0

ಈಶಾನ್ಯ ದಿಕ್ಕಿಗೆ ವಾಲಿದ ಹೊಟ್ಟೆ
ಶಶಿ ತರೀಕೆರೆ

1 week ago

    ಕವಿಸಾಲು         ಕವಿತೆ – 1 ನಮ್ಮೂರಿನ ಬಗ್ಗೆ ಯಾರು ಬರೆಯದಿದ್ದರೇನು ಕೆಂಪು ಮಣ್ಣಿನ ದಾರಿ ಎಲ್ಲವನು ಅನುಭವಿಸುವನ ಜೊತೆ ಹಂಚಿಕೊಳ್ಳುತ್ತದೆ ರೆಂಜೆ ಹೂ ಕೇಪುಳದ ಪೊದೆ ಶತಮಾನದ ಆಲದ ಮರ ಬಂದು ...

0

ಕೆಂಡದಂಥ ಕಾವ್ಯ
ಪಾಶ್ ಕವಿತೆಗಳು | ಕನ್ನಡಕ್ಕೆ: ಕಾದಂಬಿನಿ

1 week ago

ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ...

1

ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು
ದೀಪಾ ಫಡ್ಕೆ

2 weeks ago

ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ...

0

ಕದನ ವಿರಾಮ
ಅಮೃತಾ ಮೆಹೆಂದಳೆ

2 weeks ago

        ಕವಿಸಾಲು         ಈಗ ನಿನ್ನ ವಿರಾಮ ಸಮಯವಲ್ಲವೇ? ಬಿಡುವಿನಲ್ಲಿ ನೆನೆಯುತ್ತಿರುವೆಯಾ ನನ್ನ ನೀನು? ಲಟಿಗೆ ಮುರಿದ ಬೆರಳು ಸ್ಪರ್ಶಕ್ಕಾಗಿ ಹಂಬಲಿಸಿರಬಹುದೇನು? ಚಾಚಿದ ಕಾಲು ಬಯಸಿತಾ ಸಹನಡಿಗೆಯನ್ನು? ಏನೋ ಹುಡುಕುವ ಕ್ಯಾಮರಾ ...

0

ಮಾತನಾಡುವ ಬೊಂಬೆ
ಕಾದಂಬಿನಿ

2 weeks ago

        ಕವಿಸಾಲು         ಅದು ಮಾತನಾಡುವ ಬೊಂಬೆಯೇ ಆಗಿತ್ತು ಮತ್ತು ಈಗಲೂ ಮಾತನಾಡುತ್ತಲೇ ಇತ್ತು ಹಲವು ಬಿಡಿ ಭಾಗಗಳಿಂದ ಜೋಡಿಸಲ್ಪಟ್ಟು ರೂಪುತಳೆದ ಆ ಬೊಂಬೆಯು ಆ ದುಷ್ಟು ಹುಡುಗನ ಕೈಗೆ ಸೇರುವಷ್ಟರೊಳಗೇ ...

0

ಎಲ್ಲ ಸರಿಯಾಗುತ್ತದೆ, ಎಲ್ಲವೂ ಸರಿಯಾಗುತ್ತದೆ
ಭಾರತಿ ಬಿ ವಿ

2 weeks ago

ಕಮಲಾದಾಸ್ ಕವಿತೆ, ಬದುಕು ಎರಡೂ ಪ್ರಖರವೇ. ಅಲ್ಲಿ ಹುಸಿತನ ನುಸುಳಿದ್ದಿಲ್ಲ. ಆ ತೀವ್ರತೆಯೇ ಅವರ ಶಕ್ತಿಯಾಗಿತ್ತು; ಮತ್ತು ಅಷ್ಟೇ ಸಶಕ್ತ ಕಾವ್ಯವನ್ನು ಅದು ನುಡಿಸಿತು. ಕಮಲಾದಾಸ್ ಕಾವ್ಯದ ಗಾಢತೆಯನ್ನು ಕನ್ನಡದಲ್ಲಿ ಕಟ್ಟುವ ಅನುವಾದಗಳು ನಡೆಯುತ್ತಲೇ ಇವೆ. ಆದರೆ ಅದನ್ನೊಂದು ತಮ್ಮೊಳಗಿನ ...

