0

ಗಣರಾಜ್ಯೋತ್ಸವಕ್ಕೆ ಕಾಫಿ ಘಮ
CK ಸ್ಟೋರಿ

2 years ago

ಕಾಫಿ ಬೀಜ ಬಿತ್ತನೆ, ಕಾಫಿ ಬೆಳೆಯುವುದು, ಕಾಫಿ ಹುಡಿ ತಯಾರಿಕೆ ಸೇರಿ ಕಾಫಿ ಉತ್ಪಾದನೆಯ ವಿವಿಧ ಹಂತಗಳು, ಮುಂಭಾಗದಲ್ಲಿ ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಕಾಫಿ ಬೆರೆಸುತ್ತಿರುವ ದೃಶ್ಯ. ಇದು ಈ ಬಾರಿಯ ಗಣರಾಜ್ಯೋತ್ಸವದ ದೆಹಲಿಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಿಂಬಿತವಾಗಲಿವೆ. ...

4

ಬಂಗಾರದ ರೆಕ್ಕೆ
ಚಿತ್ರಗುಚ್ಛ: ನವ್ಯಾ ಕಡಮೆ

2 years ago

ಕಡಲನ್ನು ಇನ್ನೂ ಇನ್ನೂ ತುಂಬಿಕೊಳ್ಳುತ್ತಲೇ ಇರುವ ಬೆರಗುಗಣ್ಣು. ಆ ಬೆರಗಿನ ನಡುವೆಯೂ ಉಪ್ಪಿನಾಗರದ ಬವಣೆ, ನಾವಿಕನ ವ್ಯವಧಾನವನ್ನು ಗ್ರಹಿಸುವ ಗುಣ. ಸಮುದ್ರದ ಸೆಳೆತಗಳಲ್ಲೇ ಬದುಕು ನಿಶ್ಚಯಗೊಳ್ಳುವುದನ್ನು ದಾಖಲಿಸುವ ಪರಿ. ಉತ್ತರಕನ್ನಡದ ಕಡಮೆಯ ನವ್ಯಾ ಕಡಮೆ ಅವರ ಫೋಟೊಗ್ರಫಿಯನ್ನು ಸುಮ್ಮನೆ ಒಮ್ಮೆ ...

0

‘ಮೌನಗೀತ…’
CK ಸ್ಟೋರಿ

2 years ago

ಇದೇನ ಸಭ್ಯತೆ, ಇದೇನ ಸಂಸ್ಕೃತಿ… ಹಕ್ಕಿಯು ಹಾರುತಿದೆ… ಎಲ್ಲರನ್ ಕಾಯೋ ದ್ಯಾವ್ರೆ, ನೀನೆಲ್ಲಿ ನಡೆವೆ ದೂರ… ಇಂತಹ ಹತ್ತಾರು ಹಾಡುಗಳು, ಈಗಿನ ಜನರೇಷನ್ನವರ ಪಾಲಿಗೂ ಮರೆಯಲಾರದಂಥವು. ಮಣ್ಣಿನಮಗ, ಯಾವ ಜನ್ಮದ ಮೈತ್ರಿ, ಬೆಸುಗೆ, ಹೊಂಬಿಸಿಲು, ಶ್ರಾವಣ ಸಂಭ್ರಮ, ಕಾಡಿನ ರಹಸ್ಯ, ...

0

ನಿಂತವು; ನೆನಪಿನಲ್ಲಿ
ನರೇಂದ್ರ ಪೈ

2 years ago

ವಸಂತ ಬನ್ನಾಡಿಯವರು ಮಹತ್ವಾಕಾಂಕ್ಷೆಯಿಂದ ತೊಡಗಿಸಿಕೊಂಡು ರೂಪಿಸಿದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ ಕೂಡ ಅರೆಗಾಲದಲ್ಲೇ ಮರೆಯಾಗುವ ಸಾಹಿತ್ಯ ಪತ್ರಿಕೆಗಳ ಶಬ್ದಗುಣವನ್ನೇ ತೋರಿತಾದರೂ ಕನ್ನಡಿಗರ ಕೈಸೇರಿದ ಮೂರು ಸಂಚಿಕಗಳೂ ಇವತ್ತಿಗೂ ಮಾದರಿಯಾಗಿ ಉಳಿದಿವೆ ಎಂಬುದು ಸತ್ಯ. ಕೆ.ವಿ.ತಿರುಮಲೇಶ್, ಎಚ್ ಎಸ್ ಶಿವಪ್ರಕಾಶ್, ಸವಿತಾ ...

