0

ಅಮ್ಮನಿಗೊಂದು ಕವಿತೆ
ಶ್ರೀದೇವಿ ಕೆರೆಮನೆ

2 months ago

ಲಂಕೇಶರ ಅವ್ವ ಎಂಬ ಕವನವನ್ನು ಓದಿದ ನಂತರ ಅದರಷ್ಟು ಸಶಕ್ತ ಕವನಗಳು ಇನ್ನು ಮುಂದೆ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿಯೂ ಅಮ್ಮನ ಕುರಿತಾದ ಕವನಗಳು ಮತ್ತೆ ಮತ್ತೆ ಬರುತ್ತಿರುವುದು ಶ್ಲಾಘನೀಯವೇ. ಪ್ರಕಾಶ ಕಡಮೆಯವರ ‘ಅಮ್ಮನಿಗೊಂದು ಕವಿತೆ’ ಹಲವಾರು ಸಾಧ್ಯತೆಗಳನ್ನು ...

0

ಕೈ ಹಿಡಿದು ನಡೆಸೆನ್ನನು…
ಪ್ರಸಾದ್ ನಾಯ್ಕ್ ಕಾಲಂ

3 months ago

ಕಳೆದೆರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಪುಸ್ತಕವೊಂದು ಕೈಸೇರಿತ್ತು. ನನಗೆ ನೆನಪಿರುವಂತೆ ಆ ದಿನಗಳಲ್ಲಿ ಯಾವ ಮಿತ್ರರ ಪುಸ್ತಕ ಬಿಡುಗಡೆಯೂ ಇರಲಿಲ್ಲ. ಹುಟ್ಟುಹಬ್ಬ, ಆನಿವರ್ಸರಿಯಂಥಾ ವಿಶೇಷ ದಿನಗಳೂ ಇರಲಿಲ್ಲ. ಹೀಗಿರುವಾಗ ಹಿಂದಿ ಪುಸ್ತಕವನ್ನು ನನಗ್ಯಾರಪ್ಪಾ ಕಳಿಸಿದರು ಎಂದು ದಿನವಿಡೀ ತಲೆಕೆಡಿಸಿಕೊಂಡಿದ್ದೆ. ಕೊನೆಗೂ ...

0

ಎಲ್ಲರಂಥವನಲ್ಲ ನನ್ನಪ್ಪ!
ಡಾ. ಬಿ.ಬಿ. ರಾಜಪುರೋಹಿತ

3 months ago

ಅಪ್ಪನನ್ನು ಕುರಿತ ಅನಿಸಿಕೆಗಳಾದ ‘ಎಲ್ಲರಂಥವನಲ್ಲ ನನ್ನಪ್ಪ’ ಎಂಬ ಗ್ರಂಥ ಹೊಸ ನಮೂನೆಯದಾಗಿದೆ. ಅಮ್ಮನನ್ನು ಕುರಿತು ಬರೆಯುವದು ಸಾಮಾನ್ಯವಾಗಿರುವಾಗ ಅಪ್ಪನನ್ನು ಕುರಿತು ಬರೆಯುವದು ಅಪರೂಪವೆಂದೇ ಹೇಳಬೇಕು. ವ್ಯಕ್ತಿ ಬೆಳೆದು ಬರುವ ಹಿನ್ನೆಲೆ ಇದಕ್ಕೆ ಕಾರಣವೆಂದೇ ಹೇಳಬೇಕು. ಹುಟ್ಟಿದ ಕ್ಷಣದಿಂದ ಅಮ್ಮನ ಮಡಿಲು, ...

0

ಗಾಂವಟಿ ಕಥೆಗಳ ಸೊಗಸು
ಶ್ರೀದೇವಿ ಕೆರೆಮನೆ

3 months ago

ಪುಸ್ತಕ ಅವಲೋಕನ   ಮಂಡಕ್ಕಿ ತಿಂದ ಗಂಗೆ (ಕಥಾ ಸಂಕಲನ) ಲೇ: ಶಾಂತಾರಾಮ ನಾಯಕ ಹಿಚಕಡ ~ ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ...

0

ಕಡಿಮೆಯೇನು
ಗೋವಿಂದ ಹೆಗಡೆ

3 months ago

(ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ...

