2

ಛಾಯಾ ರಾಗ
ಸಂಯೋಜನೆ, ನಿರೂಪಣೆ: ಎಂ ಆರ್ ಭಗವತಿ

2 years ago

‘ಕೇಳೋಣ’ದಲ್ಲಿ ಈ ಸಲ ನಿಮ್ಮ ಮುಂದಿರುವವರು ಛಾಯಾ ಭಗವತಿ ಅವರು. ಛಾಯಾ ಭಗವತಿ ಇಂಗ್ಲಿಷ್ ಎಂಎ ಪದವೀಧರೆ. ಹವ್ಯಾಸಿ ಬರಹಗಾರ್ತಿ. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡುತ್ತಿದ್ದಾರೆ. ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಇವು ಇವರ ...

4

ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ |SVAGATHA       ಇವಳಿಗೆ ಚಿತ್ತ ಚಾಂಚಲ್ಯವಿರಬೇಕು ಎಂದು ನಿಮಗನ್ನಿಸಬಹುದು, ಆದರೆ ಇದು ಸತ್ಯ. ಬಾಲ್ಯದಿಂದಲೂ ನನಗೊಂದು ಕನಸಿತ್ತು; ಎಂದಾದರೊಂದು ದಿನ ನದಿ ದಂಡೆಯ ಮೇಲೊಂದು ಪರ್ಣಕುಟೀರದಂಥ ಮನೆಯನ್ನು ಕಟ್ಟಿಕೊಳ್ಳಬೇಕು. ಜುಳು ಜುಳು ಹರಿಯುವ ನದಿಯಲ್ಲಿ ಕಾಲುಗಳನ್ನು ...

2

ನಮ್ಮ ಕೋಳಿಗೆ ಮೂರೇ ಕಾಲು…
ಎಂ ಆರ್ ಭಗವತಿ ಕಾಲಂ

2 years ago

ಕಲರವ | KALARAVA       ಯಾವುದೇ ಚರ್ಚೆಯಲ್ಲಿ ನಿಮ್ಮ ಮಾತು ಒಪ್ಪಿಗೆಯಾಗಬೇಕಾದರೆ ನೀವು ಮಾತು ಮಾತಿಗೂ ನೀವು ಹೇಳಿದ್ದು ಸರಿ ಎನ್ನಬೇಕಂತೆ ! (ಲಿನ್ ಯು ಟಾಂಗ್) ತಾನು ಕಾಳಜಿಯಿಂದ ಹೇಳಿದ ಮಾತಿಗೆ ಬೇರೆಯವರು ತಪ್ಪು ತಿಳಿಯುವ ...

0

ಮೇಷ್ಟ್ರಿಗೇ ಚಳ್ಳೇ ಹಣ್ಣು
ಎಸ್ ಗಂಗಾಧರಯ್ಯ ಕಾಲಂ

2 years ago

ಸ್ವಗತ | SVAGATHA   ಎ ವಿಲೇಜ್ ಡೈರಿ ನಾನು ಪ್ರೈಮರಿ ಶಾಲೆಯಲ್ಲಿ ಓದುವ ಕಾಲಕ್ಕೆ ಮೇಷ್ಟ್ರುಗಳೆಂದರೆ ಹಳ್ಳಿಯ ಜನ ತುಂಬಾ ಮರ್ಯಾದೆ ಕೊಡುತ್ತಿದ್ದರು. ಅವರುಗಳೂ ಅಷ್ಟೆ ಹಳ್ಳಿಯವರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ದೂರದ ಊರಿನಿಂದ ಬಂದವರಾಗಿದ್ದರೆ ಅವರು ...

0

ಮೀನುಗಳು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಚಿಟ್ಟೆ ಬಣ್ಣ | CHITTE BANNA       ಆ ಕೆರೆ ದಂಡೆಯ ಮೇಲೆ ಅಡಿಕೆ ಟೊಪ್ಪಿಯ ಮುದುಕ ಗಾಳ ಇಳಿಬಿಟ್ಟುಕೊಂಡು ಕೂತಿರುತ್ತಾನೆ. ಅವನು ಹಾಗೆ ಅಲ್ಲಿ ಸಂಜೆಗಳಲ್ಲಿ ಗಾಳ ಇಳಿಬಿಟ್ಟು ಕೂರೋದು ಅಲ್ಲಿ ಬಟ್ಟೆ ಒಗೆಯಲು ಬರುವ ...

1

ಕೇಳೋಣ, ಕೇಳಿಸೋಣ…
ಸಂಯೋಜನೆ, ನಿರೂಪಣೆ: ಎಂ ಆರ್ ಭಗವತಿ

2 years ago

ಹಾಡು ಎಂದರೆ ಯಾರ ಮನಸ್ಸು ಪ್ರಫುಲ್ಲಗೊಳ್ಳುವುದಿಲ್ಲ ? ಹಾಡಿನ ಮನಸ್ಸು ನಮ್ಮೆಲ್ಲರದು. ನಮ್ಮಲ್ಲಿ ಸದಾ ಗುನುಗುವ ಹಾಡೊಂದಿರುತ್ತದೆ. ಆ ಹಾಡನ್ನು ಕೇಳಿಸುವ ಸಣ್ಣ ಕಾಳಜಿ ನಮ್ಮದು. ಎಷ್ಟೆಲ್ಲಾ ಮಧುರ ಕಂಠವಿದ್ದರೂ ಆ ಹಾಡು ಕುಳಿತಲ್ಲೇ ಸೋರಿಹೋಗಬಾರದು. ಉಳಿದವರಿಗೂ ಅದು ಕೇಳಿಸಬೇಕು. ...