0

ಪ್ರೀತಿಸುತ್ತೇನೆ
ಕೃಷ್ಣ ಶ್ರೀಕಾಂತ ದೇವಾಂಗಮಠ

2 weeks ago

        ಕವಿಸಾಲು         ನಿನ್ನ ಹೃದಯವನ್ನು ಬೆಚ್ಚಗೆ ಕಾಯುವ ಸುಳ್ಳುಗಳನ್ನು ಪ್ರೀತಿಸುತ್ತೇನೆ ಗರಿ ಅಗಲಿಸಿ ಕುಣಿವ ನವಿಲು ಕಣ್ಣಗಲಿಸಿ ಕಂಡ ಕನಸುಗಳನ್ನು ಪ್ರೀತಿಸುತ್ತೇನೆ ಮೊಂಬತ್ತಿ ಹಚ್ಚಿಟ್ಟ ರಾತ್ರಿಗಳಲ್ಲಿ ನರಕದ ಬಟ್ಟೆಗಳನ್ನು ತೊಟ್ಟಾಗ ...

0

ಕೇಳ ತಂಗಿ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

2 weeks ago

      ಕವಿಸಾಲು           ಚೆಂದಗ ಜಿಗುಟು ಹಾಕಿ ಹಿಟ್ಟು ನಾದಿದ್ಹಂಗ ಮನವ ಹದಗೊಳಿಸಬೇಕ ಬಟ್ಟಗ ರೊಟ್ಟಿ ತಟ್ಟಿದ್ಹಂಗ ಮನವ ತಟ್ಟಬೇಕ ತಂಗಿ! ದಗ ದಗ ಕಟ್ಟಿಗಿ ಸುಟ್ಟಂಗ ಅರಿಷಡ್ವರ್ಗ ಸುಡಬೇಕ ರೊಟ್ಟಿಗಿ ...

0

ಆ ಬೇಟಿಯ ಈ ಕತಿ…
ಜಯಶ್ರೀ ದೇಶಪಾಂಡೆ

2 weeks ago

        ಕವಿಸಾಲು           ಎರಡು ಹೆರಳಿನ-ಅರಳುಕಣ್ಣಿನ ಪ್ರಶ್ನೆಸಾಲಿಗುತ್ರ ಹೇಳೋ ಸುಭಗ… ಕ್ವಾಟೀ ಹೊರಗಿನ ಕೊತ್ತಳಕ್ಕ ಬಿದ್ದು ನರಳುವ ಕರಿ ಹಸುರು ನೀರೊಳಗಿನ ಪ್ರತಿಬಿಂಬನೇ ಹೇಳು…ನೀ ಮೌನಿ ಯಾಕ? ಗುಂಭದಾಗಿನ ಈ ...

2

ಘೋರ ಒಂಟಿತನವನ್ನು ಉಳಿಸಿಕೊಳ್ಳಲು
ಭಾರತಿ ಬಿ ವಿ

3 weeks ago

      ಭಗ್ನಾವಶೇಷ (Flotsam) ಕಮಲಾ ದಾಸ್ ಕವಿತೆಯ ಅನುವಾದ           ನಾವು ದಿಕ್ಕಿಲ್ಲದವರಾಗಿದ್ದೆವು, ಅವನು ಮತ್ತು ನಾನು, ಎಲ್ಲಿಯೂ ಸಲ್ಲದೆ ತೇಲುತ್ತಲೇ ಇರುವವರು ತಮ್ಮದೇ ಗುಂಪಿಗೆ ಸೇರಿದವರನ್ನು ಕಣ್ಣಿನಲ್ಲಿರುವ ಅದೊಂದು ರೀತಿಯ ...