1

ಪರಿಧಿ
ಜಯಶ್ರೀ ದೇಶಪಾಂಡೆ

4 weeks ago

    ಕವಿಸಾಲು     ಶೂನ್ಯವೋ ನಿರ್ವಾತವೋ ಯಾವುದಾದರೊಂದಿರಲಿ ನಮ್ಮಿಬ್ಬರ ನಡುವೆ, ಒಟ್ಟಿನಲ್ಲಿ ಒಂದವಕಾಶ ಉಸಿರಾಡಲು… ಬಿಟ್ಟು ಬಿಟ್ಟೆವಲ್ಲ ಉಸಿರುಗಟ್ಟಲು, ಅದಕೊಂದು ಮಾರ್ಕಿರಲಿ! ಬಿಗಿದು ನರಗಳ ಮಸ್ತಿಷ್ಕ ಸಿಡಿಯುವ ಮೊದಲು ಕಪ್ಪನೆಯ ಆಕಾಶವ ನಡುವಿಟ್ಟುಕೊಂಡುಬಿಡೋಣ.. ಏನೂ ಕಾಣದಂತೆ! ಯಾವುದೋ ...

0

ಎದೆಯ ಕಣ್ಣು ಮುಚ್ಚಿಕೊಂಡು ಏಕೊ ಏನೊ ಮೆಚ್ಚಿದೆ…
ಅರ್ಚನಾ ಎ ಪಿ

4 weeks ago

              ಜಾಣ ಮನವೇ ಕೇಳು, ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ. ಅರಿತ ಮರೆತ ಜೀವ, ವಾಲದಂತೆ ಸೋಲದಂತೆ, ಕಾಯೆ ಮನವೆ, ಉಳಿಸು ನನ್ನನು.. ಕಣ್ ಮುಚ್ಚಿಕೊಂಡು ಮೆಚ್ಚೋದು ಅಂದರೆ, ...

0

ಇರಲಿ ಈ ಚಿತ್ರ ಕಣ್ಣಲಿ!
ಸಂಪಾದಕ

1 month ago

    ಹೆಣ್ಣು ತನ್ನ ಓಟವನ್ನು ನಿರಂತರವಾಗಿಸಿಕೊಳ್ಳುವುದಕ್ಕೆ ಅವಳೊಳಗಿನ ಕಾಯುವ ಗುಣವೇ ಪ್ರೇರಣೆ. ಅದು ಎಂದೂ ಬತ್ತದ ತೊರೆ. ಎಂಥ ಹತಾಶೆಯಲ್ಲೂ ಮತ್ತೆ ಅವಳನ್ನೆಬ್ಬಿಸಿ ಬದುಕಿಗೆ ನಿಲ್ಲಿಸುವುದು ಇದೇ.   ಎಷ್ಟೇ ಆಧುನಿಕವಾಗಿದ್ದೇವೆ ಎಂದುಕೊಂಡರೂ, ಇವತ್ತಿಗೂ ಮಹಿಳೆಯನ್ನು ಟಿಪಿಕಲ್ ಚೌಕಟ್ಟಿನೊಳಗಿಟ್ಟೇ ...

1

ಗೃಹಿಣಿಯೊಬ್ಬಳ ಮರಣ ಪತ್ರ
ಕಾದಂಬಿನಿ

1 month ago

      ಕವಿಸಾಲು         ಬದುಕು ಉಳಿದಿಲ್ಲ ಎಂದರೆ ನಂಬಲೊಲ್ಲದ ನೀವು ನಾ ಸತ್ತ ಸುದ್ದಿಯನೊಮ್ಮೆ ನಂಬಿಬಿಡಿ ಸದ್ದುಗದ್ದಲವಿಲ್ಲದೆ ಬಂಧುಗಳ ಕರೆಯದೆ ಶವದ ಕಾರ್ಯವ ತುರುಸಾಗಿ ಮುಗಿಸಿಬಿಡಿ ಬಲ್ಲರು ಎಲ್ಲರೂ ಊರ ಸಿರಿವಂತರು ನೀವು ...

0

ಅಳುವುದಿಲ್ಲ ನಾನೊಬ್ಬಳೇ
ಡಿ ಉಮಾಪತಿ

1 month ago

        ಗೀತಾ ಶ್ರೀ         ಸಂವೇದನಾಶೀಲ ಪತ್ರಕರ್ತೆಯಾಗಿರುವ ಗೀತಾ ಶ್ರೀ, ಔಟ್ ಲುಕ್ ಹಿಂದಿ ಸಾಪ್ತಾಹಿಕದಲ್ಲಿ ಕೆಲಸದಲ್ಲಿದ್ದಾರೆ. ಹಿಂದಿ ಭಾಷೆಯ ವಿಶಿಷ್ಟ ಕವಯಿತ್ರಿ ಮತ್ತು ಸಣ್ಣ ಕತೆಗಾರ್ತಿ. ವಿಮರ್ಶೆಯಲ್ಲೂ ಅವರಿಗೆ ಹೆಸರಿದೆ. ...

