0

ಈ ಕಾಲಕ್ಕೆ ಶೀರ್ಷಿಕೆ ಇಲ್ಲ!
ಆನಂದ ಋಗ್ವೇದಿ

1 month ago

ಗೌರಮ್ಮಾ, ನೀವು ಮದುವೆಯಾಗಿ ಹೋದಾಗಿನ ನಿರ್ವಾತ ವಿಷಣ್ಣತೆಯನ್ನ ಮೇಷ್ಟ್ರು ಬರೆದಿದ್ದರು – ಮರೆಯುವ ಮುನ್ನ ಈಗ ಅದೇ ನಿರ್ವಾತ ವಿಷಣ್ಣತೆ ಮರೆಯಲಿ ಹೇಗೆ!? ಮುಟ್ಟಿಸಿಕೊಂಡವನ ಮಗಳ ಮನೆಯ ನಡುರಾತ್ರಿ: ಒಂದು ಝುರುಕಿ ಒಂದು ಗುಟುಕು ಒಂದರ್ಧ ಮಾತು ದೇಶ ವಿಭಜನೆಯ ...

0

ಬಾಲ್ಯದ ಬಣ್ಣದ ಗೆರೆಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

1 month ago

            ಬಾಲ್ಯ ಬಂಗಾರ     ನನ್ನಮ್ಮ ಬೆಳ್ಳಗಿನ ಹೆಂಗಸು, ತಂದೆಯದು ನಸುಗಪ್ಪು ಬಣ್ಣ . ಹೀಗಾಗಿ ಆರು ಜನಮಕ್ಕಳಲ್ಲಿ ಕೆಲವರು ತಂದೆಬಣ್ಣ ಹೊತ್ತು ಬಂದರೆ ಇನ್ನು ಕೆಲವರು ತಾಯಿಯ ಶ್ವೇತವರ್ಣದವರಾಗಿದ್ದೆವು .ನಾನಂತೂ ...

0

ಎದೆಯಾಳದಲಿ ಮಧು ಹುಟ್ಟಲಿಲ್ಲ
ನಾಗರೇಖಾ ಗಾಂವಕರ

1 month ago

ಏರಿದ ಏಣಿಯ ನೂಕುವ ನಡಿಗೆ ತೆರೆದುಕೊಂಡ ಏಣಿಯ ಮೆಟ್ಟಿಲುಗಳು ವಿಕಸನದ ಕೊಂಡಿಗಳ ಹರವು ಬಿತ್ತರಗೊಂಡಿತು. ಆ ದಟ್ಟಕಾನನದ ಹಸಿರು ಮರಗಳೊಡನೆಯೊಡನಾಟ ಅವನದು? ಮುತ್ತನೊತ್ತುವ ಎಲೆಗಳ ಕೂಡ ಹಸಿರ ಉಸಿರ ಹೊತ್ತು ಹಾರುತ್ತಿದ್ದ ಅತ್ತಿಂದಿತ್ತ. ಶಕ್ತ ನೆಲದ ಸಂದಿಗೊಂದಿಗಳ ಬದುಕ ಹಾಡಿನ ...

0

ಎದೆಯೊಳಗೆ ಗಂಗಾವಳಿ
ನಾಗರಾಜ್ ಹರಪನಹಳ್ಳಿ

1 month ago

ಎದೆಯೊಳಗೆ ಗಂಗಾವಳಿ ಹರಿಯುತ್ತಿದ್ದಾಳೆ ನನ್ನವ್ವ ಪ್ರಶಾಂತತೆಯ ಹೊದ್ದು ಮಲಗಿದ್ದಾಳೆ ಶತಮಾನಗಳ ದಣಿವು ತಬ್ಬಿದಂತೆ ಎದೆಯೊಳಗೆ ನನ್ನವ್ವ ಪ್ರೀತಿ ಸೆರಗ ಹೊದ್ದು ನಗುತ್ತಿದ್ದಾಳೆ ನನ್ನಕ್ಕ ಸಹ್ಯಾದ್ರಿಯ ನೀರಡಿಕೆ ಹಿಂಗಿಸಿದ್ದಾಳೆ ಯಾರನ್ನು ಹಂಗಿಸದೇ ನನ್ನವ್ವ ಹರಿಯುತ್ತಿದ್ದಾಳೆ ನನ್ನೊಳಗೆ ಪ್ರೀತಿಯ ತುಂಬಿ… ನೂರು ಊರಿಗೆ ...

1

ನೆನಪುಗಳ ಹಂಚಲು
ಕಿರಸೂರ ಗಿರಿಯಪ್ಪ

1 month ago

ಗಜಲ್ ದಿನಗಳು ಕಳೆದರು ಕ್ಷಣಗಳ ಉಳಸೋಣ ನೆನಪುಗಳ ಹಂಚಲು ಬರಿ ಮಾತಿನ ಮೋಹನ ತೊರೆದು ಹೃದಯದ ಬಡಿತಗಳ ಹಂಚಲು ದ್ವೇಷದ ಗೆರೆಗಳ ಅಳಿಸಿ ಪ್ರೀತಿ ಗಾಳಿಯಲಿ ಮನವ ತೇಲಿಸಿ ಸಾಗೋಣ ಗಾಯದ ಕಣ್ಣುಗಳ ಒಡಲಿಗೆ ಬೆಸುಗೆಯ ತುಡಿತಗಳ ಹಂಚಲು ಸೋತ ...