0

ಗೌಡ್ರ ಊರಲ್ಲಿ 15 ಪೇಟೆಗಳು!

2 years ago

ಇಲ್ಲೊಂದು ಇಂಟರೆಸ್ಟಿಂಗ್ ಮ್ಯಾಪ್ ಇದೆ. ಬೆಂಗಳೂರಿನದ್ದೇ. ಕೆಲ ದಿನಗಳ ಹಿಂದೆ 1880ರ ಇಂಡಿಯಾ ಮ್ಯಾಪ್ ಹಾಕಿ ಅದರಲ್ಲಿ ಬೆಂಗಳೂರು ಎಂದೇ ನಮೂದಾಗಿದ್ದುದನ್ನು ಹೇಳಿತ್ತು ಕನೆಕ್ಟ್ ಕನ್ನಡ. ಈಗ ಪ್ರಕಟಿಸುತ್ತಿರೋ ಈ ನಕಾಶೆ ಒಂದು ಕಾಲದ ಬೆಂಗಳೂರಿನ ವಿಶೇಷವನ್ನು ಫೋಕಸ್ ಮಾಡುತ್ತೆ. ...

2

ತಮಿಳು ‘ಪುಲಿಕೇಶಿ’!
ಈಶ್ವರ ದೈತೋಟ ಕಾಲಂ

2 years ago

ಕರ್ನಾಟಕದೊಳಗೆಯೇ ಕನ್ನಡ ಮಾತನಾಡಲು ಅಂಜಿಕೆ ನಮ್ಮಲ್ಲಿದೆ. ಹತ್ತು ಸಮಸ್ತರಿದ್ದಾಗ ಕನ್ನಡ ಶಬ್ದ ಹೊರಬಿದ್ದರೆ, ಡಿಗ್ನಿಟಿ ಇಳಿದುಬಿಟ್ಟೀತೆಂಬ ಚಿಂತನೆ ನಮ್ಮದಾಗುತ್ತಿದೆ. ತಾಯ್ನುಡಿಯನ್ನು ಅತಳ, ವಿತಳ, ಸುತಳ, ಪಾತಾಳ ಎಂದುಯಾವ ಲೋಕದಲ್ಲಿಯೂ ಹೇಗೆ ಮಾತನಾಡಬೇಕೆಂದು ವೀರಪಾಂಡ್ಯನ್‍ಕಟ್ಟ ಬೊಮ್ಮನ್ನರಿಂದ ಕಲಿಯಬೇಕೆಂದು 1994 ರಲ್ಲಿ ನಾನು ...

2

ದೇವಯಾನಿ ಅವತ್ತೇ ಸತ್ತಳು!
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA   ಮುಂಜಾನೆಯ ಅಂಗಳದಲ್ಲಿ ಪಾರಿಜಾತ ಚೆಲ್ಲಿ ಬಿದ್ದಿದೆ. ಚಿಗುರು ಬೆರಳಿನ ಹುಡುಗಿಯಿನ್ನೂ ಆಯಲು ಬಂದಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ, ಅಗುವುದೂ ಇಲ್ಲ. ಎಷ್ಟು ಹಗಲು ಹುಟ್ಟಿಬಂದರೂ ಅವಳ ಪಾಲಿನ ಕತ್ತಲು ಕಳೆಯುವುದಿಲ್ಲ. ಇದು ನಿಶ್ಚಿತ. ...

2

ಕಾಲದ ಆಚೆಗೂ ಅಣಕಿಸಿ…
ಸ್ಮಿತಾ ಮಾಕಳ್ಳಿ

2 years ago

ಕವಿಸಾಲು | KAVISALU 1. ಗಿಂಪೆಲ್ ಮತ್ತು ಪಿನೋಕಿಯೊ  ಮೊನ್ನೆ  ಕೂಡ ಅವತ್ತಿನಂತೆ ಗಿಂಪೆಲ್ ಹಾಗೂ ಪಿನೋಕಿಯೊ ಕೈ ಹಿಡಿದು ದಂಡೆಯಲ್ಲಿ ನಗುತ್ತಾ ಹೋಗುತ್ತಿದ್ದರು! ಅವರಿಗೆ ಬೆಳಗ್ಗೆ ಬೆಳಗ್ಗೆಯೇ ಸಿಕ್ಕಿದ್ದಳು ನೋಡಿ ಆ ಗೊಣಗುವ ಅಜ್ಜಿ! ಅಲ್ಲಾ ಇವರಿಬ್ಬರ ತಮಾಷೆಗಳ ...