ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?
ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ...
ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ...
ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ...
ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ. ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ...
ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ...
ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ. “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ...
ಅಂಬೇಡ್ಕರರು ಕಂಡಿದ್ದ ಕನಸುಗಳು ಇನ್ನೂ ಹೋರಾಟದ ಕಿಡಿ ಹೊತ್ತಿಸುತ್ತಲೇ ಇವೆ. ದುಷ್ಟ ರಾಜಕಾರಣವು ಒಂದು ದಿನ ಅಂಗಾತ ಬೀಳಲೇಬೇಕು ಎಂಬ ನಿರೀಕ್ಷೆ ಮಿಂಚುವುದು ಅಲ್ಲೇ. ಇಂದು (ಏ.14) ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನ. ಚುನಾವಣೆ ಎದುರಿಗಿರುವ ಹೊತ್ತಲ್ಲಿ ...
ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈಗ ...
ಕೆಸಿಆರ್ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು, ಕೇಂದ್ರದಲ್ಲಿ ತಮ್ಮ ಪರವಾದ ಲಾಭಕರ ಬೆಳವಣಿಗೆಯೊಂದಕ್ಕಾಗಿ ಅವರು ನಿರೀಕ್ಷಿಸುತ್ತಿರುವ ಸುಳಿವನ್ನೂ, ಅದಕ್ಕಾಗಿ ಅವರು ಬಿಜೆಪಿಯ ಹಿತ ಕಾಯುವ ತೆರೆಮರೆಯ ಉದ್ದೇಶವನ್ನೇ ವಾಸ್ತವದಲ್ಲಿ ಪೂರೈಸಲು ತೊಡಗಿದಂತಿರುವುದನ್ನೂ ಕಾಣಿಸುತ್ತಿವೆ ಎನ್ನಿಸುವುದಿಲ್ಲವೆ? 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ...
ಕೆದರಿದ ಕೂದಲು, ಬೆವರಿದಂತಿದ್ದ ಮುಖ, ಆಗತಾನೆ ಬಾಡಿ ಸ್ಪ್ರೇ ಮೊರೆಹೋಗಿದ್ದುದರ ಕುರುಹಾಗಿ ಮೂಗಿಗೆ ಬಡಿಯುತ್ತಿದ್ದ ಅಸಾಧ್ಯ ಘಾಟು ಹೀಗೆ ಪರಿಪರಿಯಾಗಿ ವಿಜೃಂಭಿಸುತ್ತ ದುಡುಗುಟ್ಟಿಕೊಂಡು ಆ ಸೀನಿಯರ್ ರಿಪೋರ್ಟರ್ ಹೊಕ್ಕಿದಾಗ, ನ್ಯೂಸ್ ರೂಮಿನೊಳಗಿನ ಮಾಮೂಲಿ ಗದ್ದಲಕ್ಕೆ ಇನ್ನಷ್ಟು ಗದ್ದಲ ಸೇರಿತು. ‘ಏನಾದ್ರೂ ...
ಅವಳು ಮನಸ್ಸಿಲ್ಲದ ಮನಸ್ಸಿನಿಂದ ಹೇಳಿದ ಅವಳ ಬದುಕಿನ ವಿವರಗಳನ್ನಾಧರಿಸಿದ ಕಾದಂಬರಿಯೇ ‘ಕಾಲಿಂಗ್ ಸೆಹ್ಮತ್’. ಅಲಿಯಾ ಭಟ್ ನಟನೆಯ, ವಿಶಿಷ್ಟ ಕಥೆಯುಳ್ಳ ‘ರಾಝಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭಾರತೀಯ ಗೂಢಚಾರಿಣಿಯೊಬ್ಬಳು ಪಾಕಿಸ್ತಾನದ ಸೇನಾಧಿಕಾರಿಯನ್ನು ಮದುವೆಯಾಗಿ ಕಾರ್ಯ ಸಾಧಿಸುವ ಕಥೆಯುಳ್ಳ ಚಿತ್ರವಿದು. ಸೆಹ್ಮತ್ ...