2

ಸಂಕಲ್ಪ ಶಕ್ತಿಯ ಜೊತೆಗೆ ಮಾತು
ಸಂದರ್ಶನ, ಚಿತ್ರ: ಉಷಾ ಕಟ್ಟೆಮನೆ

2 years ago

ಅತಿಥಿ | ATITHI     ಶೋಭಾ ಎಂಬ ಅಲೆಮಾರಿಯನ್ನು ನಾನು ಭೇಟಿಯಾಗಿದ್ದು ನಲ್ಲಮಲ್ಲ ಕಾಡಿನ ಚಾರಣದ ಸಂದರ್ಭದಲ್ಲಿ. ಪಯಣ ಮುಗಿದ ಮೇಲೆ ಸಹಪ್ರಯಾಣಿಕರನ್ನು ಮರೆಯುವುದು ಸಹಜವೆಂಬಂತೆ ನಾನವರನ್ನು ಮರೆತುಬಿಟ್ಟೆ. ಆದರೆ ಚಾರಣದ ಸಂದರ್ಭದಲ್ಲಿ  ಹಿಮಾಲಯವೆಂದರೆ ನನಗೆ ತೀರದ ಮೋಹವಿದೆ ...

1

ಯುಆರ್‌ಎ ಸೃಜನಾತ್ಮಕ ಸೆಲೆಗಳು
ಶಿವಶಂಕರ್‌ ಜಿ

2 years ago

ಪ್ರಸ್ತಾಪ | PRASTAPA     ಒಬ್ಬ ಸಾಹಿತಿಯ ಮಾತು ಮತ್ತು ಕೃತಿಗಳು ಯಾವ ಪ್ರಜ್ಞೆಯಲ್ಲಿ ಹುಟ್ಟುತ್ತಿವೆ ಎಂಬುದನ್ನು ಅರಿಯದೆಯೆ, ಅವುಗಳ ವಿಶ್ಲೇಷಣೆಗೆ – ವಿಮರ್ಶೆಗೆ ‘ಇಳಿ’ಯುವುದು ಮೂರ್ಖತನವಲ್ಲದೆ ಮತ್ತೇನಲ್ಲ. ಯು ಆರ್ ಅನಂತಮೂರ್ತಿಯವರ ವಿಚಾರದಲ್ಲಿ ಆದದ್ದು, ಆಗುತ್ತಿರುವುದು ಅದೇ ...

3

‘ಕನ್ನಡತನ’ ಮತ್ತು ‘ಕಾಸರವಳ್ಳಿ’
ಶಿವಶಂಕರ್‌ ಜಿ

2 years ago

ಬೆಂಗಳೂರಿನ ಹೊರವಲಯದಲ್ಲಿ ಒಮ್ಮೆ ಗಿರೀಶ್ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಸ್’ ಚಿತ್ರದ ಪ್ರದರ್ಶನ ಮತ್ತು ಸಂವಾದವಿತ್ತು. ನಾನು ಮತ್ತು ನನ್ನೊಂದಿಗಿದ್ದ ಗೆಳೆಯನ ಹೊರತಾಗಿ ಆಯೋಜಕರು ಮತ್ತು ವೀಕ್ಷಕರೆಲ್ಲ ಕನ್ನಡೇತರರೇ ಆಗಿದ್ದ ಅಲ್ಲಿ, ಚಿತ್ರ ವೀಕ್ಷಣೆಯ ನಂತರದ ಸಂವಾದದಲ್ಲಿ ಒಬ್ಬರು ಕಾಸರವಳ್ಳಿಯವರನ್ನು ...

1

‘ಪಟ್ಟಾಂಗ’ದ ಆರಂಭ
ಪ್ರಸಾದ್ ನಾಯ್ಕ್

2 years ago

ಕನೆಕ್ಟ್-ಕನ್ನಡ ಅಂತರ್ಜಾಲ ತಾಣದ ಬಗ್ಗೆ ಸ್ವಲ್ಪ ತಡವಾಗಿ ಕೇಳಿಬಂದರೂ, ಕನೆಕ್ಟ್-ಕನ್ನಡದ ಹೊಸತನವನ್ನು, ಲವಲವಿಕೆಯನ್ನು ದೂರದಿಂದಲೇ, ಸದ್ದಿಲ್ಲದೆ ಸವಿಯುತ್ತಲೇ ಬಂದವನು ನಾನು. ಹುಟ್ಟಿ, ಬೆಳೆದ ನಾಡನ್ನು ಬಿಟ್ಟು ಕಾರಣಾಂತರಗಳಿಂದ ದೂರ ಬರಬೇಕಾಗಿ ಬಂದಾಗ ಇಂಥಾ ಅಂತರ್ಜಾಲ ತಾಣಗಳೇ ನಮಗೆ ನಮ್ಮ ಮಣ್ಣಿನ ...

1

ಹಾಲಕ್ಕಿ ಹೆಣ್ಣಿನ ಹಾಡು
ರೇಣುಕಾ ರಮಾನಂದ

2 years ago

ಕೆಲಚಾವೂ ಇದ್ದದ್ದೆ , ಬೊಗಚೆಯೂ ಇದ್ದದ್ದೆ ಕವಳಾ ಹಾಕುವ ಬಾರೇ… ತೊಟ್ಟನ್ನು ಮುರಿಯುತ, ಎಲೆಯನ್ನು ತೀಡುತ ಚುಣ್ಣವ ಒರೆಸೀ ತಾರೇ… ನಿಮ್ಮಪ್ಪನ ಮನಿ ಎಲ್ಲೋ ನಮ್ಮಪ್ಪನ ಮನಿ ಎಲ್ಲೋ ಈ ಊರ್ಗೆ ನಮ್ಮ ತಂದ್ರೋ… ಸೌದೆಯ ಹೊರೆ ಹೊತ್ತೊ ಹೂವಿನ ...

