0

ಜೋಪಾನವಾಗಿಟ್ಟ ನವಿಲುಗರಿಗಳಿಗೆಲ್ಲ ಹೊಸಮರಿ
ಡಾ. ಪ್ರೇಮಲತ ಬಿ

21 hours ago

    ಕವಿಸಾಲು       ನೆನಪುಗಳು – ಒಂದು ಬೆಳ್ಳಂಬೆಳಗು ನಸುನಕ್ಕು ಮತ್ತೆ ಬಂದಿಹೆನೆಂಬ ಹೊತ್ತಲ್ಲಿ ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ ವರ್ತಮಾನವ ಕದಡದಿರಿ ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ ನೋವು ನಲಿವುಗಳ ಚಿತ್ತಾರದ ರಂಗೋಲಿ ಹಾಲುಕ್ಕಿ ...

0

ಯಾವುದೋ ಅಜ್ಞಾತ ಕಣ್ಣೀರಿನ ಕಥೆ
ಶ್ರೀದೇವಿ ಕೆರೆಮನೆ

1 day ago

    ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ...

0

ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?
ಅನುರಾಧಾ ಪಿ ಎಸ್

2 days ago

    ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ...

0

ಗಟ್ಟಿಗಿತ್ತಿ
ವೆಂಕಟ್ರಮಣ ಗೌಡ

3 days ago

    ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ...

0

ಇರುವುದು ಮತ್ತು ಇಲ್ಲದಿರುವುದು
ಗೀತಾ ಡಿ ಸಿ

4 days ago

      ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ...

0

ಸಂಶನಾ ಇಲ್ಲ; ಆತ ಅಲ್ಲಾಹ್ ಅಜ್ಜ, ಈತ ಶ್ರೀಕೃಷ್ಣಪ್ಪ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

5 days ago

    “ಈರಣ್ಣನ ಜಾತ್ರಿ ಇಲ್ಲೇ ನಡೀಲಿ, ಪೀರಪ್ಪನ ಉರುಸು ಅಲ್ಲೇ ನಡೀಲಿ…” ಅಂದ.       ಉಡುಪಿ ಶ್ರೀಗಳು ಶ್ರೀ ಕೃಷ್ಣ ಮಠದಾಗ ಮುಸ್ಲಿಮ್ ಬಾಂಧವರಿಗೆ ಇಫ್ತರ್ ಕೊಟ್ರಲ್ಲ ಅವತ್ತೇನಾತು ಗೊತ್ತಾ? ನಾನು ವಾಕಿಂಗ್ ಹೋಗಿದ್ನಾ ಅವತ್ತ ...

0

ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ
ಸಂಪಾದಕ

1 week ago

ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ...

0

ನಂಬಿಕೆಯೆಂಬ ನಂಬಿಕೆ
ವಿದ್ಯಾ ರಮೇಶ್

1 week ago

  ನಂಬಿಕೆಯನ್ನು ಬೆಳೆಸುವುದು ಹಾಗೂ ಉಳಿಸುವುದು ನಮ್ಮ ಕೈಯಲ್ಲೇ ಇದೆ.       “ನಂಬಿಕೆ ಬೆಳೆಸಿ,ಉಳಿಸಿ” ಇದೇನು? ಗಿಡ ಬೆಳೆಸಿ, ಉಳಿಸಿ ಅನ್ನೋ ಥರಾ ಹೇಳ್ತಿದಿನಿ ಅಂದುಕೊಂಡ್ರಾ? ನನ್ನ ಪ್ರಕಾರ ನಂಬಿಕೆ ಅನ್ನುವುದು ಒಂದು ಗಿಡವೇ ಸರಿ. ಅದನ್ನು ...

1

ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…
ಭಾರತಿ ಬಿ ವಿ

1 week ago

          | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ...

0

ನಿನ್ನ ಬರುವಿಗೆ ಕಾದು
ನಾಗರಾಜ್ ಹರಪನಹಳ್ಳಿ

1 week ago

    ಕವಿಸಾಲು     ಭೂಮಿತಾಯಿ ತಲೆಬಾಚಿಕೊಳ್ಳುವ ಸಮಯ ಸಮುದ್ರ ನಿದ್ದೆ ಹೋಗಿದೆ ಗೆಳತಿ ವಿರಹಿ ದಂಡೆಗೆ ಮೌನ ನಿನ್ನ ಬರುವಿಗೆ ಕಾದು ಆಕಾಶ ಬಾಗಿ ಮುನಿಸಿ ಕುಳಿತ ಸಮಯ ಗಾಳಿ ಮಿಸುಗದೇ ನಿಂತಲ್ಲೇ ನಿಂತಿದೆ ಮರೆಯಾದ ನಿನ್ನ ...