2

ನಾಡಿಗ್‌ ಕವಿತೆಗಳು
ವಾಸುದೇವ ನಾಡಿಗ್‌

2 years ago

  ಕವಿಸಾಲು | KAVISALU     ಪ್ರತಿ ಕವನವೂ ಮತ್ತೊಂದು ಸೋಲು ಪದ್ಯ ಬರೆಯುವಾಗಲೆಲ್ಲ ಕಿಸಕ್ಕನೆ ನಕ್ಕಂತಾಗುತ್ತದೆ ಯಾರೋ ಏನು ಬರೆದರೂ ನನ್ನದಾಗದ ಯಾವುದೋ ಋಣ ತಿವಿದಂತಾಗುತ್ತದೆ ದೇವತೆ ತಂದು ಕೊಟ್ಟ ಯಾವ ಕೊಡಲಿಯೂ ನನ್ನದಾಗದು ಅಂಗಳದಲ್ಲಿ ಬಿತ್ತಿದ ...

0

ಛಂದಸ್ಸು

2 years ago

ಮದುವೆ. ಅದು ಜಾತಿ, ಧರ್ಮವನ್ನು ಮೀರುತ್ತದೊ ಅಥವಾ ಮೀರಲಾರದೆ ಹೋಗುತ್ತದೊ ಅನ್ನೋದು ಮನುಷ್ಯನ ಮನಃಸ್ಥಿತಿಗಿರುವ ಮಿತಿಯ ಪ್ರಶ್ನೆ. ಗಂಡು ಮತ್ತು ಹೆಣ್ಣನ್ನು ಅದು ಉಪಚರಿಸುವ ರೀತಿ ಕೂಡ ಪುನಃ ಮನಃಸ್ಥಿತಿಗೇ ಸಂಬಂಧಪಟ್ಟದ್ದು. ‘ಪ್ರಸ್ತಾಪ’ದ ಎರಡು ಬರಹಗಳು ಚರ್ಚಿಸುತ್ತಿರುವ ಬಗೆ ವಿಭಿನ್ನ. ...

2

ಕಠಿಣ ಪದಗಳ ಹಗಲು
ಉಮೇಶ ನಾಯ್ಕ

2 years ago

  ಕವಿಸಾಲು | KAVISALU ಹುಟ್ಟುವ ಸತ್ಯಕೆ ಬೊಗಸೆ ಹಿಡಿದ ಜನರ ಸಾಲು ಬಿಸಿಲುಂಡ ಗಿಡದ ಕಂಕುಳಲಿ ಚಂದದ ಹಸಿರ ಚಿಗುರು ಮತ್ತಿಲ್ಲಿ ನಮ್ಮಕೊಡಲಿ ಮಸೆಯುತ್ತಿದೆ ಹರಿತ ಹಲ್ಲುಗಳಾಗಿ ಸಾವಿರ ವರುಷಗಳಿಂದ ಉಳಿಸಿಕೊಂಡ ಹುಣ್ಣು ಕೊಳೆಯುತ್ತಲಿದೆ ಮಗ್ಗುಲಿಗೆ ಎಷ್ಟೊಂದು ಹೆಸರುಗಳು ...

2

ಎರಡು ಕವಿತೆಗಳು
ಕಾವ್ಯಾ ಕಡಮೆ ನಾಗರಕಟ್ಟೆ

2 years ago

ಕವಿಸಾಲು | KAVISALU     ಕಾರು ಮತ್ತು ಅನ್ನ ಧರೆಯ ಸಿರಿವಂತರೆಲ್ಲರ ಕಪ್ಪು ಗಾಜು ಕಾರುಗಳಲಿ ಹಿಂದಿನ ಸೀಟು ಖಾಲಿ ತಂಪು ಹವೆಯೂದೋ ಏಸಿ ಸೂಸುವುದು ಕಾಲ್ನಡಿಗೆ ವೀರರ ಸುಡು ಕನವರಿಕೆಯ ನಿರಂತರ ಪಿಸುಗುಡೋ ಎಫ್‍ಎಂ ಕಲರವ ಮರೆಸುವುದು ...

1

ರಂಜದ ಘಮಲು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA     ಗಂಟಲೊತ್ತಿನಂತೆ ಸದಾ ದುಃಖದ ಗುಕ್ಕೊಂದು ನೋಯಿಸುತ್ತದೆ; ನೋವು ಬದುಕಿಗೆ ಪುರಾವೆ. ಪ್ರೇಮ ಕಾಮ ವಿರಹಗಳನೆಲ್ಲ ಊಹಿಸುತ್ತ ಏಕಾಂತ ನೂಕುವಾಗ ದನಿಯೊಡೆಯುತ್ತ ಮೀಸೆ ಚಿಗುರಿಗೆ ಹಸನಾಗಿ ನಿಂತ ಮಗನನ್ನ ನೋಡಿ ತಲೆ ಬಾಗುತ್ತದೆ; ಕಾಡುತ್ತದೆ ...

