0

18 ತಿಂಗಳ ‘ಏಕಾಂತ’
ಎಸ್‌ ಗಂಗಾಧರಯ್ಯ

2 years ago

1982ರಲ್ಲಿ ನೊಬೆಲ್ ಬಹುಮಾನ ಪಡೆದ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌, ಲ್ಯಾಟಿನ್ ಅಮೇರಿಕಾದ ಮಹಾನ್ ಪ್ರತಿಭೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ಮಾರ್ಕ್ವೆಜ್‌, ಇತಿಹಾಸ, ಪುರಾಣ ಹಾಗೂ ವರ್ತಮಾನಗಳನ್ನು ಜೊತೆ ಜೊತೆಗೇ ಬೆಸೆಯುತ್ತಾ, ವಿಶಿಷ್ಟ ಲೋಕವೊಂದನ್ನು ಅನಾವರಣಗೊಳಿಸುವ ರೀತಿಗೆ ಓದುಗ ನಿಬ್ಬೆರಗಾಗುತ್ತಾನೆ. ಮೂರು ...

0

ನೀರ ದುರಂತ
ಅರ್ಪಣಾ ಹೆಚ್ ಎಸ್

2 years ago

ಹೈದರಾಬಾದಿ ಬಿರಿಯಾನಿ ಅನ್ನೋದು ಬಹುಶಃ ಜಗತ್ತಿಗೇ ಪ್ರಸಿದ್ಧ. ಆದರೆ ನೀವು ಹೈದರಾಬಾದ್‌ ಪ್ರವೇಶ ಮಾಡುತ್ತಿದ್ದ ಹಾಗೇ ಸ್ವಾಗತಿಸೋದು ಹೈದರಾಬಾದಿ ಬಿರಿಯಾನಿಯ ಘಮವಲ್ಲ; ಬದಲಾಗಿ ನಗರದ ಮಧ್ಯದಲ್ಲೇ ಹರಿಯುವ ಮುಸಿ ನದಿಯ ಅಸಹನೀಯ ದುರ್ನಾತ. ಈ ದುರ್ನಾತ ಹೈದರಾಬಾದ್‌ ಮಂದಿಯ ಪಾಲಿಗೆ ...

0

ವಿಜ್ಞಾನಿ ಕಂಡ ಪುಟ್ಟ ಕಪ್ಪೆ
ನೋಟ್‌ Com

2 years ago

ಮಲೆನಾಡು, ಕರಾವಳಿ ಭಾಗದವರಿಗೆ ಕಪ್ಪೆ, ಹಾವುಗಳು ತೀರಾ ಸಾಮಾನ್ಯವಾದವು. ಅದರಲ್ಲೂ ಪಶ್ಚಿಮ ಘಟ್ಟದ ಮಡಿಲಲ್ಲಿರೋರಂತೂ ವಿಚಿತ್ರ ವಿಚಿತ್ರ ಕಪ್ಪೆಗಳನ್ನ ನೋಡಿರ್ತೀವಿ. ವಿವಿಧ ಗಾತ್ರದ, ವಿವಿಧ ಬಣ್ಣದ, ವಿಭಿನ್ನ ವಿಚಿತ್ರ ಚಲನವಲನ ಹೊಂದಿರೋ ಕಪ್ಪೆಗಳು ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಕಾಡಿನಲ್ಲಿ, ಕಾಡಿನ ...

0

ಮಂಡ್ಯದ ಗಾಂಧಿ ಜೊತೆ…
ಜಗದೀಶ್‌ ಕೊಪ್ಪ

2 years ago

ಜಿ ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಚಿರಪರಿಚಿತವಾದ ಹೆಸರು. ಆರು ಬಾರಿ ಶಾಸಕರಾಗಿ, ಮೂರು ಬಾರಿ ಮಂಡ್ಯ ಜಿಲ್ಲೆಯನ್ನು ಸಂಸದರಾಗಿ ಪ್ರತಿನಿಧಿಸಿದ ಗೌಡರು ಗುಂಡೂರಾವ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ನೇರ ...

0

ತಾಟಿನಿಂಗು ‘ರಾಜ’ನ ಕಥೆ
ಸೌಮ್ಯ

2 years ago

ಅವನ ಹೆಸರು ರಾಜ. ಬಹುಶಃ ಅವನ ತಾಯಿ, ಮಗ ರಾಜನಂತೆ ಬಾಳಲಿ ಅಂತ ಆ ಹೆಸ್ರು ಇಟ್ಟಿದ್ಲೋ ಏನೋ. ವಯಸ್ಸೆಷ್ಟು? ಅಂದ್ರೆ ಸುಮಾರು 55 ಅಂತಾನೆ. ಮುಖದಲ್ಲಿನ ನಿರಿಗೆಗಳು ವಯಸ್ಸಿಗೂ ಮೀರಿದ ಎಣಿಕೆ ಹೇಳ್ತವೆ. ಗಾಂಧಿ ಬಜಾರಿನ ರಸ್ತೆ ಬದಿಯಲ್ಲಿರೋ ...

0

ಪ್ರೀತಿವಾಹಕ ‘ಗೋಡೆಗಳು’
ಎಸ್ ಗಂಗಾಧರಯ್ಯ

2 years ago

ಸಾಗರದ ಎಲ್.ಬಿ.ಕಾಲೇಜಿನಲ್ಲಿ ಸತೀಶ್ ತಿಪಟೂರು ನಿರ್ದೇಶಿಸಿದ ಬಷೀರರ `ಗೋಡೆಗಳು’ ನಾಟಕ ನೋಡಿದೆ. ‘ಗೋಡೆಗಳು’ ಕೇರಳದ ಮಹಾ ಲೇಖಕ ವೈಕಂ ಮಹಮ್ಮದ್ ಬಷೀರ್ ಬರೆದ ಅತ್ಯಂತ ಶ್ರೇಷ್ಠ ಕಥೆಗಳಲ್ಲಿ ಒಂದು. ಜನಸಾಮಾನ್ಯರ ನುಡಿಗಟ್ಟುಗಳಲ್ಲಿ ಸರಳವಾಗಿ, ಆದರೆ ಸೂಕ್ಷ್ಮವಾಗಿ ಕಥೆಗಳನ್ನು ಹೇಳುತ್ತಾ, ತಮ್ಮ ...

0

ವಿದ್ಯಾರ್ಥಿ ಹೋರಾಟದ ಕಿಚ್ಚು
ಅರ್ಪಣಾ ಹೆಚ್ ಎಸ್

2 years ago

ಹೈದರಾಬಾದ್‌ ಯೂನಿವರ್ಸಿಟಿಯಲ್ಲಿ ಪರಿಸ್ಥಿತಿ ಮತ್ತೆ ಪ್ರಕ್ಷುಬ್ದಗೊಂಡಿದೆ. ಕಳೆದೊಂದು ತಿಂಗಳಿಂದ ಎಲ್ಲ ಶಾಂತವಾಗಿದೆ ಎಂಬಂತೆ ಕಾಣಿಸುತ್ತಿದ್ದರೂ, ಒಳಗೊಳಗೇ ಅದು ಕುದಿಯುತ್ತಿದೆ ಎಂಬುದನ್ನು ಯಾರೂ ಸುಲಭವಾಗಿ ಊಹಿಸಬಹುದಿತ್ತು. ರೋಹಿತ್‌ ವೇಮುಲ ಆತ್ಮಹತ್ಯೆಯ ಎರಡು ತಿಂಗಳ ನಂತರ ಈಗ ಮತ್ತೆ ಕ್ಯಾಂಪಸ್ಸಿನೊಳಗೆ ಪ್ರತಿಭಟನೆಯ ಕಾವು. ...

0

ಮತ್ತೆ ಬಂದ ಮೋಗ್ಲಿ
ನೋಟ್‌ Com

2 years ago

ಜಂಗಲ್ ಜಂಗಲ್ ಬಾತ್ ಚಲಿ ಹೈ… ಪತಾ ಚಲಾ ಹೈ… ಚಡ್ಡಿ ಪೆಹನ್‍ಕೆ ಫೂಲ್ ಖಿಲಾ ಹೈ… ಫೂಲ್ ಖಿಲಾ ಹೈ… ಈ ಹಾಡು ಇಡೀ ದೇಶವನ್ನೇ ಹಾಡಿಸಿತ್ತು. ದಿ ಜಂಗಲ್ ಬುಕ್ ಅನ್ನೋದು ಆ ಧಾರಾವಾಹಿ ಹೆಸರಾಗಿದ್ದರೂ ಕೂಡ ...

0

ಕೋಟಿಗೊಂದು ನಾಯಿ!
CK ಸ್ಟೋರಿ

2 years ago

ನಾಯಿ, ಬೆಕ್ಕು, ಪಾರಿವಾಳ, ಗಿಳಿ, ಅಳಿಲು ಹೀಗೆ ಹಲವರಿಗೆ ಕೆಲ ಪ್ರಾಣಿಗಳನ್ನ ಸಾಕೋದು ಅಂದ್ರೆ ತುಂಬಾನೇ ಇಷ್ಟ. ಅದ್ರಲ್ಲೂ ಮುದ್ದುಮುದ್ದಾದ ನಾಯಿಮರಿಯೊಂದು ಮನೆಯಲ್ಲಿರಲೇಬೇಕು. ಹಾಗಂತ ಸಾವಿರ ಎರಡು ಸಾವಿರದ ನಾಯಿಮರಿ ಸಾಕೋದು ಸಾಮಾನ್ಯ. ಆದ್ರೆ, ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕೋಟಿ ...

0

ಓವೈಸಿ: ಯಾವ ಹಾದಿ?
ಅರ್ಪಣಾ ಹೆಚ್ ಎಸ್

2 years ago

ಮುಸ್ಲಿಂ ಸಮುದಾಯದ ಹೊಸ ಪೋಸ್ಟರ್‌ ಬಾಯ್‌ ಅಸಾವುದ್‌ದೀನ್‌ ಓವೈಸಿ ಮತ್ತೊಮ್ಮೆ ಸುದ್ದಿಯಲ್ಲಿರೋದು ಒಂದು ಹೇಳಿಕೆಯ ಕಾರಣದಿಂದಾಗಿ. ತೀವ್ರ ಸ್ವರೂಪದ ಚರ್ಚೆಗೆ ಸಾರ್ವಜನಿಕ ಬದುಕಿನ ಹಲವಾರು ವ್ಯಕ್ತಿಗಳು ಸೇರುವುದರೊಂದಿಗೆ ಇಡೀ ದೇಶದಲ್ಲೇ ಕೋಲಾಹಲವೆಬ್ಬಿಸಿದೆ ಈ ಸಂದರ್ಭ. ಓವೈಸಿ ಹೇಳಿಕೆಯ ಬಿಸಿ ರಾಜಕೀಯ ...