0

ನನ್ನ ಮಾತುಗಳನ್ನು ನಾನೇ ಕೊಲೆ ಮಾಡಿದೆ
ಗೀರ್ವಾಣಿ

2 years ago

ನನ್ನ ಮಾತುಗಳನ್ನು ನಾನೇ ಕೊಲೆ ಮಾಡಿದೆ. ನಿನ್ನ ಮೌನಕ್ಕೆ ಹೆದರಿ. ಕೊಲೆಗಾರನ ಕಳವಳವಿಲ್ಲ ನನಗೆ! ಲೆಕ್ಕವಿಲ್ಲದಷ್ಟು ಅಲ್ಪ ವಿರಾಮಗಳಿಗೆ ನಾನೇ ಪೂರ್ಣ ವಿರಾಮವಿಟ್ಟೆ ನೀನೇ ಪ್ರಶ್ನಾರ್ಥಕ ನನಗೆ! ಬಲಿಪಶು ಎಂಬ ಭಾವದಲ್ಲೂ ಅದೇನೋ ಸುಖ. ಕೆರೆದುಕೊಂಡಂಥ ಹಿಸುಕಿಕೊಂಡಂಥ, ಒತ್ತಿ ಹೊರಹಾಕಿದಂಥ ...

1

ನೆಮ್ಮದಿಗೆ ಹಾಕಿದ ಅರ್ಜಿ
ನಾಗರೇಖಾ ಗಾಂವಕರ

2 years ago

ನೆಮ್ಮದಿಗೆ ಅವಳು ಹಾಕಿದ ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ. ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರೂ ಸರಿಯಾಗಿಲ್ಲ, ಎಲ್ಲಿಯೂ ಒಂದನ್ನೂ ಕಾಳಜಿಯಿಂದ ಪೂರ್ಣಗೊಳಿಸಿಲ್ಲ, ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ -ಎಂಬುದು ತಲಾಟಿಯ ತಕರಾರು. ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ ಅದು ಸುಳ್ಳೇ ಸುಳ್ಳು: ಯಾಕೆಂದರೆ ಬದುಕಿನ ...

2

ಮಧು ಪಾತ್ರೆಯೊಳಗಿದೆ ನಿನ್ನದೇ ಅಮಲು
ಶ್ರೀದೇವಿ ಕೆರೆಮನೆ

2 years ago

ಕೈಯೊಳಗಿನ ಮಧು ಪಾತ್ರೆಯೊಳಗಿದೆ ನಿನ್ನದೇ ಅಮಲು ಹನಿ ಹನಿಯಾಗಿ ಗುಟುಕರಿಸಲು ಅದೇ ಸುರ ಲೋಕದ ಕಡಲು ಮುಳ್ಳಿಲ್ಲದ ಗುಲಾಬಿ ನೋಡಲೂ ಚಂದ, ಕೊಯ್ಯಲೂ ಖುಷಿ ಆದರೂ ಚೆಲುವ ಗುಲಾಬಿಗಾಗಿಯೇ ಮುಳ್ಳಿರಲಿ ಒಂದು ಚುಚ್ಚಲು ಅಂಗಳದ ತುಂಬಾ ಹಬ್ಬಿದ್ದ ಗರಿಕೆಯ ಕಿತ್ತು ...

0

ಜೊತೆಯಾಗಿ ನಡೆಯುವುದರ ಅರ್ಥ
ಹಿಂದಿ ಮೂಲ: ವಿನೋದ ಕುಮಾರ ಶುಕ್ಲಾ | ಕನ್ನಡಕ್ಕೆ: ಕಮಲಾಕರ ಕಡವೆ

2 years ago

ಹತಾಶೆಯಲ್ಲಿ ಕೂತಿದ್ದನೊಬ್ಬ ಅಪರಿಚಿತ ವ್ಯಕ್ತಿ ಹತಾಶೆ ಎಂದರೇನೆಂದು ನಾ ಬಲ್ಲೆ ಎಂದೇ, ಅವನ ಬಳಿ ಹೋಗಿ ನನ್ನ ಕೈ ಚಾಚಿದೆ ನನ್ನ ಕೈ ಹಿಡಿದು ಆತ ಎದ್ದು ನಿಂತ ನಾ ಯಾರೆಂದು ಅವನಿಗೆ ಗೊತ್ತೇ ಇರಲಿಲ್ಲ ಆದರೆ, ಗೊತ್ತಿತ್ತು ಚಾಚಿದ್ದ ...

0

ಗೋಡೆ
ನಾಗರೇಖಾ ಗಾಂವಕರ

2 years ago

ಗೋಡೆ ಗಟ್ಟಿಯಿದ್ದರೆ ಎಷ್ಟು ಬೇಕಾದರೂ ಯಾವಾಗ ಬೇಕಾದರೂ  ಬಣ್ಣ ಬಳಿಯಬಹುದು ಅಮ್ಮನ ಬುದ್ದಿವಾದ ಅದೇಕೋ ಅಕ್ಕ ಅಸಹಾಯಕಳಾಗಿ ಕುಸಿದು ಕೂತಿದ್ದಾಳೆ. ಚೊಚ್ಚಲ ಹೆರಿಗೆ, ಶಿವನ ಪಾದ ಸೇರಿದೆ ಕಂದ. ಹಸಿಗೋಡೆಗೆ ಬಣ್ಣ ನಿಲ್ಲದು ಅಪ್ಪ ಆಗಾಗ ಉಚ್ಚರಿಸುತ್ತಿದ್ದ. ಏರು ಯೌವನದ ...

