0

ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!
ಅರ್ಚನಾ ಎ ಪಿ

3 days ago

    ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ? ...

0

ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!
ಕಾದಂಬಿನಿ

7 days ago

        ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ...

0

ಡ್ಯಾಡಿ-ಮಮ್ಮಿಯರ ಕ್ರೈಂಸ್ಟೋರಿ
ಪ್ರಸಾದ್ ನಾಯ್ಕ್ ಕಾಲಂ

7 days ago

        ಇಲ್ಲಿ ಗಾವ್ಲಿ ಸಿನಿಮೀಯ ಹೀರೋ ಆಗುವುದಿಲ್ಲ, ದೇವತೆಯಾಗುವುದಿಲ್ಲ, ದಾನಶೂರ ಕರ್ಣನಾಗುವುದಿಲ್ಲ.       “ಮಮ್ಮಿ ಜಿಂದಾಬಾದ್… ಮಮ್ಮಿ ಜಿಂದಾಬಾದ್… “ಅಂದು ಜನಜಾತ್ರೆಯನ್ನು ಮೆಲ್ಲನೆ ಸೀಳಿಕೊಂಡು ಕಾರೊಂದು ಬಂದು ನಿಂತರೆ ನೆರೆದಿದ್ದ ಜನಸಮೂಹವು ಮತ್ತಷ್ಟು ...

0

ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ
ಸಂಪಾದಕ

1 week ago

ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ...

1

ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…
ಭಾರತಿ ಬಿ ವಿ

1 week ago

          | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ...

0

ನಂಬಬೇಕು, ಆದರೆ ಎಚ್ಚರಿಕೆಯಿಂದ
ಅರ್ಚನಾ ಎ ಪಿ

1 week ago

      ನಾವೆಷ್ಟು ನಮ್ಮೊಳಗಿನ ‘ಮಗು’ವನ್ನು, ಬಾಲ್ಯವನ್ನು ಕಣಕಣವಾಗಿ ಕೊಲ್ತಾ ಹೋಗ್ತೀವೋ ಅಷ್ಟೇ ಜಡವಾಗಿ ಹೋಗ್ತೀವಿ.       ‘ನಿನ್ನ ಧಾಟಿಯ ನಾನರಿಯೆ.. ನಿನ್ನ ಮುಖವಾಡ ಧರಿಸಿದ ವದನವೇ ಬೇರೆ…’ ನಿನ್ನ ‘ಮೂರ್ತಿ’ಯನ್ನು ಹೇಗೆ ಮಾಡಲಿ ನಾ… ...

0

ಕಥೆಗಳ ಬೆಳಕು

1 week ago

ಜಾಣ ಕತ್ತೆ ದಡ್ಡ ಕತ್ತೆಯ ಕಥೆ ನಿಮಗೆ ಗೊತ್ತೇ ಇದೆ. ಹುಲಿಯ ಚರ್ಮ ಹೊದ್ದುಕೊಂಡು ರಾತ್ರಿಯೆಲ್ಲ ಕಂಡವರ ಕಬ್ಬಿನ ತೋಟಕ್ಕೆ ನುಗ್ಗಿ ಬೇಕಾದಷ್ಟು ತಿಂದ ಆ ಕತ್ತೆ ಹೊಟ್ಟೆ ತುಂಬಿದ ಖುಷಿಯಲ್ಲಿ ಕತ್ತೆಯೇ ಆಗಿ ಕೂಗಿಕೊಂಡು ಸಿಕ್ಕಿಹಾಕಿಕೊಂಡಿತ್ತು. ಆದರೆ ಈ ...

0

ಪೀಹೂ ಎಂದರೆ ಹಾಡುವ ಹೂ…
ಕಾದಂಬಿನಿ ಕಾಲಂ

2 weeks ago

                      ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ...

0

ಕೊಲ್ಲುವುದಕ್ಕೆಂದೇ ಪಂದ್ಯ ಕಟ್ಟಿದವನ ಇದಿರು…
ಸಂಪಾದಕ

2 weeks ago

  ಗೊತ್ತಿರದ ಕುತೂಹಲಗಳ ಕೊನೆಗಾಣದ ವರ್ತುಳಗಳಲ್ಲಿ ದೊರೆಯನ್ನು ಸುತ್ತಿಸುವ ಜಾಣ್ಮೆಯನ್ನು ಶೆಹೆರಾಜಾದೆ ತೋರಿದರೆ, ಗೊತ್ತಿರುವ ಕ್ಷುಲ್ಲಕ ಸಂಗತಿಗಳ ಇಷ್ಟೇ ಇಷ್ಟು ಸಣ್ಣ ಜಾಗದಲ್ಲೇ ದೊರೆಯನ್ನು ಗಿರಕಿ ಹೊಡೆಸುವ ತಂತ್ರವನ್ನು ರೈತ ಬಳಸುತ್ತಾನೆ.     ಒಬ್ಬ ರಾಜ ಇದ್ದ. ಅವನಿಗೆ ...