0

ಕೈಯ ಕನ್ನಡಿ ಹಿಡಿದು…
ಮಾಲತಿ ಮುದಕವಿ

1 week ago

      ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ...

0

ನೀನೂ ಕೂಡ ಮುಗಿಯದ ಸಾಲಾಗಿ
ಭುವನಾ ಹಿರೇಮಠ

1 week ago

      ಕವಿಸಾಲು         ಕವಿತೆಯ ಸಾಲಾಗದ ಸ್ವಗತವೊಂದು ಮಂಪರಿನ ಕನವರಿಕೆಯ ಕೊಕ್ಕಿನಿಂದ ಹಾಡಾಗಿ ಉಲಿಯುವುದು, ಬಿಳಿಹಾಳೆಯೊಂದರ ದಯೆಯಿಂದ ಅಚ್ಚಾಗುವುದು ಪವಾಡವೇನೂ ಅಲ್ಲ. ರಾತ್ರಿಯ ನರನಾಡಿಗಳುದ್ದಕ್ಕೂ ಗೋಳಿಡುವ ಆ ಕೊನೆಯ ಮಾತೊಂದನ್ನು ಸೂರ್ಯಾಸ್ತ ತನ್ನ ...

0

ನಿಮಗಿಂತ ಹೆಚ್ಚು ನಿರ್ಜೀವ
ಭಾರತಿ ಬಿ ವಿ

1 week ago

        | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ...

1

ಕಣ್ಣಮಿಂಚು ಅರಿಕೆ ಮಾಡಿದ ಮೇಲೂ
ಶ್ರೀದೇವಿ ಕೆರೆಮನೆ

2 weeks ago

    ಕವಿಸಾಲು       ಹೇಳದೆ ಹೇಗಿರಲಿ ಹೇಳಲೇಬೇಕಾದ ಮನದೊಳಗಿನ ಮಾತನ್ನು ಜೀವ ಹೇಳದೇ ಬಚ್ಚಿಟ್ಟರೆ ಒಳಗೊಳಗೆ ನವೆಯುತ್ತ ಚಡಪಡಿಸುವುದು ಜೀವ ಸ್ವಾತಿ ಮಳೆಹನಿಯೊಂದು ತೆರೆದ ಚಿಪ್ಪಲಿ ಬಿದ್ದು ಮುತ್ತಾಗುತ್ತದೆಯಂತೆ ಮನದ ನೋವು ಪ್ರೀತಿಯ ಮುತ್ತಾಗಾದೇ ಕಣ್ಣಂಚಲೇ ...

0

ನೀರಲಿ ಹೊಳೆ ಹೊಳೆವ ನಿರಿಗೆ ನೆರಳ ಹಿಡಿದಂತೆ
ನಾಗರಾಜ ಹರಪನಹಳ್ಳಿ

2 weeks ago

    ಕವಿಸಾಲು     ದಕ್ಕದ್ದನ್ನು ಹಿಡಿಯಬಾರದು ಹಾಗಂತ ಹಿಡಿಯಲಾಗದೆಯೂ ಬಿಡಲಾಗದು ಬದುಕೆಂದರೆ ಹಾಗೆ ಹಾಗೆ ಅಂದರೆ ಹಾಗೆ ವಿವರಿಸಲಾಗದು ಅದು ಗಾಳಿಯಲಿ ಚಿತ್ರ ಬಿಡಿಸಿ ಕಾಣಿಸಿದಂತೆ ನೀರಲಿ ಹೊಳೆ ಹೊಳೆವ ನಿರಿಗೆಯ ನೆರಳ ಹಿಡಿದು ತೋರಿದಂತೆ ದಕ್ಕದ್ದನ್ನು ...