6

ಥೇಟ್ ನಿನ್ನಂತೆ
ಶ್ರೀದೇವಿ ಕೆರೆಮನೆ

3 months ago

ಬಳಿ ಬಂದು ಅಪ್ಪಿ ಮುದ್ದಾಡಿ ಎದೆಯ ಗೂಡಲ್ಲಿ ಬೆಚ್ಚಗಿಟ್ಟುಕೊಳ್ಳಲು ಆ ಸಾವಿಗೂ ಭಯ ಥೇಟ್ ನಿನ್ನಂತೆಯೆ ಕಣ್ಣಲ್ಲಿ ಕಣ್ಣಿಟ್ಟು ಪುಳಕಗೊಳ್ಳುವ ದನಿಯಲ್ಲಿ ಬಯಸುತ್ತೇನೆಂದು ಅರುಹಲೂ ಆ ಮರಣಕ್ಕೆ ಅದೇಕೋ ಅಂಜಿಕೆ ಥೇಟ್ ನಿನ್ನಂತೆ ಕೈಗೆಟಕುವಷ್ಟೇ ಸನಿಹದಲ್ಲಿದ್ದರೂ ತೆಕ್ಕೆಯೊಳಗೆ ಬಿಗಿದಪ್ಪಲು ಆ ...

0

ಮತ್ತೆ ಮತ್ತೆ ನೆನಪಾಗುವ ಬೋದಿಲೇರ್
ನಾಗರಾಜ್ ಹರಪನಹಳ್ಳಿ

3 months ago

ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು ಕಾವ್ಯಕ್ಕಾಗಿ ಅವನೆದರು ಬೆತ್ತಲಾದ ಇಶಾಗುಪ್ತಾ, ಕಲ್ಕಿಯ ಚಿತ್ರಗಳಿರಬೇಕಿತ್ತು ನೆಂಚಿಕೊಳ್ಳಲು ಲಂಕೇಶರ ಪದ್ಯಗಳಿರಬೇಕಿತ್ತು ತನ್ನೊಂದಿಗೆ ತಾನೇ ಪೈಪೋಟಿಗೆ ಬಿದ್ದಂತೆ ಬರೆಯುತ್ತಿದ್ದನೇನೋ ಅವನು *** ಹೆಣ್ಣನ್ನು ...

1

ಕಾಡೊಳಗಿನ ಕತ್ತಲು!
ಡಾ. ಪ್ರೇಮಲತ ಬಿ.

3 months ago

ಬೆಳ್ಳಂಬೆಳಕು ಅಧಿಕಾರವ ಹಸ್ತಾಂತರಿಸಿ ಗಾಢಾಂಧಕಾರದ ಕರಿ ಕತ್ತಲನು ಆಮಂತ್ರಿಸಿ ಮರೆಯಾದ ಗಳಿಗೆಯಲಿ ನಿಗೂಢತೆ ಅರಣ್ಯದೊಳಗೆಲ್ಲ ಹರಡಿ ವಿಜೃಂಭಿಸಿ ಮೆರೆದ ಗಳಿಗೆಯಲಿ ನಿಶಾಚರಿ ಮೃಗ ಹೊರಗಡಿಯಿಟ್ಟಿತು ಭೋಜನಕೆ ಮಿಕವನರಸಿ! ರಾತ್ರಿಯ ವೇದಿಕೆಯಲಿ ಜೀಂಗುಡುವ ಜೀರುಂಬೆಗಳು ಸದ್ದಡಗಿಸಿ ಕತ್ತಲಲಿ ಕಿವಿಯ ನಿಮಿರಿಸಿ ಆಲಿಸಲು ...

0

ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ
ನಾಗರಾಜ್ ಹರಪನಹಳ್ಳಿ

3 months ago

ಪುಸ್ತ ಕ ಅವಲೋಕನ ಹರಿದು ಕೂಡುವ ಕಡಲು (ಗಜಲ್‍ಗಳು) ಲೇ: ಗಣೇಶ್ ಹೊಸ್ಮನೆ ಪ್ರ: ಲಡಾಯಿ ಪ್ರಕಾಶನ, ಗದಗ ಬೆಲೆ: ರೂ.60   ಗಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ...

0

ಒಂದು ಹೊಟ್ಟೆಯ ಕಥೆ
ಪ್ರಸಾದ್ ನಾಯ್ಕ್ ಕಾಲಂ

3 months ago

“ಬಂದೇ ಬಿಟ್ಯೇನೋ” ಅಂತ ಕೇಳಿದ್ದೆ ನಾನು. ಅವನು ಹೂಂ ಅಂದಿದ್ದ. ಆತ ನನ್ನ ದೆಹಲಿಯ ದಿನಗಳ ಸಹೋದ್ಯೋಗಿ ಮಿತ್ರ. ಆಫ್ರಿಕಾದ ‘ಮಲಾವಿ’ ಎಂಬ ಹೆಸರಿನ ದೇಶವೊಂದಕ್ಕೆ ನಿಯುಕ್ತಿಗೊಂಡು ದೆಹಲಿಯಿಂದ ಮಲಾವಿಗೆ ಹಾರಿದ್ದ ಆತ ತಿಂಗಳೊಳಗೇ ಶಸ್ತ್ರತ್ಯಾಗ ಮಾಡಿ ಮರಳಿಬಂದಿದ್ದ. “ಏನಾಯ್ತೋ?” ...