂಗಳೂರು ಕನ್ನಡದ ಪ್ರಮುಖ ಬರಹಗಾರರಾದ ಕೆ ಸತ್ಯನಾರಾಯಣ, ಶ್ರೇಷ್ಠ ಕಥೆಗಾರರು ಮತ್ತು ಪ್ರಬಂಧಕಾರರು. ಕಾದಂಬರಿ, ವಿಮರ್ಶೆ, ವೈಚಾರಿಕ ಪ್ರಬಂಧ, ಅಂಕಣ ಬರಹ -ಇತ್ಯಾದಿ ಕ್ಷೇತ್ರಗಳಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ...

0

ನಿಂತವು; ನೆನಪಿನಲ್ಲಿ
ನರೇಂದ್ರ ಪೈ

2 years ago

ವಸಂತ ಬನ್ನಾಡಿಯವರು ಮಹತ್ವಾಕಾಂಕ್ಷೆಯಿಂದ ತೊಡಗಿಸಿಕೊಂಡು ರೂಪಿಸಿದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ ಕೂಡ ಅರೆಗಾಲದಲ್ಲೇ ಮರೆಯಾಗುವ ಸಾಹಿತ್ಯ ಪತ್ರಿಕೆಗಳ ಶಬ್ದಗುಣವನ್ನೇ ತೋರಿತಾದರೂ ಕನ್ನಡಿಗರ ಕೈಸೇರಿದ ಮೂರು ಸಂಚಿಕಗಳೂ ಇವತ್ತಿಗೂ ಮಾದರಿಯಾಗಿ ಉಳಿದಿವೆ ಎಂಬುದು ಸತ್ಯ. ಕೆ.ವಿ.ತಿರುಮಲೇಶ್, ಎಚ್ ಎಸ್ ಶಿವಪ್ರಕಾಶ್, ಸವಿತಾ ...