1

ಪ್ರೀತಿಯ ಹಾದಿಯಲಿ…
ಡಾ. ಪ್ರೇಮಲತ ಬಿ

2 weeks ago

      ಕವಿಸಾಲು       ಇನ್ನೊಮ್ಮೆ ಮಗದೊಮ್ಮೆ ಅಂತ ಪ್ರೀತಿಯ ಹಾದಿಯ ನಕ್ಷೆಯ ಬೆದಕಿ, ಕೆದಕಿದ್ದೇನೆ ಚೆಂಡುಹೂವಿನ ತೋಟ ಮಗ್ಗಲಿಗೆ ನೀರಿಲ್ಲದ ಬಾವಿ ಜಾರಿ ಬಿದ್ದವರು ಹಜಾರ ಮಂದಿ ಅಂತ ಕೇಳಿದ್ದೇನೆ ಆದರೂ ಸೋಪಾನ ಹತ್ತೋದನ್ನು ...

0

ಇನ್ನೇನು ಮಾಡಬಲ್ಲೆ?
ಅನುರಾಧಾ ಪಿ ಎಸ್

2 weeks ago

    ಕವಿಸಾಲು       ಹೆಜ್ಜೆಯ ಹಂಗಿರದೆ ಮೂಡಿದ ಗುರುತೇ, ನೀ ಕಾಣದ ಹಚ್ಚಹಗಲಿನೆದೆಗೊರಗಿ ನೀ ಬಾರದ ತೆರೆದ ಬಾಗಿಲೆದೆಗೊರಗಿ ಕಣ್ಣಬಿಳಿಯಲಿ ನೀರಹನಿ ಬರೆಯಬಲ್ಲೆ ಬಂಧನವೋ ಬಿಡುಗಡೆಯೋ ವಿಕ್ಷಿಪ್ತ; ಮೆತ್ತನೆ ವಿಷಾದಕಿಳಿಸಿಕೊಳುವ ಸೂತ್ರವೇ, ಮರೆತು ತೊರೆವಾತುರದಲಿ ನಿನ್ನೆಗಿಂತಲು ...

0

ಬದುಕು ರಹಸ್ಯಗಳನ್ನು ಭೇದಿಸುವ ಆಟವಲ್ಲ!
ಉದಯ್ ಇಟಗಿ

3 weeks ago

    ಕವಿಸಾಲು       ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯಾ ಮೂಲದ ಅಮೆರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾಧಿ, ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವುದನ್ನು ತನ್ನ ಪ್ರಸಿದ್ಧ ಅರೇಬಿ ...

0

ಮಡಕೆಯ ಮಾಡುವಡೆ…
ಗೀತಾ ಡಿ ಸಿ

3 weeks ago

    ಕವಿಸಾಲು         ತುಳಿದು ತುಳಿದು ಹದಗೊಂಡು ತಿರುಗಣಿಯ ಮೇಲೆ ಮುದ್ದೆಯಾಗಿ ಕುಳಿತ ಮಣ್ಣಿಗೆ ತಿಳಿದಿರಲಿಲ್ಲ ತಾನು ಪಡೆದುಕೊಳ್ಳುವ ರೂಪು. ನಿಧಾನ ತಿರುತಿರುಗಿ ಮೈದುಂಬಿ ಕೊರಳು ಕಂಠವರಳಿದ್ದು ಬರೀ ಕೈಚಳಕದಿಂದಲ್ಲ. ಅವ್ಯಕ್ತಕ್ಕೆ ರೂಪುಗೊಂಡ ಮಡಕೆ. ...

0

ಕೇಳಬೇಡ
ಶ್ರೀದೇವಿ ಕೆರೆಮನೆ

3 weeks ago

      ಕವಿಸಾಲು       ನಿನ್ನೆದೆಯ ಅರಮನೆಗೆ ಬರುವಿಯಾ ಎಂದು ಮತ್ತೆ ಮತ್ತೆ ಕೇಳಬೇಡ ಸಿಂಹಾಸನಾರೋಹಣವಾದ ಮೇಲೆ ಯಾಕೆ ಕುಳಿತಿರುವಿ ಎಂದು ಕೇಳಬೇಡ ಅಲ್ಲಲ್ಲೋ ತನ್ನ ಪಥದಲ್ಲಿ ಸುತ್ತುತ್ತ ಹಾಯಾಗಿದ್ದ ನಕ್ಷತ್ರವೊಂದು ನನ್ನೆದೆಯೊಳಗೆ ಫಳಕ್ಕನೆ ಮಿನುಗಿ ...