0

ಎರಡು ಗಾದೆಗಳು

2 years ago

ಮಿಂಚು | MINCHU     ಒಂದು: ಹೂವಿಗೆ ಹೋದ ಹೊನ್ನೇಗೌಡ ಮದುವೆಯಾದ ಆರು ತಿಂಗಳಿಗೆ ಬಂದ. ಎರಡು: ಆಮೆ ಸಾವಿರ ಮೊಟ್ಟೆಯಿಟ್ಟರೂ ಯಾರಿಗೂ ತಿಳಿಯೋದಿಲ್ಲ; ಕೋಳಿ ಒಂದಿಟ್ಟರೂ ಊರಿಗೆಲ್ಲಾ ಗೊತ್ತಾಗುತ್ತದೆ. ನವಕರ್ನಾಟಕ ಪ್ರಕಟಿಸಿರುವ ‘ಕೃಷಿ ಗಾದೆಗಳು’ ಎಂಬ ಪುಸ್ತಕದಲ್ಲಿ ...

0

‘ಬಾ ಕೂತ್ಕೊ’ ಎಂದ ಗಂಡ

2 years ago

ಮಿಂಚು | MINCHU     ಸಂತ ತುಕಾರಾಮನ ಜೀವನದ ಒಂದು ಪ್ರಸಂಗ. ಒಂದಿನ ತುಕಾರಾಮ ಮರದ ಕೆಳಗೆ ಕೂತು ತನ್ನ ಗೀತೆಗಳನ್ನು ಹಾಡಿಕೊಳ್ಳುತ್ತ ಇದ್ದಾನೆ. ಮಧ್ಯಾಹ್ನದ ಹೊತ್ತಿಗೆ ಹೆಂಡತಿ ಅವನಿಗೆ ಊಟ ತರುತ್ತಾಳೆ. ಅವನು ರೊಟ್ಟಿಯನ್ನು ತೆಗೆದುಕೊಂಡು ಹಕ್ಕಿಗಳಿಗೆಲ್ಲ ...

0

ಹಕ್ಕಿಜೋಡಿಗಳ ನಡುವೆ ಒಂಟಿ ಹಕ್ಕಿ
ಉಷಾ ಕಟ್ಟೆಮನೆ ಕಾಲಂ

2 years ago

ಕಲರವ | KALARAVA     ಇಳಿಸಂಜೆ. ಬಾಗಿಲ ಚೌಕಟ್ಟಿಗೊರಗಿ ಪಾರಿಜಾತ ಮರವನ್ನು ದಿಟ್ಟಿಸುತ್ತಿದ್ದೆ. ಸೂರ್ಯ ಮರೆಯಾಗಿ ಘಳಿಗೆ ಕಳೆದಿತ್ತು. ಪಾರಿಜಾತ ಮೊಗ್ಗು ಬಹು ಮೆಲ್ಲನೆ ಹವಳದ ದಂಟಿನೊಳಗಿನಿಂದ ತನ್ನ ಮುಖವನ್ನು ಹೊರಚಾಚುತ್ತಿತ್ತು. ಅದರ ಸುವಾಸನೆಗೆ ಹಾಗೆಯೇ ಕಣ್ಮುಚ್ಚಿದ್ದೆ. ನನ್ನ ...

0

ಖಾಲಿ ಕಟ್ಟಡಗಳಲ್ಲಿ ಹೊಸ ಉಸಿರು
ಸೌಮ್ಯ

2 years ago

ಕಲರವ | KALARAVA     ಇತ್ತೀಚೆಗಷ್ಟೇ ನೆದರ್‌ಲ್ಯಾಂಡ್ಸ್‌ ದೇಶಕ್ಕೆ ಹೋಗಿ ನೆಲೆಸಿರುವ ಗೆಳೆತಿ ಹೇಳುತ್ತಿದ್ದಳು; ಅಲ್ಲಿನ ಜನರಿಗೆ ದೇವರ ಮೇಲಿನ ನಂಬಿಕೆ ಕ್ಷೀಣಿಸ್ತಾ ಇದ್ಯಂತೆ. ಅದರ ಪರಿಣಾಮವಾಗಿ ಚರ್ಚುಗಳೆಲ್ಲಾ ಖಾಲಿ ಹೊಡೆಯುತ್ತಿದೆಯಂತೆ. ಖಾಲಿ ಬಿದ್ದ ಚರ್ಚುಗಳು ಈಗ ವಿಭಿನ್ನ ...

2

ಸಂಕಲ್ಪ ಶಕ್ತಿಯ ಜೊತೆಗೆ ಮಾತು
ಸಂದರ್ಶನ, ಚಿತ್ರ: ಉಷಾ ಕಟ್ಟೆಮನೆ

2 years ago

ಅತಿಥಿ | ATITHI     ಶೋಭಾ ಎಂಬ ಅಲೆಮಾರಿಯನ್ನು ನಾನು ಭೇಟಿಯಾಗಿದ್ದು ನಲ್ಲಮಲ್ಲ ಕಾಡಿನ ಚಾರಣದ ಸಂದರ್ಭದಲ್ಲಿ. ಪಯಣ ಮುಗಿದ ಮೇಲೆ ಸಹಪ್ರಯಾಣಿಕರನ್ನು ಮರೆಯುವುದು ಸಹಜವೆಂಬಂತೆ ನಾನವರನ್ನು ಮರೆತುಬಿಟ್ಟೆ. ಆದರೆ ಚಾರಣದ ಸಂದರ್ಭದಲ್ಲಿ  ಹಿಮಾಲಯವೆಂದರೆ ನನಗೆ ತೀರದ ಮೋಹವಿದೆ ...