0

ಜೀವ ಜೋಡಿಯ ದೇಶಕೋಶ
CK ಸ್ಟೋರಿ

2 years ago

ಮದುವೆ ಆದಮೇಲೆ ನಾಲ್ಕಾರು ದಿನ, ಬೇಡ ಹತ್ತು ದಿನ ಮಧುಚಂದ್ರಕ್ಕೆ ಹೋಗಿ ಬರೋರನ್ನು ನೋಡಿದ್ದೀವಿ. ಯಾವುದೋ ಒಂದು ದೇಶಕ್ಕೆ ಹೋಗಿ ಬಂದ್ರೆ ಈ ಜನ್ಮಕ್ಕೆ ಸಾಕು ಅಂದುಕೊಳ್ತೀವಿ. ಆದರೆ ಇಲ್ಲಿದೆಯಲ್ಲ ನೋಡಿ ಈ ಜೋಡಿ, ಟೊಯೋಟಾ ಕಾರ್ ನೊಂದಿಗೆ ಜಗತ್ತನ್ನೇ  ...

0

ಕಾನ್ಮನೆ ಮಿಂಚು
ಶಿವಾನಂದ ಕಳವೆ

2 years ago

ಮಕ್ಕಳಿಗೆ ಪರಿಸರ ಪಾಠ ಹೇಳುವುದು ಬಹಳ ಇಷ್ಟದ ಕೆಲಸ, ಆದರೆ ಇದನ್ನು ಕೆಮರಾ ಮುಂದೆ ಹೇಳುವುದಕ್ಕೆ ಬೇಸರ. ಮತ್ತೆ ಮತ್ತೆ ಶರ್ಟ್ ಬದಲಿಸುತ್ತಾ ಚಿತ್ರೀಕರಣಕ್ಕೆ ನಿಲ್ಲುವುದು ಬಹಳ ಬೇಜಾರು ತಂದಿತ್ತು. ಮರದ ಕತೆ ಹೇಳುತ್ತಾ ಸಸ್ಯ ವಿಸ್ಮಯ ವಿವರಿಸುತ್ತಾ 4 ...

0

ಈ ಕಾಲದ ‘ಘಾಚರ್ ಘೋಚರ್’
CK ಸ್ಟೋರಿ

2 years ago

ಕನ್ನಡದ ಮಹತ್ವದ ಲೇಖಕ, ಕಥೆಗಾರ ವಿವೇಕ ಶಾನಭಾಗ ಅವರ “ಘಾಚರ್ ಘೋಚರ್” ಕೃತಿ ಇಂಗ್ಲಿಷಿಗೆ ಅನುವಾದಗೊಂಡಿದೆ. HorperCollins ಅದನ್ನು ಪ್ರಕಟಿಸಿದೆ. ಅನುವಾದಿಸಿರುವುದು ಶ್ರೀನಾಥ್ ಪೆರೂರ್. “ಘಾಚರ್ ಘೋಚರ್” ಪ್ರಕಟವಾಗಿದ್ದು 2013ರಲ್ಲಿ. ವಿವೇಕ ಶಾನಭಾಗರ ಕಥೆಗಳು ಉದ್ದಕ್ಕೂ ಕಟ್ಟಿಕೊಡುತ್ತ ಬಂದಿರುವುದು ಈ ...

6

ಪ್ರೇಮದ ಬದುಕು, ಶಹರದ ರಸ್ತೆ…
ಕಾವ್ಯಾ ಕಡಮೆ ನಾಗರಕಟ್ಟೆ

2 years ago

2006ರ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಒರ್ಹಾನ್ ಪಾಮುಕ್ ಹೊಸದೊಂದು ಕಾದಂಬರಿ ಬರೆದಿದ್ದಾರೆ ಎಂಬ ವಿಷಯವೇ ವಿಶ್ವಾದ್ಯಂತ ಸಾಹಿತ್ಯದ ಓದುಗರಲ್ಲಿ ರೋಮಾಂಚನ ಹುಟ್ಟಿಸುವಂಥದ್ದು. ಟರ್ಕಿಯ ಈ ಲೇಖಕ ಹೊಸ ಬರಹವನ್ನು ಬರೆದಾಗ ಇಡೀ ಟರ್ಕಿಯೇ ಹುಚ್ಚೆದ್ದು ಕುಣಿಯುತ್ತದೆ. ಆರು ವರ್ಷಗಳ ...

0

ಮಧ್ಯಪ್ರಾಚ್ಯದಲ್ಲಿ ಕೂರ್ಗ್ ಕಾಫಿ
CK ಸ್ಟೋರಿ

2 years ago

ಕೊಡಗು…ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್. ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ತುಂಬಿ ಹರಿಯುವ ತೊರೆಗಳು, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು. ಅವುಗಳ ಮಧ್ಯೆ ಮಿಂಚು ಸುಳಿದಂತೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು, ಮನಕ್ಕೆ ಮುದನೀಡೋ ತಂಪಾದ ಪರಿಸರ. ಹೀಗೆ ...