0

ಪುರಾಣಂ ಪರಾಭವಂ
CK Story

3 years ago

ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜು, ರಂಗದ ಮೇಲೆ ತಂದಿರುವ ಪ್ರಯೋಗ “ಪುರಾಣಂ ಪರಾಭವಂ” ಹಲವಾರು ಕಾರಣಗಳಿಂದ ವಿಭಿನ್ನ. ವಸ್ತು ಮತ್ತು ಕರೆಯಿಂದ ಶುರುವಾಗಿ ಪ್ರೇಕ್ಷಕನ ಎದೆಗೆ ಇಳಿಯುವ ತನಕವೂ ಇದ್ದದ್ದು ಹೊಸತನ. ವಿದ್ಯಾರ್ಥಿ ಯುವಜನರ ಸೃಜನಶೀಲ ರಂಗಪ್ರಯೋಗವಾಗಿ ಪುರಾಣಂ ಪರಾಭವಂ ...

0

ನಮ್ಮೊಳಗಿನ ಶಾಲ್ಮಲೆ
ಗಂಗಾಧರ ಹೆಗಡೆ

3 years ago

ಕನ್ನಡ ಶಾಲೆಯಲ್ಲಿ ಬಹು ಹಿಂದೆ ಗೌರಿ ಅಕ್ಕೋರು ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಮತ್ತೆ ವೆಂಕಟಾಪುರ ಹೀಗೆ ನಮ್ಮ ಕಡೆಯ ಐದು ಹೊಳೆಗಳ ಹೆಸರುಗಳನ್ನು ನಮ್ಮ ನಾಲಿಗೆಯ ಮೇಲೆ ಕೆರೆಯುತ್ತಿದ್ದರು. ಮೊನ್ನೆ ಅಂಕೋಲದ ಬಳಿ ಸಾಗುತ್ತಿದ್ದೆ. ಅಥವ ಸಾಗಿಸಲ್ಪಡುತ್ತಿದ್ದೆ ಅನ್ನುವುದೇ ...

0

ಐಸ್‌ಕ್ರೀಮ್: ಹೊಸ ಫ್ಲೇವರ್
CK ಸ್ಟೋರಿ

3 years ago

ಇವತ್ತಿನ ಪ್ರತೀ ಪ್ರೇಕ್ಷಕನಿಗೂ ಸಿನಿಮಾ ಅನ್ನೋದು ಬಾಲ್ಯದ ಒಡನಾಡಿ. ರಾಜ್‍ಕುಮಾರ್, ವಿಷ್ಣುವರ್ಧನ್, ಅಮಿತಾಭ್, ರಜನಿಕಾಂತ್, ಸಲ್ಮಾನ್, ಶಾರುಖ್ ಹೀಗೆ ಹಲವರನ್ನು ತೆರೆಮೇಲೆ ಕಣ್ತುಂಬಿಕೊಂಡ ನಾವು ಒಂದಲ್ಲ ಒಂದು ಹಂತದಲ್ಲಿ ಅವರನ್ನೇ ಅನುಕರಿಸುವುದಕ್ಕೂ ಪ್ರಯತ್ನ ಪಟ್ಟವರು. ನಮ್ಮ ನೆಲದಲ್ಲಿ ಸಿನಿಮಾ ವ್ಯಾಮೋಹಿಗಳ ...

0

ಈ ಕಾಲದ ‘ಘಾಚರ್ ಘೋಚರ್’
CK ಸ್ಟೋರಿ

3 years ago

ಕನ್ನಡದ ಮಹತ್ವದ ಲೇಖಕ, ಕಥೆಗಾರ ವಿವೇಕ ಶಾನಭಾಗ ಅವರ “ಘಾಚರ್ ಘೋಚರ್” ಕೃತಿ ಇಂಗ್ಲಿಷಿಗೆ ಅನುವಾದಗೊಂಡಿದೆ. HorperCollins ಅದನ್ನು ಪ್ರಕಟಿಸಿದೆ. ಅನುವಾದಿಸಿರುವುದು ಶ್ರೀನಾಥ್ ಪೆರೂರ್. “ಘಾಚರ್ ಘೋಚರ್” ಪ್ರಕಟವಾಗಿದ್ದು 2013ರಲ್ಲಿ. ವಿವೇಕ ಶಾನಭಾಗರ ಕಥೆಗಳು ಉದ್ದಕ್ಕೂ ಕಟ್ಟಿಕೊಡುತ್ತ ಬಂದಿರುವುದು ಈ ...

2

ರಾಮಚಂದ್ರ ದೇವ: ವಿನಯ, ವಿದ್ವತ್ತು
ಮಮತಾ ದೇವ

3 years ago

ರಾಮಚಂದ್ರ ದೇವ (1948-2013) ಕನ್ನಡ ಸಾಹಿತ್ಯದಲ್ಲಿ ಭಿನ್ನ ಸಂವೇದನೆ ದಾಖಲಿಸಿದ ಕವಿ, ಕಥೆಗಾರ ಮತ್ತು ವಿಮರ್ಶಕ. ಇಂಗ್ಲಿಷ್‌ನಲ್ಲೂ ಅಗಾಧ ಪಾಂಡಿತ್ಯವಿದ್ದ ಅವರು, ಷೇಕ್ಸ್‌ಪಿಯರ್‌ನನ್ನು ಎರಡು ಸಂಸ್ಕೃತಿಗಳ ನೆಲೆಯಿಂದ ನೋಡುವ ಅಧ್ಯಯನ ನಡೆಸಿ, ಅದಕ್ಕಾಗಿಯೇ ಪಿಎಚ್‌ಡಿ ಪಡೆದಿದ್ದರು. ಯಾವುದೇ ಪ್ರಶಸ್ತಿ ಬಯಸದೇ ...

