1

ಬೇಲಿಯೊಳಹೊರಗೆಷ್ಟೋ ಅರಳು
ಅನುರಾಧಾ ಪಿ ಎಸ್

3 weeks ago

    ಕವಿಸಾಲು         ಹೋಗುವೆನೆಂದವ ಕೊಳಲು ಕೊಟ್ಟುಹೋದ ಉಕ್ಕುಕ್ಕಿ ಬರುವ ಶ್ವಾಸ ತೂತು-ಗಾಯದಲಿ ಹರಿದಾಡುವಾಗ ನೆನಪು ರಾಗವಾದವು ನೋವಿಗೊಮ್ಮೆ ಪುಳಕಕೊಮ್ಮೆ ಬಾರಿಬಾರಿ ಹೊತ್ತು ರಂಗೇರಿ ಕೊನೆಯ ಸ್ಪರ್ಶ ಅವ ಜತನ ಬಚ್ಚಿಟ್ಟಿದ್ದಾನೆ ಇರುವ ವಿರಹಕು ...

1

ನಾ ಉಳಿಸಿಟ್ಟ ಪರಿಮಳವನ್ನೇನು ಮಾಡಿದೆ ನೀನು?
ಭಾರತಿ ಬಿ ವಿ

3 weeks ago

        ಕವಿಸಾಲು           ನಡುಮಧ್ಯಾಹ್ನ – ಜಿಟಿಜಿಟಿ ಮಳೆ – ಎದುರೆದುರು ಕುಳಿತ ನಾವು – ಚೂರು ಮಾತು – ಇಷ್ಟೇ ಇಷ್ಟು ನಗು – ಇದ್ದಲ್ಲಿ ಸ್ವರ್ಗ ಸೃಷ್ಟಿಸುವುದದೆಷ್ಟು ...

0

ಗೆಳೆಯನಿಗೆ
ವಿಷ್ಣು ಭಟ್ ಹೊಸ್ಮನೆ

3 weeks ago

ಬಿಟ್ಟು ಹೋಗದಿರು ಗೆಳೆಯ ನೆನಪು ತುಂಬಿದ ಕಂಗಳ ಕಣ್ಣೀರ ಒರೆಸಲು ನೀ ಬೇಕು ನನಗೆ ಮನದ ಭಾವಗೀತೆಯೆ ಹತಾಶೆಗಳ ತೆರೆದಿಡಲು ಜೀವಗೀತೆಯ ಹಾಡಲು ನೀ ಬೇಕು ನನಗೆ ಜೀವನದ ಬೇಗುದಿಯಲಿ ನಾ ಬೆಂದು ನೋಯುತಲಿರಲು ತಂಗಡಲ ತೀರಕೊಯ್ಯಲು ನೀ ಬೇಕು ...

1

ಕಾದಿದ್ದೇನೆ
ಶ್ರೀದೇವಿ ಕೆರೆಮನೆ

4 weeks ago

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು? ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ ನಾನು ಹೆಣ್ಣಾದ ನೋವು ಎದೆಯ ಗೀರನ್ನು ಆಳವಾಗಿಸಿದೆ ಹೆಣ್ಣೆಂಬ ಆಕಾರವೇ ಜೊಲ್ಲು ಸುರಿಸುವಂತಿರುವಾಗ ಮಧ್ಯರಾತ್ರಿಯ ...

0

ಮೌನೇಶ್ ಮಿನಿಗವಿತೆಗಳು
ಮೌನೇಶ್ ಎಸ್. ಬಡಿಗೇರ್, ಕೊಪ್ಪಳ

4 weeks ago

ಮನುಷ್ಯನ ಗುಣ ತಿಪ್ಪೆ ಮೇಲೆ ಸ್ವತಂತ್ರವಾಗಿ ಬೆಳೆವ ಸಸಿ ಹೆಮ್ಮರವಾಗಿ ಬೆಳೆದು ಇನ್ನೊಬ್ಬರಿಗೆ ನೆರಳ ನೀಡಬಲ್ಲದು. ಉಪ್ಪರಿಗೆಯಲಿ ಅಂದಕೆ ಹಂಗಿನಲಿ ಆರೈಕೆಯಾಗಿ ಬೆಳೆದ ಸಸಿ ದಾಸ್ಯದಲಿ, ರೋಷದಲಿ ನರಳಿ ಸಾಯುವುದು. ಅದು ಅಂದಕಾಗಿ, ಗರ್ವಕಾಗಿ ಇರುವೆನೆಂದು ಬೀಗಬಲ್ಲದೆ ಹೊರತು ನೆರಳಾಗಿ ...

1

ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ
ಕಿರಸೂರ ಗಿರಿಯಪ್ಪ

1 month ago

1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ...

0

ಗೌರಿ : ದ್ವಿಪದಿಗಳು
ಬಸೂ

1 month ago

1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ...

0

ಒಂದು ಗಜಲ್; ಒಂದು ಗೆಜ್ಜೆ
ಶ್ರೀದೇವಿ ಕೆರೆಮನೆ

1 month ago

ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ...

0

ಬದುಕು ಬರಿ ಗಿಲೀಟು
ಡಾ. ಗೋವಿಂದ ಹೆಗಡೆ

1 month ago

(ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ...

1

ನಾನು ಮತ್ತು ನೀನು
ಡಾ. ಪ್ರೇಮಲತ ಬಿ

1 month ago

ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ...