6

ಪ್ರೇಮದ ಬದುಕು, ಶಹರದ ರಸ್ತೆ…
ಕಾವ್ಯಾ ಕಡಮೆ ನಾಗರಕಟ್ಟೆ

2 years ago

2006ರ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಒರ್ಹಾನ್ ಪಾಮುಕ್ ಹೊಸದೊಂದು ಕಾದಂಬರಿ ಬರೆದಿದ್ದಾರೆ ಎಂಬ ವಿಷಯವೇ ವಿಶ್ವಾದ್ಯಂತ ಸಾಹಿತ್ಯದ ಓದುಗರಲ್ಲಿ ರೋಮಾಂಚನ ಹುಟ್ಟಿಸುವಂಥದ್ದು. ಟರ್ಕಿಯ ಈ ಲೇಖಕ ಹೊಸ ಬರಹವನ್ನು ಬರೆದಾಗ ಇಡೀ ಟರ್ಕಿಯೇ ಹುಚ್ಚೆದ್ದು ಕುಣಿಯುತ್ತದೆ. ಆರು ವರ್ಷಗಳ ...

0

ನನ್ನ ಗುರುವಿಗೆ ನಮಸ್ಕಾರ…!
ಭಾರ್ಗವಿ ಶೇಷಾದ್ರಿ, ನ್ಯೂಯಾರ್ಕ್

2 years ago

ಅನೇಕ ಜನ್ಮ ಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ | ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ಅನೇಕ ಜನ್ಮದ ಕರ್ಮಗಳ ಬಂಧದಿಂದ ಮುಕ್ತಿ ನೀಡಿ, ಆತ್ಮಜ್ಞಾನವೆಂಬ ಜ್ಯೋತಿಯನ್ನು ವಿದ್ಯಾಧಾರೆಯಾಗಿ ನೀಡುವಂತಹ ಗುರುವಿಗೆ ನಮಸ್ಕಾರ. ಈ ಶ್ಲೋಕದಲ್ಲಿ ಹೇಳಿದ ಹಾಗೆ ...

0

ಅಹಲ್ಯೆಯ ಸ್ವಗತ
CK ಸ್ಟೋರಿ

2 years ago

ಪುರಾಣದ ಅಹಲ್ಯೆಯ ಕಥೆ ಗೊತ್ತಿದೆ ನಮಗೆ. ತನ್ನದಲ್ಲದ ತಪ್ಪಿಗೆ ಶಾಪಕ್ಕೆ ತುತ್ತಾಗಿ ಕಲ್ಲಾದವಳು. ಆದರೆ ಅದೇ ಅಹಲ್ಯೆ ಹೊಸ ಕಾಲದ ತಿರುವಿನಲ್ಲಿ ಬಂದು ನಿಂತಿರುವ ಬಗೆ ಮತ್ತು ಅವಳ ಶಕ್ತಿ ಎಂಥದು ಅನ್ನೋದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನದ ಕಿರುಚಿತ್ರವೊಂದು ಈಗಾಗಲೇ ...

0

ಅಡಿಕೆ ಚಹದ ರುಚಿ ನೋಡಿ…!
CK ಸ್ಟೋರಿ

2 years ago

ಗುಟ್ಕಾ ಬ್ಯಾನ್ ಆಗುತ್ತಂತೆ, ವಿದೇಶದಿಂದ ಕಡಿಮೆ ಬೆಲೆಗೆ ಅಡಿಕೆ ಬರುತ್ತಂತೆ. ಹಾಗಾದ್ರೆ ಇಲ್ಲಿನ ಬೆಳೆಗಾರರು ಮಾಡೋದೇನು..? ತಲತಲಾಂತರದಿಂದ ಇದನ್ನೇ ನಂಬಿಕೊಂಡು ಬಂದವರ ಹೊಟ್ಟೆಗೆ ತಣ್ಣೀರುಪಟ್ಟಿಯೇ ಗತಿಯಾ..? ಹೀಗೊಂದು ಕಳವಳ, ದುಗುಡ ಕೆಲ ದಿನಗಳ ಹಿಂದೆ ಶುರುವಾಗಿತ್ತು. ಹಾಗಾಗಿಯೇ ಅಡಿಕೆಯ ಪರ್ಯಾಯ ...

0

ಮಧ್ಯಪ್ರಾಚ್ಯದಲ್ಲಿ ಕೂರ್ಗ್ ಕಾಫಿ
CK ಸ್ಟೋರಿ

2 years ago

ಕೊಡಗು…ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್. ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ತುಂಬಿ ಹರಿಯುವ ತೊರೆಗಳು, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು. ಅವುಗಳ ಮಧ್ಯೆ ಮಿಂಚು ಸುಳಿದಂತೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು, ಮನಕ್ಕೆ ಮುದನೀಡೋ ತಂಪಾದ ಪರಿಸರ. ಹೀಗೆ ...