0

ಕೂಪಕ್ಕೆ ಬಿದ್ದ ಬೆಳಕು
ನಾಗರೇಖಾ ಗಾಂವಕರ

2 years ago

ಆಸೆಯನ್ನೊಮ್ಮೆ ಜಾಡಿಸಿ ಕೊಡವಿ ಮೇಲೆದ್ದು ಬಂದವನಂತೆ ನಟಿಸಿದ ಆತ ಕಾವಿ, ಜಪಮಣಿಯನ್ನು ಬಹಳವಾಗಿ ಪ್ರೀತಿಸುತ್ತ ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ. ಚಿತ್ರ-ವಿಚಿತ್ರ ಬದುಕಿನ ಲಯವ ಮಾರ್ಪಡಿಸಲೆಂಬಂತೆ ಜಗಕೆ ಬೆಳಕಿನ ಬಟ್ಟೆ ತೊಡಿಸಲು ಮಠ ಮಾನ್ಯವಾಯಿತು ಸಂಗ ಅರಸಿ ಬಂದರು ಐಹಿಕರು, ...

0

ವ್ಯತಿರಿಕ್ತ ವರ್ಣಗಾಥೆ
ನಾಗರೇಖಾ ಗಾಂವಕರ

2 years ago

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು ಆಟ, ಒಂದು ಅಧ್ಯಾಯ ಮತ್ತೆ ...

0

ವಿನ್ಯಾಸ
ವೆಂಕಟ್ರಮಣ ಗೌಡ

2 years ago

ಕೃಷ್ಣನಿಗಾಗಿ ಹುಡುಕುತ್ತಿದ್ದೇನೆ ಭಾಗವತದಲ್ಲಿ ಸಂಪಿಗೆ ಭಾಗವತದಲ್ಲಿ ಪರ್ವದ ಪುಟಗಳಲ್ಲಿ ದಾಸರ ಪದಗಳಲ್ಲಿ ಮೀರಾಬಾಯಿಯ ಭಜನ್‌ಗಳಲ್ಲಿ ಸುಳಿದೂ ಸುಳಿಯದಂತಿರುವ ಒಳಗಿಳಿದೂ ನಿಲುಕದಂತಿರುವ ಕೃಷ್ಣನಿಗಾಗಿ ಹುಡುಕುತ್ತಿದ್ದೇನೆ ನಾನು ಯಾರೆಂದು ತಾನೆ ನಿಮ್ಮ ಕಣ್ಣಂಚಿನ ಪ್ರಶ್ನೆ? ಗೋಕುಲದಂಥ ಹಳ್ಳಿಯವಳು ಮಥುರೆಯಂಥ ಸಿಟಿಯಲ್ಲಿ ಬೆಳೆದವಳು ಆರ್ಕಿಟೆಕ್ಚರಿನಲ್ಲಿ ...

1

ದಂಡೆಯ ಎದೆಯಲ್ಲಿ ಶಬ್ದವಾಯಿತು
ನಾಗರಾಜ್ ಹರಪನಹಳ್ಳಿ

2 years ago

ಬಿಸಿಯುಸಿರು ಕೈಬೆರಳ ತಾಕಿತು ಹೌದು, ಆಕೆಗೆ ಗೊತ್ತಾಗಲಿಲ್ಲ ಅಥವಾ ಗೊತ್ತಾಯಿತೊ ಬಿಸಿಯುಸಿರು ಮುಂಗೈ ತಾಕಿತು ಎದೆಯಲ್ಲಿನ ವಿರಹ ಪ್ರೇಮ ಹೊತ್ತುಬಂದ ಅದು ಪಕ್ಕದಲ್ಲಿದ್ದ  ದಂಡೆಯ ಎದೆಯಲ್ಲಿ ಶಬ್ದವಾಯಿತು ಎಷ್ಟು ಕನಸು ಕಂಡೆದ್ದೆವು ಒಂದು ಸಲ; ಒಂದೇ ಒಂದು ಸಲ ಜೊತೆ ...

0

ಗೆಜ್ಜೆ ಕಟ್ಟದ ಕಾಲಲ್ಲಿ…
ಶ್ರೀದೇವಿ ಕೆರೆಮನೆ

2 years ago

ಕತ್ತಲು ತುಂಬಿದ ತಡಿಕೆ ಬಾಗಿಲ ಸರಿಸಿ ಹೊಗೆ ಹೀರಿ ಉಸಿರಾಟಕೂ ತೇಕುವುದ ನಿಲಿಸಿ ಹೊರಗಿಣುಕಿ ಹಕ್ಕಿಯಾಗಿ ಹಾರಿದ್ದೇವೆ ಜಗದಗಲಕ್ಕೆ ಮಾತು ಮಾತಿಗೂ ಹೆಣ್ಣೆಂಬ ಚುಚ್ಚು ನುಡಿಯನು ಮೀರಿ ಎಲ್ಲ ಕಷ್ಟಗಳಿಗೂ  ನಾವೇ ಹೊಣೆಯೆಂಬ ಪಾಪಪ್ರಜ್ಙೆಯ ಮೆಟ್ಟಿ ಬೆಳಕ ತುಂಬಿಕೊಂಡಿದ್ದೇವೆ ಕಣ್ಣೊಳಗಿನ ...