0

ಜಿದ್ದಿಗೆ ಬಿದ್ದಂತೆ ಬದುಕಿದವಳು
ವಿ ಮುಕ್ತ

3 years ago

“ಮೈ ಚಾಯ್ಸ್” ಅನ್ನೋ ಒಂದು ವಿಡಿಯೋ ಕಳೆದ ವರ್ಷ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ನಮ್ಮ ಮನಸ್ಸು, ದೇಹ, ನಮ್ಮಿಷ್ಟ ಎಂಬ ಧೋರಣೆಯೊಂದಿಗೆ ವೈಯಕ್ತಿಕ ಜೀವನದ ಪ್ರತಿಯೊಂದು ಆಯ್ಕೆ ನನ್ನದು ಎಂದು ಮಹಿಳೆ ಪ್ರತಿಪಾದಿಸುವ ಆ ಕಿರುಚಿತ್ರ, ಬಾಲಿವುಡ್ ನಿರ್ದೇಶಕ ...

0

ನನ್ನ ಗುರುವಿಗೆ ನಮಸ್ಕಾರ…!
ಭಾರ್ಗವಿ ಶೇಷಾದ್ರಿ, ನ್ಯೂಯಾರ್ಕ್

3 years ago

ಅನೇಕ ಜನ್ಮ ಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ | ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ಅನೇಕ ಜನ್ಮದ ಕರ್ಮಗಳ ಬಂಧದಿಂದ ಮುಕ್ತಿ ನೀಡಿ, ಆತ್ಮಜ್ಞಾನವೆಂಬ ಜ್ಯೋತಿಯನ್ನು ವಿದ್ಯಾಧಾರೆಯಾಗಿ ನೀಡುವಂತಹ ಗುರುವಿಗೆ ನಮಸ್ಕಾರ. ಈ ಶ್ಲೋಕದಲ್ಲಿ ಹೇಳಿದ ಹಾಗೆ ...

0

ಅಹಲ್ಯೆಯ ಸ್ವಗತ
CK ಸ್ಟೋರಿ

3 years ago

ಪುರಾಣದ ಅಹಲ್ಯೆಯ ಕಥೆ ಗೊತ್ತಿದೆ ನಮಗೆ. ತನ್ನದಲ್ಲದ ತಪ್ಪಿಗೆ ಶಾಪಕ್ಕೆ ತುತ್ತಾಗಿ ಕಲ್ಲಾದವಳು. ಆದರೆ ಅದೇ ಅಹಲ್ಯೆ ಹೊಸ ಕಾಲದ ತಿರುವಿನಲ್ಲಿ ಬಂದು ನಿಂತಿರುವ ಬಗೆ ಮತ್ತು ಅವಳ ಶಕ್ತಿ ಎಂಥದು ಅನ್ನೋದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನದ ಕಿರುಚಿತ್ರವೊಂದು ಈಗಾಗಲೇ ...

0

ಅಡಿಕೆ ಚಹದ ರುಚಿ ನೋಡಿ…!
CK ಸ್ಟೋರಿ

3 years ago

ಗುಟ್ಕಾ ಬ್ಯಾನ್ ಆಗುತ್ತಂತೆ, ವಿದೇಶದಿಂದ ಕಡಿಮೆ ಬೆಲೆಗೆ ಅಡಿಕೆ ಬರುತ್ತಂತೆ. ಹಾಗಾದ್ರೆ ಇಲ್ಲಿನ ಬೆಳೆಗಾರರು ಮಾಡೋದೇನು..? ತಲತಲಾಂತರದಿಂದ ಇದನ್ನೇ ನಂಬಿಕೊಂಡು ಬಂದವರ ಹೊಟ್ಟೆಗೆ ತಣ್ಣೀರುಪಟ್ಟಿಯೇ ಗತಿಯಾ..? ಹೀಗೊಂದು ಕಳವಳ, ದುಗುಡ ಕೆಲ ದಿನಗಳ ಹಿಂದೆ ಶುರುವಾಗಿತ್ತು. ಹಾಗಾಗಿಯೇ ಅಡಿಕೆಯ ಪರ್ಯಾಯ ...

0

ಮಧ್ಯಪ್ರಾಚ್ಯದಲ್ಲಿ ಕೂರ್ಗ್ ಕಾಫಿ
CK ಸ್ಟೋರಿ

3 years ago

ಕೊಡಗು…ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್. ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ತುಂಬಿ ಹರಿಯುವ ತೊರೆಗಳು, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು. ಅವುಗಳ ಮಧ್ಯೆ ಮಿಂಚು ಸುಳಿದಂತೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು, ಮನಕ್ಕೆ ಮುದನೀಡೋ ತಂಪಾದ ಪರಿಸರ. ಹೀಗೆ ...