0

ಗೂಗಲ್ ಹುಡುಗ
CK ಸ್ಟೋರಿ

2 years ago

ಗೂಗಲ್‌ನಲ್ಲಿ ಎಲ್ಲರೂ ಏನೇನನ್ನೋ ಹುಡುಕ್ತಾರೆ. ಪಕ್ಕದ ಮನೆಯ ಅಡ್ರೆಸ್‌ ಬೇಕು ಅಂದ್ರೂ ಗೂಗಲ್ ಮಾಡೋ ದಿನ ಇದು. ಆದ್ರೆ ಅದೇ ಗೂಗಲ್ ಹುಡುಕಿದ್ದು,, ತನಗೆ ಇವನೇ ಬೇಕು ಅಂತಾ ಆರಿಸಿಕೊಂಡಿದ್ದು ಮಾತ್ರ ಈ ಅಪ್ಪಟ ಕನ್ನಡಿಗ ಹುಡುಗನನ್ನು. ಹೌದು, ಹಾಸನದ ...

0

ರಂಗ ವ್ಯವಸಾಯ
ಗೌರಿತನಯ

2 years ago

ಕುಗ್ರಾಮದಂಥ ಹಳ್ಳಿ ಅದು. ಆದರೆ ಅಲ್ಲಿ ನಿಮಗೆ ಕಟ್ಟೆ ಪಂಚಾಯತಿಗಳು ಕಾಣುವುದಿಲ್ಲ. ಕಾಡು ಹರಟೆಗಳಿಗೆ ಬಿಡುವೇ ಇಲ್ಲ. ಆದರೆ, ಅಲ್ಲಿ ನಳನಳಿಸುತ್ತಿರುವುದು ರಂಗಭೂಮಿಯ ಮೇಲಿನ ಪ್ರೀತಿ. ಆ ಊರು ಗೋಳಿ. ಗೋಳಿ ಅಂದರೆ ನಾಟಕ ಎನ್ನುವಷ್ಟರ ಮಟ್ಟಿಗೆ ರಂಗಭೂಮಿಯೊಂದಿಗೆ ಆ ...

0

ಕಿಟ್ಟೆಲ್ ನಾಡಲ್ಲಿ ಕನ್ನಡಿಗನ ಹಬ್ಬ
ವಿನಯ್ ಕುಮಾರ್ ಹೆಚ್ ಟಿ

2 years ago

ಕನಸನ್ನು ಕೂಡ ಹತ್ತಿರ ಬಿಟ್ಟುಕೊಳ್ಳದಂಥ ಸೋಮಾರಿತನ ನನ್ನದು. ಇಂಜಿನಿಯರಿಂಗ್ ಮುಗಿಸುವವರೆಗೂ ಪಕ್ಕಾ ಹೊಣೆಗೇಡಿಯಂತೆಯೇ ಇದ್ದ ನನಗೆ, ಜವಾಬ್ದಾರಿ ಅಂತ ಬಂದದ್ದು ಕೆಲಸಕ್ಕೆ ಸೇರಿಕೊಂಡ ಮೇಲೆ. ಅದರ ಬೆನ್ನಲ್ಲೇ ಒದಗಿಬಂದದ್ದು ಜರ್ಮನಿಯ ಐತಿಹಾಸಿಕ ನಗರಿ ಹ್ಯಾಮ್‌ಬರ್ಗ್‌ನಲ್ಲಿ ಸುಮಾರು ಆರು ತಿಂಗಳು ಕೆಲಸ ...

0

ಹೀಗೂ ಪ್ರೇಮಿಯಾದ ಯೋಧನ ಕಥೆ
ದೀಪಾ ಫಡ್ಕೆ

2 years ago

`ಅಲಬೇಲಾ ಸಜನ ಆಯೋರೆ, ಅಲಬೇಲಾ…..’ ಭಾರತದ ಶ್ರೇಷ್ಠ ಕನಸುಗಾರ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯ ದಶಕದ ಹಿಂದಿನ ಸೂಪರ್ ಹಿಟ್ `ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಅತ್ಯಂತ ಮನಮುಟ್ಟುವ ಜನಪ್ರಿಯ ಹಾಡು ಇದು. ಬಹುಷಃ ಬನ್ಸಾಲಿಯವರಿಗೆ ...

0

ಕ್ಲಿಕ್ with ಕೊಹ್ಲಿ
ರಂಜನ್ ರಮೇಶ್

2 years ago

ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಸಣ್ಣದಲ್ಲ. ಸಚಿನ್ ಥರದವರ ಅಟವೆಂದರೆ ದೇಶಕ್ಕೆ ದೇಶವೇ ಟಿವಿ ಮುಂದೆ ಕೂರುತ್ತಿದ್ದುದೂ ಸುಳ್ಳಲ್ಲ. ಆದರೆ ನಾನು ಕ್ರಿಕೆಟ್ ಅರ್ಥಮಾಡಿಕೊಳ್ಳುವಷ್ಟರಲ್ಲಿ ನನ್ನ ಮನ ಗೆದ್ದದ್ದು ವಿರಾಟ್ ಕೊಹ್ಲಿ. ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚೋದಕ್ಕೂ ಮುನ್ನವೇ ಕೊಹ್ಲಿ ಆಟ ನನ್ನನ್ನು ...