2

ಸಾವಿಗೆ ಹೆದರದ ಗುಂಡೂ ದಾದ!
ಈಶ್ವರ ದೈತೋಟ ಅಂಕಣ

2 years ago

ಸಾವಿರ ದಿನಗಳ ಸರದಾರ ಎಂದರೂ ತಪ್ಪಿಲ್ಲ. ಅದಕ್ಕೂ ಸ್ವಲ್ಪ ಹೆಚ್ಚು ದಿನ ಆರ್ ಗುಂಡೂ ರಾವ್ ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು. ಪರಿಣತ ಚಿಕಿತ್ಸೆಗಾಗಿ ಅವರು ಲಂಡನಿಗೆ ತೆರಳುವ ಮುನ್ನಾದಿನಗಳಲ್ಲಿ ಮಲ್ಲೇಶ್ವರದ ಮನೆಗೆ ತೆರಳಿ ಕೆಲವು ಘಂಟೆಗಳನ್ನು ಕಳೆದಿದ್ದೆ. ಮಾತು-ಕತೆ ತುಣುಕೊಂದು ಹೀಗಿತ್ತು. ...

2

‘ಸಂಸ್ಕಾರ’ದಿಂದ ‘ತಿಥಿ’ಯವರೆಗೆ
ಅರ್ಪಣಾ ಹೆಚ್ ಎಸ್

2 years ago

ಈ ಸಿನಿಮಾಕ್ಕೋಸ್ಕರ ಕಾಯಲು ಶುರು ಮಾಡಿದ್ದು ಮೂರು ತಿಂಗಳಷ್ಟು ಹಿಂದೆ, ಬೆಂಗಳೂರು ಚಲನಚಿತ್ರೋತ್ಸವದ ಹೊತ್ತಿನಿಂದ. ಗಂಟೆಗಟ್ಟಲೆ ಕಾದರೂ ಮುಗಿಯದ ಕ್ಯೂನಿಂದಾಗಿ ಸ್ಕ್ರೀನಿಂಗ್‌ಹಾಲ್‌ನ್ನು ಪ್ರವೇಶಿಸುವುದಕ್ಕೇ ಆಗಿರಲಿಲ್ಲ. ಆಮೇಲೆ ಈ ಚಿತ್ರ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮೂಲಕ ನೋಡುವುದಕ್ಕೆ ತುದಿಗಾಲಲ್ಲಿ ...

0

ವ್ಯಾಸ ಲೋಕ
ಶಿವಶಂಕರ್‌ ಜಿ

2 years ago

“ಈ ಪುಸ್ತಕ ಓದಿದವರು ನೀವು ನೀವಾಗಿ ಉಳಿಯಲಾರಿರಿ. ಕೊನೆಯ ಪಕ್ಷ ಈ ದಿನದ ಮಟ್ಟಿಗಾದರೂ…” – ಈ ಮಾತನ್ನು ಲಕ್ಷ್ಮೀಶ ತೋಳ್ಪಾಡಿಯವರು ಪುತ್ತೂರಿನಲ್ಲಿ ನಡೆದ ‘ವ್ಯಾಸರೊಡನೆ ಒಂದು ಸಂಜೆ’ ಕಾರ್ಯಕ್ರಮದಲ್ಲಿ ಹೇಳದೇ ಇದ್ದಿದ್ದರೆ, ಮತ್ತು ವ್ಯಾಸರು ಅದನ್ನು ತಮ್ಮ ಕಿರು ...

0

ಇಲ್ಲಿ ಸಿಗ್ತಾರೆ ಶಾಮಣ್ಣ
ಎಸ್ ಗಂಗಾಧರಯ್ಯ

2 years ago

‘ನಮ್ಮ ಶಾಮಣ್ಣ’ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಕಡಿದಾಳು ಶಾಮಣ್ಣನವರ ಬದುಕನ್ನು ಕುರಿತು ಗೌರವ ಗ್ರಂಥ. ( ಸಂಪಾದಕರು: ಡಿ ಎಸ್ ನಾಗಭೂಷಣ, ಎಂ ಬಿ ನಟರಾಜು, ಬಿ ಚಂದ್ರೇಗೌಡ) ಇದರಲ್ಲಿ ಶಾಮಣ್ಣನವರ ಸಮಕಾಲೀನರು, ಹತ್ತಿರದ ಒಡನಾಡಿಗಳು, ಚಿಂತಕರು, ನ್ಯಾಯಾಧೀಶರು, ...

0

ಹೈದರಾಬಾದಿಗೆ ನೀರಡಿಕೆ
ಅರ್ಪಣಾ ಹೆಚ್ ಎಸ್

2 years ago

ಕುಡಿಯುವ ನೀರಿನ ಕೊರತೆ ಹೈದರಾಬಾದಿಗೆ ಹೊಸದೇನಲ್ಲ. ಪ್ರತಿ ಬೇಸಿಗೆಯಲ್ಲಿ ಸುಮಾರಿ ಮೂರು ತಿಂಗಳು ಇದು ನಗರವನ್ನು ಕಾಡುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ತೆಲಂಗಾಣ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ವಿಷಮ ಎನ್ನಿಸುವಂಥ ನೀರಿನ ತೊಂದರೆಯನ್ನು ಅನುಭವಿಸುತ್ತಿದೆ. ಬೇಸಿಗೆ ...