ಸಂಶನಾ ಇಲ್ಲ; ಆತ ಅಲ್ಲಾಹ್ ಅಜ್ಜ, ಈತ ಶ್ರೀಕೃಷ್ಣಪ್ಪ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ
“ಈರಣ್ಣನ ಜಾತ್ರಿ ಇಲ್ಲೇ ನಡೀಲಿ, ಪೀರಪ್ಪನ ಉರುಸು ಅಲ್ಲೇ ನಡೀಲಿ…” ಅಂದ. ಉಡುಪಿ ಶ್ರೀಗಳು ಶ್ರೀ ಕೃಷ್ಣ ಮಠದಾಗ ಮುಸ್ಲಿಮ್ ಬಾಂಧವರಿಗೆ ಇಫ್ತರ್ ಕೊಟ್ರಲ್ಲ ಅವತ್ತೇನಾತು ಗೊತ್ತಾ? ನಾನು ವಾಕಿಂಗ್ ಹೋಗಿದ್ನಾ ಅವತ್ತ ...