0

ಮಹಾತ್ಮರ ಮಹಾತ್ಮೆ
ಪ್ರಸಾದ್ ನಾಯ್ಕ್ ಕಾಲಂ

1 month ago

ನಾನು “ಗಾಂಧಿ” ಅಂದೆ. ಅವರು “ನಮಗ್ಗೊತ್ತು” ಅಂದರು. ಹೀಗೆ ಗಾಂಧೀಜಿಯವರ ಬಗ್ಗೆ ನಾನು ಮಾತಾಡುತ್ತಿದ್ದಿದ್ದು ನನ್ನ ಅಂಗೋಲನ್ ಸಹೋದ್ಯೋಗಿಗಳೊಂದಿಗೆ. ಅವರು “ಗಾಂಧಿ ನಮಗ್ಗೊತ್ತು” ಅಂದಾಗ ನನಗೆ ವಿಶೇಷ ಅಚ್ಚರಿಯೇನೂ ಆಗಲಿಲ್ಲ. ಆದರೆ ಸಂತಸವಂತೂ ಆಯಿತು. ಗಾಂಧಿಯೆಂಬುದು ಯಾರಿಗೂ ಅಪರಿಚಿತ ಹೆಸರೇನಲ್ಲ. ...

0

ಸಾರ್ಥಕ ಕ್ಷಣ
ಸುಧಾ ಶರ್ಮ ಚವತ್ತಿ ಕಾಲಂ

2 months ago

        ಯಾವುದು ಬದುಕಿನ ಸಾರ್ಥಕ ಕ್ಷಣ? ಈ ಪ್ರಶ್ನೆಗೆ ಒಂದೊಂದು ವಯೋಮಾನದವರು ಒಂದೊಂದು ಉತ್ತರ ಕೊಡುತ್ತಾರೆ. ಹದಿ ಹರೆಯದಲ್ಲಿ ಬಯಸಿದ ಹುಡುಗ ಅಥವಾ ಹುಡುಗಿ ಸಿಕ್ಕಿರೋದೆ ಬದುಕಿನ ಸಾರ್ಥಕ ಕ್ಷಣ ಅನ್ನಿಸಬಹುದು. ಬರುತ್ತಾ ಬರುತ್ತಾ ಉತ್ತಮ ...

0

ಸುಮ್ಮನಿರುವಾಗಿನ ಸಾಲುಗಳು
ರೇಣುಕಾ ರಮಾನಂದ, ಅಂಕೋಲಾ

2 months ago

ಕಳೆದಿರುಳು ಕನಸಿಗೆ ಬಾರದ ನಿನ್ನ ಕುರಿತು ಆಕ್ಷೇಪಣೆ ಸಲ್ಲಿಸಲಿಕ್ಕಿದೆ ನನಗೆ ಇಂದಿನಿರುಳು ತಪ್ಪಿಸಬೇಡ * ಬೆಳದಿಂಗಳು ಚುಚ್ಚುತ್ತದೆ ಬಿಸಿಲು ಸುಡುತ್ತದೆ ಎನಿಸದ ಹಾಗೆ ಇರಬೇಕು ಸಲಹೆ ನೀಡು.. ಇನ್ನೆಂದೂ ಕತ್ತಲ ಪ್ರೀತಿಸದಂತೆ ಒಂದು ಮಂತ್ರ ಹಾಕು… * ಬೆಳಕು ಮತ್ತು ...

0

ನನ್ನ ಧ್ಯಾನ
ಆನಂದ ಋಗ್ವೇದಿ

2 months ago

ಕಲ್ಪನಾತೀತ ಅಮೂರ್ತ ನೀನು ನಾನು ಮರ್ತ್ಯ ಮರೆಯಲಾಗದ ಮಾನವತ್ವ ನಿರ್ಗುಣ ನಿರಾಕಾರ ದಿಗಂಬರನಿಗೂ ದಿವ್ಯಾಂಬರ ಉಡಿಸಿ ಹಾರ ತುರಾಯಿ ತೊಡಿಸಿ ಪಾಣಿಗೆ ತ್ರಿಶೂಲ ಪದಾತಳದಿಂದ ಮುಗಿಲ ಮುಖದವರೆಗೆ ವಿ ಭೂತಿ! ನನಗೆ ಸಾಕಾಗಲಿಲ್ಲ ಹೇ ದೇವಾ ನಿನ್ನ ತೊಡೆಯೇರಿಸಿದೆ ಮೃಣ್ಮಯಿಯ ...

1

ಡಿಜಿಟಲ್ ಮಾಯಾವಿಗಳು
ಪ್ರಸಾದ್ ನಾಯ್ಕ್ ಕಾಲಂ

2 months ago

‘ನಮ್ಮಲ್ಲಿ ವೈಫೈ ಇಲ್ಲ. ಸಾಧ್ಯವಾದರೆ ಪರಸ್ಪರ ಮಾತಾಡಿಕೊಳ್ಳಿ’ ಎಂದು ರೆಸ್ಟೊರೆಂಟ್ ಒಂದರಲ್ಲಿ ಕಂಡ ಫಲಕದ ಚಿತ್ರವು ನನ್ನ ಗಮನವನ್ನು ಸೆಳೆದಿತ್ತು. ತಕ್ಷಣದ ಓದಿಗೆ ಇದು ತಮಾಷೆಯಾಗಿ ಕಂಡರೂ ಈ ವಾಕ್ಯವು ನಮ್ಮ ಪ್ರಸ್ತುತ ಜೀವನಶೈಲಿಯನ್ನು ಹೇಗೆ ಅಣಕಿಸುತ್ತಿದೆ ಎಂಬುದನ್ನು ನೋಡಿ! ...