0

ಕೊಡು ಎನಗೆ ಬಾಲ್ಯವನು…
ಪ್ರಸಾದ್ ನಾಯ್ಕ್ ಕಾಲಂ

1 month ago

‘Toxic Parents’. ‘ವಿಷಕಾರಿ ಪೋಷಕರು’. ತನ್ನ ಕೃತಿಗೆ ಇಂಥದ್ದೊಂದು ವಿಲಕ್ಷಣ ಶೀರ್ಷಿಕೆಯನ್ನು ಕೊಟ್ಟವರು ಸುಸಾನ್ ಫಾರ್ವರ್ಡ್. ಅಮೆರಿಕಾ ಮೂಲದ ಸುಸಾನ್ ಖ್ಯಾತ ಮನಃಶಾಸ್ತ್ರಜ್ಞರಾಗಿರುವುದಲ್ಲದೆ, ಯಶಸ್ವಿ ಲೇಖಕಿಯೂ ಹೌದು. ಹೆತ್ತವರಿಂದ ಅಥವಾ ಪೋಷಕರಿಂದ ತಮ್ಮ ಬಾಲ್ಯದಲ್ಲಿ ನಿರಂತರವಾಗಿ ದೈಹಿಕ, ಮಾನಸಿಕ ಮತ್ತು ...

0

ನಮ್ಮೊಳಗೊಂದು ನಿಸ್ವಾರ್ಥ ನಿಸರ್ಗದ ಜರೂರು
ಸಂಪಾದಕ

1 month ago

    ಮಡಿಮೈಲಿಗೆಯೆಂಬ ಕೊಳಕನ್ನೇ ತುಂಬಿಕೊಂಡ ಮನುಷ್ಯ ಅದನ್ನು ಕೊಡಹಿಕೊಳ್ಳದ ಹೊರತು ನೀರನ್ನು ಶುದ್ಧಗೊಳಿಸಲಾರ.     ಎಲ್ಲರಿಗೂ ಗೊತ್ತಿರುವಂತೆ ಇವತ್ತು ಮಾರ್ಚ್ 22, ವಿಶ್ವ ಜಲದಿನ. ನೀರಿನ ಮಹತ್ವ ಮತ್ತದನ್ನು ಕಾಯ್ದುಕೊಳ್ಳುವ ಅಗತ್ಯವನ್ನು ನಮಗೆ ನಾವೇ ಮನದಟ್ಟು ಮಾಡಿಕೊಳ್ಳಬೇಕಾದ ...

0

ಕಾದಂಬಿನಿ ಕಾಲಂ| ಜನಸಾಮಾನ್ಯನಲ್ಲಿ ಆರ್ಥಿಕತೆ ನಿರ್ವಹಣೆಯ ಪರಿಕಲ್ಪನೆ

1 month ago

                ಹೆಚ್ಚು ಹೆಚ್ಚು ಹಣವಾದಂತೆಲ್ಲ ಬೆಳ್ಳಿ, ಬಂಗಾರಗಳ ಮೇಲೆ ಹೂಡಿ ಅದನ್ನು ಮನೆಯ ಕಪಾಟಿನಲ್ಲಿ ಒಟ್ಟುವುದರಿಂದ, ಬಂಡವಾಳ ಹೂಡಿಕೆಯಾಗಿ ಉತ್ಪಾದನೆಯಲ್ಲಿ ಪ್ರಮುಖಪಾತ್ರವಹಿಸಬೇಕಾದ ಹಣ, ಯಾವ ರೀತಿಯಲ್ಲಿ ಹಣ ಅಲ್ಲಲ್ಲೇ ಸ್ಥಗಿತಗೊಳ್ಳುವಂತೆ ...

0

ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…
ಕಾದಂಬಿನಿ

1 month ago

  ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ ...

0

ಮತ್ತೆ ಮತ್ತೆ…
ಅನುರಾಧಾ ಪಿ ಎಸ್

1 month ago

      ಕವಿಸಾಲು     ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ ಕಣ್ಣಬೆಳಕು ಹಾಸಿದವ ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ ಉದುರುವಡಿ ಬೊಗಸೆಯಾದವ ನೀರಿನಲೆ ಉಂಗುರದೊಳಗಿಂದ ಬರುತಾನೆ ಮತ್ತೆಮತ್ತೆ ಶಿಶಿರನೊಡನೆ ವಸಂತನೊಡನೆ ಜಗದ ಯಾವ ಕತ್ತಲೂ ತಲುಪದ ಮೂಲೆಗೆ ಬೆಳಕ ಬಳಿದಿಟ್ಟವ ...